ಬೆಳಗಾವಿ: ಮಾಜಿ ಸಚಿವ ಸತೀಶ ಜಾರಕಿಹೊಳಿ ಬಡವರ ಬಂದು, ಸಮಾಜ ಸೇವಕ ಎಂದು ತಿಳಿದುಕೊಂಡಿದ್ದೆ. ಆದರೆ ಇತ್ತೀಚಿನ ಅವರ ನಡುವಳಿಕೆ ನೋಡಿದಾಗ ಅವರ ಕರಾಳ ಮುಖದ ದರ್ಶನವಾಗಿದ್ದು, ಅವರು ಸಮಾಜ ಸೇವಕ ಅಲ್ಲವೇ ಅಲ್ಲ. ದುರ್ಬಲರ ಜಮೀನುಗಳನ್ನು ಒತ್ತಾಯ ಪೂರ್ವಕವಾಗಿ ಕಬಳಿಸುವ ಭಯೋತ್ಪಾದಕ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲಿರುವ ಕುಲಕರ್ಣಿ ಕುಟುಂಬಕ್ಕೆ ಸೇರಿದ ಜಮೀನನ್ನು …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಬೈಕ್ ರಗಳೆ: ತಂದೆಯಿಂದ ಮಗನ ಶೂಟ್.. ಬೈಲಹೊಂಗಲ ತಲ್ಲಣ
ಬೆಳಗಾವಿ :ಬೈಕ್ ಕಿಡಿಸುವಂತೆ ತಂದೆ ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ತಂದೆ ಮಗನಿಗೆ ರಿವಾಲ್ವರ್ ನಿಂದ ಶೂಟ್ ಮಾಡಿದ್ದು ಮಗ ಸ್ಥಳದಲ್ಲಿಯೇ ಅಸುನೀಗಿದ್ದಾನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ತಂದೆಯೇ ರಿವಾಲ್ವರ್ನಿಂದ ಗುಂಡುಹಾರಿಸಿ ಪುತ್ರನನ್ನ ಹತ್ಯೆ ಮಾಡಿದ್ದು, ತಂದೆ ಮಾಡಿದ ಫೈರಿಂಗ್ಗೆ ಪತ್ನಿ ಮತ್ತು ಪುತ್ರಿಯು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಬೈಲಹೊಂಗಲ ಪಟ್ಟಣದ್ದ ನಯಾ ನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿ ವಿಠ್ಠಲ ಇಂಡಿ ಹಾರಿಸಿದ ಗುಂಡಿಗೆ …
Read More »ರಾಜ್ಯದಲ್ಲಿ ಮತ್ತೊಂದು ಬಾರಿ ಕಾಂಗ್ರೆಸ್ ಸರ್ಕಾರ-ಪರಮೇಶ್ವರ
ಬೆಳಗಾವಿ-ರಾಜ್ಯದಲ್ಲಿ ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರನ್ನು ಸಂಘಟಿಸಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ ಗಾಂಧಿ ಡಿಸೆಂಬರ ೧೭ ರಂದು ಬೆಳಗಾವಿಗೆ ಆಗಮಿಸುತ್ತಿದ್ದು ಈ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ವೈಫಲ್ಯತೆಗಳನ್ನು ಪ್ರಚಲಿತ ಸಮಸ್ಯೆಗಳ ಕುರಿತು ಈ ಸಮಾವೇಶದಲ್ಲಿ ಚರ್ಚಿಸಲಾಗುವದು ಎಂದು ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ ತಿಳಿಸಿದ್ದಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಮಾವೇಶಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ ಗಾಂಧಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿ ರಾಜ್ಯ ಮತ್ತು …
Read More »ರಾಹುಲ ಗಾಂಧಿ ಕಾರ್ಯಕ್ರಮಕ್ಕೆ ಲಕ್ಷ ಜನ-ಪರಮೇಶ್ವರ
ಬೆಳಗಾವಿ- . ಇದೇ ೧೭ ಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ. ಬೆಳಗಾವಿಯಲ್ಲಿ ನಡೆಯಲಿದ್ದು ಇದಕ್ಕೆ ತಯಾರಿ ವೀಕ್ಷಣೆ ಮಾಡಲಾವುದು.ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಸೇರಿಸುವ ಉದ್ದೇಶವಿದೆ. ಪಕ್ಷ ಸಂಘಟನೆ, ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಸಮಾವೇಶ ಆಯೋಜನೆ.ಮಾಡಲಾಗಿದೆ ಎಂದು ಸಚಿವರು ತಿಳಿದಿದರು ಸಚಿವ ಎಚ್. ವೈ ಮೇಟಿ ವಿರುದ್ಧದ ಆರೋಪ ನಿರಾಕಣೆ ಮಾಡಿದ್ದಾರೆ. ಈ …
Read More »ಬೆಳಗಾವಿಯಲ್ಲಿ ಸಂಬ್ರಮದ ಈದ ಮಿಲಾದ ಆಚರಣೆ
ಬೆಳಗಾವಿ- ನಗರದಲ್ಲಿ ಈದ ಮಿಲಾದ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು ನಗರದ ಫೋರ್ಟ ರಸ್ತೆಯಲ್ಲಿ ಸಮಾವೇಶಗೊಂಡ ಮುಸ್ಲಿಂ ಧರ್ಮ ಗುರುಗಳು ಮೌಲ್ವಿಗಳು ಹಾಗು ಗಣ್ಯರು ಸಾಮೂಹಿಕ ಪ್ರಾರ್ಥನೆ ಮೂಲಕ ಹಬ್ಬದ ಆಚರಣೆಗೆ ಚಾಲನೆ ನೀಡಿದರು ಆರಂಭದಲ್ಲಿ ಮದರಸಾ ಮಕ್ಕಳು ಪ್ರಾರ್ಥನಾ ಗೀತೆಯನ್ನು ಹಾಡುವದರ ಮೂಲಕ ಎಲ್ಲರ ಗಮನ ಸೆಳೆದರು ಮುಫ್ತಿ ಮಂಜೂರ ಆಲಂ ಅವರು ಹಬ್ಬದ ಸಂದೇಶ ನೀಡಿದರು ಮಹ್ಮದ ಪೈಗಂಬರ ಅವರು ಶಾಂತಿಯ ಸಂದೇಶ ನೀಡಿದರು …
Read More »ಈದ- ಮಿಲಾದ ಹಬ್ಬಕ್ಕೆ ಬೆಳಗಾವಿ ಸಜ್ಜು
ಬೆಳಗಾವಿ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಸೋಮವಾರ ಬೆಳಗಾವಿಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆ ಅದ್ದೂರಿಯಾಗಿ ನಡೆಯಲಿದೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಪೊಲೀಸ್ ಹೆಡ್ ಕ್ವಾರ್ಟರ್ಸ್, ಆಝಮ್ ನಗರ, ವೀರಭದ್ರ ನಗರ, ಶಾಹೂ ನಗರ, ಗಾಂಧಿ ನಗರ ಮತ್ತಿತರ ಕಡೆಗಳಲ್ಲಿ ರಸ್ತೆಯೀಡಿ ದೀಪಾಲಂಕಾರ ಮಾಡಲಾಗಿದೆ. ರಸ್ತೆಬದಿ ತಿರುವಿಗಳಲ್ಲಿ, ವೃತ್ತಗಳಲ್ಲಿ ಮೆಕ್ಕಾ ಮತ್ತು ಮದೀನಾ ಕಲಾಕೃತಿಗಳನ್ನು ರಚಿಸಲಾಗಿದೆ. ಪ್ರಾರ್ಥನಾ ಮಂದಿರಗಳು, ಮುಸ್ಲಿಂ ಬಾಂಧವರ ಅಂಗಡಿ- ಮುಂಗಟ್ಟುಗಳು ವಿದ್ಯುತ್ ದೀಪಾಲಂಕಾರದಿಂದ …
Read More »೧೭ ರಂದು ಬೆಳಗಾವಿಗೆ ರಾಹುಲ ಗಾಂಧಿ
ಬೆಳಗಾವಿ- ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ ಗಾಂಧಿ ಅವರು ಡಿಸೆಂಬರ ೧೭ ರಂದು ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದು ಅಂದು ನಗರದಲ್ಲಿ ಬೃಹತ್ತ ಕಾಂಗ್ರೆಸ್ ಸಮಾವೇಶ ನಡೆಯಲಿದೆ ಅದಕ್ಕಾಗಿ ರಾಜ್ಯ ಕಾಂಗ್ರೆಸ ಅಧ್ಯಕ್ಷ ದಿನೇಶ ಗುಂಡೂರಾವ ಅವರು ಬೆಳಗಾವಿಗೆ ಆಗಮಿಸಿ ಈ ಕುರಿತು ಪೂರ್ವಭಾವಿ ಸಭೆ ನಡೆಸಿದರು ಅದಕ್ಕು ಮೊದಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಆದರ್ಶ ಹೊಟೆಲ್ ನಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆ …
Read More »ರಾಹುಲ್ ಗಾಂಧಿಗೆ ಭೂಕಂಪ ಆಗಿರಬೇಕು-ಅನಂತಕುಮಾರ
ಬೆಳಗಾವಿ- ಬೆಳಗಾವಿಯಲ್ಲಿ ಕೇಂದ್ರ ಸಂಸದೀಯ ಸಚಿವ ಅನಂತಕುಮಾರ ಕಾಂಗ್ರೆಸ್ನ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಸಂಸತ್ತಿನಲ್ಲಿ ಮಾತನಾಡಿದ್ರೆ ಭೂಕಂಪವಾಗುತ್ತದೆ ಎಂದು ನೀಡಿದ ಹೇಳಿಕೆಗೆ ಬೆಳಗಾವಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ನವಂಬರ್ 8 ರಂದು 500 ಮತ್ತು 1000 ನೋಟ್ಗಳನ್ನ ಬ್ಯಾನ್ ಮಾಡಿದ್ದರಿಂದ ಕಾಳಸಂತೆ ಕೊರರಿಗೆ, ಭ್ರಷ್ಟಾಚಾರಿಗಳಿಗೆ, ಖೋಟಾ ನೋಟು ಪ್ರಿಂಟಿಸುವವರಿಗೆ ಮತ್ತು ಭಯೋತ್ಪಾದಕರಿಗೆ …
Read More »ರೆಲ್ವೆ ಓವರ್ ಬ್ರಿಡ್ಜ ರೆಡಿ..ಡಿ ೨೫ ರಂದು ಉದ್ಘಾಟನಗೆ ಎಲ್ಲರೂ ಬಂದು ಬಿಡಿ
ಬೆಳಗಾವಿ- ಸಂಸದ ಸುರೇಶ ಅಂಗಡಿ ಅವರ ಕನಸಿನ ಕೂಸು ಕಪಿಲೇಶ್ವರ ರಸ್ತೆಯ ರೆಲ್ವೆ ಓವರ್ ಬ್ರಿಡ್ಜ ಕಾಮಗಾರಿ ಕೊನೆಗೂ ಮುಕ್ತಾಯವಾಗಿದೆ ಸೇತುವೆಗೆ ಸುಣ್ಣ ಬಣ್ಣ ಬಳಿಯುವ ಕೆಲಸ ಬಾಕಿ ಉಳಿದಿದ್ದು ಡಿಸೆಂಬರ ೨೫ ರಂದು ವಾಜಪೇಯಿ ಅವರ ಹುಟ್ಟು ಹಬ್ಬದ ದಿನ ಈ ಸೇತುವೆ ಸೇವೆಗೆ ಸಮರ್ಪಣೆ ಆಗಲಿದೆ ಸುರೇಶ ಅಂಗಡಿ ಅವರು ಮೂರನೇಯ ಬಾರಿಗೆ ಸಂಸದರಾಗಿದ್ದಾರೆ ಮೂರನೇಯ ಅವಧಿಯಲ್ಲಿ ಅವರ ರೆಲ್ವೆ ಮೆಲ್ಸೇತುವೆ ನಿರ್ಮಾಣದ ಕನಸು ನನಸಾಗಿದೆ ಹಲವಾರು …
Read More »ರಾಣಿ ಚನ್ನಮ್ಮನ ಐಕ್ಯ ಸ್ಥಳ ರಾಷ್ಟ್ರೀಯ ಸ್ಮಾರಕವಾಗಲಿ-ಕವಟಗಿಮಠ
ಬೆಳಗಾವಿ-ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಜರುಗಿಸುವಂತೆ ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ ಒತ್ತಾಯಿಸಿದ್ದಾರೆ ಬೈಲಹೊಂಗಲದಲ್ಲಿರುವ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವಂತೆ ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಗಮನ ಸೆಳೆದಿದ್ದೆ ಸರ್ಕಾರ ಕೂಡಲೇ ಸಮಾಧಿ ಅಭಿವೃದ್ದಿಗೆ ಸಮಗ್ರವಾದ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ ತಾವು ಮತ್ತು ಬಿಜೆಪಿ ನಾಯಕರು ಕೇಂದ್ರ …
Read More »ಶಹಾಪೂರ ಪೋಲೀಸರ ಬಲೆಗೆ ಬಿದ್ದ ಚಾಲಾಕಿ ಕಳ್ಳ.
ಬೆಳಗಾವಿ- ನನ್ನ ಬೈಕ್ ಕೀ ಕಳೆದಿದೆ ಸ್ವಲ್ಪ ನಿಮ್ಮ ಕೀ ಕೊಡಿ ಎಂದು ಹೇಳಿ ಕೇಳಿ ಕೀ ಒಡೆದು ನಂತರ ಆ ಕೀಯನ್ನು ಸಾಬೂನಿನಲ್ಲಿ ಒತ್ತಿ ನಂತರ ಅದೇ ತರಹದ ಡೂಬ್ಲಿಕೇಟ್ ಕೀ ತಯಾರಿಸಿ ಬೈಕ್ ಕದಿಯುತ್ತಿದ್ದ ಚಾಲಾಕಿ ಕಳ್ಳ ಶಹಾಪೂರ ಪೋಲೀಸರ ಬಲೆಗೆ ಬಿದ್ದಿದ್ದಾನೆ ಬೆಳಗಾವಿ ಮಹದ್ವಾ ರಸ್ತೆಯ ಬಸವರಾಜ ಮಲ್ಲಪ್ಪ ಮಾಳಿ ಎಂಬಾತನನ್ನು ಬಂಧಿದಿರುವ ಶಹಶಪೂರ ಪೋಲೀಸರು ಮೂರು ಬೈಕ್ ಗಳನ್ನು ಡೂಬ್ಲಿಕೇಟ್ ಕೀಗಳನ್ನು ಹಾಗು ನಕಲಿ …
Read More »ಸೂಪರ್ ಸೀಡ್ ಲೆಕ್ಕಾಚಾರ ಬುಡಮೇಲು..ಮತ್ತೆ ಸರೀತಾ ಪಾಟೀಲರ ಕೈ ಮೇಲು.!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಸರಿತಾ ಪಾಟೀಲರ ಅಧಿಕಾರ ಇನ್ನೇನು ಮುಗಿಯಿತು. ಪಾಲಿಕೆ ಬರಖಾಸ್ತ ಆಯಿತು ಎಂದು ಜನ ಅಂದುಕೊಂಡಿದ್ದರು. ಆದರೆ ರಾಜ್ಯದಲ್ಲಿ ನರಸತ್ತ ಸರ್ಕಾರ ಇರುವುದರಿಂದ ಜನ ಅಂದುಕೊಂಡಂತೆ ಅಂತದ್ದೇನು ಆಗಲಿಲ್ಲ. ಮತ್ತೇ ಪಿನಿಕ್ಸ್ ಪಕ್ಷಿಯಂತೆ ಚೇತರಿಸಿಕೊಂಡ ಸರಿತಾ ಪಾಟೀಲ ಶುಕ್ರವಾರ ಸಭೆ ನಡೆಸಿ ಅಜೇಂಡಾಗೆ ಅಸ್ತು ಎಂದರು ಪಾಲಿಕೆ ವಿರುದ್ಧದ ಸರ್ಕಾರದ ಅ್ಯಕ್ಷನ್ ಅಂಡರ್ ಪಾಸ್ ಆದರೆ ಪಾಲಿಕೆಯ ಸಾಮಾನ್ಯ ಸಭೆಯ ಅಜೆಂಡಾ ಮಾತ್ರ ಬುಲೇಟ್ …
Read More »ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ
ಬೆಳಗಾವಿ-ತನ್ನಿಬ್ಬರ ಹೆಣ್ಣು ಮಕ್ಕಳ ಜೊತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ.ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಉಚ್ಚಗಾಂವ ಬಳಿ ನಡೆದಿದೆ ಉಚ್ಚಗಾಂವ ನಿವಾಸಿ ಉಜ್ವಲ್ (೪೩) ಮಕ್ಕಳಾದ ಸಿದ್ದು (೪),ಸೋಯಿರಾ (೨) ಮೃತರು.ಎಂದು ಗುರುತಿಸಲಾಗಿದೆ ಅತ್ತೆ ಜೊತೆ ಜಗಳವಾಡಿ ತವರುಮನೆಗೆ ಹೊಗುವಾಗಿ ಹೇಳಿ ತನ್ನ ಇಬ್ಬರು ಮಕ್ಕಳೊಂದಿಗೆ ಮಾರ್ಕಂಡೇಯ ನದಿ ದಂಡೆಯ ಮೇಲೆ ಕೆಲ ಹೊತ್ತು ಕುಳಿತ ತಾಯಿ ಶುಕ್ರವಾರ ಮಧ್ಯಾಹ್ನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ತಾಯಿ ತನ್ನ ಇಬ್ಬರು …
Read More »ವಿಜಯಪೂರ ಸೈನಿಕ ಶಾಲೆಯ ಸ್ನೇಹ ಸಮ್ಮೇಳನ ಬೆಳಗಾವಿಯಲ್ಲಿ
ಬೆಳಗಾವಿ:ಪ್ರತಿಷ್ಠಿತ ವಿಜಯಪುರದ ಸೈನಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಡಿ. ೧೦ ಮತ್ತು ೧೧ ರಂದು ಎರಡು ದಿನ ಬೆಳಗಾವಿಯ ಜೆಎನ್ ಎಂ ಸಿ ಕಾಲೇಜು ಆವರಣದ ಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ ಅಜೀತ್ ಅಲ್ಯೂಮಿನಿ ಅಸೋಸಿಯೇಶನ್ ಸಂಯೋಜಕ ಮೇ. ಜ. ಕೆ. ಎನ್. ಮಿರ್ಜಿ ವಿಷಯ ತಿಳಿಸಿದರು. ಕೆಎಲ್ ಇ ಸೆಂಟೇನರಿ ಹಾಲ್ ನಲ್ಲಿ ನಡೆಯುವ ಸಮಾವೇಶದಲ್ಲಿ ದೇಶದ ಆರ್ಥಿಕ ಪ್ರಗತಿಯ ಚಿಂತನೆ ನಡೆಯಲಿದೆ. …
Read More »ಪೋಲೀಸರ ದಾಳಿ, ಆಕ್ರಮ ಮರಳು ವಶ
ಬೆಳಗಾವಿ: ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ೯ ಲಾರಿಗಳನ್ನು ಇಂದು ಬೆಳಿಗ್ಗೆ ನಗರ ಪ್ರವೇಶಿಸುತ್ತಿದ್ದಂತೆಯೇ ಟ್ರಾಫಿಕ್ ಹಾಗೂ ಸಿಸಿಐಬಿ ಪೊಲೀಸರು ದಾಳಿ ನಡೆಸಿ ೯ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಮಿಷ್ನರ್ ಟಿ. ಜೆ. ಕೃಷ್ಣಭಟ್ ಹಾಗೂ ಡಿಸಿಪಿ ಅಮರನಾಥರೆಡ್ಡಿ ಮಾರ್ಗದರ್ಶನದಲ್ಲಿ ಟ್ರಾಫಿಕ್ ಇನ್ಸ್ಪೆಕ್ಟರ್ ಪೆಕ್ಟರ್ ಜಾವೇಧ್ ಮುಶಾಪುರಿ ಹಾಗೂ ಸಿಸಿಐಬಿ ಇನ್ಸಪೆಕ್ಟರ್ ಎ. ಸ್. ಗುದಗೊಪ್ಪ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಪ್ರತಿ ಲಾರಿಯ ಅಂದಾಜು ಮರಳಿನ ಮೊತ್ತ ೨೫ …
Read More »