Breaking News

LOCAL NEWS

ರೈತರ ಹತ್ಯೆ ಖಂಡಿಸಿ ಘರ್ಜಿಸಿದ ಯುವ ಪಡೆ

ಬೆಳಗಾವಿ: ಮದ್ಯ ಪ್ರದೇಶದಲ್ಲಿ ರೈತರ ಮೇಲೆ ಗೋಲಿಬಾರ್  ಹಾಗೂ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡದಿರುವುದನ್ನು ಖಂಡಿಸಿ ಬೆಳಗಾವಿ ಯುಥ್ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆದು ಪ್ರತಿಭಟನೆ ನಡೆಸಲು ಹೊರಟಾಗ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ರವಿವಾರ ನಡೆಯಿತು. ಮದ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ರೈತರ ಮೆಲೆ ಸಾಲ ಮನ್ನಾ ಮಾಡುವ ಹೋರಾಟ ನಡೆಸುತ್ತಿರುವಾಗ ಅಲ್ಲಿನ ಸರಕಾರ ರೈತರ ಮೇಲೆ ಗೋಲಿ ಬಾರ್ ನಡೆಸಿ ಹತ್ಯೆ ಮಾಡಿಲ್ಲ. ಈ ಸ್ಥಳಕ್ಕೆ …

Read More »

ಕುಡಿಯಲು ಹಣ ಕೊಡದ ತಾಯಿಯನ್ನೇ ಮರ್ಡರ್ ಮಾಡಿದ ಕಿರಾತಕ ಮಗ

ಕುಡಿಯಲು ಹಣ ನೀಡದ್ದಕ್ಕೆ ಮಗನಿಂದಲೆ ತಾಯಿಯ ಹತ್ಯೆ ಮಾಡಿದ ಘಟನೆ ಕಾಕತಿ ಪೋಲೀಸ್ ಠಾಣೆಯಲ್ಲಿ ನಡೆದಿದೆ ಬೆಳಗಾವಿ ತಾಲೂಕು ಗುಗ್ರಾನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು ಸಾರಾಯಿ ಕುಡಿಯಲು ಹಣ ನೀಡದ್ದಕ್ಕೆ ಸುರೇಶ್ ದೇಶೂರಕರ್ ೨೮ ಎಂಬ ಕಿರಾತಕ ತನ್ನ ತಾಯಿಯನ್ನೇ ಹತ್ಯೆ ಮಾಡಿ ಪರಾರಿಯಾಗಿದ್ದ ಇತನನ್ನು ಕಾಕತಿ ಪೋಲೀಸರು ಬಂಧಿಸಿದ್ದಾರೆ ನಿನ್ನೆ ರಾತ್ರಿ ಕಿರಾತಕ ಕುಡಿಯಲು ತನ್ನ ತಾಯಿಯ ಹತ್ತಿರ ಹಣ ಕೇಳಿದ್ದಾನೆ ತಾಯಿ ನನ್ನ ಹತ್ತಿರ ಹಣ ಇಲ್ಲವೆಂದಾಗ …

Read More »

ಗೋವಾ ಬೀಚ್ ನಲ್ಲಿ ಮಜಾ ಮಾಡುವ ಮೊದಲೇ ಕೈಗಳಿಗೆ ಬೇಡಿ ಬಿತ್ತು….

  ಬೆಳಗಾವಿ- ಬೆಳಗಾವಿ ವ್ಯಾಪಾ ರಿಯೊಬ್ಬನ ಕಣ್ಣಿಗೆ ಕಾರದಪುಡಿ ಎರಚಿ ಒಂಬತ್ತು ಲಕ್ಷ 88 ಸಾವಿರ ದೋಚಿಕೊಂಡು ಗೋವಾ ಬೀಚ್ ಗೆ ಹೋಗಿ ಮಸಾಜ್ ಮಾಡಿಸಿಕೊಂಡು ಕ್ಯಾಸಿನೋ ದಲ್ಲಿ ಇನ್ನಷ್ಟು ಹಣ ಸಂಪಾದಿಸಬೇಕೆಂದು ಪ್ಲ್ತಾನ್ ಮಾಡಿಕೊಂಡಿದ್ದ ಖದೀಮರು ಗೋವಾ ಬೀಚ್ ನಲ್ಲಿ ಮಜಾ ಮಾಡುವ ಮೊದಲೇ ಕೈಗಳಿಗೆ ಬೇಡಿ ಹಾಕಿಸಿಕೊಂಡಿದ್ದಾರೆ ಜೂನ್ 1 ರಂದು ರಾತ್ರಿ ಬೆಳಗಾವಿಯ ವ್ಯಾಪಾರಿ ಅನೀಲ ಪೋರವಾಲ ಕಣ್ಣಿಗೆ ಕಾರದಪುಡಿ ಎರಚಿ 9 ಲಕ್ಷ 88 …

Read More »

ಹೆದ್ದಾರಿ ಪಕ್ಕದ ಸರಾಯಿ ಅಂಗಡಿಗಳ ಸ್ಥಳಾಂತರಕ್ಕೆ ನೋಟೀಸ್ ಜಾರಿ

ಬೆಳಗಾವಿ- ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ಹೆದ್ಧಾರಿ ಮತ್ತು ರಾಜ್ಯ ಹೆದ್ದಾರಿಯ 500 ಮೀಟರ್ ಸುತ್ತಳತೆಯಲ್ಲಿರುವ ಎಲ್ಲ ಮದ್ಯದ ಅಂಗಡಿಗಳನ್ನು ಬಾರ್ ಆ್ಯಂಡ ರೆಸ್ಟೀರೆಂಟ್ ಗಳನ್ನು ಸ್ಥಳಾಂತರ ಮಾಡುವಂತೆ ಅಬಕಾರಿ ಉಪ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ ಬೆಳಗಾವಿ ಜಿಲ್ಲೆಯಲ್ಲಿ 426 ಹೆದ್ದಾರಿ ಪಕ್ಕದಲ್ಲಿ ಸರಾಯಿ ಅಂಗಡಿಗಳು ಮತ್ತು ಬಾರ್ ಗಳಿದ್ದು ಇವುಗಳನ್ನು ಜೂನ್ 30 ಮದ್ಯರಾತ್ರಿಯವರೆಗೆ ಸ್ಥಳಾಂತರ ಮಾಡದಿದ್ದರೆ ಲೈಸನ್ಸ ಸ್ಥಗಿತ ಗೊಳಿಸಲಾಗುವದು ಎನ್ನುವ ಎಚ್ಚರಿಕೆಯನ್ನು ನೋಟಿಸ್ …

Read More »

ಸಂಸದೀಯ ಕಾರ್ಯದರ್ಶಿಗಳಿಗೆ ಸರ್ಕಾರ ಎಷ್ಟು ದುಡ್ಡು ಖರ್ಚು ಮಾಡಿದೆ ಗೊತ್ತಾ.?

ಬೆಳಗಾವಿಯಲ್ಲಿ ಆರ.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ದಾಖಲೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಸಂಸದೀಯ ಕಾರ್ಯದರ್ಶಿ ಗಳಿಗೆ ಎಷ್ಟು ದುಡ್ಡು ಖರ್ಚಾಗುತ್ತಿದೆ ಸರ್ಕಾರದ ಎಷ್ಟು ಹಣ ಪೋಲಾಗುತ್ತಿದೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ ರಾಜ್ಯ ಸರ್ಕಾರದಿಂದ ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಲಕ್ಷಾಂತರ ರುಪಾಯಿ ಹಣ ಪೋಲಾಗುತ್ತಿದೆ ಸರ್ಕಾರ 16 ತಿಂಗಳಲ್ಲಿ 12 ಜನ ಸಂಸದೀಯ ಕಾರ್ಯದರ್ಶಿಗಳಿಗೆ 3 ಕೋಟಿ 64 ಲಕ್ಷ 72 ಸಾವಿರ ಭತ್ತೆಗಾಗಿ ವೆಚ್ಚ ಮಾಡಿದೆ. …

Read More »

ಯಡಿಯೂರಪ್ಪ ಅವರನ್ನು ಭೇಟಿಯಾದ ಶಿವಾಜಿ ಸುಂಠಕರ

  ಬೆಳಗಾವಿ- ಗಡಿಭಾಗದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಟಕ ಮುಕ್ತಾಯದ ಹಂತದಲ್ಲಿದೆ ಮಾಜಿ ಮಹಾಪೌರ ವಿಜಯ ಮೋರೆ ಎಂಈಎಸ್ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದರೆ ಇನ್ನೊಬ್ಬ ಮಾಜಿ ಮಹಾಪೌರ ಶಿವಾಜಿ ಸುಂಠಕರ ತಮ್ಮ ಬೆಂಬಲಿಗ ನಾಯಕರೊಂದಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ ಸೋಮವಾರ ಮಾಜಿ ಮಹಾಪೌರ ಶಿವಾಜಿ ಸುಂಠಕರ ಮತ್ತು ಎಂಈಎಸ್ ತಾಲೂಕಾ ಪಂಚಾಯ್ತಿ ಸದಸ್ಯ ಅಷ್ಟೇಕರ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಚಿಕ್ಕೋಡಿಯಲ್ಲಿ ಮಾಜಿ …

Read More »

ಕಾಂಗ್ರೆಸ್ ಪಕ್ಷ ಜಾರಕಿಹೊಳಿ ಸಹೋದರರ ಸ್ವತ್ತಲ್ಲ- ಶಂಕರ ಮುನವಳ್ಳಿ

ಬೆಳಗಾವಿ- ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಶ್ರಮ ಮತ್ತು ಬಲದಿಂದ ಅಧಿಕಾರಕ್ಕೆ ಬಂದಿದೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪಕ್ಷದ ನಾಯಕರು ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ನೀಡದೇ ಕಾರ್ಯಕರ್ತರಿಗೆ ಗುಲಾಮರಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ ನಗರದಲ್ಲಿ ಹಲವಾರು ಜನ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾಂಗ್ರೆಸ್ ನಾಯಕರು ಮುಖ್ಯವಾಗಿರುವ …

Read More »

ಕೇಂದ್ರ ಬಸ್ ನಿಲ್ಧಾಣದಲ್ಲಿ ಬಸ್ ಚಾಲಕರ ಹಠಾತ್ತ ಪ್ರತಿಭಟನೆ

ಬೆಳಗಾವಿ- ಮೇಲಾಧಿಕಾರಿ ರಜೆ ನೀಡದಕ್ಕೆ ಕೆ.ಎಸ.ಆರ.ಟಿ.ಸಿ ಬಸ್ ಚಾಲಕ್ ನೋರ್ವ ಆನ್ ಡ್ಯೂಟಿ ಮೇಲೆ ಸಾವನ್ನಪ್ಪಿದ ಹಿನ್ನಲೆಯಲ್ಲಿ ಬಸ್ ಚಾಲಕರು ಹಾಗು ನಿರ್ವಾಹಕರು ನಗರದ ಕೇಂದ್ರ ಬಸ್ ನಿಲ್ಧಾಣದಲ್ಲಿ ಬಸ್ ಗಳನ್ನು ರಸ್ತೆಗಿಳಿಸದೇ ಪ್ರತಿಭಟನೆ ನಡೆಸಿದರು ಎದೆ ನೋವು ಇದ್ದರೂ ಬಸ್ ಚಾಲಕನಿಗೆ ರಜೆ ನೀಡದೇ ಚಾಲಜನ ಸಾವಿಗೆ ಕಾರಣವಾದ ಮೇಲಾಧಿಕಾರಿ ಮೇಲೆ ಕ್ರಮಕ್ಕೆ ಒತ್ತಾಯಿಸಿ ಚಾಲಕರು, ನಿರ್ವಾಹಕರಿಂದ ಪ್ರತಿಭಟನೆ.ನಡೆದ ಕಾರಣ ಸೋಮವಾರ ಬೆಳಿಗ್ಗೆ ಚಾಲಕರು ಬಸ್ ಗಳನ್ನು ಕೇಂದ್ರ …

Read More »

ಮಹಾದಾಯಿ,ಮುಂಬಯಿನಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ

ಬೆಳಗಾವಿ ಮಹಾದಾಯಿ ನದಿ ನೀರಿವ ವಿವಾದವನ್ನು ನ್ಯಾಯಾಧೀಕರಣ ವ್ಯಾಪ್ತಿಯಾಚೆ ಪರಿಹರಿಸುವ ನಿಟ್ಟಿನಲ್ಲಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವಿವಾದ ಬಗೆ ಹರಿಸಿಕೊಳ್ಳುವುದಕ್ಕೆ ವೇದಿಕೆ ಸಿದ್ಧಪಡಿಸಲು ಯತ್ನಿಸುತ್ತೇನೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ವಿವಾದ ಪರಿಹಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಅವರದ್ದು ಕೂಡ …

Read More »

ಬೆಳಗಾವಿಯಲ್ಲಿ ಗಣ್ಯರ ದಂಡು.ನೆಂಟರಾದ ಬಿಜೆಪಿ ನಾಯಕರು

ಬೆಳಗಾವಿ- ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮತ್ತು ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಈಗ ಬೀಗರಾಗಿದ್ದು, ಸುರೇಶ ಅಂಗಡಿ ಪುತ್ರಿ ಶೃದ್ಧಾ ಜೊತೆಗೆ ಶೆಟ್ಟರ ಅವರ ಪುತ್ರ ಸಂಕಲ್ಪ ಇಬ್ಬರ ನಿಶ್ಛಿತಾರ್ಥ ಕುಂದಾನಗರಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಶೃದ್ಧಾ ಮತ್ತು ಸಂಕಲ್ಪ ನಿಶ್ಚಿತಾರ್ಥಕ್ಕೆ ಮಾಜಿ ಸಿಎಂ ಬಿಎಸ್‌ವೈ, ಕೇಂದ್ರ ಸಚಿವ ಅನಂತಕುಮಾರ ಸೇರಿ ಗಣ್ಯಾತೀಗಣ್ಯರು ಸಾಕ್ಷಿಯಾದ್ರು. ಉತ್ಕತರ ರ್ನಾಟಕ ಪ್ರಭಾವಿ ರಾಜಕೀಯ ಮುಖಂಡರು ಈಗ ಬೀಗರಾಗಿದ್ದಾರೆ. ಬೆಳಗಾವಿ ಸಂಸದ ಸುರೇಶ …

Read More »

ಅಪ್ಪಾಸಾಬ ಮುತಗೇಕರ ಮನೆಗೆ ಸಚಿವ ಅನಂತಕುಮಾರ ಭೇಟಿ

ಬೆಳಗಾವಿ- ಜನಸಂಘದ ಸಂಸ್ಥಾಪಕ ಸದಸ್ಯರಾಗಿ ಅದ್ಯಕ್ಷರಾಗಿ ಹಲವಾರು ದಶಕಗಳ ಕಾಲ ಸೇವೆ ಮಾಡಿದ ಅಪ್ಪಾಸಾಬ ಮುತಗೇಕರ ಅವರು ಇತ್ತಿಚಿಗೆ ನಿಧನ ಹೊಂದಿದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಅವರು ಮೋದಿ ಸರ್ಕಾರದ ಪ್ರತಿನಿಧಿಯಾಗಿ ಮುತಗೇಕರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು ವಡಗಾವಿಯಲ್ಲಿರುವ ಅಪ್ಪಾಸಾಬ ಮುತಗೇಕರ ಅವರ ಮನೆಗೆ ಭೇಟಿ ನೀಡಿದ ಅನಂತಕುಮಾರ ಅಪ್ಪಾಸಾಬ ಮುತಗೇಕರ ಅವರ ಧರ್ಮಪತ್ನಿಯ ಜೊತೆ ಅರ್ಧ ಗಂಟೆಯ ಕಾಲ ಮಾತನಾಡಿ ಸಾಂತ್ವನ ಹೇಳಿದರು ಮಾಜಿ …

Read More »

ಕಾಂಗ್ರೆಸ್ ಬಿಕ್ಕಟ್ಟು ಶಮನ ಹದಿನಾಲ್ಕು ಸೀಟು ಗೆಲ್ಲೋದು ಗ್ಯಾರಂಟಿ

 ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಕ್ಕಟ್ಟು ಈಗ ಶಮನವಾಗಿದೆ ಸತೀಶ ಜಾರಕಿಹೊಳಿ ಅವರಿಗೆ aicc ಕಾರ್ಯದರ್ಶಿ ಹುದ್ದೆ ಕೊಟ್ಟಿರುವದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹತ್ತು ಸೀಟು ಗೆಲ್ಲುವ ಗುರಿ ಹೊಂದಲಾಗಿತ್ತು ಆದರೆ ನಾವು ಈಗ ಒಗ್ಗಟ್ಟಾಗಿರುವದರಿಂದ ಹದಿನಾಲ್ಕು ಸೀಟು ಗೆಲ್ಲೋದು ಗ್ಯಾರಂಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಸತೀಶ ಜಾರಕಿಹೊಳಿ ಅವರಿಗೆ …

Read More »

ವ್ಹಾರೆ..ವ್ಹಾ..ಅಭಿಮಾನ ಅಂದ್ರೆ ಹಿಂಗಿರಬೇಕ್ರೀ..

ನಿಪ್ಪಾಣಿ ನಗರಸಭೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಕನ್ನಡದ ಅಭಿಮಾನಿ ಬೆಳಗಾವಿ- ನಿಪ್ಪಾಣಿ ನಗರಸಭೆಯ ಅಧ್ಯಕ್ಷ ವಿಲಾಸ ಗಾಡಿವಡ್ಡರ್ ಅವರ ಸರ್ಕಾರಿ ವಾಹನದ ಮೇಲೆ ಮರಾಠಿ ಫಲಕ ಇರುವದನ್ನು ಗಮನಿಸಿದ ಕನ್ನಡದ ಅಭಿಮಾನಿ ಕಸ್ತೂರಿ ಭಾವಿ ನಿಪ್ಪಾಣಿ ನಗರ ಸಭೆಯ ಅಧ್ಯಕ್ಷರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನಗರೋತ್ಥಾನ ಸಭೆಯಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದ ನಿಪ್ಪಾಣಿ ನಗರ ಸಭೆಯ ಅದ್ಯಕ್ಷರ ಸರ್ಕಾರಿ ವಾಹನದ ಮೇಲೆ …

Read More »

ಎಂಈಎಸ್ ಪುಂಡರ ವಿರುದ್ಧ ಕೇಸ್ ದಾಖಲು

ಬೆಳಗಾವಿ- ಬೆಳಗಾವಿಯಲ್ಲಿ ಎಂಇಎಸ ಪುಂಡಾಟ್ ಪ್ರಕರಣದಲ್ಲಿ ಬೆಳಗಾವಿ ಮಾರ್ಕೆಟ್‌ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ನಿನ್ನೆ ರಾತ್ರಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದ ಪುಂಡರು. ಪುಂಡರಾದ ಮದನ ಭಾವಣೆ, ಸೂರಜ ಕಣಬರಕರ, ಅಮರ ಯಳ್ಳೂರಕರ, ಗಜಾನಂದ ದಡ್ಡಿಕರ ಹಾಗೂ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ಚಾಲಕ ಪ್ರಮೋದ ಗಾಯಕವಾಡ, ನಿರ್ವಾಹಕ ದೇವಿದಾಸ ಬೋರಾಟ ಸೇರಿ ಏಳು ಜನರ ಮೇಲೆ ಕೇಸ್.ದಾಖಲಾಗಿದೆ ಕಲಂ 143, 147, 153(ಎ) …

Read More »

ಯಮಕನಮರ್ಡಿ ಯಿಂದ ಲಖನ್ ಸ್ಪರ್ದೆಗೆ ನನ್ನ ವಿರೋಧವಿಲ್ಲ- ಸತೀಶ

ಬೆಳಗಾವಿಯಲ್ಲಿ ಮಾಜಿ ಸಚಿವ ಹಾಗೂ ಎಆಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಶುಕ್ರವಾರ ಬೆಳಿಗ್ಗೆ ದೆಹಲಿಯಿಂದ ಬೆಳಗಾವಿಗೆ ಆಗಮಿಸಿದರು ಅವರು ತಮ್ಮ ನಿವಾಸದಲ್ಲಿ ಮಾದ್ಯಮ ಗಳ ಜೊತೆ ಮಾತನಾಡಿ ಹೈಕಮಾಂಡ ಸೂಚನೆಯಂತೆ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಲು ಒಪ್ಪಿದ್ದೆನೆ. ಎಂದರು ಹೈ ಕಮಾಂಡ್ ಕೂಡಾ ನನಗೆ ಕೇಳಿತ್ತು ರಾಷ್ಟ್ರದ ಮಟ್ಟದಲ್ಲಿ ಕೆಲಸ ಮಾಡಲು ಇಷ್ಟಾ ಇದ್ರೆ ಬನ್ನಿ ಅಂತಾ ಹೇಳಿತ್ತು. ಈಗಾಗಿ ನಾವು ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರದ ಮಟ್ಟದಲ್ಲಿ ಕೆಲಸಮಾಡಲು ಒಪ್ಪಿದ್ದೆನೆ …

Read More »