ಬೆಳಗಾವಿ- ಗೋಕಾಕ್ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಆರೋಪ,ಪ್ರತ್ಯಾರೋಪಗಳ ಸುರಿಮಳೆ ಸುರಿಯುತ್ತಿದೆ. ಈ ಮಳೆಯಲ್ಲಿ ಜೆಡಿಎಸ್ ಸಹಜವಾಗಿ ಕೈ ತೊಳೆದುಕೊಳ್ಳುತ್ತಿದೆ. ಲಖನ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ನಡುವಿನ ವಾಕ್ ಸಮರ ಮುಂದುವರೆದಿದ್ದು ಲಖನ್ ಜಾರಕಿಹೊಳಿ ಇಂದು ಮತ್ತೆ ರಮೇಶ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ ಮಂತ್ರಿಯಾಗಿದ್ದವರು ಡಿ ಸಿ ಎಂ ಆಗೋದಕ್ಕೆ ಈ ಉಪಚುನಾವಣೆ ಬಂದಿದೆ ಎಂದು ಲಖನ್ ರಮೇಶ್ ಗೆ ಟಾಂಗ್ ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಅವರು …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಪಕ್ಷ ದ್ರೋಹದ ಆರೋಪ ನನಗೆ ಅನ್ವಯಿಸುವದಿಲ್ಲ- ಅಶೋಕ ಪೂಜಾರಿ
ಬೆಳಗಾವಿ-ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ, ಚುನಾವಣೆ ಸ್ಪರ್ಧೆಗೆ ಬದ್ಧನಾಗಿದ್ದೇನೆ ಕಣದಿಂದ ವಾಪಸ್ ಹೋಗುವ ಪ್ರಶ್ನೇಯೇ ಉದ್ಭವಿಸುವದಿಲ್ಲ ಎಂದು ಗೋಕಾಕ್‌ದಲ್ಲಿ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದ್ದಾರೆ. ಹೆಚ್‌ಡಿಕೆ ಇಂದು ರಾತ್ರಿ ಸಭೆ ಕರೆದಿದ್ದು ಸಂಜೆ ಬೆಂಗಳೂರಿಗೆ ತೆರಳುವೆ ಚುನಾವಣಾ ಸಿದ್ಧತೆ, ಪ್ರಚಾರ ಬಗ್ಗೆ ಮಾತುಕತೆಗೆ ಸಭೆ ಕರೆದಿದ್ದಾರೆ ಜೆಡಿಎಸ್ ಪಕ್ಷದ ಎಲ್ಲ ನಾಯಕರಿಂದಲೂ ಗೋಕಾಕ್‌ದಲ್ಲಿ ಪ್ರಚಾರ ನಡೆಯಲಿದೆ ಎಂದು ಅಶೋಕ ಪೂಜಾರಿ ಹೇಳಿದ್ದಾರೆ. ಸಹಜವಾಗಿ ಸ್ಥಳೀಯ ಬಿಜೆಪಿ ನಾಯಕರು …
Read More »ಅಶೋಕ ಪೂಜಾರಿಗೆ ಅರ್ಜಂಟ್ ಬೆಂಗಳೂರು ಬುಲಾವ್…ಬೆಂಗಳೂರಲ್ಲೇ ಆಗಲಿದೆ ಗೆಲುವಿನ ಠರಾವ್….!!!
ಬೆಳಗಾವಿ- ಗೋಕಾಕ ಕ್ಷೇತ್ರದಲ್ಲಿ ಹೈ ವೋಲ್ಟೇಜ್ ಪಾಲಿಟಿಕ್ಸ ನಡೆಯುತ್ತಿದೆ.ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಸರ್ಕಾರ ಪತನಗೊಳಿಸಿದ ಅನರ್ಹ ಶಾಸಕರ ಗ್ರೂಪ್ ಲೀಡರ್ ರಮೇಶ್ ಜಾರಕಿಹೊಳಿ ಅವರನ್ನು ಸೋಲೀಸಲು ಬೆಂಗಳೂರಿನಲ್ಲಿ ಕುಳಿತುಕೊಂಡೇ ಅಖಾಡಾ ರೆಡಿ ಮಾಡುತ್ತಿದ್ದಾರೆ. ಗೋಕಾಕಿನ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರಿಗೆ ಅರ್ಜಂಟ್ ಬೆಂಗಳೂರಿಗೆ ಬುಲಾವ್ ಬಂದಿದ್ದು ಅಶೋಕ ಪೂಜಾರಿ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಬೆಂಗಳೂರಿಗೆ ಹೊರಟಿದ್ದಾರೆ ಇಂದು ಬೆಂಗಳೂರಿನಲ್ಲಿ ಗೋಕಾಕ …
Read More »ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳಕರ ದೂರ ಉಳಿಯಲು ಕಾರಣವೇನು ???
ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಲಿಂಗಾಯತ ಸಮುದಾಯದ ಪ್ರಬಲ ನಾಯಕಿ ಈ ನಾಯಕಿಯ ಅಗತ್ಯತೆ ಈಗ ಗೋಕಾಕಿನಲ್ಲಿ ಎದುರಾಗಿದೆ.ಸ್ವತಹ ಸತೀಶ್ ಜಾರಕಿಹೊಳಿ ಲಕ್ಷ್ಮೀ ಪವರ್ ಫುಲ್ ನಾಯಕಿ ಅಂತ ಅಧಿಕೃತವಾಗಿ ಘೋಷಣೆ ಮಾಡಿದ ಮೇಲೆಯೂ ಲಕ್ಷ್ಮೀ ಹೆಬ್ಬಾಳಕರ ಗೋಕಾಕಿನತ್ತ ಮುಖ ಮಾಡದೇ ಇರುವದು ಚರ್ಚೆಗೆ ಗ್ರಾಸವಾಗಿದೆ. ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಗೋಕಾಕ ಕ್ಷೇತ್ರದ ಉಸ್ತುವಾರಿ ವಹಿಸಲಾಗಿತ್ತು .ಗೋಕಾಕಿನಲ್ಲಿ ಲಕ್ಷ್ಮೀ ಹೆಬ್ಬಾಳಕರ ಲಿಂಗಾಯತ ಸಮುದಾಯದ ಮತಗಳನ್ನು ಪಕ್ಷಕ್ಕೆ ತಂದು …
Read More »ನಿಪ್ಪಾನಿ ಬಳಿಯ ಗುಡ್ಡದ ಮೇಲಿನ ಎರಡು ಹೊಟೇಲ್ ಗಳ ಬಂದ್ ಗೆ ಆದೇಶ
ನಿಪ್ಪಾಣಿ ಗುಡ್ಡದ ಮೇಲಿನ ಎರಡು ಅನಧಿಕೃತ ಹೊಟೇಲ್ ಬಂದ್ ಗೆ ಜಿಲ್ಲಾಧಿಕಾರಿಗಳ ಆದೇಶ ಬೆಳಗಾವಿ- ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತ್ತು ಸಂಕೇಶ್ವರ್ ಪೋಲೀಸ್ ಠಾಣೆಯ ಬರೊಬ್ಬರಿ ಬಾರ್ಡರ್ ನಲ್ಲಿ ಇರುವ ಕಾವೇರಿ ಮತ್ತು ಗೋವಾವೇಸ್ ಎರಡೂ ಹೊಟೇಲ್ ಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಖಡಕ್ ಆದೇಶ ಮಾಡಿದ್ದಾರೆ ಹೈಕೋರ್ಟ್ ಸೂಚನೆ ಮೇರೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಅವರು ತಿಳಿಸಿದ್ದಾರೆ ನಿಪ್ಪಾಣಿ ಬಳಿ ಇರುವ ತವನಿಧಿ,ತಂವದಿ ಖಾಟ್ …
Read More »ಖಾಕಿ ಖದರ್..ಮೂವರು ಕಳ್ಳರ ಅಂಧರ್…!!!!
ಖಾಕಿ ಖದರ್…ಮೂವರು ಕಳ್ಳರ ಅಂಧರ್…!!!!! ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯ ಹದ್ದಿಯಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಜನ ಆರೋಪಿತರನ್ನು ಪತ್ತೆ ಮಾಡುವಲ್ಲಿ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಸಫಲರಾಗಿದ್ದಾರೆ. ಬೆಳಗಾವಿ ಗ್ರಾಮೀಣ ಪ್ರದೇಶದ ಹಂಗರಗಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗಳನ್ನು ದೋಚಿದ್ದ ಮೂವರು ಖದೀಮರು ಪೋಲೀಸರ ಬಲೆಗೆ ಬಿದ್ದಿದ್ದು ಆರೋಪಿಗಳಿಂದ ಸುಮಾರು ಎಂಟು ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಹಾಗು ದ್ವಿಚಕ್ರ ವಾಹನಗಳು ವಶಪಡಿಸಿಕೊಳ್ಳಲಾಗಿದೆ. …
Read More »ಮಕ್ಕಳೊಂದಿಗೆ ಫುಡ್…..ನಮ್ಮ ಎಂ ಎಲ್ ಎ ವೇರೀ ವೇರಿ ಗುಡ್…..!!!
ಮಕ್ಜಳೊಂದಿಗೆ ಬಿಸಿಯೂಟದ ಫುಡ್…ನಮ್ಮ ಎಂ ಎಲ್ ಎ ವೇರಿಗುಡ್….. ಬೆಳಗಾವಿ- ನಾನು ಎಂ ಎಲ್ ಎ ಎನ್ನುವ ಅಹಂಕಾರ ಅವರಲ್ಲಿ ಇಲ್ಲವೇ ಇಲ್ಲ ಇವರು ಕೋಟ್ಯಾಂತರ ರೂ ಬೆಲೆಬಾಳುವ ಕಾರುಗಳಲ್ಲಿ ಓಡಾಡುವದಿಲ್ಲ ಕ್ಷೇತ್ರದ ಮನೆಯ ಮಗನಾಗಿ ಎಲ್ಲರೊಂದಿಗೆ ಬೆರೆಯುವ ಇವರು ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿ ಆಹಾರದ ಗುಣಮಟ್ಟ ಪರಶೀಲಿಸಿದವರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೌದು ಅವರ ವರ್ಕಿಂಗ್ ಸ್ಟೈಲೇ ಬೇರೆ ಅವರ ಸೇವಾ ಲಹರಿಯೇ …
Read More »ಬೆಳಗಾವಿಯಲ್ಲಿ ಮಂತ್ರಿ ಮಾಧುಸ್ವಾಮಿ ವಿರುದ್ಧ ಹಾಲುಮತ ಸಮಾಜದ ಕಿಡಿ
,ಬೆಳಗಾವಿ- ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರ್ನಲ್ಲಿ ನಡೆದ ಕನಕದಾಸ ವೃತ್ತದ ಗೊಂದಲ ನಿವಾರಣಾ ಸಭೆಯಲ್ಲಿ ಕಾನೂನು ಮತ್ತು ಸಂಸದಿಯ ಸಚಿವ ಮಾಧುಸ್ವಾಮಿ ಅವರು ಬೇಜವಾಬ್ದಾರಿಯಾಗಿ ವರ್ತಿಸುವುದಲ್ಲದೇ ಒಂದೇ ಸಮಾಜದ ಸಚೀವ ಎನ್ನುವಂತೆ ಉದ್ದಟತನ ಮೆರದಿದ್ದಾರೆಂದು ಆರೋಪಿಸಿ ಕೂಡಲೆ ಅವರನ್ನು ವಜಾಗೊಳಿಸಬೇಕೆಂದು ಬೆಳಗಾವಿಯಲ್ಲಿ ಹಾಲುಮತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಾಲುಮತ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಸಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿರುವ ಹುಳಿಯಾರ್ನಲ್ಲಿರುವ ಶ್ರಿಕನಕದಾಸರ …
Read More »ಗೋಕಾಕ್ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಎಂಟ್ರಿ…..
ಗೋಕಾಕ್ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಎಂಟ್ರಿ… ಬೆಳಗಾವಿ- ಗೋಕಾಕ ಕ್ಷೇತ್ರದಲ್ಲಿ ಉಪ ಚುನಾವಣೆ ರಂಗೇರಿದೆ ಕೆ ಎಂ ಎಫ್ ಅಧ್ಯಕ್ಷ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇಂದು ಗೋಕಾಕ್ ಕ್ಷೇತ್ರದಲ್ಲಿ ಎಂಟ್ರಿ ಹೊಡೆದಿದ್ದಾರೆ. ಗೋಕಾಕಿನ ಎನ್ ಎಸ್ ಎಫ್ ದಲ್ಲಿ ಭೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಆಯೋಜಿಸಿದ ಬಾಲಚಂದ್ರ ಜಾರಕಿಹೊಳಿ ಅವರು ಸಹೋದರ ಬಿಜೆಪಿ ಅಭ್ಯರ್ಥಿ ಸಹೋದರ ರಮೇಶ್ ಜಾರಕಿಹೊಳಿ ಅವರ ಗೆಲುವಿಗೆ ಕಾರ್ಯಕರ್ತರು ಹಗಲಿರಳು ಶ್ರಮಿಸುವಂತೆ ಮನವಿ ಮಾಡಿಕೊಂಡರು …
Read More »ಮೊದಲು ಛೂ…..ನಂತರ ಕಿವಿಗೆ ದಾಸಾಳ ಹೂ….!!!
ಅಥಣಿಯಲ್ಲಿ ಲಕ್ಷ್ಮಣ ಸವದಿಗೆ ಅಗ್ನಿ ಪರೀಕ್ಷೆ ಸವದಿ ಮಾತು ಕೇಳಿ ನಾನು ನಾಮಪತ್ರ ಸಲ್ಲಿಸಿಲ್ಲ ಜೆಡಿಎಸ್ ಅಭ್ಯರ್ಥಿ ಗುರು ದಾಸ್ಯಾಳ ಅವರಿಂದ ವಿಡಿಯೋ ಬಿಡುಗಡೆ ಲಕ್ಷ್ಮಣ ಸವದಿ ಅವರಿಗೆ ಸಿಗದ ಗುರು ದಾಸ್ಯಾಳ ನಾಮಪತ್ರ ವಾಪಸ್ ಇಲ್ಲ ದಾಸ್ಯಾಳ ಸ್ಪಷ್ಟನೆ ಬೆಳಗಾವಿ- ಅಥಣಿ ಕ್ಷೇತ್ರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಈಗ ಅಕ್ಷರ ಶಹ ಈಗ ಅಗ್ನಿ ಪರೀಕ್ಷೆ ಎದುರಾಗಿದೆ ಅವರ ಶಿಷ್ಯ ಗುರು ದಾಸ್ಯಾಳ ಅಥಣಿ ಕ್ಷೇತ್ರದಲ್ಲಿ ಜೆಡಿಎಸ್ …
Read More »ಶನಿವಾರ ಬೆಳಗಾವಿ ಚುನಾವಣಾ ಅಖಾಡಾಕ್ಕೆ ಧುಮುಕಲಿರುವ ಯಡಿಯೂರಪ್ಪ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಉಪಚುನಾವಣೆಯ ಕಾವು ಏರತೊಡಗಿದ್ದು ಸಿಂ.ಎಂ ಯಡಿಯೂರಪ್ಪ ಶನಿವಾರ ದಿ23 ರಂದು ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದಾರೆ ಶನಿವಾರ ಬೆಳಿಗ್ಗೆ 10ಘಂಟೆಗೆ ಸಾಂಬ್ರಾಕ್ಕೆ ಆಗಮಿಸುವ ಅವರು ಹೆಲಿಲಾಪ್ಟರ್ ಮೂಲಕ ಅಥಣಿಗೆ ತೆರಳಲಿದ್ದಾರೆ ಅಥಣಿ ಕಾರ್ಯಕ್ರಮ ಮುಗಿಸಿ ಕಾಗವಾಡಲಪ್ರಚಾರ ಸಭೆಯಲ್ಲಿ ಪಾಲ್ಗೊಂಡು ನಂತರ ಗೋಕಾಕ್ ಗೆ ಬರಲಿದ್ದಾರೆ
Read More »ಲಕ್ಷ್ಮೀ ದರ್ಶನ ಪಡೆದ ರಮೇಶ ಜಾರಕಿಹೊಳಿ ಸಾಹುಕಾರ್….!!!
ರಮೇಶ್ ಜಾರಕಿಹೊಳಿ ಅವರಿಂದ ಲಕ್ಷ್ಮೀ ದರ್ಶನ ಬೆಳಗಾವಿ- ಗೋಕಾಕ ಸಾಹುಕಾರ್ ರಮೇಶ್ ಜಾರಕಿಹೊಳಿ ಬೆಳ್ಳಂ ಬೆಳಿಗ್ಗೆ ಟೆಂಪಲ್ ರನ್ ನಡೆಸಿದರು ನಿಗದಿತ ಸಮಯದ ಮೊದಲೇ ಲಕ್ಷ್ಮೀ ದೇವಿಯ ದರ್ಶನ ಪಡೆದು ಗೋಕಾಕ್ ಕ್ಷೇತ್ರದಲ್ಲಿ ಮತಭೇಟೆ ಆರಂಭಿಸಿದರು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ರಮೇಶ ಜಾರಕಿಹೊಳಿಯಿಂದ ಟೆಂಪಲ್ ರನ್.ಮೂಲಕ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಲಾಯಿತು ಮತಬೇಟೆಗೂ ಮುನ್ನ ಗ್ರಾಮದೇವತೆ ಮೋರೆ ಹೋದ ರಮೇಶ ಜಾರಕಿಹೊಳಿ.ಗೋಕಾಕದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಲಕ್ಷ್ಮೀ …
Read More »Test
Test
Read More »ಲಿಂಗಾಯತ ಧರ್ಮದ ಪ್ರಕಾರ ಮುಸ್ಲೀಂ ಕುಟುಂಬದ ಗ್ರಹಪ್ರವೇಶ
ಬೆಳಗಾವಿ -ಬೈಲಹೊಂಗಲ ತಾಲ್ಲೂಕಿನ ಹೊಳಿ ಹೊಸೂರ ಗ್ರಾಮದ ಮುಸ್ಲೀಂ ಮುಖಂಡ ಹುಸೇನ್ ಜಮಾದಾರ್ ಲಿಂಗಶಯತ ಧರ್ಮದ ಪದ್ದತಿಯ ಪ್ರಕಾರ ಗೃಹ ಪ್ರವೇಶ ಮಾಡಿ ಶ್ರೀಗಳಿಂದ ಹೊಸ ಮನೆಯಲ್ಲಿ ಪ್ರವಚನ ಮಾಡಿಸಿ ಸಾಮರಸ್ಯ ಸಾರಿದ್ದಾನೆ. ಹೊಳಿಹೊಸೂರ ಗ್ರಾಮದ ಹುಸೇನ್ ಜಮಾದಾರ ಬಸವ ಜಯಂತಿಯ ಪವಿತ್ರ ಮಹೂರ್ತದಲ್ಲಿ ಮನೆಯಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ನೇರವೇರಿಸಿ ನೇಗಿನಹಾಳ ಗ್ರಾಮದ ಶ್ರೀಗಳಿಂದ ಹೊಸ ಮನೆಯಲ್ಲಿ ಲಿಂಗಾಯತ ಧರ್ಮದ ಬಗ್ಗೆ ಪ್ರವಚನ ಮಾಡಿಸಿ ಎಲ್ಲರ ಗಮನ …
Read More »ಪ್ರೀತಂ ಚಿಕ್ಕೊಪ್ಪ ಜಿಲ್ಲೆಗೆ ದೊಡ್ಡಪ್ಪ… _, SSLC ಯಲ್ಲಿ 620 ಅಂಕ ಗಳಿಸಿದ ಬೈಲಹೊಂಗಲದ ಹುಡುಗ
ಪ್ರೀತಂ ಚಿಕ್ಕೊಪ್ಪ ಜಿಲ್ಲೆಗೆ ದೊಡ್ಡಪ್ಪ… _, SSLC ಯಲ್ಲಿ 620 ಅಂಕ ಗಳಿಸಿದ ಬೈಲಹೊಂಗಲದ ಹುಡುಗ ಬೆಳಗಾವಿ- ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಬೆಳಗಾವಿಯ ಹೆವಾಡ್ಕರ್ ಶಾಲೆಯ 619 ಅಂಕ ಗಳಿಸಿದ ಇಬ್ಬರು ವಿಧ್ಯಾರ್ಥಿಗಳೇ ಜಿಲ್ಲೆಗೆ ಟಾಪರ್ ಅಂತ ಭಾವಿಸಿದ್ದೇವು ಆದ್ರೆ ಬೈಲಹೊಂಗಲ ಹುಡುಗ 620 ಅಂಕ ಗಳಿಸಿ ಜಿಲ್ಲೆಗೆ ದೊಡ್ಡಪ್ಪನಾಗಿ ಹೊರಹೊಮ್ಮಿದ್ದಾನೆ ಬೈಲಹೊಂಗಲ ಆಕ್ಸಫರ್ಡ ಆಂಗ್ಲ ಮಾದ್ಯಮ ಶಾಲೆಯ ವಿಧ್ಯಾರ್ಥಿ ಪ್ರೀತಂ ಚಿಕ್ಕೊಪ್ಪ 620 …
Read More »