ಬೆಳಗಾವಿ- ರೈತರ ಹೋರಾಟದ ಸಮಯದಲ್ಲಿ ವಿಠ್ಠಲ ಅರಬಾಂವಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಪೋಲೀಸರು ಜಾಗೃತರಾಗಿದ್ದಾರೆ ಸೋಮವಾರ ಸುವರ್ಣ ಸೌಧದ ಎದುರು ರೈತರು ಒ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗ ಪೋಲೀಸರು ರೈತರನ್ನು ಚಕ್ ಮಾಡಿ ಬಿಡುತ್ತಿದ್ದರು ಪೋಲೀಸರು ರೈತನೊಬ್ಬನ ಕಿಸೆಗೆ ಕೈ ಹಾಕಿದಾಗ ಪೋಲೀಸರ ಕೈಗೆ ಸಿಕ್ಕಿದ್ದೇನು ಗೊತ್ತಾ ರಮ್ ಬಾಟಲ್ ರೈತನ ಕಿಸೆಯಲ್ಲಿದ್ದ ರಮ್ ಕ್ವಾಟರ್ ಪೋಲೀಸರ ಕೈಸೇರಿದ ಬಳಿಕ ಆ ರೈತನ ಜೊತೆಗೆ ಪೋಲೀಸರು ಕಕ್ಕಾಬಿಕ್ಕಿ ಸ್ವಲ್ಪ ತಡವರಿಸಿಕೊಂಡ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಅಸಲಿ ಬಂದೂಕು ತೋರಿಸಿ ಪೋಲೀಸರನ್ನು,ಸರ್ಕಾರವನ್ನು ಓಡಸ್ತಾರಂತೆ..
ಬೆಳಗಾವಿ-ಕುಂದಾ ನಗರಿ ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು. ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳ ಆಯೋಜಿಸಿತ್ತು, ಮಹಾಮೇಳದಲ್ಲಿ ಪಾಲ್ಗೊಂಡ ಶಿವಸೇನೆ ಮುಖಂಡ ಎರಡು ರಾಜ್ಯಗಳ ನಡುವೆ ಸಾಮರಸ್ಯ ಹಾಳು ಮಾಡುವ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಉಡುಪಿ ಹೋಟೆಲ್ ಗಳನ್ನು ಟಾರ್ಗೆಟ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಅನಮತಿ ಇಲ್ಲದೇ ನಡೆದ ಮಹಾಮೇಳ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಕುಂದಾ ನಗರಿ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ನಾಡವಿರೋಧಿ ಚಟುವಟಿಕೆ ಮಾಡಿದೆ. ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ …
Read More »ವಿಧಾನ ಪರಿಷತ್ತಿನಲ್ಲಿ ಬೆಳಗಾವಿ ಐ ಟಿ ಪಾರ್ಕ..
ಬೆಳಗಾವಿ, ಬೆಳಗಾವಿಯಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಲು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಕೈಗಾರಿಕೆ ಇಲಾಖೆಗಳ ಉನ್ನತ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಸೂಚಿಸಿದರು. ಸದಸ್ಯ ಮಹಾಂತೇಶ ಕವಟಗಿಮಠ ಅವರು ಕೇಳಿದ ಪ್ರಶ್ನೆಗೆ ಇದು ಕೈಗಾರಿಕೆ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ ಆದ್ದರಿಂದ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಲಿಖಿತ ಉತ್ತರ ನೀಡಿದ್ದನ್ನು ಪ್ರಸ್ತಾಪಿಸಿ ಸಭಾಪತಿಗಳು ಈ ವಿಷಯ ತಿಳಿಸಿದರು. …
Read More »ಸದನದ ಮೊದಲ ದಿನ…ಡ್ರಾಟ್ ಕದನ
ಬೆಳಗಾವಿ: ಚಳಿಗಾಲದ ಅಧಿವೇಶನದ ಮೊದಲ ದಿನ ಬರ ಪರಿಹಾರ ಕಾಮಗಾರಿಗಳ ನಿಧಾನ ಗತಿಯನ್ನು ವಿರೋಧಿಸಿ ಪ್ರತಿ ಪಕ್ಷ ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತಗೆದುಕೊಂಡರು ಮದ್ಯಾನ್ಹದ ವೇಳೆಗೆ ವಿರೋದ ಪಕ್ಷದ ನಾಯಕ ಜಗದೀಶ ಶೆಟ್ಟರ ಮಾತನಾಡಿ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲು ಮುಂದಾದ ರೈತರನ್ನು ಬಂಧಿಸಿರುವ ಸರ್ಕಾರ ರೈತರ ವಿರೋಧಿಯಾಗಿದೆ ಅಧಿಕಾರಿಗಳು ಮಂತ್ರಿಗಳ ಮಾತು ಕೇಳುತ್ತಿಲ್ಲ ಅಧಿಕಾರಿಗಳ ಜಿಡ್ಡು ಇಳಿಸುವ ಪ್ರಯತ್ನವನ್ನು …
Read More »ಅಧಿವೇಶನದ ಮೊದಲ ದಿನ ಪ್ರತಿಭಟನೆಗಳ ಮಹಾಪೂರ…
ಬೆಳಗಾವಿ-ಚಳಿಗಾಲದ ಅಧಿವೇಶನದ ಮೊದಲ ದಿನವೇ ವಿವಿಧ ರೈತ ಸಂಘಟನೆಗಳು ಸೇರಿದಂತೆ ವಿವಧ ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸಿದರು ವಸತಿ ನಿಲಯಗಳ ಡಿ ಗ್ರುಪ್ ನೌಕರರ ಸೇವೆಯನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಸದಸ್ಯರು ಸುವರ್ಣ ಉದ್ಯಾನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು ಐನೂರಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು. ಎಐಯುಟಿಯುಸಿ ಗೆ …
Read More »ಬೆಳಗಾವಿ ನಗರದಲ್ಲಿ ರಾಜಧಾನಿಯ ಕಳೆ..ಗೂಟದ ಕಾರುಗಳ ಕಹಳೆ…!
ಬೆಳಗಾವಿ-ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಆಧಿವೇಶನ ಸೋಮವಾರದಿಂದ ಆರಂಭವಾಯಿತು ರಾಜ್ಯ ಸರ್ಕಾರ ಗಂಟೆ ಮೂಟೆ ಕಟ್ಟಿಕೊಂಡು ಬೆಳಗಾವಿ ನಗರದಲ್ಲಿ ಠಿಖಾನಿ ಹೂಡಿದ್ದು ಬೆಳಗಾವಿ ನಗರಕ್ಕೆ ಈಗ ರಾಜಧಾನಿಯ ಕಳೆ ಬಂದಿದೆ ಸಚಿವರು,ಶಾಸಕರು ವಿಧಾನ ಪರಿಷತ್ತಿನ ಸದಸ್ಯರು ಹಾಗು ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಸೇತರಿದಂತೆ ಎಲ್ಲ ಜನ ಪ್ರತಿನಿಧಿಗಳು ಈಗ ಬೆಳಗಾವಿ ನಗರಕ್ಕೆ ಆಗಮಿಸಿದ್ದು ನಗರದಲ್ಲಿ ಗೂಟದ ಕಾರುಗಳ ಕಹಳೆ ಮೊಳಗಿದೆ ಅಧಿವೇಶನದ ಮೊದಲ ದಿನ ಆರಂಭದಲ್ಲಿ ಸೋಮವಾರ ಸದನ ಆರಂಭವಾಗುತ್ತಿದ್ದಂತೆ ಇತ್ತೀಚಿಗೆ …
Read More »ಎಂಈಎಸ್ ದುರಹಂಕಾರಿ…ಕಲಾಪ ಬಿಟ್ಟು ಪರಾರಿ…!
ಬೆಳಗಾವಿ-ಅಧಿವೇಶನದ ಮೊದಲ ದಿನವೇ ನಾಡ ವಿರೋಧಿ ಎಂಈಎಸ್ ಶಾಸಕರು ವಿಧಾನಸಭೆಯಲ್ಲಿ ತಮ್ಮ ಪುಂಡಾಟಿಕೆ ಪ್ರದರ್ಶಿಸಿದರು ಅಗಲಿದ ಗಣ್ಯರಿಗೆ ಶೃದ್ಧಾಂಜಲಿ ಅರ್ಪಿಸಿದ ಬಳಿಕ ಝಾಲಾಚ್ ಪಾಯಿಜೆ ಘೋಷಣೆ ಕೂಗಿ ಕಲಾಪ ಗಳಿಗೆ ಬಹಿಷ್ಕಾರ ಹಾಕಿ ಸಭತ್ಯಾಗ ಮಾಡಿದರು ಶಾಸಕ ರವಿಂದ ಪಾಟೀಲ ಸದನದಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಲು ಮುಂದಾದರು ಇದಕ್ಕೆ ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಶಾಸಕರು ಪ್ರತಿರೋಧ ವ್ಯಕ್ತಪಡಿಸಿದರು ಇವರಿಗೆ ಕನ್ನಡ ಮಾತನಾಡಲು ಬರುತ್ತದೆ ಹಿಂದಿಯಲ್ಲಿ …
Read More »ಅನುಮಾನದ ಸುಳಿಯಲ್ಲಿ ಮರಾಠಿ ಮಹಾ ಮೇಳಾವ್..!
ಬೆಳಗಾವಿ- ಕಾಲ ಕೆದರಿ ಕ್ಯಾತೆ ತೆಗೆಯುವದು ನಾಡವಿರೋಧಿ ಎಂ ಈ ಎಸ್ ಚಾಳಿ ಬೆಳಗಾವಿ ನಗರದಲ್ಲಿ ವಿಧಾನ ಮಂಡಳದ ಅಧಿವೇನ ನಡೆಯುತ್ತಿರುವದು ಎಂಈಎಸ್ ನಾಯಕರಿಗೆ ಸಹಿಸಲಾಗುತ್ತಿಲ್ಲ ಅಧಿವೇಶನಕ್ಕೆ ಪರ್ಯಾಯವಾಗಿ ಸೋಮವಾರ ಮರಾಠಿ ಮಹಾ ಮೇಳಾವ್ ನಡೆಸಲು ನಿರ್ಧರಿಸಿದ್ದು ಅನುಮತಿಗಾಗಿ ಎಂ ಈ ಎಸ್ ನಾಯಕರು ಹರಸಹಾಸ ಪಡುತ್ತಿದ್ದಾರೆ ಬೆಳಗಾವಿಯ ಲೇಲೇ ಮೈದಾನದಲ್ಲಿ ಮೇಳಾವ್ ನಡೆಸಲು ಅನುಮತಿ ನೀಡುವಂತೆ ಎಂಈಎಸ್ ನಾಯಕರು ನಗರ ಪೋಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು ಆಯುಕ್ತರು ಮೊದಲು …
Read More »ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಶ್ಯಾಲಿನಿ ರಜನೀಶ ಭೇಟಿ..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಭಾನುವಾರ ಜಿಲ್ಲಾ ಆಸ್ಪತ್ರೆಗೆ ಧಿಡೀರ ಭೇಟಿ ನೀಡಿ ಆಸ್ಪತ್ರೆಯ ಪರಿಸ್ಥಿತಿಯನ್ನು ಪರಶೀಲಿಸಿದರು ಆಸ್ಪತ್ರೆಯ ಹೆರಿಗೆ ವಾರ್ಡಿಗೆ ಭೇಟಿ ನೀಡಿದ ಅವರು ಬಾನಂತಿಯರ ಆರೋಗ್ಯ ವಿಚಾರಿಸಿದರು ಬಿಸಿ ನೀರು.ಸೇರಿದಂತೆ ಇತರ ಆರೋಗ್ಯ ಸೇವೆಗಳು ನಿಗದಿತ ಸಮಯದಲ್ಲಿ ಸಿಗುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು ಆಸ್ಪತ್ರೆಯಲ್ಲುರುವ ಗಲೀಜು ನೋಡಿದ ಶ್ಯಾಲಿನಿ ರಜನೀಶ್ ಅಸಮಾಧಾನ ವ್ಯಕ್ತಪಡಿಸಿದರು ಜೊತೆಯಲ್ಲಿದ್ದ ಜಿಲ್ಲಾ ಆರೋಗ್ಯಾಧಿಕಾರಿ ನರಹಟ್ಟಿ ಹಾಗು ಕಳಸದ ಅವರಿಗೆ …
Read More »ಅಧಿವೇಶನದ ಮೊದಲ ದಿನ ಸರ್ಕಾರದ ವಿರುದ್ಧ ರೈತರ ಕದನ..!
ಬೆಳಗಾವಿ- ರೈತರಿಗೆ ಸಮಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಅಧಿವೇಶನದ ಮೊದಲ ದಿನವಾದ ಸೋಮವಾರ ಬೆಳಗಾವಿಯಲ್ಲಿ ಬೃಹತ್ತ ಪ್ರತಿಭಟನೆ ನಡೆಸಲಿದೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದ್ದಾರೆ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕಬ್ಬಿನ ಬೆಲೆ ನಿಗದಿ ಮಾಡಬೇಕು ಕಬ್ಬಿನ ಬಾಕಿ ಬಿಲ್ ಪಾವತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ರೈತರ ಸಾಲ ಮನ್ನಾ ಮಾಡಬೇಕು,ಕಳಸಾ ಬಂಡೂರಿ ಹಾಗು ಮಹಾದಾಯಿ ಸಮಸ್ಯೆಯನ್ನು ಇತ್ಯರ್ಥಪಡಿಸುವದು ಸೇರುದಂತೆ …
Read More »ಸುವರ್ಣ ಸೌಧದ ಸುತ್ತಲೂ ಕ್ಯಾಮರಾ ಕಣ್ಣು…!
ಬೆಳಗಾವಿ- ಸುವರ್ಣ ವಿಧಾನ ಸೌಧ ಚಳಿಗಾಲದ ಅಧಿವೇಶನಕ್ಕೆ ಸಜ್ಜಾಗಿದೆ ಅಧಿವೇಶನಕ್ಕೆ ಈಗ ಕ್ಷಣಗನನೆ ಆರಂಭವಾಗಿದ್ದು ಸೌಧದ ಸುತ್ತಲೂ ನೂರಾರು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಸುವರ್ಣ ಸೌಧದ ಒಳಗೆ ಹಾಗು ಹೊರಗೆ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕ್ಯಾಮರಾ ಪಹರೆಯ ವ್ಯೆವಸ್ಥೆ ಮಾಡಲಾಗಿದೆ ಎಲ್ಲಿ ಏನು ನಡೆಯುತ್ತಿದೆ ಎನ್ನುವದನ್ನು ಗಮನಿಸಲು ಸಿಸಿಟಿವಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಚಲನವಲನಗಳ ಮೇಲೆ ನಿಗಾ ವಹಿಸಲು ಮೂರು ಜನ ಸಿಬ್ಭಂಧಿಗಳು ಶಿಪ್ಟ …
Read More »ಕಿವಡಸಣ್ಣವರ ಕೊರಳಿಗೆ ವಿಜಯ ಮಾಲೆ
ಬೆಳಗಾವಿ- ಶನಿವಾರ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಕಿವಡಸಣ್ಣವರ ಅವರು ಮುನ್ನಡೆ ಸಾಧಿಸಿ ೭೭೭ ಮತಗಳನ್ನು ಪಡೆದು ವಿಜಯ ಶಾಲಿಗಳಾಗಿದ್ದಾರೆ ೫೭೩ ಮತಗಳನ್ನು ಪಡೆದ ವಿನಯ ಮಾಂಗಲೇಕರ ಪರಾಭವ ಗೊಂಡಿದ್ದಾರೆ ಅಧ್ಯಕ್ಷ ಸ್ಥಾನಕ್ಕಾಗಿ ಮಾಂಗಳೇಕರ ಮತ್ತು ಕಿವಡಸಣ್ಣವರ ನಡುವೆ ನೇರ ಸ್ಪರ್ದೆ ನಡೆದಿತ್ತು ಮಾಂಲೇಕರ ಅವರು ೫೭೩ ಮತಗಳನ್ನು ಪಡೆದಿದ್ದು ಎಸ್ ಎಸ್ ಕಿವಡಸಣ್ಣವರ ೭೭೭ ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ ಉಪಾಧ್ಯಕ್ಷರಾಗಿ ಹಣಮಂತ ಕೊಂಗಾಲಿ,ಮುರುಘೇಂದ್ರ ಪಾಟೀಲ,ಆಯ್ಜೆಯಾಗಿದ್ಸಾರೆ, ಪ್ರಧಾನ ಕಾರ್ಯದರ್ಶಿಯಾಗಿ …
Read More »ವಕೀಲರ ಸಂಘದ ಚುನಾವಣೆ ಕಿವಡಸಣ್ಣವರ ಮುನ್ನಡೆ
ಬೆಳಗಾವಿ- ಶನಿವಾರ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಕಿವಡಸಣ್ಣವರ ಅವರು ಮುನ್ನಡೆ ಸಾಧಿಸಿದ್ದಾರೆ ಅಧ್ಯಕ್ಷ ಸ್ಥಾನಕ್ಕಾಗಿ ಮಾಂಗಳೇಕರ ಮತ್ತು ಕಿವಡಸಣ್ಣವರ ನಡುವೆ ನೇರ ಸ್ಪರ್ದೆ ನಡೆದಿತ್ತು ಮಾಂಲೇಕರ ಅವರು ಈಗ ಸದ್ಯಕ್ಕೆ ೩೦೨ ಮತಗಳನ್ನು ಪಡೆದು ಹಿನ್ನಡೆ ಸಾಧಿಸಿದರೆ ಕಿವಡಸಣ್ಣವರ ಅವರು ೪೨೦ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ ಈಗ ಸದ್ಯಕ್ಕೆ ಶೇ ೫೦ ರಷ್ಟು ಮತ ಏಣಿಕೆ ಮುಗಿದಿದ್ದು ಕಿವಡಸಣ್ಣವರ ಗೆಲುವಿನ ನಾಗಾಲೋಟದಲ್ಲಿದ್ದಾರೆ ಒಂದು ತಾಸಿನಲ್ಲಿ ಫಲಿತಾಂಶ ಸ್ಪಷ್ಟವಾಗಲಿದೆ …
Read More »ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆ
ಬೆಳಗಾವಿ: ಇದೇ 21ರಿಂದ ಡಿ.2ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಅಗತ್ಯವಿರುವ ಊಟ, ವಸತಿ, ವಾಹನ ಸೇರಿದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ಹೇಳಿದರು. ಶನಿವಾರ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಅಧಿವೇಶನಕ್ಕೆ ಸಚಿವರು, ಶಾಸಕರು, ಅಧಿಕಾರಿಗಳು, ಗಣ್ಯರು 7 ಸಾವಿರ ಜನ ಆಗಮಿಸಲಿದ್ದು, ಬೆಳಗಾವಿ ಹಾಗೂ ಹುಬ್ಬಳ್ಳಿ ಯ ಹೊಟೇಲ್ ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ …
Read More »ಹೆಡೆ ಬಿಚ್ಚಿ , ಸರ್ಕಾರದ ವಿರುದ್ಧ ಭುಸ್…ಎಂದ ವಾಟಾಳ್ ನಾಗಪ್ಪ…!
ಬೆಳಗಾವಿ- ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಾಂದಿ ಹಾಡಲಿ ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಬೆಳಗಾವಿಯ ಸುವರ್ಣ ಸೌಧದ ದ್ವಾರದಲ್ಲಿ ಚಾಪೆ ಹಾಸಿ ಮಲಗಿ ವಿನೂತನವಾಗಿ ಪ್ರತಿಛಟಿಸಿದರು ಬೆಳಿಗ್ಗೆ ೧೧ ಘಂಟೆಗೆ ಇಲ್ಲಿಗೆ ಆಗಮಿಸಿದ ಅವರು ಸುವರ್ಣ ಸೌಧದವನ್ನು ಪ್ರವೇಶಿಸಿ ಪ್ರತಿಭಟನೆ ನಡೆಸಲು ಮುಂದಾದರು ಆದರೆ ಪೋಲೀಸರು ಅವರನ್ನು ದ್ವಾರ ಬಾಗಿಲಲ್ಲೆ ತಡೆದಾಗ ಅಲ್ಲಯೇ ಚಾಪೆ ಹಾಸಿ ಮಲಗಿ ಪ್ರತಿಭಟನೆ ನಡೆಸಿದರು ಈ …
Read More »