ಬೆಳಗಾವಿ:ವಿವಿಧ ಹಣಕಾಸು ಸಂಸ್ಥೆಗಳಿಂದ ವಾಹನಗಳ ಮೇಲೆ ಸಾಲ ಪಡೆದು ಚೆಸ್ಸಿ ನಂಬರ ಬದಲಾಯಿಸುತ್ತಿದ್ದ ವಂಚಕರ ಗುಂಪನ್ನು ಪತ್ತೆ ಹಚ್ಚಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಎಸ್ ಪಿ ರವಿಕಾಂತೇಗೌಡ ಒಟ್ಟು ೮ ಜನರನ್ನು ವಶಪಡಿಸಿಕೊಂಡಿದ್ದು ೩ ಜನ ಪರಾರಿಯಾಗಿದ್ದಾರೆ ಎಂದರು. ವಾಸುದೇವ ನಾಯಕ, ಚಂದ್ರಕಾಂತ ಗಾಡಿವಡ್ಡರ, ಮಹೇಶ ಗಾಡಿವಡ್ಡರ, ಉಸ್ಮಾನ್ ಮನಿಯಾರ್, ಮಹಾವೀರ ಗಾಡಿವಡ್ಡರ, ಪ್ರಭಾಕರ ಪೋಳ, ವಿನಾಯಕ ಪೋಳ, ರಾಮಪ್ಪ ಗಾಣಿಗೇರ ಎಂಬುವರನ್ನು ವಿವಿಧ ವಾಹನ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಏರಪೋರ್ಟ ನುಗ್ಗಿದ ನಾಲ್ವರ ಬಂಧನ
ಬೆಳಗಾವಿ:ಇಂದು ಬೆಳಿಗ್ಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಒಳಪ್ರವೇಶಿಸಿ ವೀಕ್ಷಿಸುತ್ತಿದ್ದ ನಾಲ್ವರು ಅಪ್ರಾಪ್ತ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ನಾಲ್ಕೂ ಯುವಕರು ಸ್ಥಳೀಯ ಪಂತ ಬಾಳೇಕುಂದ್ರಿ ಗ್ರಾಮದ ಮದರಸಾ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಸಂಶಯಾಸ್ಪದ ಅವರ ಚಲನವಲನಕ್ಕೆ ಏರಪೋರ್ಟ ಪೊಲೀಸರಿಂದ ಶಂಕೆ ವ್ಯಕ್ತವಾಗಿದ್ದು, ಮಾರಿಹಾಳ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ನಡೆಸಿದ್ದಾರೆ.
Read More »ಸತೀಶ ಜಾರಕಿಹೊಳಿ ಜೆಡಿಎಸ್ ಸೇರುವದಾದರೇ ಈಗಲೇ ಸೇರಲಿ -ಮುನವಳ್ಳಿ
ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಸತೀಶ ಜಾರಕಿಹೊಳಿ ಅವರು ಜೆಡಿಎಸ್ ಸೇರುತ್ತಿದ್ದಾರೆ ಎನ್ನುವ ಸುದ್ಧಿ ಹರಡಿಕೊಂಡಿದೆ ಅವರು ಜೆಡಿಎಸ್ ಸೇರುವದಾದರೆ ಈಗಲೇ ಸೇರಿಕೊಳ್ಳಲಿ ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಸಲಹೆ ನೀಡಿದ್ದಾರೆ ಪ್ತರಿಕಾಗೊಷ್ಠಿ ನಡೆಸಿದ ಅವರು ಸತೀಶ ಜಾರಕಿಹೊಳಿ ಜೆಡಿಎಸ್ ಸೇರಿದರೆ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವದಿಲ್ಲ ಜಿಲ್ಲಾಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಅವರ ನೇತ್ರತ್ವದಲ್ಲಿ ಪಕ್ಷ ಬಲಾಡ್ಯವಾಗುತ್ತದೆ …
Read More »ಕನ್ನಡದ ಹಬ್ಬದಲ್ಲಿ ಹೋಳಗಿ ಊಟ…!
ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಜಯರಾಮ ಅವರು ಜಿಲ್ಲಾಧಿಕಾರಿಗಳಾಗಿ ಬಂದಾಗಿನಿಂದ ಕರ್ನಾಟಕ ರಾಜ್ಯೋತ್ಸವಕ್ಕೆ ಹೊಸ ರೂಪ ಕೊಟ್ಟಿದ್ದಾರೆ ಮೂರು ವರ್ಷದ ಹಿಂದೆ ಆರಂಂಭದಲ್ಲಿ ನಗರಾದ್ಯಂತ ಕನ್ನಡ ನಾಡು ನುಡಿ ನೆಲ ಜಲ ಗಡಿ ಸೇರಿದಂತೆ ಕನ್ನಡ ಸಾಹಿತ್ಯ ಲೋಕದ ಬೆಳವಣಿಗೆಗ ಶ್ರಮಿಸಿದ ಮಹಾಪುರುಷರನ್ನು ಶ್ರಮಿಸು ಸದುದ್ದೇಶದಿಂದ ಕನ್ನಡದ ಮಹಾಪುರುಷರ ಭಾವಚಿತ್ರವನ್ನು ಹೊಂದಿರುವ ಬ್ಯಾನರ್ ಹಚ್ಚುವ ಸಂಪ್ರದಾಯಕ್ಕೆ ಚಾಲನೆ ನೀಡಿದ್ದರು ಈ ಸಂಪ್ರದಾಯವನ್ನು ಜಿಲ್ಲಾಡಳಿತ ಕಳೆದ ಮೂರು ವರ್ಷಗಳಿಂದ ಮುಂದುವರೆಸಿದೆ ಜಿಲ್ಲಾಧಿಕಾರಿ ಎನ್ ಜಯರಾಮ …
Read More »ಖಾನಾಪೂರ ರಸ್ತೆಯಲ್ಲಿ ಕಿಡಗೇಡಿಗಳ ಕಿತಾಪತಿ..!
ಬೆಳಗಾವಿ-ಬೆಳಗಾವಿ ಖಾನಾಪೂರ ರಸ್ತೆಯ ಇಕ್ಕೆಲುಗಳಲ್ಲಿ ಲೋಕೋಪಯೋಗಿ ಇಲಾಕೆ ಹಲವಾರು ಫಲಕಗಳನ್ನು ಹಾಕಿದೆ ಈ ಫಲಕಗಳಲ್ಲಿ ಬೆಳಗಾವಿ ಎಂದು ನಮೂದಿಸಿದೆ ಆದರೆ ಬೆಳಗಾವಿ ಖಾನಾಪೂರ ನಡುವೆ ಇರುವ ಎಲ್ಲ ಫಲಕಗಳಲ್ಲಿ ಕೆಲವು ಕಿಡಗೇಡಿಗಳು ಬೆಳಗಾವಿಯ ಬದಲು ಬೆಳಗಾವ್ ಎಂದು ಬರೆಯುವ ಕಿತಾಪತಿ ಹಲವಾರು ದಿನಗಲಿಂದ ಮುಂದುವರೆದಿದೆ ಬೆಳಗಾವಿ ನಗರದ ವ್ಯಾಪ್ತಿ ದಾಟಿದರೆ ಸಾಕು ಮಚ್ಚೆ ಗ್ರಾಮದ ನಂತರ ಬರುವ ಎಲ್ಲ ಫಲಕಗಳಿಗೆ ಬಣ್ಣ ಬಳಿದಿರುವ ನಾಡವಿರೋಧಿಗಳು ಬೆಳಗಾವ ಎಂದು ತಿರುಚಿದ್ದಾರೆ ಇಂಗ್ಲೀಷ್ …
Read More »ಮೇಯರ್ ಕಾರ್, ಕಿರಣ ಸಾಯಿನಾಯಿಕ ವಿರುದ್ಧ ಗುಂಜಟಕರ ವಾರ್ ಎಂಈಎಸ್ ನಲ್ಲಿ ಗುಂಪುಗಾರಿಕೆ ಜೋರಧಾರ್
ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ಹಾಗು ಉಪಮೇಯರ್ ಗೆ ಹೊಸ ಕಾರು ಕೊಡಿಸಬೇಕು ಎನ್ನುವ ವಿಷಯ ಪಾಲಕೆಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು ಸಭೆ ಆರಂಭವಾಗುತ್ತಿದ್ದಂತೇಯೇ ಎಂ ಈ ಎಸ್ ನಗರ ಸೇವಕ ವಿನಾಯಕ ಗುಂಜಟಕರ ಮೇಯರ್ ಸರೀತಾ ಪಾಟೀಲರು ಬೆಳಗಾವಿಯ ಪ್ರಥಮ ಪ್ರಜೆ ಅವರು ಸ್ಕೂಟರ್ ಮೇಲೆ ಬರುತ್ತಿರುವದರಿಂ ಬೆಳಗಾವಿ ನಿವಾಸಿಗಳಿಗೆ ಅವಮಾನವಾಗಿದೆ ಈ ಬಗ್ಗೆ ಮೇಯರ್ ಸರಿತಾ ಪಾಟೀಲರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದಾಗ ಇದಕ್ಕೆ …
Read More »ಜಿಂಕೆ ಕೊಂಬು ಪ್ರಕರಣ ಮೂವರ ಬಂಧನ ಸ್ಯಾಂಪಲ್ ಡೆಹರಾಡೂನ ಗೆ
ಬೆಳಗಾವಿ ನಗರದ ಶೆಟ್ಟಿಗಲ್ಲಿಯ ಮನೆಯೊಂದರಲ್ಲಿ ಅಕ್ರಮವಾಗಿ ಪ್ರಾಣಿಗಳ ಅಂಗಾಂಗಗಳನ್ನು ಸಂಗ್ರಹಿಸಿಡಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಜೊತೆ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ. ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪೋಲೀಸ್ ಆಯುಕ್ತ ಟಿ ಜಿ ಕೃಷ್ಣಭಟ್ ಅವರು ಪ್ರಮುಖ ಆರೋಪಿ ಸಲೀಮಖಾನ್ ಶೇರಖಾನ್ ಜೊತೆ ಮಝರಖಾನ ಸೌದಾಗರ ಹಾಗೂ ಅಮ್ಜದಖಾನ್ ಸೌದಾಗರ ಅವರನ್ನು ಬಂಧಿಸಲಾಗಿದೆ ಎಂದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂ ಬೆಲೆಬಾಳುವ ಒಂದು ಟನ್ದಷ್ಟು ಜಿಂಕೆ ಕೊಂಬು …
Read More »ಶಾಂತಿ ಕಾಪಾಡಲು ಸಾರ್ವಜನಿಕರಲ್ಲಿ ಸಚಿವರ ಮನವಿ
ಬೆಳಗಾವಿ. ನಗರದಲ್ಲಿ ಕಳೆದ ರಾತ್ರಿ ಸಂಭವಿಸಿದ ಗಲಾಟೆ ಕುರಿತು ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಯಾವುದೇ ಕಾರಣಕ್ಕೂ ಮುಗ್ಧರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಪೆÇಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಪ್ರವಾಸಿ ಮಂದಿರದಲ್ಲಿಂದು ಪೆÇಲೀಸ್ ಆಯುಕ್ತ ಟಿ.ಜಿ. ಕøಷ್ಣಭಟ್ ಮತ್ತು ಡಿಸಿಪಿ ಅಮರನಾಥ ರೆಡ್ಡಿ ಅವರಿಂದ ಘಟನೆಯ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಯಾರದೇ ಒತ್ತಡಕ್ಕೆ ಒಳಗಾಗಿ ಕಾರ್ಯ ಮಾಡದೇ ನಿಜವಾಗಿಯೂ …
Read More »ಬೆಳಗಾವಿ ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ
ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು ಬುಧವಾರ ಬೆಳಿಗ್ಗೆ ನಗರದ ದರ್ಬಾರ ಗಲ್ಲಿಯಲ್ಲಿ ನಗರ ಹಾಗು ಸುತ್ತಮುತ್ತಲಿನ ಪ್ರದೇಶಗಳ ಪಂಜಾಗಳು ಸಮಾವೇಶಗೊಂಡವು ಪಂಜಾಗಳ ಮಿಲನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮ ಹಾಗು ಹಿಂದೂ ಬಾಂಧವರು ಸೇರಿದ್ದರು ಖಾನಾಪೂರ ಗನೇಬೈಲ,ಕ್ಯಾಂಪ್ ಕಸಾಯಿ ಗಲ್ಲಿ ಖಂಜರಗಲ್ಲಿ ಗಾಂಧಿ ನಗರ,ರುಕ್ಮೀಣಿ ನಗರ ಸೇರಿದಂತೆ ವಿವಿಧ ಪ್ರದೇಶಗಳ ಪಂಜಾಗಳು ದರ್ಬಾರ ಗಲ್ಲಿಯಲ್ಲಿ ಕೂಡಿಕೊಂಡವು ಟೋಪಿ ಗಲ್ಲಿಯ ಪಂಜಾಗಳು ಬಂದ ನಂತರ ಎಲ್ಲ ಪಂಜಾಗಳ ಮಿಲನದ …
Read More »ಬೆಳಗಾವಿ ನಗರದಲ್ಲಿ ಪರಿಸ್ಥಿತಿ ಶಾಂತ ಇಬ್ಬರು ನಗರ ಸೇವಕರು ಸೇರಿದಂತೆ 26 ಜನರ ಬಂಧನ
ಬೆಳಗಾವಿ- ಬೆಳಗಾವಿ ನಗರದ ಶೆಟ್ಟಿ ಗಲ್ಲಿ ಕಾರ್ನರದಲ್ಲಿ ಹಾಕಲಾಗಿದ್ದ ಧ್ವಜಕ್ಕೆ ಸಂಬಂಧಿಸಿದ ಮಂಗಳವಾರ ಮದ್ಯರಾತ್ರಿ ನಡೆದ ಗಲಬೆಗೆ ಸಂಬಂಧ5ಸಿದಂತೆ ಇಬ್ಬರು ನಗರ ಸೇವಕರರು ಸೇರಿದಂತೆ ಒಟ್ಟು 26 ಜನರನ್ನು ಬಂಧಿಸಲಾಗಿದ್ದು ನಗರದಲ್ಲಿ ಪರಿಸ್ಥಿತಿ ಈಗ ಶಾಂತವಾಗಿದೆ ಮಂಗಳವಾರ ರಾತ್ರಿ ಎರಡು ಗುಂಪುಗಳ ನಡುವೆ ಘರ್ಷನೆ ನಡೆದು ಜಾಲಗಾರ ಗಲ್ಲಿ ಭಡಕಲ್ಲ ಗಲ್ಲಿ ಖಂಜರ್ ಗಲ್ಲಿ ದರ್ಬಾರ ಗಲ್ಲಿ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆದು ಹಲವಾರು ವಾಹನಗಳು …
Read More »ಬೆಳಗಾವಿಯಲ್ಲಿ ಕಲ್ಲು ತೂರಾಟ ಪರಿಸ್ಥಿತಿ ತ್ವೇಷಮಯ
ಬೆಳಗಾವಿ- ಬೆಳಗಾವಿಯಲ್ಲಿ ಪರಿಸ್ಥಿತಿ ಏಕಾ ಏಕಿ ಬಿಗಡಾಯಿಸಿದೆ ನಗರದ ಖಂಜರ್ ಗಲ್ಲಿ ಚವ್ಹಾಟಗಲ್ಲಿ ಶೆಟ್ಡಿಗಲ್ಲಿ ಜಾಲಗಾರ ಗಲ್ಲಿಗಳಲ್ಲಿ ವಿಪರೀತ ಕಲ್ಲು ತೂರಾಟ ನಡೆದಿದೆ ಹಲವಾರು ದ್ವಿಚಕ್ರವಾಹನಗಳು ಜಖಂ ಆಗಿದ್ದು ಪೋಲೀಸ್ ವಾಹನದ ಮೇಲೆಯೂ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ ಘಟನೆಗೆ ಕಾರಣ ತಿಳಿದು ಬಂದಿಲ್ಲ ನಗರದಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ
Read More »ರಸ್ತೆ ಅಪಘಾತದದ ಇನ್ನೊಂದು ದೃಶ್ಯ
ದೇಸೂರ ಬಳಿ ನಡೆದ ಅಪಘಾತದದ ದೃಶ್ಯಾವಳಿಗಳು
Read More »ರಸ್ತೆ ಅಪಘಾತದದ ದೃಶ್ಯಗಳು
ಬೆಳಗಾವಿಯ ಅಪಘಾತದ ದೃಶ್ಯಗಳು
Read More »ಅಪಘಾತದದ ದೃಶ್ಯ
ಅಪಘಾತದಲ್ಲಿ ನಾಲ್ವರ ಸಾವು ದೃಶ್ಯ
Read More »ಸ್ಪೋಟಕ ಮಾಹಿತಿ ಬಹಿರಂಗ ಕೊಂಬು ಅಧಿಕೃತ ಅಂತೆ
ಬೆಳಗಾವಿ:ಮಂಗಳವಾರ ಮಧ್ಯಾಹ್ನ ಶೆಟ್ಟಿ ಗಲ್ಲಿಯಲ್ಲಿ ದಾಳಿ ಮಾಡಿ ಕಾಡು ಪ್ರಾಣಿಗಳ ಕೋಟಿಗಟ್ಟಲೆ ಎನ್ನಲಾದ ಕೊಂಬುಗಳಿಗೆ ಸ್ವತಃ ಅರಣ್ಯ ಇಲಾಖೆಯೇ ಕಳೆದ ಎರಡು ದಶಕಗಳ ಹಿಂದೆಯೇ ಅಧಿಕೃತವಾಗಿ ಕೊಂಬುಗಳ ಓನರ್ಶಿಪ್ ಪ್ರಮಾಣಪತ್ರ ಆಗಿನ ಬೆಳಗಾವಿ RFO ಅವರಿಂದ ಕೊಡಲ್ಪಟ್ಟಿದ್ದು ಸದ್ಯ ಬೆಳಕಿಗೆ ಬಂದಿದೆ. ದಿನಾಂಕ ೨೦. ೦೧. ೧೯೯೮ರಂದೇ ಖಂಜರಗಲ್ಲಿಯ ಶೇರಖಾನ್ ಮಹಮ್ಮದೀಯ ಖಾನ್ ಸೌದಾಗರ ಎಂಬುಔರಿಗೆ ಕೊಡಲ್ಪಟ್ಟ ಸರಕಾರಿ certificate ಲಭ್ಯವಾಗಿದ್ದು ಈಗ ಆ ವ್ಯಕ್ತಿ ಮೃತಪಟ್ಟಿದ್ದು ಆತನ …
Read More »