Breaking News

LOCAL NEWS

ನಾಳೆ ಬೆಳಗಾವಿಯಲ್ಲಿ ಸಂಗೀತ ಸಂಜೆ ನಾಡಿದ್ದು ವಿಶ್ವದಾಖಲೆ

ಬೆಳಗಾವಿ- ಬೆಳಗಾವಿಯ ಓಂ ನಗರದಲ್ಲಿರುವ ಶಿವಗಂಗಾ ರೋಲರ್ ಸ್ಕೇಟಿಂಗ್ ರಿಂಕ್ ನಲ್ಲಿ ಮೇ 31ರಂದು ಸಂಜೆ 7:30 ಗಂಟೆಗೆ ಖ್ಯಾತ ಸಂಗೀತಗಾರರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಪಂಜಾಬಿ ಗಾಯಕ ಗುರುನಾಥ ಛಟ್ಟಾ, ಸೌರಭ ಶೌರಿ ಹಾಗೂ ಎಂಟಿವಿ ಸ್ಪ್ಲಿಟ್ ವಿಲ್ಲಾ ಸ್ಪರ್ಧೆಯ ರೂರೇಸ್ ಫೈನಲಿಸ್ಟ್, ಮಾರ್ಟಿನಾ ಥಾರಿಯನ್ ಸೇರಿದಂತೆ ಅನೇಕ ಖ್ಯಾತನಾಮ ಕಲಾವಿದರು ಭಾಗವಹಿಸಲಿದ್ದಾರೆ. ಅಂದು ನಡೆಯುವ ಈ ಸಂಗೀತ ಕಾರ್ಯಕ್ರಮಕ್ಕೆ …

Read More »

,ಬೆಳಗಾವಿಯಲ್ಲಿ ಮೆಡಿಕಲ್ ಬಂದ್,ಹೊಟೆಲ್ ಓಪನ್

ಬೆಳಗಾವಿ-  ಆನ್ ಲೈನ್ ಔಷಧಿ ಮಾರಾಟ ವಿರೋಧಿಸಿ ಮತ್ತು ಕೇಂದ್ರ ಸರ್ಕಾರವು ವೈದ್ಯರು ನೀಡುವ ಪ್ರತಿ ಪ್ರಿಸ್ಕ್ರಿಪ್ಷನ್ ಅನ್ನು ಸ್ಕ್ಯಾನ್ ಮಾಡಿ ಅಯಾ ಮೆಡಿಕಲ್ ನ್ಟೋರ್ ನವರು ಸೆಂಟ್ರಲ್ ಇ ಪೋರ್ಟಲ್ ಗೆ ಅಪ್ಲೋಡ್ ಮಾಡಬೇಕೆಂಬ ವ್ಯವಸ್ಥೆಯನ್ನ ಜಾರಿಗೆ ತರಲು ಮುಂದಾಗಿರುವುದನ್ನ ಕೈ ಬಿಡಬೇಕು ಎಂದು ವತ್ತಾಯಿಸಿ ಇಂದು ರಾಜ್ಯಾದ್ಯಂತ ಮೆಡಿಕಲ್ ಶಾಪ್ ಗೆ ಬಂದಗೆ ಕರೆ ನೀಡಲಾಗಿದೆ. ಕುಂದಾನಗರಿ ಬೆಳಗಾವಿಯಲ್ಲೂ ಮೆಡಿಕಲ್ ಬಂದ್ ಕರೆಗೆ ನೀಡಲಾಗಿದ್ದು ಈ ಬಂದಗೆ …

Read More »

ದರ್ಬಾರ್ ಗಲ್ಲಿಯಲ್ಲಿ ಸೇಠ ಮಾಡಿದ್ರು ಕಮಾಲ್..ಬಡವರಿಂದ ಬಾಡಿಗೆ ವಸೂಲಿ ಮಾಡುವವರ ಕಂಗಾಲ್..!

ಬೆಳಗಾವಿ-ರಮಜಾನ್ ಹಬ್ಬದಲ್ಲಿ ಬೆಳಗಾವಿಯ ದರ್ಬಾರ್ ಗಲ್ಲಿಯ ದರ್ಬಾರ್ ಇಮ್ಮಡಿ ಆಗುತ್ತದೆ ಈ ತಿಂಗಳಲ್ಲಿ ಇಲ್ಲಿಯ ಲುಕ್ ನೋಡಲು ಹೊರ ರಾಜ್ಯಗಳಿಂದಲೂ ಜನ ಬೆಳಗಾವಿಗೆ ಬರುತ್ತಾರೆ ಬೆಳಗಾವಿ ನಗರ ಈಗ ಸ್ಮಾರ್ಟ ಆಗುತ್ತಿದೆ ಇದಕ್ಕೆ ತಕ್ಕಂತೆ ಬೆಳಗಾವಿಯ ದರ್ಬಾರ್ ಗಲ್ಲಿಯೂ ಈ ಬಾರಿ ಸ್ಮಾರ್ಟ್ ಆಗಿದೆ ರಸ್ತೆಯ ಎರಡೂ ಬದಿಗೆ ಹಾಕಲಾಗುತ್ತಿದ್ದ ಫುಡ್ ಸ್ಟಾಲ್ ಗಳು ಈ ಬಾರಿ ರಸ್ತೆಯ ಮದ್ಯದಲ್ಲಿ ಹಾಕಲಾಗಿದೆ ಇದರಿಂದ ದರ್ಬಾರ್ ಗಲ್ಲಿ ಯಲ್ಲಿ ಯಾವುದೇ ಗದ್ದಲವಿಲ್ಲದೇ …

Read More »

ಬೆಳಗಾವಿಯ ರೆಲ್ವೆ ಗೇಟ್ ಆಗುತ್ತಿದೆ ಸುಸ್ಸಾಯಿಡ್ ಪಾಯಿಂಟ್..

ಬೆಳಗಾವಿ- ನಗರದ ಥರ್ಡ್ ಗೇಟ್ ಬಳಿ ಗೋಗಟೆ ಕಾಲೇಜಿನ ವಿದ್ಯಾರ್ಥಿ ೨೦ ವರ್ಷ ವಯಸ್ಸಿನ ಮಚ್ಚೆ ಗ್ರಾಮದ ನಿವಾಸಿ ನಿಶಾ ಪಾಟೀಲ ಇಂದು ಮಧ್ಯಾಹ್ನ ರೈಲ್ವೆ ಗಾಲಿಗೆ ತಲೆ ಕೊಟ್ಟು ಆತ್ಮ ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಬೆಳಗಾವಿಯ ಟಿಳಕವಾಡಿಯ ಮೊದಲನೇಯ ಗೇಟ್ ನಿಂದ ಹಿಡಿದು ಮೂರನೇಯ ಗೇಟ್ ವರೆಗೆ ಇರುವ ರೈಲ್ವೆ ಟ್ರ್ಯಾಕ್ ಈಗ ಸುಸ್ಸಾಯಿಡ್ ಟ್ರ್ಯಾಕ್ ಆಗುತ್ತದೆ ಪದೇ ಪದೇ ಇದೇ ಪ್ರದೇಶದಲ್ಲಿ ನೊಂದ ಯುವತಿಯರು ಮಹಿಳೆಯರು …

Read More »

ಲಾರಿ ಪಲ್ಟಿ…ಲಾರಿಯಲ್ಲಿದ್ದ ಅಕ್ಕಿ ಸ್ವಾಹ..!

ಬೆಳಗಾವಿ ಚಾಲಕನ ನಿಯಂತ್ರಣ ತಪ್ಪಿ     ಅಕ್ಕಿ ಚೀಲ ತುಂಬಿಕೊಂಡು ಹೊಗುತ್ತಿದ್ದ ಲಾರಿ‌ಯೊಂದು ಖಾನಾಪೂರ ಸಮೀಪ ಪಲ್ಟಿಯಾಗಿದ್ದು ಲಾರಿಯಲ್ಲಿದ್ದ ಎಲ್ಕ ಅಕ್ಜಿ ಚೀಲಗಳನ್ನು ಸಾರ್ವಜನಿಕರು ಹೊತ್ಕೊಂಡು ಹೋದ ಘಟನೆ ನಡೆದಿದೆ ಖಾನಾಪುರ ತಾಲೂಕಿನ ಗುಂಡೊಳ್ಳಿ ಗ್ರಾಮದ ಸಮೀಪವಿರುವ ಸೇತುವೆ ಬಳಿ ನಿನ್ನೆ ತಡ ರಾತ್ರಿ ಯಲ್ಲಿ ಲಾರಿ ಪಲ್ಟೀಯಾಗಿದೆ ಇಂದು ಬೆಳಗಿನ ಜಾವ ಈ ಸುದ್ಧಿ ಗ್ರಾಮದಲ್ಲಿ ಹರಡುತ್ತಿದ್ದಂತೆಯೇ ಜನ ತಂಡೋಪ ತಂಡವಾಗಿ ಬಂದು ಇಡೀ ಲಾರಿಯನ್ನು ಖಾಲಿ …

Read More »

ಬುಡಾ ಕಣಬರ್ಗಿ ವಸತಿ ಯೋಜನೆ ತೊಡಕು ನಿವಾರಣೆಗೆ ಆರು ಕೋಟಿ ಯೋಜನೆ..

ಬೆಳಗಾವಿ- ಕಳೆದ ದಶಕದಿಂದ ಒಂದೂ ವಸತಿ ಯೋಜನೆ ರೂಪಿಸದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಕಣಬರ್ಗಿ ವಸತಿ ಯೋಜನೆಯಲ್ಲಿ ಅಡ್ಡಿಯಾಗಿರುವ ತೊಡಕುಗಳನ್ನು ನಿವಾರಿಸಲು ಮುಂದಾಗಿದೆ ಫಿಫ್ಟಿ- ಫಿಫ್ಟಿ ಅನುಪಾತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ರೈತರನ್ನು ಮನವೊಲಿಸಲು ಸೂತ್ರವೊಂದನ್ನು ರೂಪಿಸಿದೆ ರೈತರಿಗೆ ಹೆಚ್ಚಿನ ಪ್ರಮಾಣದ ನಿವೇಶನ ದೊರಕಿಸಿಕೊಡಲು ಮತ್ತೇ ಆರು ಕೋಟಿ ರೂ ವೆಚ್ಚದ ಯೋಜನೆ ರೂಪಿಸಿದೆ ಕಣಬರ್ಗಿ ವಸತಿ ಯೋಜನೆಯಲ್ಲಿ ಶೇ 51 ರಷ್ಟು ವಸತಿ ನಿವೇಶನ ಪಡೆದು ಶೇ 50 ರಷ್ಟು …

Read More »

ರೂಲರ್ ಹಾಕಿಯಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ತಂಡದ ಮೇಲುಗೈ

ಬೆಳಗಾವಿ- ಬೆಳಗಾವಿಯ ಶಿವಗಂಗಾ ರೂಲರ್ ಸ್ಕೇಟಿಂಗ್ ರಿಂಗ್ ನಲ್ಲಿ ರಾಷ್ಟ್ರಮಟ್ಟದ ಇನ್ ಲೈನ್ ಹಾಕಿ ಮತ್ತು ರೋಲರ್ ಹಾಕಿ ಪಂದ್ಯಾವಳಿಗಳು ನಡೆಯುತ್ತಿವೆ ಇಂದು ಮಹಾರಾಷ್ಟ್ರ ಮತ್ತು ಕರ್ನಾಟಕ ತಂಡಗಳ ನಡುವೆ ನಡೆದ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ತಂಡವನ್ನು 4-0 ಗೋಲುಗಳಿಂದ ಪರಾಭವಗೊಳಿಸಿದೆ ಇಂದು ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳ ನಡುವೆ ನಡೆದ ಲೀಗ್ ಪಂದ್ಯದಲ್ಲಿ ಕರ್ನಾಟಕ ನಾಲ್ಕು ಗೋಲುಗಳನ್ನು ಹೊಡೆಯುವ ಮೂಲಕ ಮಹಾರಾಷ್ಟ್ರ ತಂಡವನ್ನು 4-0 ಗೋಲುಗಳಿಂದ …

Read More »

ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ದೆಗೆ ಚಾಲನೆ

ಬೆಳಗಾವಿ-ಬೆಳಗಾವಿಯ ಶಿವಗಂಗಾ ಸ್ಕೇಟಿಂಗ್ ರಿಂಗ್ ನಲ್ಲಿ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ದೆಗೆ ಪಂಜಾಬಿನ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಖ್ಯಾತ ಸ್ಕೇಟಿಂಗ್ ಕ್ರಿಡಾಪಟು ಎ ಡಿ ಶರ್ಮಾ ಅವರು ಚಾಲನೆ ನೀಡಿದರು ಗುರುವಾರ ಬೆಳಿಗ್ಗೆ ಸ್ಕೇಟಿಂಗ್ ರೇಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು ಬೆಳಗಾವಿ ನಗರ ಸ್ಕೇಟಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಳ್ಳುತ್ತದೆ ಶಿವಗಂಗಾ ಸ್ಕೇಟಿಂಗ್ ರಿಂಗ್ ಅನೇಕ ವಿಶ್ವದಾಖಲೆಗಳಿಗೆ ಸಾಕ್ಷಿಯಾಗಿದ್ದು ಬೆಳಗಾವಿ ನಗರ ಸ್ಕೇಟಿಂಗ್ ಕ್ರಿಡಾಪಟುಗಳಿಗೆ …

Read More »

ಸಂಬಾಜಿ ,ಅರವಿಂದ ಪಾಟೀಲ ಸೇರಿದಂತೆ 300 ಕ್ಕೂ ಹೆಚ್ಚು ಎಂಈಎಸ್ ಪುಂಡರ ವಿರುದ್ಧ FIR

ಬೆಳಗಾವಿ: ಎಂಇಎಸ್ ಸಂಘಟಿಸಿದ ರ್ಯಾಲಿಯಲ್ಲಿ ನಿಯಮ ಉಲ್ಲಂಘನೆಯಾದ ಹಿನ್ನಲೆಯಲ್ಲಿ ಶಾಸಕರಾದ ಸಂಭಾಜೀ ಪಾಟೀಲ, ಅರವಿಂದ‌ ಪಾಟೀಲ ಸೇರಿದಂತೆ ೩೦೦ಕ್ಕೂ ಅಧಿಕ‌ ಎಂಇಎಸ್ ಕಾರ್ಯಕರ್ತರ ವಿರುದ್ಧ ಮಹಾನಗರ‌ ಪೊಲೀಸರು‌ ದೂರು ದಾಖಲಿಸಿದ್ದಾರೆ. ಬೆಳಗಾವಿಸುದ್ದಿ ಡಾಟ್ಕಾಮ್ಗೆ ಡಿಸಿಪಿ‌ ಅಮರನಾಥ ರೆಡ್ಡಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಗುರುವಾರ ಎಂಇಎಸ್ ವಿವಿಧ ಬೇಡಿಕೆಗಳ ಈಡೇರಿಕೆಗೆ ಶಾಂತಿಯುತ ರ್ಯಾಲಿ ನಡೆಸುವುದಾಗಿ ಹೇಳಿಅನುಮತಿ‌ ಪಡೆದಿತ್ತು. ಆದರೆ ನಿಯಮಗಳ ಉಲ್ಲಂಘಿಯಾದ ಈ ಹಿನ್ನೆಲೆಯಲ್ಲಿ ಕಲಂ ೧೫೩(ಎ), ೧೮೮ ಅಡಿ ಕಠಿಣ ಕ್ರಮ …

Read More »

ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ ಶಾಸಕ ಅರವಿಂದ ಪಾಟೀಲ

ಬೆಳಗಾವಿ: ಎಂಇಎಸ್ ಪ್ರತಿಭಟನಾ ರ್ಯಾಲಿ ಆರಂಭವಾಗಿದ್ದು ರ್ಯಾಲಿಯಲ್ಲಿ ಎಂಇಎಸ್ ಶಾಸಕರಾದ ಸಂಭಾಜಿ ಪಾಟೀಲ್ ಹಾಗೂ ಅರವಿಂದ್ ಪಾಟೀಲ್ ಭಾಗಿಯಾಗಿದ್ದಾರೆ . ರ್ಯಾಲಿಗೂ ಮುನ್ನ ನಗರದ ಸಂಭಾಜಿ ವೃತ್ತದಲ್ಲಿನ ಸಂಭಾಜಿ ಪುಥ್ಥಳಿಗೆ ಮಾಲೆ ಹಾಕಿದ ಶಾಸಕ ಅರವಿಂದ್ ಪಾಟೀಲ್, ಕೊನೆಗೆ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಉದ್ದಟತನ. ಪ್ರದರ್ಶನ ಮಾಡಿದ್ದಾರೆ ನಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಸಮಾಬೇಶದಲ್ಲಿ ಮಾಜಿ ಶಾಸಕ ಮನೋಹರ ಕಿಣೇಕರ ಮೂರು ಬಾರಿ ಜೈ ಮಹಾರಾಷ್ಟ್ರ …

Read More »

ಗಡಿಯಿಂದ ವಾಪಸ್ ಮರಳಿದ ಮಹಾ ಸಚಿವರು.

ಬೆಳಗಾವಿ-ಬೆಳಗಾವಿಯಲ್ಲಿ ನಡೆಯುತ್ತಿರುವ ಎಂ.ಈ.ಎಸ್. ರ್ಯಾಲಿಗೆ ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವರು ಬೆಳಗಾವಿ ಗಡಿ ಕುಗನೋಳ್ಳಿ ಗ್ರಾಮದಿಂದ ವಾಪಸ್ ಮಹಾರಾಷ್ಟ್ರಕ್ಕೆ ಮರಳಿದ್ದಾರೆ ಬೆಳಗಾವಿ ಗಡಿ ತಲುಪುತ್ತಿದ್ದಂತೆಯೇ ಪೋಲೀಸರು ಮಹಾರಾಷ್ಟ್ರದ ಇಬ್ಬರು ಸಚಿವರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಹೇಳುತ್ತಿದ್ದಂತೆಯೇ ಸಚಿವರು ಬಂದ ದಾರಿಗೆ ಸುಂಕವಿಲ್ಲದೇ ವಾಪಸ್ ಮರಳಿದ್ದಾರೆ ಕುಗನೊಳ್ಳಿ ಚೆಕ್ ಪೊಸ್ಟ್ ನಿಂದ  ಸಚಿವ ದೀವಾಕರ ರಾವತ್ ವಾಪಸ್ ಮರಳಿದ್ದಾರೆ ಇಂದಿನಿಂದ 3 ದಿನಗಳ ವರೆಗೆ ಮಹಾರಾಷ್ಟ್ರದ ಸಚೀವ ದಿವಾಕರ ರಾವತ್ ಮತ್ತು ದೀಪಕ್ ಸಾಂವತಗೆ …

Read More »

ಎಂಈಎಸ್ ಪ್ರತಿಭಟನೆಗೆ ಷರತ್ತುಬದ್ಧ ಅನುಮತಿ

  ಬೆಳಗಾವಿ: ಎಂಇಎಸ್ ಆಯೋಜಿಸಿರುವ ಬೃಹತ್ ಪ್ರತಿಭಟನಾ ರ್ಯಾಲಿಗೆ ಬೆಳಗಾವಿ ನಗರ ಪೋಲೀಸ್ ಆಯುಕ್ತರು ಷರತ್ತು ಬದ್ದ ಅನುಮತಿ‌.ನೀಡಿದ್ದು ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿಯನ್ನು ನಿಯೋಜಿಸಿದ್ದಾರೆ ಪ್ರತಿಭಟನಾ ರ್ಯಾಲಿಯಲ್ಲಿನಾಡದ್ರೋಹಿ, ಯಾವುದೇ ಜಾತಿ ಭಾಷೆಗೆ ಧಕ್ಕೆ ತರುವ ಘೋಷಣೆ ಕೂಗದಂತೆ ಮತ್ತು ನಾಡದ್ರೋಹಿ ಚಟುವಟಿಕ ನಡೆಸದಂತೆ ಷರತ್ತು. ವಿಧಿಸುವ ಮೂಲಕ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ ನಗರದ ಸಂಭಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಲಿರುವ ಪ್ರತಿಭಟನೆಯಲ್ಲಿ ಯಾವುದೇ ರೀತಿಯ ಅಹಿತಕರ …

Read More »

ರೋಷನ್ ಬೇಗ್ ಎದೆಯ ಮೇಲೆ ಕುಳಿತು ಜೈ ಮಹಾರಾಷ್ಟ್ರ ಎಂದು ಕೂಗ್ತಾರಂತೆ..!

ಬೆಳಗಾವಿ: ಕರ್ನಾಟಕದ ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ಅವರಂತಹ ಶಕುನಿಗಳಿಗೆ ಜೈ ಮಹಾರಾಷ್ಟ್ರ ಘೋಷಣೆ ಸಹಿಸಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಅವರು ಪ್ರೋತ್ಸಾಹಿಸುವುದಿಲ್ಲ. ಜೈ ಮಹಾರಾಷ್ಟ್ರ ಘೋಷಣೆಗೆ ನಿರ್ಬಂಧಕ್ಕೆ ಮುಂದಾಗಿರುವ ರೋಷನ್ ಬೇಗ್ ಅವರನ್ನು ಎನ್‌ಡಿಎ ಪರೀಕ್ಷೆಗೊಳಪಡಿಸಬೇಕಿದೆ. ಅವರ ಮೈಯಲ್ಲಿ ದೇಶಿಯ ರಕ್ತ ಹರಿಯುತ್ತಿಲ್ಲ. ಇದು ದೇಶಕ್ಕೆ ತುಂಬಾ ಅಪಾಯಕಾರಿ. ಆದರೆ, ಮಹಾರಾಷ್ಟ್ರ ಬೇಗ್ ಅವರ ಎದೆಮೇಲೆ ಕುಳಿತು ಜೈ ಮಹಾರಾಷ್ಟ್ರ ಘೋಷಣೆ ಅಗತ್ಯತೆಯನ್ನು ಹೇಳುವತನದ ಸುಮ್ಮನೇ ಇರುವುದಿಲ್ಲ ಎಂದು ಶಿವಸೇನೆ …

Read More »

ಮಹಾರಾಷ್ಟ್ರದ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧ, ಡಿಸಿ ಆದೇಶ

ಬೆಳಗಾವಿ- ಮಹಾರಾಷ್ಟ್ರ ಸರ್ಕಾರದ ಶಿವಸೇನೆಯ ಇಬ್ಬರು ಸಚಿವರು ಬೆಳಗಾವಿಗೆ ಆಗಮಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಮಹಾ ಸಚಿವರು ಬೆಳಗಾವಿ ಗಡಿ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎನ್ ಜಯರಾಂ ಆದೇಶ ಹೊರಡಿಸಿದ್ದಾರೆ ಮಹಾರಾಷ್ಟ್ರ ಕ್ಯಾಬಿನೇಟ್ ಸಚಿವರಾದ ಸಾವಂತ ಮತ್ತು ರಾವತ ಅವರು ಬೆಳಗಾವಿ ಗಡಿ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎನ್ ಜಯರಾಂ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಎಂಈಎಸ್ ನಾಯಕರಿಗೆ ಮರ್ಮಾಘಾತವಾಗಿದೆ

Read More »

ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ದೆ

ಬೆಳಗಾವಿ- ಬೆಳಗಾವಿ ನಗರದಲ್ಲಿ ನಿರಂತರವಾಗಿ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಗಳಲ್ಲನ್ನು ಆಯೋಜಿಸಿ ಅನೇಕ ವಿಶ್ವ ದಾಖಲೆ ಮಾಡಿರುವ ಬೆಳಗಾವಿಯ ಶಿವಗಂಗಾ ರೂಲರ್ ಸ್ಕೇಟಿಂಗ್ ಮೇ 25 ರಿಂದ 27 ರವರೆಗೆ ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ದೆಗಳನ್ನು ಆಯೋಜಿಸಿದ್ದು ಸ್ಪರ್ಧೆ ಗಳು ನಾಳೆ ಬೆಳಿಗ್ಗೆ 7 ಘಂಟೆಯಿಂದ ಆರಂಭವಾಗಲಿವೆ ಮೂರು ದಿನಗಳ ಕಾಲ ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿರುವ ಶಿವಗಂಗಾ ಸ್ಕೇಟಿಂಗ್ ರಿಂಗ್ ನಲ್ಲಿಸ್ಪರ್ಧೆಗಳು ನಡೆಯಲಿವೆ ಇದರಲ್ಲಿ ಭಾಗವಹಿಸಲು ಕರ್ನಾಟಕ ಪಂಜಾಬ,ಹರಿಯಾಣಾ …

Read More »