Breaking News

LOCAL NEWS

ಅತೀ ದೊಡ್ಡ ಜಿಲ್ಲೆ ಬೆಳಗಾವಿಗೆ ಇನ್ನೊಂದು ಸಚಿವ ಸ್ಥಾನ ಸಿಗಬಹುದೇ..?

ಅಧಿವೇಶನ ಬೆಳಗಾವಿಯಲ್ಲಿ…..ಎಲ್ಲರ ಚಿತ್ತ ದೆಹಲಿಯಲ್ಲಿ..,..!!!! ಬೆಳಗಾವಿ- ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ ಮೊದಲ ಇನ್ನೀಂಗ್ಸ ಯಾವುದೇ ಗದ್ದಲ ಗಲಾಟೆ ಇಲ್ಲದೆ ಸುಗಮವಾಗಿ ನಡೆದಿದೆ ಇಂದಿನಿಂದ ಎರಡನೇಯ ಇನ್ನೀಂಗ್ಸ ಆರಂಭವಾಗಲಿದೆ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟದ ವಿಸ್ತರಣೆಯಾಗಲಿದೆ ಖಾಲಿ ಉಳಿದಿರುವ ಸ್ಥಾನಗಳನ್ನು ತುಂಬಲು ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ತಯಾರಿ ನಡೆಸಿವೆ ಆಕಾಂಕ್ಷಿಗಳು ಬೆಳಗಾವಿಯಲ್ಲಿ ಜೋರ್ ದಾರ್ ಲಾಭಿ ನಡೆಸಿದ್ದಾರೆ ಎರಡೂ ಪಕ್ಷಗಳ ನಾಯಕರು ಬೆಳಗಾವಿಯಲ್ಲಿ ಇರೋದ್ರಿಂದ ಮಂತ್ರಿ ಸ್ಥಾನ ಪಡೆಯಲು …

Read More »

ಕಾಫಿ ಕುಡಿದು ಟಿವ್ಹಿ ನೋಡುತ್ತ ..ವೈಫೈ ಆನ್ ಮಾಡಿ ಬಸ್ ಗಾಗಿ ಕಾಯೋ ಹೈಫೈ ಬಸ್ ಶೆಲ್ಟರ್ ಬೆಳಗಾವಿಯಲ್ಲಿ

  ಬೆಳಗಾವಿ- ಬೆಳಗಾವಿಯ ಲುಕ್ ಜೊತೆಗೆ ಇಲ್ಲಿಯ ಜನರ ಲೈಫ್ ಸ್ಟೈಲ್ ಕೂಡಾ ಬದಲಾಗುತ್ತಿದೆ ಯಾಕಂದ್ರೆ ಇಲ್ಲಿಯ ಶಾಸಕರ ವಿಚಾರಗಳೂ ಹೈಟೆಕ್ ಆಗುತ್ತಿರುವದರಿಂದ ಅವರು ಮಾಡುವ ಕೆಲಸಗಳೂ ಹೈಟೆಕ್ ಆಗುತ್ತಿವೆ ಶಾಸಕ ಅಭಯ ಪಾಟೀಲರು ಆರ್ ಪಿ ಡಿ ಕ್ರಾಸ್ ನಲ್ಲಿ ಹೈಟೆಕ್ ಬಸ್ ಶೆಲ್ಟರ್ ನಿರ್ಮಿಸಿದ್ದಾರೆ ಈ ಬಸ್ ಶೆಲ್ಟರ್ ವಿಶೇಷತೆ ಏನೆಂದ್ರೆ ಇಲ್ಲಿ ಟಿವ್ಹಿ ಇದೆ ಟಿವ್ಹಿ ನೋಡುತ್ತ ಬಸ್ ಗಾಗಿ ಕಾಯಬಹುದು ಬ್ರೆಕಿಂಗ್ ನ್ಯುಸ್ ನೋಡುತ್ತ …

Read More »

ಅಭಯ ಪಾಟೀಲರ ಮೇಘಾ ಡ್ರಾಯಿಂಗ್ ಸ್ಪರ್ದೆಗೆ ಫುಲ್ ರಸ್ಪಾನ್ಸ ..!!

ಬೆಳಗಾವಿ- ಶಾಲಾ ವಿಧ್ಯಾರ್ಥಿಗಳಲ್ಲಿ ಕಲೆ ಮತ್ತು ಸಂಸ್ಕೃತಿಯ ಸೊಗಡನ್ನು ಬೆಳೆಸುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲರು ಆಯೋಜಿಸುವ ಮೇಘಾ ಡ್ರಾಯಿಂಗ್ ಸ್ಪರ್ದೆ ಒಂಬತ್ತನೇಯ ವರ್ಷಕ್ಕೆ ಕಾಲಿಟ್ಟಿದೆ ಬೆಳಗಾವಿಯ ವ್ಯಾಕ್ಸೀನ್ ಡಿಪೋ ಪರಿಸರದಲ್ಲಿ ನಡೆಯುವ ಈ ಸ್ಪರ್ದೆಗೆ ಈ ವರ್ಷ 356 ಶಾಲೆಗಳ 14 ,842 ವಿಧ್ಯಾರ್ಥಿಗಳು ಭಾಗವಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ ಮೇಘಾ ಡ್ರಾಯಿಂಗ್ ಸ್ಪರ್ದೆಯಲ್ಲಿ ಕಿರಿಯರ ವಿಭಾಗ ಒಂದನೇಯ ತರಗತಿಯಿಂದ ಎಂಟನೆಯ ತೆಗತಿಯವರೆಗೆ ಹಿರಿಯರ ವಿಭಾಗ ಹೈಸ್ಕೂಲ್ …

Read More »

ಆರ್ ಬಿ ತಿಮ್ಮಾಪೂರ ಅವರಿಗೆ ಸಚಿವ ಸ್ಥಾನ ಕೊಡಿ

ಬೆಳಗಾವಿ ಜೆಡಿಎಸ್ – ಕಾಂಗ್ರೆಸ್ ದೋಸ್ತಿ ಸರಕಾರದಲ್ಲಿ ಪರಿಶಿಷ್ಟ ಜಾತಿಯ ಜನಾಂಗಕ್ಕೆ ದಿಕ್ಕು ತಪ್ಪಿಸುವ ಕೆಲಸ‌ ಮಾಡುತ್ತಿದೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಆರೋಪಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್ಸಿ, ಎಸ್ಟಿ ಜನಾಂಗದ ಜನಸಂಖ್ಯೆ ನೋಡಿದರೆ ರಾಜ್ಯದಲ್ಲಿ ಅರ್ಧದಷ್ಟಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಸಿಎಂ ದಲಿತ ನಾಯಕರಿಗೆ ಸಚಿವ ಸ್ಥಾನದಿಂದ ವಂಚಿತ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರಿಗೆ ಎಸ್.ಆರ್.ಪಾಟೀಲ …

Read More »

ಮೂರು ಜಿಲ್ಲೆ….333 ಜನ 163 ಜಾನುವಾರುಗಳ ಸಾವು ಎಲ್ಲಿ ಹೇಗೆ ಗೊತ್ತಾ…!!!

ಬೆಳಗಾವಿ – ವಿದ್ಯುತ್ ತಂತಿಗಳು ತುಕ್ಕು ಹಿಡಿದಿವೆ ಕಂಬಗಳು ಬಾಗಿದ ತಂತಿಗಳ ಭಾರ ಹೊತ್ತು ಬಾಗಿವೆ ಹೀಗಾಗಿ ಅಲ್ಲಲ್ಲಿ ನಡೆದ ವಿದ್ಯುತ್ ಅವಘಡಗಳಲ್ಲಿ .ಕೇವಲ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರೊಬ್ಬರಿ 333 ಜನರು 163 ಜಾನುವಾರಗಳು ಬಲಿಯಾಗಿರುವ ಆತಂಕಕಾರಿ ಮಾಹಿತಿಯನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪಾ ಗಡಾದ ಬಹಿರಂಗ ಪಡಿಸಿದ್ದಾರೆ ಈ ಅಂಕಿ ಅಂಶಗಳು ಬೆಳಗಾವಿ,ವಿಜಯಪೂರ,ಬಾಗಲಕೋಟೆ ಜಿಲ್ಲೆಗಳಿಗಳಿಗೆ ಮಾತ್ರ ಸಮಂಧಿಸಿದ್ದು ಈಡೀ ರಾಜ್ಯದ ಮಾಹಿತಿ ಬಹಿರಂಗ ಗೊಂಡರೆ ಹೆಸ್ಕಾಂ ಇಲಾಖೆಯ …

Read More »

ಮೂರು ದಿನದಲ್ಲಿ ಒಂದೇ ಕಂತಿನಲ್ಲಿ ರೈತರಿಗೆ ಕಬ್ಬಿನ ಬಿಲ್ ಪಾವತಿಸಲು ಡಿಸಿ ಖಡಕ್ ಆದೇಶ

ಬೆಳಗಾವಿ ಕಾರ್ಖಾನೆಯವರ ತಪ್ಪಿನಿಂದ ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ. ಮೂರು ದಿನಗಳಲ್ಲಿ ಬಾಕಿ‌ ಉಳಿಸಿಕೊಂಡ ಹಣವನ್ನು ನೇರವಾಗಿ ರೈತರ ಖಾತೆಗೆ ಪಾವತಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ಸಕ್ಕರೆ ಕಾರ್ಖಾನೆಯವರೊಂದಿಗೆ ಸಭೆ ನಡೆಸಿ ಮಾತನಾಡಿದರು. ರೈತರು ಕಬ್ಬು ಪೂರೈಸಿ ಸಾಕಷ್ಟು‌ ದಿನಗಳು ಕಳೆದರೂ ಸಕ್ಕರೆ ಕಾರ್ಖಾನೆಯರು ಬಾಕಿ‌ಹಣ ಪಾವತಿಸಿಲ್ಲ. ರೈತರ ತಾಳ್ಮೆ ಕಳೆದುಕೊಳ್ಳುವ ಮುನ್ನ ಸೋಮವಾರದ ಒಳಗಾಗಿ ಒಂದೇ ಕಂತಿನಲ್ಲಿ ಕಾರ್ಖಾನೆಯವರು ಪಾವತಿಸಬೇಕೆಂದು ಸೂಚಿಸಿದರು. ಹರ್ಷಾ‌, ರೇಣುಕಾ‌ ಹಾಗೂ ಘಟಪ್ರಭಾ ಸಕ್ಕರೆ‌ ಕಾರ್ಖಾನೆಯವರು …

Read More »

ಸುವರ್ಣಸೌಧದಲ್ಲಿ ಓನ್ಲೀ ಸೆಲ್ಫಿ…. ನೋ….ಹೆಲ್ಪೀ….!!!!!

ಬೆಳಗಾವಿ-ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆದಿದೆ ಇಡೀ ಸರ್ಕಾರವೇ ಸೌಧದಲ್ಲಿ ಬೀಡಾರ ಹೂಡಿದೆ ಶಾಸಕರು ಮಂತ್ರಿಗಳನ್ನು ನೋಡಲು ಜನರ ದಂಡೇ ಸುವರ್ಣಸೌಧಕ್ಕೆ ಹರಿದು ಬರುತ್ತಿದೆ ಮುಖ್ಯದ್ವಾರದಲ್ಲಿ ನಿಂತು ಮಂತ್ರಿಗಳು ಶಾಸಕರ ಜೊತೆ ಜನ ಸೆಲ್ಫಿ ತೆಗೆಸಿಕೊಳ್ಳುವದು ಸಾಮಾನ್ಯವಾಗಿದೆ ಜನಜಂಗಳಿ ನಿಯಂತ್ರಿಸಲು ಪೋಲೀಸರು ಹರಸಹಾಸ ಪಡುತ್ತಿದ್ದಾರೆ ಸೋಮವಾರದಿಂದ ಅಧಿವೇಶನ ಆರಂಭವಾಗಿದೆ ಅಂದಿನಿಂದ ಇಂದಿನವರೆಗೆ ಬೆಳಗಾವಿಯ ಜನರಿಗೆ ಮಂತ್ರಿ ಶಾಸಕರ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳುವ ಅವಕಾಶ ಸಿಕ್ಕಿದೆ ಆದರೆ ಬೆಳಗಾವಿಯ ಅಭಿವೃದ್ಧಿ ಉತ್ತರ …

Read More »

ಶಾಸಕರ ಪ್ರತಿಭಟನೆಯ ಫಲಕವನ್ನು ಎಡಿಟ್ ಮಾಡಿದ ಇಡಿಯಟ್ಸ….!!!

ಬೆಳಗಾವಿ- ಶಾಸಕರಾದ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಅವರು ಬೆಳಗಾವಿ ಅಭಿವೃದ್ಧಿಯ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸುವರ್ಣ ಸೌಧದ ಎದುರು ಬೆಳಗಾವಿ ಅಧಿವೇಶನ ಯಾವ ಪುರುಷಾರ್ಥ ಕ್ಕಾಗಿ ಎಂದು ಫಲಕ ಹಿಡಿದು ಪ್ರತಿಭಟನೆ ನಡೆಸಿದ್ದರು ಪ್ರತಿಭಟನೆಯ ಪೋಟೋ ಎಡಿಟ್ ಮಾಡಿರುವ ಎಂಈಎಸ್ ಪುಂಡರು ಶಾಸಕರ ಫ್ರತಿಭಟನೆಯ ಫಲಕದಲ್ಲಿ ಬೆಳಗಾವಿ ಬೀದರ ಬಾಲ್ಕೀ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಯಿಜೆ ಸಾಲ್ವ ದಿ ಬೆಳಗಾವಿ ಮಹಾರಾಷ್ಟ್ರ ಬಾರ್ಡರ್ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಡೆವಲಪ್ ರನ್…..!!

ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಸುವರ್ಣ ವಿಧಾನಸೌಧದಲ್ಲಿ ಕಲಾಪಗಳು ನಡೆಯುತ್ತಿವೆ ಜೊತೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡುತ್ತಿದ್ದಾರೆ ಕ್ಷೇತ್ರದ ಕರೀಕಟ್ಟಿ ಗ್ರಾಮದಲ್ಲಿ ನೀರಾವರಿ ಇಲಾಖೆಯ ಒಂದು ಕೋಟಿ ರೂ ಅನುದಾನದಲ್ಲಿ ಎರಡು ಕಿಮೀ ಮುಖ್ಯ ರಸ್ತೆ ಕಾಮಗಾರಿಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು ಕಾಮಗಾರಿಗೆ ಚಾಲನೆ ನೀಡಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ …

Read More »

ಚರ್ಚೆಗೆ ಸಿಗದ ಅವಕಾಶ ಸುವರ್ಣ ಸೌಧದ ಎದುರು ಶಾಸಕ ಅಭಯ ಪಾಟೀಲ ಬೆನಕೆ ಧರಣಿ..

ಬೆಳಗಾವಿ- – ಬೆಳಗಾವಿ ಜಿಲ್ಲೆಯ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಬೆಳಗಾವಿಯಲ್ಲಿ ಐಟಿ ಬಿಟಿ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಸದನದಲ್ಲಿ ಖಾಸಗಿ ವಿಧೇಯಕ ಮಂಡನೆ ಅವಕಾಶ ಸಿಗದೇ ಇರುವದನ್ನು ಖಂಡಿಸಿ ಶಾಸಕ ಅಭಯ ಪಾಟೀಲ ಅನೀಲ ಬೆನಕೆ ಸುವರ್ಣ ವಿಧಾನಸೌಧದ ಮುಖ್ಯದ್ವಾರದಲ್ಲಿ ಧರಣಿ ಆರಂಭಿಸಿದ್ದಾರೆ ಶಾಸಕದ್ವಯರ ಧರಣಿ ಮುಂದುವರೆದಿದ್ದು ಐಟಿ ಬಿಟಿ ಕೇಂದ್ರ ಸ್ಥಾಪಿಸುವ ವಿಷಯ ಅಜೇಂಡಾದಲ್ಲಿದ್ದರೂ ಚರ್ಚೆಗೆ ಅವಕಾಶ ಸಿಗಲಿಲ್ಲ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಬೆಳಗಾವಿ ಅಭಿವೃದ್ಧಿ ವಿಷಯ ಪ್ರಸ್ತಾಪಿಸಲು …

Read More »

ಪಂಚಾಯ್ತಿ ಪಾಲಿಟಿಕ್ಸ ಅದ್ಯಕ್ಷ ನಿಂದಲೇ ಸದಸ್ಯನ ಕೊಲೆ

  ಬೆಳಗಾವಿ- ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ ಗ್ರಾಮ ಪಂಚಾಯತಿ ಅಧ್ಯಕ್ಷನಿಂದ ಸದಸ್ಯನ ಕಗ್ಗೊಲೆ ಮಾಡಿದ ಘಟನೆ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ ಗ್ರಾಮ ಪಂಚಾಯತಿ ಅದ್ಯಕ್ಷ ಸ್ಥಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿಯಲ್ಲಿ ಘಟನೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ವಿರೋಧಿಸಿ ಅಧ್ಯಕ್ಷ ಸ್ಥಾನ ಅವಿಶ್ವಾಸ ತಂದಿದ್ದಕ್ಕೆ ಈ ಘಟನೆ ನಡೆದಿದೆ ಗಾಮ ಪಂಚಾಯತಿ ಅಧ್ಯಕ್ಷ ಶಿವಾಜಿ ವನ್ನೋರ್ ನಿಂದ ಸದಸ್ಯ ಬಣ್ಣೆಪ್ಪ …

Read More »

ವಿಧಾನ ಪರಿಷತ್ತಿನಲ್ಲಿ ರಾಣಿ ಚನ್ನಮ್ಮ….

ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನ ಪರಿಷತ್ತಿನ ಕಲಾಪದಲ್ಲಿ ಬೆಳಗಾವಿಯ ವಿಮಾನ ನಿಲ್ಧಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ಹೆಸರಿಡುವ ವಿಷಯ ಪ್ರಸ್ತಾಪವಾಯಿತು ಪರಿಷತ್ತಿನಲ್ಲಿ ಶಿವಮೊಗ್ಗ ವಿಮಾನ ನಿಲ್ಧಾಣದ ಅಭಿವೃದ್ಧಿಯ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಸಂಧರ್ಭದಲ್ಲಿ ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಚನ್ನಮ್ಮಾಜಿಯ. ಹೆಸರಿಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುಂತೆ ಒತ್ತಾಯಿಸಿದರು ಇದಕ್ಕೆ ಉತ್ತರ ನೀಡಿದ ಸಿಎಂ ಕುಮಾರಸ್ವಾಮಿ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ …

Read More »

ಶ್ರೀಮಂತ ಪಾಟೀಲ ಹಿಂದಿಯಲ್ಲಿ ಮಾತಾಡ್ತೀನಿ ಅಂದ್ರು….ಸಭಾಧ್ಯಕ್ಷರು ಉಮೇಶ ಕತ್ತಿ ಗೆ UK 27 ಅಂದ್ರು

ಬೆಳಗಾವಿ- ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ವಿಧಾನಸಭೆಯಲ್ಲಿ ಉನ್ನತ ಶಿಕ್ಷಣಕ್ಕೆ ಸಮಂಧಿಸಿ ಪ್ರಶ್ನೆಯೊಂದನ್ನು ಕೇಳಿದ್ದರು ಸಭಾದ್ಯಕ್ಷರು ಉಪ ಪ್ರಶ್ನೆ ಇದ್ರೆ ಕೇಳಿ ಎಂದು ಪ್ರಶ್ನೆ ಕೇಳಿದ್ರು ಎದ್ದು ನಿಂತ ಶಾಸಕ ಶ್ರೀಮಂತ ಪಾಟೀಲ ಹಿಂದಿಯಲ್ಲಿ ಮಾತಾಡ್ತೀನಿ ಅಂದ್ರು ಸಭಾದ್ಯಕ್ಷರು ಹಿಂದಿಮೆ ಬೋಲೋ ಎಂದು ಅಲಾವ್ ಮಾಡಿದ್ರೂ ನಂತರ ಮಾತಾಡ್ತೀನಿ ಎಂದು ಶ್ರೀಮಂತ ಪಾಟೀಲ ಕುಳಿತುಕೊಂಡು ಅಚ್ಚರಿ ಮೂಡಿಸಿದ್ರು ಮೊದಲು ಹಿಂದಿಯಲ್ಲಿ ಮಾತಾಡ್ತೀನಿ ಅಂದ್ರು ಅದಕ್ಕೆ ಸಭಾಧ್ಯಕ್ಷರು …

Read More »

ಅಹೋರಾತ್ರಿ ರೈತರಿಂದ ಡಿಸಿ ಕಚೇರಿ ಎದುರು ಊಟ …ಉಪಹಾರ ಆದ್ರೂ ಸಿಗದ ಪರಿಹಾರ…ಸರ್ಕಾರದ ವಿರುದ್ಧ ದೀಡ ನಮಸ್ಕಾರ…!!!

ಬೆಳಗಾವಿ- ಸಾಲ ಮನ್ನಾ ಕಬ್ಬಿನ ಬಾಕಿ ಬಿಲ್ ಪಾವತಿ, ಕಬ್ಬಿನ ದರ ನಿಗದಿ,ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಡಿಸಿ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ ಅಹೋರಾತ್ರಿ ಮುಂದುವರೆದಿದ್ದು ರಾತ್ರಿಯ ಊಟ ಮುಗಿಸಿ ಈಗ ಬೆಳಗಿನ ಉಪಹಾರಕ್ಕೆ ಕಾಲಿಟ್ಟಿದೆ ಬೆಳಗಾವಿ,ಬಾಗಲಕೋಟೆ ಮುಧೋಳ.ಜಮಖಂಡಿ,ವಿಜಯಪೂರ,ಮಂಡ್ಯ ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ರೈತರು ಬೆಳಗಾವಿಯ ಡಿಸಿ ಕಚೇರಿಯತ್ತ ದೌಡಾಯಿಸುತ್ತಿದ್ದಾರೆ ಭಜನೆ.ವಾದ್ಯಮೇಳಗಳ ಸದ್ದಿನೊಂದಿಗೆ ರೈತರು ಏಕ ಧ್ವನಿಯಲ್ಲಿ ಸರ್ಕಾರದ ವಿರುದ್ಧ …

Read More »

ಸಿಎಂ ಕುಮಾರಸ್ವಾಮಿ ಎಲ್ಲವನ್ನು ಬಿಟ್ಟು ನಿಂತಿದ್ದಾರೆ- ಯಡಿಯೂರಪ್ಪ

ಬೆಳಗಾವಿ-ಬಿಜೆಪಿ ೫ ತಂಡಗಳನ್ನ ಮಾಡಿ ಬರಗಾಲದ ಬಗ್ಗೆ ಬರವಿಕ್ಷಣೆ ಮಾಡಿದೆ ನೂರು ತಾಲ್ಲೂಕುಗಳಲ್ಲಿ ಬರಗಾಲವಿದೆ ರಾಜ್ಯದಲ್ಲಿರುವ ರೈತ ವಿರೋಧಿ ಸರ್ಕಾರದ ಯಾವ ಮಂತ್ರಿಯೂ ಬರಪೀಡಿತ ತಾಲ್ಲೂಕುಗಳಿಗೆ ಭೇಟಿ ಕೊಟ್ಟಿಲ್ಲ ಸಿಎಂ ಕುಮಾರಸ್ವಾಮಿ ಅವರಿಗೆ ಒಂದು ಕ್ಷಣವೂ ನೈತಿಕತೆ ಇಲ್ಲ ಸಿಎಂ ಕುಮಾರಸ್ವಾಮಿ ಎಲ್ಲವನ್ನು ಬಿಟ್ಟು ನಿಂತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದಾರೆ ಬೆಳಗಾವಿಯಲ್ಲಿ ನಾಳೆ ಬಿಜೆಪಿ ರೈತ ಯಾತ್ರೆ ಹಮ್ಮಿಕೊಂಡಿದ್ದು ಇದರ ಸ್ಥಳ ಪರಶೀಲನೆ ಮಾಡಿದ ಬಳಿಕ ಮಾದ್ಯಮಗಳ …

Read More »