ಬೆಳಗಾವಿ-ನಿಂಬೆಹಣ್ಣು ಖರೀಧಿ ಮಾಡಲು ಗೋವಾದಿಂದ ಬೆಳಗಾವಿಗೆ ಬಂದ ವ್ಯಾಪಾರಿಯೊಬ್ಬನಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಬಳಿ ಚಾಕು ತೋರಿಸಿ ಬಂಗಾರದ ಆಭರಣ ನಗದು ಹಣ ಸೇರಿದಂತೆ ಸುಮಾರು ನಾಲ್ಕು ಲಕ್ಷ ರೂ ಲೂಟಿ ಮಾಡಿದ ಘಟನೆ ನಡೆದಿದೆ ಗೋವಾದಿಂದ ಬಸ್ ಮೂಲಕ ನಿಂಬೆಹಣ್ಣು ಖರೀಧಿಸಲು ಬೆಳಗಾವಿಗೆ ಬಂದ ಸಂದೀಪ ಕಾಶಿನಾಥ ಧೋಡಣಕರ ಎಂಬ ವ್ಯೆಕ್ತಿಗೆ ಬೆಳಗಾವಿಯ ಹೊಸ ಸಿಬಿಟಿ ಬಸ್ ನಿಲ್ದಾಣದ ಬಳಿ ಚಾಕು ತೋರಿಸಿ ಆತನ ಬಳಿ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಸತೀಶ ಜಾರಕಿಹೊಳಿಗೆ ಶಂಕರ ಮುನವಳ್ಳಿ ಸವಾಲ್…!
ಬೆಳಗಾವಿ- ಮೆಥೋಡಿಸ್ಟ್ ಚರ್ಚ್ ಬಳಿ ಇರುವ ಕುಲಕರ್ಣಿ ಜಾಗಕ್ಕೆ ಸಂಬಂಧಿಸಿದಂತೆ ತನ್ನ ಪರವಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿರುವ ತೀರ್ಪಿನಿಂದ ಉತ್ತೇಜಿತಗೊಂಡಿರುವ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ, ಧೈರ್ಯ ಇದ್ದರೆ ಜಿಲ್ಲಾಡಳಿತ ಮತ್ತು ತಂತ್ರಗಾರಿಕೆ ರೂಪಿಸುತ್ತಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ ಕೆಎಟಿ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅಪೀಲು ಸಲ್ಲಿಸಿದರೂ ಕೂಡ ನನ್ನದೇ ಗೆಲುವು. ಬೇಕಿದ್ದರೆ ಜಿಲ್ಲಾಡಳಿತ ಈ ನನ್ನ ಸವಾಲು ಸ್ವೀಕರಿಸಿ ಮುಂದುವರಿಯಬಹುದು ಎಂದಿದ್ದಾರೆ.ಶನಿವಾರ …
Read More »ಬೆಳಗಾವಿಯಲ್ಲಿ ತೆಲೆ ಎತ್ತಲಿದೆ ಹೈಡ್ರಾಲಿಕ್ ಮಲ್ಟೀ ಲೇವಲ್ ಕಾರ್ ಪಾರ್ಕಿಂಗ್..
ಬೆಳಗಾವಿ- ಬೆಳಗಾವಿ ಮಹಾನಗರ ದಿನದಿಂದ ದಿನಕ್ಕೆ ಮಾಡರ್ನ್ ಆಗುತ್ತಲೇ ಇದೆ ನಗರದ ಪಾರ್ಕಿಂಗ್ ಸಮಸ್ಯೆಯನ್ನು ಬಗೆ ಹರಿಸಲು ನಗರದಲ್ಲಿ ಮಲ್ಟೀಲೇವಲ್ ಕಾರ್ ಪಾರ್ಕಿಂಗ್ ಕಟ್ಟಡಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿದೆ ಬೆಳಗಾವಿ ನಗರದ ಹೃದಯ ಭಾಗದಲ್ಲಿರುವ ಬಾಪಟ ಗಲ್ಲಿಯಲ್ಲಿ 4.5 ಕೋಟಿ ರೂ ವೆಚ್ಚದಲ್ಲಿ ಹೈಡ್ರಾಲಿಕ್ ಲಿಫ್ಡ ಆಧಾರದ ಮಲ್ಟೀ ಲೇವಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು ಎರಡು ತಿಂಗಳಲ್ಲಿ ಕಾಮಗಾರಿ ಶುರುವಾಗಲಿದೆ ನಗರದಲ್ಲಿ ಕಾರ್ …
Read More »ಸಂಸದರಿಂದ ಪಾಸ್ ಪೋರ್ಟ್ ಸೇವಾ ಕೇಂದ್ರದ ಸ್ಥಳ ಪರಶೀಲನೆ
ಬೆಳಗಾವಿ-ಸಂಸದ ಸುರೇಶ ಅಂಗಡಿ ಅವರ ಹಲವಾರು ವರ್ಷಗಳ ಹೋರಾಟದ ಫಲವಾಗಿ ಬೆಳಗಾವಿಗೆ ಪಾಸ್ ಪೋರ್ಟ್ ಸೇವಾ ಕೇಂದ್ರ ಮಂಜೂರಾಗಿದ್ದು ಶನಿವಾರ ಸಂಸದ ಸುರೇಶ ಅಂಗಡಿ ನಗರದ ಕೇಂದ್ರ ಅಂಚೆ ಕಚೇರಿಯಲ್ಲಿ ಸ್ಥಳ ಪರಶೀಲನೆ ಮಾಡಿದರು ಈ ಸಂಧರ್ಭದಲ್ಲಿ ಮಾತನಾಡಿದ ಸಂಸದ ಸುರೇಶ ಅಂಗಡಿ ಬೆಳಗಾವಿ ನಗರದಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರ ಮಂಜೂರಾಗಿದ್ದು ನಗರದ ಕೇಂದ್ರ ಅಂಚೆ ಕಚೇರಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದರು ನಗರದ …
Read More »ಬೆಳಗಾವಿಯಲ್ಲಿ ಉದ್ಘಾಟನೆಗೆ ರೆಡಿ ಆಯ್ತು ವಾಟರ್ ಪಾರ್ಕ…
ಬೆಳಗಾವಿ – ಬೆಳಗಾವಿ ನಗರದ ಹೊರ ವಲಯದಲ್ಲಿ ಪೀರನವಾಡಿ ಪರಿಸರದಲ್ಲಿ ವಾಟರ್ ಪಾರ್ಕ ಉದ್ಘಾಟನೆಗೆ ರೆಡಿಯಾಗಿದೆ ಬೆಳಗಾವಿ ನಗರದಿಂದ 12 ಕಿ ಮೀ ದೂರದಲ್ಲಿ ಪೀರನವಾಡಿ ಗ್ರಾಮದ ಜೈನ ಕಾಲೇಜಿನಿಂದ ಮೂರು ಕಿ ಮೀ ದೂರದಲ್ಲಿ ಯಶನೀಶ್ ಫನ್ ವರ್ಡ 27 ರಂದು ಉದ್ಘಾಟನೆಯಾಗಲಿದ್ದು 29 ರಿಂದ ಜನರ ಸೇವೆಗೆ ಲಭ್ಯವಾಗಲಿದೆ ಎಂಟೂವರೆ ಎಕರೆ ಪ್ರದೇಶದಲ್ಲಿ ಈ ವಾಟರ್ ಪಾರ್ಕ ನಿರ್ಮಿಸಲಾಗಿದ್ದು 27 ರಂದು ಕೈಗಾರಿಕಾ ಸಚಿವ ಆರ್ ವ್ಹಿ …
Read More »ಎಂ ಕೆ ಹುಬ್ಬಳ್ಳಿ ಬಳಿ ಬಸ್ ಪಲ್ಟಿ 12 ಜನರಿಗೆ ಗಾಯ
ಬೆಳಗಾವಿ ,ಬೆಳಗಾವಿ ಕಿತ್ತೂರ ತಾಲೂಕಿನ ಎಂ ಕೆ ಹುಬ್ಬಳ್ಳಿ ಗ್ರಾಮದ ಹತ್ತಿರ ಕುರಬುರ ತೆಗ್ಗಿನಲ್ಲಿ ಬಸ್ ಪಲ್ಟಿಯಾಗಿ ಹನ್ನೆರಡು ಜನ ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ ಚಾಲಕನ ದಿವ್ಯ ನಿರ್ಲಕ್ಷ್ಯ ದಿಂದ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಪಲ್ಟಿಯಾಗಿದೆ ರಾಜಹಂಸ , ಮಲ್ಟಿ ಎಕ್ಸೆಲ್ ಬಸ್ ಪಲ್ಟಿ ಯಾಗಿದೆ. ಹುಬ್ಬಳ್ಳಿಯಿಂದ ಬೆಳಗಾವಿ ಹೊರಡುತ್ತಿದ್ದ ಬಸ್ ಚಾಲಕನ ನಿರ್ಲಕ್ಷ್ಯ ದಿಂದ ಬ್ರಿಡ್ಜ್ ತಡೆಗೊಡೆ ಬಡಿದು ನಿಯಂತ್ರಣ ತಪ್ಪಿ ಅವಘಡ. …
Read More »ಬೆಳಗಾವಿ ಸ್ಮಾರ್ಟ್ ಬಸ್ ನಿಲ್ಧಾಣದ ಅಡಿಪಾಯ ರೆಡಿ…
ಬೆಳಗಾವಿ- ಉತ್ತರ ಕರ್ನಾಟಕದ ಹೆಬ್ಬಾಗಿಲು ಗಡಿನಾಡ ಗುಡಿ ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ ಸಂಪರ್ಕದ ಕೊಂಡಿ ಸ್ಮಾರ್ಟ್ ಸಿಟಿ ಬೆಳಗಾವಿ ನಗರದ ಸ್ಮಾರ್ಟ್ ಬಸ್ ನಿಲ್ಧಾಣದ ಕಾಮಗಾರಿ ಭರದಿಂದ ಸಾಗಿದೆ ಡಿಸೆಂಬರ 3 – 2016 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೈಟೆಕ್ ಬಸ್ ನಿಲ್ಧಾಣದ ಕಾಮಗಾರಿಗೆ ಚಾಲನೆ ನೀಡಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದರು 32 ಕೋಟಿ 48 ಲಕ್ಷ ರೂ ಅನುದಾನದಲ್ಲಿ …
Read More »ಶೋಷಿತ ಮಕ್ಕಳ ಬಗ್ಗೆ ವರದಿ ಮಾಡುವಾಗ ಎಚ್ಚರಿಕೆ ವಹಿಸಿ- ಜಯರಾಂ
ಸುದ್ಧಿಗಳ ಪ್ರಸಾರ ಪೈಪೋಟಿಗೆ ಎದುರಾಗಿ ವಾಸ್ತವಕ್ಕೆ ದೂರವಿರುವ ಸಂಗತಿಗಳ ಬಗ್ಗೆ ಆದ್ಯತೆ ನೀಡದೇ ವಿಷಯದ ಸತ್ಯಾಸತ್ಯೆಯನ್ನು ಸರಿಯಾಗಿ ಪರಿಶೀಲಿಸುವುದು ಹೆಚ್ಚು ಅಗತ್ಯವಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎನ್.ಜಯರಾಮ ಸಲಹೆ ನೀಡಿದ್ದಾರೆ. ಬೆಳಗಾವಿಯಲ್ಲಿ ಇಂದು ಯುನಿಸೆಫ್, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ, ಪೊಲೀಸ್ , ಜಿಲ್ಲಾ ಪಂಚಾಯಿತಿ, ಸ್ಪಂದನ ಸಂಸ್ಥೆ ಇನ್ನಿತರ ಸರಕಾರಿ ಇಲಾಖೆಗಳು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ …
Read More »ನ್ಯಾಯಾಧೀಶರ ನಡಿಗೆ..ಹಳ್ಳಿಯ ಕಡೆಗೆ..!!
ಬೆಳಗಾವಿ- ಸರ್ಕಾರದ ಯೋಜನೆಗಳ ಲಾಭ ಸಿಗದೇ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಜಿಲ್ಲೆಯ ಮೂರು ಗ್ರಾಮಗಳು ಇನ್ನುಮುಂದೆ ಸಮಸ್ಯೆಗಳಿಂದ ಮುಕ್ತಗೊಳ್ಳಲಿವೆ. ಬೈಲಹೊಂಗಲ ತಾಲೂಕಿನ ಸಂಪಗಾಂವ್, ಹಣ್ಣೀಕೇರಿ ಹಾಗೂ ಕಿತ್ತೂರು ತಾಲೂಕಿನ ತಿಗಡಿ ಇನ್ನು ಮುಂದೆ ಸಮಸ್ಯೆ ಮುಕ್ತ ಗ್ರಾಮಗಳೆಂಬ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲಿವೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಈ ವಿನೂತನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಿದ್ದು, ಇಡೀ ಜಿಲ್ಲಾಡಳಿತವೇ ಏಪ್ರಿಲ್ ೨೩ ರಂದು ಸಂಪಗಾಂವಗೆ ಭೇಟಿ ನೀಡಿ ಮೂರು ಗ್ರಾಮಗಳಿಗೆ …
Read More »ಪಾಲಿಕೆ ಆಯುಕ್ತ ಶಶಿಧರ ಕುರೇರ ಹೆಗಲಿಗೆ ಸ್ಮಾರ್ಟಸಿಟಿ ಹೊಣೆ
ಬೆಳಗಾವಿ- ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ ಎಂಡಿ ಮೋಹಾಲಿನ್ ಅವರು ಶಿವಮೊಗ್ಗ ಪಾಲಿಕೆ ಆಯುಕ್ತರಾಗಿ ವರ್ಗಾವಣೆಯಾಗಿದ್ದು ಸ್ಮಾರ್ಟ ಸಿಟಿ ಎಂಡಿಯಾಗಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಬೆಳಗಾವಿ ಸ್ಮಾರ್ಟಸಿಟಿ ಯೋಜನೆಯ MD ಸ್ಥಾನದ ಚಾರ್ಜ ತೆಗೆದುಕೊಳ್ಳುವಂತೆ ಮೌಖಿಕ ಆದೇಶ ಮಾಡಿರುವ ಹಿನ್ನಲೆಯಲ್ಲಿ ಸಂಜೆ ಮೋಹಾಲೀನ್ ಅವರು ಶಶಿಧರ ಕುರೇರ ಅವರಿಗೆ ಅಧಿಕಾರದ ಹಸ್ತಾಂತರಿಸಿದರು ಶಶಿಧರ ಕುರೇರ ಅವರು ಬೆಳಗಾವಿಯ ಬುಡಾ …
Read More »MD ಮೋಹಾಲೀನ್ ವರ್ಗಾವಣೆ ಬೆಳಗಾವಿ ಸ್ಮಾರ್ಟಸಿಟಿ ಯೋಜನೆಗೆ ಮತ್ತೆ ಹೊಸ ವಗ್ಗರಣೆ…
ಬೆಳಗಾವಿ- ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ MD ಮುಲ್ಲಾಲಿ ಮೋಹಾಲೀನ್ ಅವರನ್ನು ರಾಜ್ಯ ಸರ್ಕಾರ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ವರ್ಗಾಯಿಸಿದ್ದು ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಗೆ ಮತ್ತೆ ಗ್ರಹಣ ಹಿಡಿದಂತಾಗಿದೆ ಗುರುವಾರ ರಾಜ್ಯಸರ್ಕಾರ ಎಂಟು ಜನ IAS ಅಧಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಮುಲ್ಲಾಲಿ ಮೋಹಾಲೀನ್ ಶಿವಮೊಗ್ಗ ಪಾಲಿಕೆಗೆ ಶಿಪ್ಟ ಆಗಿದ್ದು ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯ MD ಹುದ್ದೆ ಈಗ ಖಾಲಿ ಉಳಿದಂತಾಗಿದೆ ಗುರುವಾರ ಬೆಳಿಗ್ಗೆ …
Read More »ಬೆಳಗಾವಿ ಮಾರ್ಕೇಟ್ ನಲ್ಲಿ ಜೆಸಿಬಿ ಸದ್ದು..
ಬೆಳಗಾವಿ- ಬೆಳಗಾವಿ ನಗರದಲ್ಲಿ ಅಗಲೀಕರಣಗೊಂಡ ರಸ್ತೆಗಳಲ್ಲಿ ಡಾಂಬರೀಕರಣ ನಡೆದರೆ ಇತ್ತ ಇನ್ನೊಂದು ಕಡೆ ಜೆಸಿಬಿಗಳು ಸದ್ದು ಮಾಡುತ್ತಿವೆ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿರುವ ಖಡೇಬಝಾರಗೆ ಹೊಂದಿಕೊಂಡಿರುವ ಟೆಂಗಿನಕರ ಗಲ್ಲಿ ಮತ್ತು ಕಡೋಲ್ಕರ್ ಗಲ್ಲಿಯಲ್ಲಿ ಮಾಸ್ಟರ್ ಪ್ಲ್ಯಾನ್ ಕಾಮಗಾರಿ ಆರಂಭಗೊಂಡಿದೆ ಪಾಲಿಕೆ ಆಯುಕ್ತ ಶಶಿಧರ ಕುರೇರ ಗುರುವಾರ ಬೆಳಿಗ್ಗೆ ಟೆಂಗಿನಕರ ಗಲ್ಲಿಯಲ್ಲಿ ಮಾಸ್ಟರ್ ಪ್ಲ್ಯಾನ್ ಕಾಮಗಾರಿಗೆ ಚಾಲನೆ ನೀಡಿದರು ನಂತರ ಪಾಲಿಕೆ ಅಧಿಕಾರಿಗಳೊಂದಿಗೆ ಟೆಂಗಿನಕರ ಗಲ್ಲಿ ಆಝಾಧ ಗಲ್ಲಿ ಮತ್ತು ಕಡೋಲ್ಕರ್ …
Read More »ಸೆಂಟ್ ಜೋಸೆಫ್ ಕನ್ನಡ ಶಾಲೆಯ ಉಳಿವಿಗೆ ಆರು ಲಕ್ಷ ರೂ ದಾನ ಮಾಡಿದ ಶಂಕರ ಮುನವಳ್ಳಿ
ಬೆಳಗಾವಿ- ಬೆಳಗಾವಿ ಮಹಾ ನಗರದಲ್ಲಿರುವ ಶತಮಾನ ಕಂಡ ಸೆಂಟ್ ಜೋಸೆಫ್ ಕನ್ನಡ ಮಾದ್ಯಮ ಶಾಲೆ ಮುಚ್ಚಬಾರದು ಶತಮಾನ ಕಂಡ ಕನ್ನಡ ಶಾಲೆ ಉಳಿಯಬೇಕು ಎನ್ನುವ ಸದುದ್ದೇಶದಿಂದ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಈ ಶಾಲೆಯ ಉಳಿವಿಗಾಗಿ ಆರು ಲಕ್ಷ ರೂ ದಾನ ಮಾಡುವದರ ಮೂಲಕ ತಮ್ಮ ಶಿಕ್ಷಣದ ಬಗೆಗಿನ ಕಾಳಜಿಯನ್ನು ಪ್ರದರ್ಶಿಸಿದ್ದಾರೆ ಸೇಂಟ್ ಜೋಸೆಫ್ ಕನ್ನಡ ಶಾಲೆಯ ಶಿಕ್ಷಕರಿಗೆ ವೇತನಕೊಡಲು ಹಣವಿಲ್ಲ ಅದಕ್ಕಾಗಿ ಶತಮಾನ ಕಂಡ ಈ ಶಾಲೆಯನ್ನು ಮುಚ್ಚಲಾಗುತ್ತಿದೆ …
Read More »ಇಪ್ಪತ್ತು ದಿನಗಳಲ್ಲಿ ಸ್ಮಾರ್ಟಸಿಟಿ ಕೆಲಸ ಶುರು ಮಾಡ್ತಾರಂತೆ…!
ಬೆಳಗಾವಿ- ಬೆಳಗಾವಿ ಮಹಾನಗರ ಸ್ಮಾರ್ಟಸಿಟಿ ಪಟ್ಟಿಯಲ್ಲಿ ಸೇರಿ ಬರೋಬ್ಬರಿ ವರ್ಷ ಕಳೆದಿದೆ ಈ ಯೋಜನೆಯ 400 ಕೋಟಿ ಅನುದಾನ ಬಿಡುಗಡೆಯಾಗಿ ಅದಕ್ಕೆ 25 ಕೋಟಿ ಬಡ್ಡಿ ಜಮಾ ಆಗಿದೆ ಆದರೆ ಇನ್ನುವರೆಗೆ ಕಾಮಗಾರಿಗಳು ಶುರು ಆಗಿಲ್ಲ ಗುರುವಾರ ಕಾಡಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದ ಸುರೇಶ ಅಂಗಡಿ ಇನ್ನು ಕೇವಲ ಇಪ್ಪತ್ತು ದಿನಗಳಲ್ಲಿ ಸ್ಮಾರ್ಟಸಿಟಿ ಕೆಲಸಗಳು ಶುರು ಆಗ್ತಾವೆ ಅಂತ ಹೇಳಿಕೆ ನೀಡಿ ಹೊಸ ಭರವಸೆ ಮೂಡಿಸಿದ್ದಾರೆ ರಾಜ್ಯ ಮತ್ತು …
Read More »ನಿದ್ದೆ ಮಾತ್ರೆ,ಕ್ಲೋರೋಫಾರ್ಮ ನೀಡಿದ ಇಬ್ಬರು ಆರೋಪಿಗಳ ಬಂಧನ.
ಬೆಳಗಾವಿ: ಜಿಐಟಿ ಕಾಲೇಜಿನ ಇಂಜನೀರಿಂಗ್ ವಿದ್ಯಾರ್ಥಿನಿ ಅರ್ಪಿತಾ ಅಪಹರಣ ಪ್ರಕರಣಕ್ಕೆ ಸಮಂಧಿಸಿದಂತೆ ನಿದ್ದೆ ಗುಳಗಿ ಮತ್ತು ಕ್ಲೋರೋಫಾರ್ಮ ನೀಡಿದ ಇಬ್ಬರು ಆರೋಪಿಗಳನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ ಗೇಳತಿಯಿಂದಲೇ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಪಹರಣ ಪ್ರಕರಣ.ನಡೆದಿತ್ತು ದಿವ್ಯಾ ಎಂಬ ಯುವತಿ ತನ್ನ ಲವರ್ ಕೇದಾರ್ ಜೊತೆ ಸೇರಿಕೊಂಡು ಅರ್ಪಿತಾಗೆ ನಿದ್ದೆ ಗುಳಗಿ ಕೊಟ್ಟು ಕ್ಲೋರೋಫಾರ್ಮ ಕೊಟ್ಟು ಮೂರ್ಛೆ ಹೋಗುವಂತೆ ಮಾಡಿ ಅಪಹರಿಸಿದ್ದರು ಆಕ್ರಮವಾಗಿ ಆರೋಪಿಗಳಿಗೆ ಅಪಾಯಕಾರಿ ಔಷಧಿ ನೀಡಿದ್ದ ಹುಬ್ಬಳ್ಳಿಯ ಮೆಡಿಕಲ್ ಸ್ಟೋರಿನ …
Read More »