ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಫಸಲ ವಿಮಾ ಯೋಜನೆಯಲ್ಲಿ ರಾಷ್ಟ್ರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಈ ಕುರಿತು ಸಿಬಿಐಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಕೆಪಿಸಿಸಿ ಕಿಸಾನ ಅಧ್ಯಕ್ಷ ಸಚಿನ ಮೀಗಾ ಆರೋಪಿಸಿದರು. ಶುಕ್ರವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪ್ರಧಾನಿ ಮೋದಿ ಅವರು ಬೆಳಗಾವಿಗೆ ಆಗಮಿಸಿ ಫಸಲ ವಿಮಾ ಯೋಜನೆಯಲ್ಲಿ ಜಾರಿಗೆ ತಂದಿದ್ದರು. ಅದರಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಖಾಸಗಿ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಬೆಳಗಾವಿಯಲ್ಲಿ ಮಗನಿಂದಲೇ ತಂದೆಯ ಕೊಲೆ
ಬೆಳಗಾವಿ,- ಬೆಳಗಾವಿಯ ಆಂಜನೇಯ ನಗರದಲ್ಲಿ ಮಗನೊಬ್ನ ತನ್ನ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ ಆಂಜನೇಯ ನಗರದ ನಿವಾಸಿ 70 ವರ್ಷದ ಉಮಾಕಾಂತ ದಂಡಾವತಿಮಠ ಹತ್ಯೆಯಾದ ದುರ್ದೈವಿಯಾಗಿದ್ದಾರೆ ಬೈಲಹೊಂಗದಲ್ಲಿ ದಿನವಿಡೀ ಆಸ್ಪತ್ರೆಯಲ್ಲಿ ಸೇವೆ ಮಾಡಿ ರಾತ್ರಿ ಬೆಳಗಾವಿಗೆ ಬರುತ್ತಿದ್ದ ಡಾ ಉಮಾಕಾಂತ್ ನಿನ್ನೆ ರಾತ್ರಿ ಬೈಲಹೊಂಗಲದಿಂದ ಬೆಳಗಾವಿಗೆ ಬಂದ ನಂತರ ಮಗ ರವಿ ತಂದೆಯ ಜೊತೆಗೆ ಜಗಳಾಡಿದ್ದ ಎಂದು ಹೇಳಲಾಗಿದೆ ರಾಡ್ ನಿಂದ ಹಲ್ಲೆ ಮಾಡಿದ ರವಿ ಎಪ್ಪತ್ತು …
Read More »ನಕಲಿ ಬಂಗಾರ..ಅಸಲಿ ಆರೋಪಿಗಳು ಅಂದರ್ ….
ಬೆಳಗಾವಿ- ಬೆಳಗಾವಿ ಎಪಿಎಂಸಿ ಪೊಲೀಸರ ಭರ್ಜರಿ ಬೇಟೆಯಾಡಿದ್ದಾರೆ ನಕಲಿ ಬಂಗಾರ ನೀಡಿ ವಂಚಿಸುತ್ತಿದ್ದ ಜಾಲ್ ಪತ್ತೆ ಮಾಡಿರುವ ಪೋಲೀಸರು ವಂಚಕರನ್ನು ಬಂಧಿಸಿದ್ದಾರೆ ಅಸಲಿ ಬಂಗಾರ ನೀಡುವುದಾಗಿ ಜನರಿಗೆ ಮೋಸ ಮಾಡುತ್ತಿದ್ದ ಮೂವರ ಬಂಧಿಸಲಾಗಿದ್ದು ಎಪಿಎಂಸಿ ಸಿಪಿಐ ಜೆ.ಎಂ.ಕಾಲಿಮಿರ್ಚಿ ತಂಡದಿಂದ ಕಾರ್ಯಾಚರಣೆ ನಡೆಸಲಾಗಿತ್ತು ಬೆಳಗಾವಿ ತಾಲೂಕಿನ ಸಾಂಬ್ರಾ ಬಳಿ ವಂಚಕರು ಪೋಲೀಸರ ಬಲೆ ಬಿದ್ದಿದ್ದಾರೆ ಬೈಲಹೊಂಗಲ ಮೂಲದ ವಿಶಾಲ ಪಾಟೀಲ 38, ದಿಲಾವರಸಾಬ ಮುರಗಿ 33 ಹಾಗೂ ಶಿವಪ್ಪಾ ಉಪ್ಪಾರ 59 …
Read More »ಕಳಸಾ ಬಂಡೂರಿಗಾಗಿ ನಾಲೆಯ ತೀರದಲ್ಲಿ ವಾಸ್ತವ್ಯ..
ಬೆಳಗಾವಿ- ಕಳಸಾ ಬಂಡೂರಿ ಮಹಾದಾಯಿ ನದಿ ಜೋಡಣೆಗಾಗಿ ರೈತರು ನಿರಂತರವಾಗಿ ಹೋರಾಟ ನಡೆಸಿದ್ದು ಜೆಡಿಎಸ್ ಶಾಸಕ ಕೋನರೆಡ್ಡಿ ನಾಲೆಯ ತೀರದ ದೇಗುಲದ ಎದುರು ವಾಸ್ತವ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಇತ್ತಿಚಿಗಷ್ಟೇ ಗೋವಾ ವಿಧಾನಸಭೆ ಸ್ಪೀಕರ್ ನೇತೃತ್ವದ ತಂಡ ಮಹಾದಾಯಿ ಕಾಮಗಾರಿ ಸ್ಥಳಕ್ಕೆ ಶಿಷ್ಟಾಚಾರ ಉಲ್ಲಂಘಿಸಿ ಬಂದಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಅವರಿಗೆ ಸೆಡ್ಡು ಹೊಡೆಯೋ ದೃಷ್ಟಿಯಿಂದ ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಮಲಪ್ರಭಾ ಉಗಮ ಸ್ಥಾನದಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದು, ಈ ಮೂಲಕ ಗೋವಾ …
Read More »ಸದಾಶಿವನ ಸಾಧನೆ….. ಕೃಷಿ ಕೂಲಿಯ ಜೊತೆಗೆ ಎರಡು ಗೋಲ್ಡಮೆಡಲ್
ಬೆಳಗಾವಿ- ಬೆಳಗಾವಿಯ ಹೆಮ್ಮೆಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಗಣ್ಯರು ಬಾರದ ಕಾರಣ ಗಣ್ಯರ ಅನುಪಸ್ಥಿತಿಯಲ್ಲೇ ಕುಲಪತಿ ಹೊಸಮನಿ ಅವರೇ ಘಟಿಕೋತ್ಸವವನ್ನು ನೆರವೇರಿಸಿದರು ಘಟಿಕೋತ್ಸವಕ್ಕೆ ಕುಲಾದಿಪತಿ ವಜುಭಾಯಿ ವಾಲಾ.ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಭಾಗವಹಿಸಲಿಲ್ಲ ಘಟಿಕೋತ್ಸವ ಉದ್ದೇಶಿಸಿ ಭಾಷಣ ಮಾಡಲಿದ್ದ ಮುಖ್ಯ ಅತಿಥಿಗಳು ಬಾರದ ಕಾರಣ ಚನ್ನಮ್ಮ ವಿವಿ ಕುಲಪತಿ ಹೊಸಮನಿ ಅವರೇ ಎಲ್ಲ ಪಾತ್ರಗಳನ್ನು ನಿಭಾಯಿಸಬೇಕಾದ ಪ್ರಸಂಗ ಎದುರಾಯಿತು ಆರ್ ಸಿ ಯು ವಿಧ್ಯಾರ್ಥಿ ಶೈಜಲ್ …
Read More »ಬೆಳಗಾವಿ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ನಿರ್ಮಾಣ, ಟಂಡರ್ ಪ್ರಕ್ರಿಯೆ ಪೂರ್ಣ
ಬೆಳಗಾವಿ- ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಸಹಯೋಗದ ಸ್ಮಾರ್ಟ ಸಿಟಿ ಯೋಜನೆಯ ಪರ್ವ ಬೆಳಗಾವಿಯಲ್ಲಿ ಆರಂಭವಾಗಿದೆ ಈ ಯೋಜನೆಯಲ್ಲಿ ನಗರದ ಕೆಪಿಟಿಸಿಎಲ್ ರಸ್ತೆ ಮಂಡೊಳ್ಳಿ ರಸ್ರೆ ಕಾಮಗಾರಿಗೆ ಚಾಲನೆ ದೊರಕಿದ ಬೆನ್ನಲ್ಲಿಯೇ ಕಮಾಂಡ್ ಸೆಂಟರ್ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಬೆಳಗಾವಿಯ ವಿಶ್ವೇಶರಯ್ಯ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದೆ 46 ಕೋಟಿ ರೂ ವೆಚ್ಚದಲ್ಲಿ ಈ ಸೆಂಟರ್ ನಿರ್ಮಾಣವಾಗುತ್ತಿದೆ ಮೂರು ಕೋಟಿ ರೂ ವೆಚ್ಚದಲ್ಲಿ …
Read More »ಹಳೆ ವೈಷಮ್ಯ ಇಬ್ಬರ ಮೇಲೆ ಹಲ್ಲೆ ಓರ್ವನ ಹತ್ಯೆ..
ಬೆಳಗಾವಿ- ಹಳೆ ವೈಷಮ್ಯ ಹಿನ್ನಲೆ ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿ ಮತ್ತೊಬ್ಬನಿಗೆ ಗಂಭೀರ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೊಡವಾಡದ ಬರಮ ಅಗಸಿಯಲ್ಲಿ ನಡೆದಿದೆ ಮಂಜುನಾಥ ನಿಂಗಪ್ಪ ಚಂದರಗಿ(೪೫) ಕೊಲೆಯಾದ ದುರ್ದೈವಿಯಾಗಿದ್ದು ಅಡಿವೆಪ್ಪ ನಾಗಪ್ಪ ಚೂರಿ (೩೫) ಗಂಭೀರವಾಗಿ ಗಾಯಗೊಂಡಿದ್ದಾನೆ ಶಿವಲಿಂಗಪ್ಪ ಚೌಡಣ್ಣನವರ್ ನಿಂದ ಕೃತ್ಯ ನಡೆದಿದ್ದು ಬಳಿಕ ದೊಡವಾಡ ಪೊಲಿಸರಿಗೆ ಆರೋಪಿ ಶರಣಾಗಿದ್ದಾನೆ ಗಾಯಗೊಂಡವರನ್ನ ಜಿಲ್ಲಾ ಆಸ್ಪತ್ರೆ ಗೆ …
Read More »ಬಡೇಕೊಳ್ಳ ಮಠದಲ್ಲಿ ಕಳ್ಳನ ಕೈಚಳಕ
ಬೆಳಗಾವಿ- ಬೆಳಗಾವಿ ತಾಲೂಕಿನ ಬಡೆಕೊಳ್ಳಮಠದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದಾರೆ ಮಠದ ನಾಗೇಂದ್ರ ಅಜ್ಜನವರ ಮೂಲ ಗದ್ದುಗೆಯ ಬೆಳ್ಳಿ ಆಭರಣ ಹಾಗೂ ಕಾಳಿಕಾ ಮಂದಿರದಲ್ಲಿನ ಕಾಳಿಕಾದೇವಿ ಚಿನ್ನ ಹಾಗೂ ಬೆಳ್ಳಿ ಆಭರ ದೋಚಿ ಕಳ್ಳರು ಪರಾರಿಯಾಗಿದ್ದಾರೆ ಸುಮಾರು ೨ ಲಕ್ಷ ೪೦ ಸಾವಿರ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಮಠದ ನಾಗೇಂದ್ರ ಅಜ್ಜನವರ ೬೫ ಸಾವಿರ ಮೌಲ್ಯದ ೧ ಕೆಜಿ ೪ ಗ್ರಾಂ ಬೆಳ್ಳಿಯ ಮುಖವಾಡ. ೨೨ ಸಾವಿರ ೫೦೦ ಮೌಲ್ಯದ …
Read More »ಬೆಳಗಾವಿ ಸಿವ್ಹಿಲ್ ಆಸ್ಪತ್ರೆಯ ಆವರಣದಲ್ಲಿ ವೃದ್ದ ಮಹಿಳೆಯ ರೇಪ್ ಆ್ಯಂಡ ಮರ್ಡರ್…
ಬೆಳಗಾವಿ – ನಗರರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಇಂದಿರಾ ಕ್ಯಾಂಟೀನ್ ಬಳಿ ವೃದ್ಧ ಮಹಿಳೆಯೊಬ್ಬಳ ಮುಖಕ್ಕೆ ಬಟ್ಟೆ ಕಟ್ಟಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ ನಡೆದಿದೆ ಈ ಮಹಿಳೆ ಹಲವಾರು ತಿಂಗಳು ಗಳಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಯೇ ಮಲಗುತ್ತಿದ್ದಳು ನಿನ್ನೆ ಮದ್ಯ ರಾತ್ರಿ ಕಿರಾತಕರು ನೀಚ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ ಎಪಿಎಂಸಿ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ವಿಚಾರಣೆ ನಡೆಸಿದ್ದು ಮೃತ ಮಹಿಳೆಯ ಹೆಸರು ವಿಳಾಸ …
Read More »ಸರ್ಕಾರ ಸಂವಿಧಾನದ ಆಶಯದಂತೆ ಕೆಲಸ ಮಾಡಿದೆ
ಬೆಳಗಾವಿ ಕುಂದಾನಗರಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನ ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರ ಸಚಿವ ರಮೇಶ್ ಜಾರಕಿಹೋಳಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಚಿವ ರಮೇಶ್ ಜಾರಕಿಹೋಳಿ ಭಾಷಣ ಮಾಡಿ, ನಾಡಿನ ಮತ್ತು, ಜಿಲ್ಲೆಯ ಜನತೆಗೆ ಗಣರಾಜ್ಯೋತ್ಸವ ಶುಭಾಶಯ ಕೋರಿ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದಡಿ ಸಂವಿಧಾನ ರಚಿಸಿದ್ದಾರೆ. ಸಂವಿಧಾನದ ಆಸೆಯದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಕೆಲಸ ಮಾಡುತ್ತಿದೆ ನಮ್ಮ ಸರ್ಕಾರ ಅನ್ನಭಾಗ್ಯದಂತಹ ಅನೇಕ ಜನಪ್ರೀಯ ಯೋಜನೆಗಳನ್ನ ಜಾರಿಗೊಳಿಸಿದೆ. …
Read More »ಬೆಳಗಾವಿಯಲ್ಲಿ ಪದ್ಮಾವತಿಗೆ ವಿರೋಧ ಕೆರೋಸೀನ್ ಬಾಟಲ್ ಬ್ಲಾಸ್ಟ್ ..
ಬೆಳಗಾವಿ- ಬೆಳಗಾವಿಯ ಪ್ರಕಾಶ ಥೇಟರ್ ನಲ್ಲಿ ಪದ್ಮಾವತಿ ಶೋ ನಡೆಯುತ್ತಿರುವ ಸಂಧರ್ಭದಲ್ಲಿ ಕೆಲವು ಕಿಡಗೇಡಿಗಳು ಕೆರೋಸೀನ್ ಬಾಟಲ್ ಬ್ಲಾಸ್ಡ ಮಾಡಿದ ಪರಿಣಾಮ ಪ್ರೇಕ್ಷಕರು ಗಾಬರಿಯಾಗಿ ಓಡಾಡಿದ ಘಟನೆ ನಡೆದಿದೆ ಘಟನೆ ಸಂಬವಿಸುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ
Read More »ಬೆಳಗಾವಿ ಬಂದ್ ಹೋರಾಟ ಸಫಲ ಬಂದ್ ವಿಫಲ..!
ಬೆಳಗಾವಿ- ಮಹಾದಾಯಿಗಾಗಿ ವಿವಿಧ ಕನ್ನಡಪರ ಸಂಘಟನೆಗಳು ನೀಡಿದ ಬಂದ್ ಕರೆ ಬೆಳಗಾವಿಯಲ್ಲಿ ಸಂಪೂರ್ಣವಾಗಿ ವಿಫಲವಾದರೆ ಕನ್ನಡ ಸಂಘಟನೆಗಳಿಂದ ನಡೆದ ಹೋರಾಟ ಸಫಲವಾಯಿತು ಮಹದಾಯಿಗಾಗಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ನಿನ್ನೆ ರಾತ್ರಿಯಿಂದಲೇ ಹೋರಾಟ ಆರಂಭಿಸಿತ್ತು ಬೆಳಗಾವಿಯಿಂದ ಗೋವಾಗೆ ತರಕಾರಿ ಮತ್ತು ಹಾಲು ಸರಬರಾಜು ಮಾಡುವ ವಾಹನಗಳನ್ನು ಉದ್ಯಮಬಾಗ ಬಳಿ ತಡೆದ ಹೋರಾಟಗಾರರ ಮೇಲೆ ಪೊಲೀಸರ್ ದರ್ಪ ತೋರಿಸಿದರು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಸೇರಿ …
Read More »ಬೆಳಗಾವಿಯಲ್ಲಿ ರೆಡಿಯಾಗುತ್ತಿದೆ ಇಂದಿರಾ ಕ್ಯಾಂಟೀನ್….!!!
ಬೆಳಗಾವಿ- ಬೆಳಗಾವಿ ನಗರದಲ್ಲಿ ಆರು ಇಂದಿರಾ ಕ್ಯಾಂಟೀನ್ ಗಳು ಮಂಜೂರಾಗಿದ್ದು ಮಾದರಿ ಇಂದಿರಾ ಕ್ಯಾಂಟೀನ್ ಕಟ್ಟಡ ಫಟಾ ಫಟ್ ಅಂತಾ ನಗರದ ನಾಥ ಫೈ ಸರ್ಕಲ್ ನಲ್ಲಿ ರೆಡಿಯಾಗುತ್ತಿದೆ ವಿಶೇಷ ಕ್ರೇನ್ ಗಳನ್ನು ಬಳಿಸಿ ಕಾಂಕ್ರೀಟ್ ಬಿಡಿ ಭಾಗಗಳಿಗೆ ಬೋಲ್ಟ್ ಬಿಗಿದು ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಸಿದ್ಧಪಡಿಸಲಾಗುತ್ತಿದೆ ಬೆಳಗಾವಿಯ ನಾಥ ಪೈ ಸರ್ಕಲ್ ನಲ್ಲಿ ಜೋಡಿಸಲಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ಬುಧವಾರ ಸಂಜೆಯೊಳಗೆ ರೆಡಿಯಾಗಲಿದ್ದು ಬಸವೇಶ್ವರ ಸರ್ಕಲ್ ( ಗೋವಾವೇಸ್) …
Read More »ಅಧಿಕಾರಿಗಳ ನಿರ್ಲಕ್ಷ್ಯ ಟಿಸಿ ಮೇಲೇ ಪ್ರಾಣ ಬಿಟ್ಟ ಲೈನ್ ಮನ್.
ಬೆಳಗಾವಿ- ಕಿತ್ತೂರು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಲೈನಮನ್ ಸಾವನ್ನಪ್ಪಿದ ಘಟನೆ ಕಿತ್ತೂರು ತಾಲೂಕಿನ ಬೈಲೂರ ಗ್ರಾಮದಲ್ಲಿ ನಡೆದಿದೆ ಈರಣ್ಣ ತಿಗಡಿ( ೨೭) ಟಿಸಿ ಮೇಲೆ ಸಾವನ್ನಪ್ಪಿದ ಲೈನಮನ್ ಆಗಿದ್ದು ಕಿತ್ತೂರಿನ ತಿಗಡೊಳ್ಳಿ ಮತ್ತು ತೆಗೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ ಟಾನ್ಸ್ ಪಾರ್ಮರ್ ( ಟಿಸಿ) ಏರಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಹಾಕಿದ ಹೆಸ್ಕಾಂ ಅಧಿಕಾರಿಗಳು ಅಮಾಯಕನ ಸಾವಿಗೆ ಕಾರಣರಾಗಿದ್ದಾರೆ ಬೆಳಿಗ್ಗೆ ಟಿಸಿ ಏರಿ ಕೆಲಸಾ ಮಾಡುವುದಕ್ಕೆ ಮುನ್ನ ಲೈನ್ …
Read More »ಕರ್ನಾಟಕದಲ್ಲಿ ಮಹಾದಾಯಿಗಾಗಿ ಬಂದ್ ಗೋವಾದಲ್ಲಿ ಬಚಾವ್ ಯಾತ್ರೆ..
ಬೆಳಗಾವಿ- ಮಹಾದಾಯಿ ಬಚಾವ್ ಆಂದೋಲನವನ್ನು ಗೋವಾ ರಾಜ್ಯದ ಪರಿಸರವಾದಿಗಳು ಆರಂಭಿಸಿದ್ದಾರೆ ಮಹಾದಾಯಿ ನದಿ ನೀರಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯದಲ್ಲಿ ನಾಳೆ ಬಂದ್ ಆಚರಿಸಲಾಗುತ್ತಿದೆ. ಅತ್ತ ಗೋವಾದಲ್ಲಿ ಮಹಾದಾಯಿ ನದಿ ನೀರು ಉಳಿಸಿಕೊಳ್ಳಲು ಮಹದಾಯಿ ಬಚಾವ್ ಆಂದೋಲನವೊಂದು ಇಂದೇ ಪ್ರಾರಂಭವಾಗಿದೆ. ಗೋವಾ ಸುರಕ್ಷಾ ಮಂಚ್ ಮುಖಂಡ ಆನಂದ್ ಶಿರೋಡ್ಕರ್ ನೇತೃತ್ವದಲ್ಲಿ ಇಂದಿನಿಂದ 7 ದಿನಗಳ ಕಾಲ ಗೋವಾದ್ಯಂತ ಮಹದಾಯಿ ಬಚಾವ್ ಯಾತ್ರೆ ನಡೆಯಲಿದೆ. ಕರ್ನಾಟಕದ ಗಡಿಭಾಗದಲ್ಲಿರುವ ಸೂರಲ್ನ ಐತಿಹಾಸಿಕ ಸಾತೇರಿ ಕೇಳಬಾವಿ …
Read More »