ಬೆಳಗಾವಿ- ಬೆಳಗಾವಿ ಸಮೀಪದ ಕಾಕತಿ ಹೊರ ವಲಯದಲ್ಲಿ ಲವರ್ ಜೊತೆ ವಿಹಾರಕ್ಕೆ ಹೋದ ಸಂಧರ್ಭದಲ್ಲಿ ಅಪ್ರಾಪ್ತ ಮೇಲೆ ಐದು ಜನ ಯುವಕರು ಸೇರಿಕೊಂಡು ಸುಮಾರು ನಾಲ್ಕು ಘಂಟೆ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ ಪಕ್ಕದ ಜಿಲ್ಲೆಯ ಅಪ್ರಾಪ್ತ ಬಾಲಕಿ ಕಾಲೇಜು ಕಲಿಯಲು ಬೆಳಗಾವಿಯಲ್ಲಿ ನೆಲೆಸಿದ್ದ ಳು ಸೋಮವಾರ ಸಂಜೆ ಈ ಬಾಲಕಿ ಕಾಕತಿ ಹೊರ ವಲಯದಲ್ಲಿ ಇರುವ ಪವನ ವಿದ್ಯುತ್ ಫ್ಯಾನಗಳ ಹತ್ತಿರ ಕುಳಿತಿರುವಾಗ ಆಕೆಯ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಕಾಂಟೋನ್ಮೆಂಟ ಪ್ರದೇಶದಲ್ಲಿ,ಭಾರೀ ವಾಹನಗಳ ಸಂಚಾರ ನಿಷೇಧ
ಬೆಳಗಾವಿ-ಕಾಂಟೋನ್ಮೆಂಟ ಪ್ರದೇಶದಲ್ಲಿ ಶಾಲೆ ಕಾಲೇಜು ಗಳ ಸಂಖ್ಯೆ ಹೆಚ್ಚಿದೆ ಭಾರೀ ವಾನಗಳ ಓಡಾಟದಿಂದ ಶಾಲಾ ಮಕ್ಕಳು ಅಪಘಾತಕ್ಕೀಡಾಗುತ್ತಿರುವದನ್ನು ಗಮನಿಸಿ ಸೇಂಟ್ ಪಾಲ್, ಕೇಂದ್ರೀಯ ವಿದ್ಯಾಲಯ ಸೇರಿದಂತೆ ಶಾಲಾ ಕಾಲೇಜುಗಳು ಇರುವ ಪ್ರದೇಶದಲ್ಲಿ ಭಾರೀ ವಾನಗಳ ಸಂಚಾರವನ್ನು ನಿಷೇಧಿಸುವ ಮಹತ್ವದ ನಿರ್ಣಯ ವನ್ನು ಕಾಂಟೋನ್ಮೆಂಟ ಸಭೆಯಲ್ಲಿ ಕೈಗೊಳ್ಳಲಾಯಿತು ಕಾಂಟೋನ್ಮೆಂಟ ಸಿಇಓ ಹರ್ಷ ಮಾತನಾಡಿ ಸದಸ್ಯರು ಭಾರೀ ವಾಹನಗಳ ಓಡಾಟದ ಮೇಲೆ ನಿಗಾ ವಹಿಸಬೇಕು ಎಂದು ಮನವಿ ಮಾಡಿಕೊಂಡರು ಸಭೆಯಲ್ಲಿ ಕಡ್ಟಡ ಪರವಾಣಿಗೆಯ …
Read More »ಪೋಲೀಸ ಅಧಿಕಾರಿಗಳ ಕಿರುಕಳ,ಊರು ಬಿಟ್ಟು ಡಿಸಿ ಕಚೇರಿಗೆ ಬಂದ ಬಡ ಕುಟುಂಬ
ಬೆಳಗಾವಿ- ಕೊಲೆ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರ ವಿರುದ್ಧ ಖಾಸಗಿ ದೂರು ದಾಖಲಿಸದ ಅಥಣಿ ತಾಲೂಕಿನ ಮೊಳೆ ಗ್ರಾಮದ ಬಡ ಕುಟುಂಬಕ್ಕೆ ಅಥಣಿ ಠಾಣೆಯ ಪೋಲೀಸ್ ಅಧಿಕಾರಿಗಳು ಈ ಕುಟುಂಬಕ್ಕೆ ಕಿರುಕಳ ನೀಡುತ್ತಿರುವದಕ್ಕೆ ಈ ಬಡ ಕುಟುಂಬ ಕಳೆದ ಒಂದು ತಿಂಗಳಿನಿಂದ ಮನೆ ಉರು ಬಿಟ್ಟು ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದೆ ಅಥಣಿ ತಾಲೂಕಿನ ಮೊಳೆ ಗ್ರಾಮದ ಸುಜಾತಾ ಸಂಜಯ ಹಿಪ್ಪಲಕರ ಎಂಬ ಮಹಿಳೆ ತನ್ನ ಎರಡು ಗಂಡು ಮಕ್ಕಳು …
Read More »ಕಾಕತಿ ಬಳಿ ರಸ್ತೆ ಅಪಘಾತ ಓರ್ವನಿಗೆಷ ಗಂಭೀರ ಗಾಯ
ಬೆಳಗಾವಿ- ಕಾಕತಿ ಸಮೀಪದ ಪರ್ಲ ಹೊಟೇಲ್ ಹತ್ತಿರ ಇಂಡಿಗೋ ಕಾರ್ ಒಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಡೀವೈಡರ ದಾಟಿ ಆಚೆಯ ರಸ್ತೆಯಲ್ಲಿ ದಾಟುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಕಾರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಬೆಳಗಾವಿಯಿಂದ ಸಂಕೇಶ್ವರ ಕಡೆ ಹೊರಟಿದ್ದ ಕಾರಿನ ಟಯರ್ ಬಸ್ಟ ಆಗಿ ಈ ಅಪಘಾತ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡ ಕಾರ ಚಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
Read More »ಸುವರ್ಣ ಸೌಧದಲ್ಲಿ ಲೇಸರ್ ಶೋ ಅಳವಡಿಸಲು ಇ-ಟೆಂಡರ್.
ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಯ ದಿಕ್ಸೂಚಿ,ಗಡಿನಾಡಿನ ಹೆಮ್ಮೆಯ ಕಿರೀಟ ಬೆಳಗಾವಿಯ ಸುವರ್ಣ ವಿಧಾನ ಸೌಧ ಮುಂದಿನ ಚಳಗಾಲದ ಅಧಿವೇಶನ ನಡೆಯುವ ಹೊತ್ತಿಗೆ ಲೇಸರ್ ಶೋ ನಿಂದ ಕಂಗೊಳಿಸಲಿದೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಲೇಸರ್ ಶೋ ಅಳವಡಿಕೆಗೆ ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್ ವಿಭಾಗ ಇ- ಟೆಂಡರ್ ಕರೆದಿದೆ ಅತ್ಯಾಕರ್ಷಕ ಶೈಲಿಯಲ್ಲಿ 43.50 ಲಕ್ಷ ರೂ ವೆಚ್ಚದಲ್ಲಿ ಲೇಸರ್ ಶೋ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಅತ್ಯಾಧುನಿಕ ಶೈಲಿಯಲ್ಲಿ …
Read More »ರಾಣಿ ಶುಗರ್ಸ ನಲ್ಲಿ ಕಿತ್ತಾಟ..ನಡೆಯುತ್ತಿಲ್ಲ ಇನಾಮದಾರ ಆಟ..ಎಸ್ ಎಂ ಜೊತೆ ಬಿಜೆಪಿಗೆ .ಓಟ..!!!
ಬೆಳಗಾವಿ- ಕಿತ್ತೂರ ಶಾಸಕ ಡಿಬಿ ಇನಾಮದಾರ ಈಗ ಸುದ್ಧಿಯಲ್ಲಿದ್ದಾರೆ ಎಸ್ ಎಂ ಕೃಷ್ಣಾ ಅವರ ಕಟ್ಟಾ ಶಿಷ್ಯರಾಗಿರುವ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರುವದು ಗ್ಯಾರಂಟಿ ಎಂದು ನಂಬಲರ್ಹ ಮೂಲಗಳು ತಿಳಿಸಿವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಅವರ ಜೊತೆ ಮುನಿಸಿಕೊಂಡಿರುವ ಅವರು ಎಸ್ ಎಂ ಜೊತೆ ಬಿಜೆಪಿಗೆ ಸೇರಲು ತಯಾರಿ ಮಾಡಿಕೊಂಡಿದ್ದಾರೆ ಆದರೆ ಮಾದ್ಯಮಗಳಿಗೆ ಇದರ ಸುಳಿವು ನೀಡದ ಅವರು ಬಿಜೆಪಿ …
Read More »ನನ್ನ ಮನೆಯಲ್ಲಿ ಮೂರು ಲಕ್ಷ ೭ ಸಾವಿರಕ್ಕಿಂತ ಹೆಚ್ಚು ಹಣ ಸಿಕ್ಕಲ್ಲಿ ಯಡಿಯೂರಪ್ಪನ ಮನೆಯಲ್ಲಿ ಜೀತದಾಳು ಆಗುವೆ- ರಮೇಶ ಜಾರಕಿಹೊಳಿ
ಬೆಳಗಾವಿ- ನನ್ನ ಮನೆಯ ಮೇಲೆ ದಾಳಿ ಮಾಡಿದ ಸಂಧರ್ಭದಲ್ಲಿ ಮೂರು ಲಕ್ಷ ಏಳು ಸಾವಿರ ಹಣ ಸಿಕ್ಕಿದೆ ಇದಕ್ಕಿಂತ ಹೆಚ್ಚಿನ ಹಣ ಸಿಕ್ಕಿರುವದು ಸಾಭೀತಾದರೆ ನಾನು ಯಡಿಯೂರಪ್ಪನ ಮನೆಯಲ್ಲಿ ಜೀತದ ಆಳಾಗಿ ಕೆಲಸ ಮಾಡುವೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ ಕೆಡಿಪಿ ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಐಟಿ ದಾಳಿಯ ಕುರಿತು ಮಾದ್ಯಮಗಳ ಜೊತೆ ಮಾತನಾಡಬಾರದು ಎಂದು ನಮ್ಮ ವಕೀಲರು ಸೂಚನೆ ನೀಡಿದ್ದಾರೆ ಆದಾಗ್ಯು ನಾನು ಈ …
Read More »ಕೆಡಿಪಿಯಲ್ಲಿ ಶಾಸಕ ದುರ್ಯೋಧನ ಪ್ರತಿಭಟನೆ
ಬೆಳಗಾವಿ- ರಾಯಬಾಗ ತಾಕೂಕಿನ ಗ್ರಾಮವೊಂದರಲ್ಲಿ ಶಾಸಕರ ಅನುದಾನ ದಲ್ಲಿ ನಿರ್ಮಿದಲಾದ ಸಮುದಾಯ ಭವನ ಕಟ್ಟಲಾಗಿತ್ತು ಆದರೆ ದೇವಸ್ಥಾನ ಕಮೀಟಿ ಅವರು ಇದನ್ನು ನೆಲಸಮ ಮಾಡಿದ್ದನ್ನು ಖಂಡಿಸಿ ಶಾಸಕ ದುರ್ಯೋಧನ ಐಹೊಳಿ ಅವರು ಕೆಡಿಪಿ ಸಭೆಯಲ್ಲಿ ಪ್ರತಿಭಟನೆ ನಡೆಸಿದರು ಸಮುದಾಯ ಭವನದ ಪಕ್ಕದಲ್ಲಿ ಕೃಷ್ಣ ಭವನದ ನಿರ್ಮಾಣಕ್ಕಾಗಿ ಸಂಸದ ಪ್ರಕಾಶ ಹುಕ್ಕೇರಿಯವರು ೧೨ ಲಕ್ಷ ಅನುದಾನ ನೀಡಿದ್ದರು ಆದರೆ ಕೃಷ್ಣ ಭವನ ನಿರ್ಮಿಸುವವರು ಸಮುದಾಯ ಭವನ ನೆಲ ಸಮ ಮಾಡಿರುವದನ್ನು ಖಂಡಿಸಿ …
Read More »ಕೆಡಿಪಿ ಸಭೆಯಲ್ಲಿ ಮಂತ್ರಿ ಮೌನ….ಮೀಸೆ ಮಾವ ಡಾನ್…!
ಬೆಳಗಾವಿ- ಮೀಸೆ ಮಾವ ಅಂದ್ರೆ.ಯಾರಪ್ಪ ಅಂತಾ ನಿಮಗೆ ಕುತೂಹಲ ಆಗಿರಬೇಕಲ್ಲ .ಬಡವರ ಪರವಾಗಿ ಪ್ರತಿಯೊಂದು ಸಭೆಯಲ್ಲಿ ತೋಳೇರಿಸಿಕೊಂಡು ಮೀಸೆ ತಿರವಿ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದು ಕೊಳ್ಳುವ ಬಡವರ ಬಂಧುವೇ ಸಂಸದ ಪ್ರಕಾಶ ಹುಕ್ಕೇರಿ ಯಾವದೇ ಸಭೆಗೆ ಬರುವಾಗ ಅವರು ಪ್ರತಿಯೊಂದು ಇಲಾಖೆಗಳ ಅಂಕಿ ಅಂಶಗಳ ಸಮೇತ ಸಭೆಗೆ ಬರ್ತಾರೆ ಅಧಿಕಾರಿಗಳ ನೀರು ಇಳಸ್ತಾರೆ..ಅವರೇ ನಮ್ಮ ಮೀಸೆ ಮಾವ ಪ್ರಕಾಶ ಹುಕ್ಕೇರಿ ಅವರು ಸಭೆಗೆ ಬಂದರೆ ಅಧಿಕಾರಿಗಳಿಗೆ ನಡುಕ …
Read More »ಪಿಡಿಓ ಗಳು ಎಲ್ಲರನ್ನು ಮೀರಿದ್ದಾರೆ-ಲಕ್ಷ್ಮಣ ಸವದಿ
ಬೆಳಗಾವಿ- ಬೆಳಗಾವಿ ಜಿಲ್ಲೆಯ ಪಿಡಿಓ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ನಾವು ಫೋನ್ ಮಾಡಿದರೆ ಅವರು ರಿಸೀವ್ ಮಾಡೋದಿಲ್ಲ ಪಿಡಿಓ ಗಳು ಎಲ್ಲರನ್ನು ಮೀರಿಸಿದ್ದಾರೆ ಎನ್ನವ ಅಸಮಾಧಾನವನ್ನು ಶಾಸಕ ಲಕ್ಷ್ಮಣ ಸವದಿ ಕೆಡಿಪಿ ಸಭೆಯಲ್ಲಿ ಹೊರಹಾಕಿದರು ಪಿಡಿಓ ಗಳ ಬಗ್ಗೆ ಚಕಾರ ಎತ್ತಿದರೆ ಅವರು ಪ್ರತಿಭಟನೆ ಮಾಡುತ್ತಾರೆ ಅಥಣಿ ತಾಲೂಕಿನ ಜಿನವಾಡ ಗ್ರಾಮದಲ್ಲಿ ಶೌಚಾಲಯಗಳ ನಿರ್ಮಾಣ ಮಾಡಲು ಅಲ್ಲಿಯ ಪಂಚಾಯತಿ ಸದಸ್ಯರು ಶ್ರಮಿಸುತ್ತಿದ್ದಾರೆ ಆದರೆ …
Read More »ರೇಷನ್ ಕಾರ್ಡ,ಬಡವರಿಗೆ ಅನ್ಯಾಯ..ಕೆಡಿಪಿ ಸಭೆಯಲ್ಲಿ ಮೀಸೆ ಮಾವನ ಅವಾಜ್..!
ಬೆಳಗಾವಿ- ರೇಶನ್ ಕಾರ್ಡಗಳಿಗೆ ಆಧಾರ್ ಕಾರ್ಡಗಳ ಲಿಂಕ್ ಕೊಟ್ಟಿಲ್ಲ ಎಂದು ಜಿಲ್ಲೆಯ ಬಡವರಿಗೆ ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಬಡವರಿಗೆ ಪಡಿತರ ಧಾನ್ಯ ಕೊಟ್ಟಿಲ್ಲ ಆ ಧಾನ್ಯ ಎಲ್ಲಿ ಹೋಯಿತು ಎಂದು ಸಂಸದ ಪ್ರಕಾಶ ಹುಕ್ಕೇರಿ ಕೆಡಿಪಿ ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು ಅಧಿಕಾರಿಗಳು ಆಧಾರ್ ಲಿಂಕ್ ಇಲ್ಲ ಅಂತ ರೇಶನ್ ಕೊಡುವದನ್ನು ನಿಲ್ಲಿಸಬೇಡಿ ತಲಾಠಿಗಳ ಮೂಲಕ ಆದಾರ್ ಲಿಂಕ್ ಪಡೆದುಕೊಳ್ಳಿ ಪ್ರತಿ ತಿಂಗಳು …
Read More »ಕೆಡಿಪಿ ಸಭೆಯಲ್ಲಿ ಹರಿದು ಬಂದ ‘ಮಹಾ’ ನೀರು
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ ಪ್ರತಿ ಸಲ ಕೃಷ್ಣಾ ನದಿಯಲ್ಲಿ ನೀರು ಖಾಲಿಯಾದ ನಂತರ ನಾವು ಮಹಾರಾಷ್ಟ್ರ ಸರಕಾರಕ್ಕೆ ಸಂಪರ್ಕ ಮಾಡುತ್ತೇವೆ ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಕೆಡಿಪಿ ಸಭೆಯಲ್ಲಿ ಒತ್ತಾಯಿಸಿದರು ಮಹಾರಾಷ್ಟ್ರ ಸರಕಾರ ಕರ್ನಾಟಕ ಸರ್ಕಾರದ ಜೊತೆ ಒಂದು ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿದೆ ವಾರಣಾ ಮತ್ತು ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನಾವು ನೀರು ಬಿಡುತ್ತೇವೆ ನೀವು ಅಲಮಟ್ಟಿ ಜಲಾಶಯದಿಂದ …
Read More »ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ” ನೀರು” ಕುಡಿಸಿದ ಶಾಸಕರು
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದು ಜಿಲ್ಲೆಯಲ್ಲಿ ನಡೆಯುತ್ತಿರುವ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ಕುರಿತು ಶಾಸಕರು ಅಧಿಕಾರಿಗಳಿಗೆ ನೀರು ಕುಡಿಸಿದರು ಸಂಸದ ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ ತಾಲೂಕಿನಲ್ಲಿ ನಡೆಯುತ್ತರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವಿಳಂಬ ನೀತಿಯ ಬಗ್ಗೆ ಅಸಮಾಧಾನ ವ್ಯೆಕ್ತಪಡಿಸಿದರು ಆರು ತಿಂಗಳ ಹಿಂದೆ ಮುಖ್ಯಮಂತ್ರಿ ಗಳು ಸುವರ್ಣ ವಿಧಾನ ಸೌಧದಲ್ಲಿ ಸಭೆ ನಡೆಸಿದಾಗ ತ್ವರಿತಗತಿಯಲ್ಲಿ ಕಾಮಗಾರಿ ಮಾಡುತ್ತೇವೆ ಎಂದು ಹೇಳಿದ್ದೀರಿ ಇನ್ನೂ …
Read More »ಕಾಂಗ್ರೆಸ ದುರಾಡಳಿತದ ವಿರುದ್ಧ ಬಿಜೆಪಿ ಸಮರ
ಬೆಳಗಾವಿ- ಆಕ್ರಮ ಸಂಪತ್ತು ಹೊಂದಿರುವ ಸಚಿವ ರಮೇಶ ಜಾರಕಿಹೊಳಿ,ಲಕ್ಷ್ಮೀ ಹೆಬ್ಬಾಳಕರ ಅವರ ರಾಜಿನಾಮೆ ಗೆ ಒತ್ತಾಯಿಸಿ ಸಿಎಂ ಸಿದ್ಧರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ಕಪ್ಪ ನೀಡಿರುವ ವಿಷಯವನ್ನು ಮುಂದಿಟ್ಟುಕೊಂಡು ಬೆಜೆಪಿ ನಾಯಕರು ಬೆಳಗಾವಿಯಲ್ಲಿ ಕಾಂಗ್ರೆಸ್ ವಿರುದ್ಧ ಸಮರ ಸಾರಿದರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಜನ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದರು ರಾಜ್ಯ ಸರ್ಕಾರ ಬ್ರಷ್ಟಾಚಾರದಲ್ಲಿ ತೊಡಗಿರುವ ಮಂತ್ರಿಗಳ …
Read More »ಬೆಳಗಾವಿಯಲ್ಲಿ ಸರ್ವಜ್ಞನ ಜಯಂತಿ ಉತ್ಸವಕ್ಕೆ ಚಾಲನೆ
ಬೆಳಗಾವಿ: ನಗರದಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಕೋಟೆ ಬಳಿ ಇರುವ ಅಶೋಕ ವೃತ್ತದಲ್ಲಿ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗರ ವಿದ್ಯುಕ್ತವಾಗಿ ಚಾಲನೆ ಕೊಟ್ಟರು. ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ಜಾನಪದ ಕಲಾತಂಡಗಳು ಡೊಳ್ಳುಕುಣಿತ, ಲೇಜಿಮ್, ಜಾಂಝ್ ಪಥಕ್, ಜಾನಪದ ಶೈಲಿಯ ನೃತ್ಯಗಳನ್ನು ಪ್ರದರ್ಶಿಸಿದವು. ಕುಂಭ ಹೊತ್ತ ಮಹಿಳೆಯರು ಗಮನಸೆಳೆದರು. ಜಿಲ್ಲಾ ಕುಂಬಾರ ಸಮಾಜದ ಪದಾಧಿಕಾರಿಗಳು ಹಾಗೂ …
Read More »