Breaking News

LOCAL NEWS

ಬಡ್ತಿ ಮೀಸಲಾತಿ ಕಾಯ್ದೆ-2018ನ್ನು ಜಾರಿಗೊಳಿಸಬೇಡಿ.

ಬೆಳಗಾವಿ ಬಡ್ತಿ ಮೀಸಲಾತಿ ಕಾಯ್ದೆ-2018ನ್ನು ಜಾರಿಗೊಳಿಸದಂತೆ ಆಗ್ರಹಿಸಿ ಗುರುವಾರ ಅಲ್ಪಸಂಖ್ಯಾತ ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿ, ಕಾರ್ಪೊರೇಷನ್ ನಿವೃತ್ತ, ಸೇವಾ ನಿರತ ನೌಕರರ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ‌ ಮೂಲಕ ಸಿಎಂಗೆ ಮನವಿ ರವಾನಿಸಿದರು. ಕರ್ನಾಟಕ ಸರಕಾರ 1978ರಲ್ಲಿ ಬಡ್ತಿಯಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ನೀಡುವುದನ್ನು ಜಾರಿ ಮಾಡಿತ್ತು. ಈ ನೀತಿ ಕೇವಲ ಲೋಯರ್ …

Read More »

ಜಾರಕಿಹೊಳಿ,ಹೆಬ್ಬಾಳಕರ ನಡುವಿಣ ಕದನಕ್ಕೆ ಅಲ್ಪ ವಿರಾಮ ….ಬೆಳಗಾವಿ ಎಪಿಎಂಸಿ ಚುನಾವಣೆ ನಡೆಯಲಿದೆ ಅರಾಮ……!!!

ಬೆಳಗಾವಿ – ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದ್ದ ಪಿಎಲ್ ಡಿ ಬ್ಯಾಂಕಿನ ಚುನಾವಣೆ ಮುಗಿದ ಬೆನ್ನಲ್ಲಿಯೇ ಈಗ ಬೆಳಗಾವಿ ಎಪಿಎಂಸಿ ಅಧ್ಯಕ್ಷ ಉಪಾದ್ಯಕ್ಷರ ಚುನಾವಣೆ ಅಕ್ಟೋಬರ್ 15 ರಂದು ನಡೆಯಲಿದೆ.ಈ ಚುನಾವಣೆ ಮೊತ್ತೊಂದು ರಾಜಕೀಯ ಕದನಕ್ಕೆ ಕಾರಣವಾಗಬಹುದೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ ಬೆಳಗಾವಿ ಎಪಿಎಂಸಿ ಯಲ್ಲಿ ಒಟ್ಟು 14 ಜನ ಚುನಾಯಿತ ಸದಸ್ಯರು 3 ಜನ ನಾಮನಿರ್ದೇಶಿತ ಸದಸ್ಯರಿದ್ದಾರೆ ಒಟ್ಟು 17 ಜನ ಸದಸ್ಯರ ಸಂಖ್ಯೆ …

Read More »

ಕೆಡಿಪಿ ಸಭೆಯಲ್ಲಿ ಶಾಸಕರ ಅವಾಜ್ …..ಪೌರ ಕಾರ್ಮಿಕರ ಸಂಬಳ ವಿಳಂಬ ಪೌರಾಡಳಿತ ಸಚಿವರಿಗೆ ಪ್ರಶ್ನೆ

ಬೆಳಗಾವಿ ಪೌರ ಕಾರ್ಮಿಕರಿಗೆ ಕಳೆದ ಎರಡು ವರ್ಷದಿಂದ ಪೌರ ಕಾರ್ಮಿಕರ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ಈ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕುಡಚಿ ಶಾಸಕ ಪಿ.ರಾಜೀವ ಪ್ರಶ್ನಿಸಿದರು. ಶನಿವಾರ ಜಿಪಂ ಕೆಡಿಪಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಪೌರ ಕಾರ್ಮಿಕರು ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಈಗಾಗಲೇ ಪೌರಕಾರ್ಮಿಕರ ಸಮಸ್ಯೆಯ …

Read More »

ಚನ್ನಮ್ಮ ವಿವಿ ಗಲಾಟೆ ಕಾಕತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಳಗಾವಿ – ಇತ್ತೀಚಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲದ ಕ್ಯಾಂಪಸ್ ನಲ್ಲಿ ನಡೆದ ಗಲಾಟೆಗೆ ಸಮಂದಿಸಿದಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪ ಕುಲಪತಿ ಹೊಸಮನಿ ಹಾಗು ಆಡಳಿತ ವಿಭಾಗದ ಕುಲಸಚಿವರು ( ರಜೀಸ್ಟ್ರಾರ್) ಸಿದ್ಧು ಅಲಗೂರ ಕಾಕತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಅಪರಿಚಿತ ಗುಂಪೊಂದು ಕ್ಯಾಂಪಸ್ ಒಳಗೆ ನುಗ್ಗಿ ದಾಂಧಲೆ ಮಾಡಿದೆ ಈ ಘಟನೆ ನಡೆದಾಗಿನಿಂದ ಕ್ಯಾಂಪಸ್ ನಲ್ಲಿ ಟೇನಶನ್ ಕ್ರಿಯೇಟ್ ಆಗಿದ್ದು ದಾಂಧಲೆಕೋರರ ವಿರುದ್ದ ಕ್ರಮ …

Read More »

ಚನ್ನಮ್ಮ ವಿವಿ ಘಟನೆ ,ಮಾರುತಿ ಅಷ್ಟಗಿ ಪ್ರತಿಭಟನೆ

ಬೆಳಗಾವಿ ಇತ್ತೀಚೆಗೆ ರಾಣಿಚನ್ನಮ್ಮ‌ ವಿಶ್ವ ವಿದ್ಯಾಲಯದ ಕುಲಪತಿ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಕಾಕತಿ ಜಿಪಂ ಸದಸ್ಯ ಸಿದ್ದು ಸುಣಗಾರ, ರಾಮಾಗುಳಿನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ನೇತೃತ್ವದಲ್ಲಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಶಿವಾನಂದ ಹೊಸಮನಿ, ಇಲ್ಲಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಮೇಲೆ ಉದ್ದೇಶ ಪೂರ್ವಕವಾಗಿ ಜಿಪಂ ಸದಸ್ಯ ಸಿದ್ದು …

Read More »

ಚನ್ನಮ್ಮ ವಿವಿ ಗಲಾಟೆ ಪೋಲೀಸರು ಸೋಮೋಟೋ ಕೇಸ್ ಹಾಕಿ ಆರೋಪಿಗಳನ್ನು ಬಂಧಿಸಲಿ

ಬೆಳಗಾವಿ- ರಾಣಿಚನ್ನಮ್ಮ ವಿವಿಯಲ್ಲಿ ಅಲ್ಲಿನ ಸಮೀಪದ ಹಳ್ಳಿ ಕೆಲವರು ವಿವಿಯ ಕುಲಪತಿ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಮೇಯರ್ ಸಿದ್ದನಗೌಡ ಪಾಟೀಲ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕದಲ್ಲಿ ಸಾಕಷ್ಟು ವಿಶ್ವ ವಿದ್ಯಾಲಯಗಳಿವೆ. ಇಲ್ಲಿಯವರೆಗೂ ಯಾವುದೇ ಶೈಕ್ಷಣಿಕ ಕ್ಷೇತ್ರದಲ್ಲಿ ಇಂಥ ಘಟನೆ ನಡೆದಿರಲಿಲ್ಲ. ರಾಣಿ ಚನ್ನಮ್ಮ ವಿವಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ವಿವಿಗೆ ಜಾಗೆ ಕೊಡಿಸಲು ರಾಮೇಗೌಡರು …

Read More »

ಎಂಈಎಸ್ ಕರಾಳ ದಿನಾಚರಣೆ ತಡೆಯಲು ಬೆಂಗಳೂರಿನಲ್ಲಿ ಕರವೇ ಗುಪ್ತ ಸಭೆ…!!

ಬೆಳಗಾವಿ- ಕರ್ನಾಟಕ ರಾಜ್ಯೋತ್ಸವದ ದಿನ ನಾಡದ್ರೋಹಿ ಎಂಈಎಸ್ ಕರಾಳ ದಿನ ಆಚರಿಸುವದನ್ನು ಕರ್ನಾಟಕ ರಕ್ಷಣಾ ವೇದಿಕೆ ಗಂಭೀರವಾಗಿ ಪರಗಣಿಸಿದ್ದು ಇದನ್ನು ತಡೆಯಲು ಬೆಂಗಳೂರಿನಲ್ಲಿ ಗುಪ್ತ ಸಭೆ ನಡೆಸಿದೆ ಎಂದು ತಿಳಿದು ಬಂದಿದೆ ಬೆಂಗಳೂರಿನಲ್ಲಿ ಗುಪ್ತ ಸಭೆ ಕರೆದಿದ್ದ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡರು ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳ ಸಭೆ ಕರೆದು ಪ್ರತಿಯೊಂದು ಜಿಲ್ಲೆಯಿಂದ ಕನಿಷ್ಠ ಐದು ಸಾವಿರ ಕನ್ನಡದ ಸೇನಾನಿಗಳನ್ನು ಬೆಳಗಾವಿಗೆ ಕರೆತರುವಂತೆ ಫರ್ಮಾನು ಹೊರಡಿಸಿದ್ದು ಜೀವದ …

Read More »

ಅಂಗಡಿ ಜಾರಕಿಹೊಳಿ ಮದ್ಯೆ ವಾಕ್ ಸಮರ

ಬೆಳಗಾವಿ- ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಬಿಜೆಪಿ ಮುಖಂಡ ರಾಜು ಜಿಕ್ಕನಗೌಡರ ವಿರುದ್ಧ ಕೇಸರಿಮಯದ ಆರೋಪ ಮಾಡುತ್ತಿದ್ದಂತೆಯೇ ಸಂಸದ ಸುರೇಶ ಅಂಗಡಿ ಸತೀಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಹಿಂದೂಸ್ತಾನ್ ಇಲ್ಲಿ ಕೇಸರಿಮಯ ಮಾಡದಿದ್ದರೆ ಪಾಕಿಸ್ತಾನದಲ್ಲಿ ಕೇಸರೀಕರಣ ಮಾಡಬೇಕಾ? ಎಂದು ಸಂಸದ ಸುರೇಶ ಅಂಗಡಿ ಪ್ರಶ್ನೆ ಮಾಡಿದ್ದಾರೆ. ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಉಪಕುಲಪತಿಗಳ ಮೇಲೆ ಹಲ್ಲೆ ಮಾಡಲಾಗಿದೆ ಈ ವಿಷಯದಲ್ಲಿ ಪೋಲೀಸರು ಮೌನ ವಹಿಸಿ ಪ್ರಭಾವಿಗಳ …

Read More »

ರಾಣಿ ಚನ್ನಮ್ಮ ಘಟನೆಗೂ ನನಗೂ ಸಮಂಧವಿಲ್ಲ – ಸತೀಶ ಜಾರಕಿಹೊಳಿ

ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯವನ್ನು ಸಿಂಡಿಕೇಟ್ ಸದಸ್ಯ, ಬಿಜೆಪಿ ಮುಖಂಡ ರಾಜು ಜಿಕ್ಕನಗೌಡರ ಕೇಸರಿ ಕರಣ ಮಾಡಲು ಹೊರಟ್ಟಿದ್ದಾರೆ. ಅವರು ಮಾಡಿದ್ದ ಅವ್ಯವಹಾರಗಳನ್ನು ಬಯಲು ಮಾಡಲು ಹೊರಾಟ ನಡೆಸಲಾಗುವುದು ಎಂದು ಶಾಸಕ ಸತೀಶ ಜಾರಕಿಹೊಳಿ‌ ಹೇಳಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ಇತ್ತೀಚೆಗೆ ರಾಣಿಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ನಡೆದ ವಿಸಿ ಮೇಲೆ ಹಲ್ಲೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಬಹಳಷ್ಟು ವಿಷಯದ ಕುರಿತು ಸಾರ್ವಜನಿಕರು ಅಲ್ಲಿ ಚರ್ಚೆ ನಡೆಸಲು ಹೋಗಿದ್ದರು. ಅನಿವಾರ್ಯದಿಂದ …

Read More »

ಬೆಳಗಾವಿ ಡಿಸಿ ಕಚೇರಿಯ ಸ್ಪಂದನ ಕೇಂದ್ರದಲ್ಲಿ ಸಾರ್ವಜನಿಕರ ಅಟ್ಯಾಕ್ ಗಾಜು ಪುಡಿ ಪುಡಿ

ಬೆಳಗಾವಿ – ಬೆಳಗಾವಿ ಜಿಲ್ಲೆ ಅನಾಥ ಪ್ರಜ್ಞೆ ಅನುಭವಿಸುತ್ತಿದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿಸಿ ಗೆ ಕಪಾಳ ಮೋಕ್ಷ ಮಾಡಿದ್ರೂ ಕೇಸ್ ದಾಖಲು ಆಗೋದಿಲ್ಲ ಎಂದು ಮನವರಿಕೆ ಮಾಡಿಕೊಂಡ ಸಾರ್ವಜನಿಕರು ಡಿಸಿ ಚೇಂಬರ್ ಮೇಲ್ಭಾಗದಲ್ಲಿರುವ ಸ್ಪಂದನ ಕೇಂದ್ರದಲ್ಲಿ ತಮ್ಮ ದರ್ಪ ತೋರಿಸಿದ್ದಾರೆ ಗಂಟೆ ಗಟ್ಟಲೇ ಕ್ಯು ನಲ್ಲಿ ನಿಂತರೂ ನಮ್ಮ ಅಹವಾಲು ಕೇಳೋರು ಯಾರೂ ಇಲ್ಲ ಅಂತ ಬೇಸತ್ತ ಸಾರ್ವಜನಿಕರು ಸಿಬ್ಬಂಧಿಯ ವರ್ತನೆಗೆ ಬೇಸತ್ತು ಸ್ಪಂದನ ಕೇಂದ್ರದ ಮೇಲೆ ದಾಳಿ …

Read More »

51 ಎಕರೆ ನಿರಾಶ್ರಿತರ ಜಮೀನು ಗುಳುಂ- ಭೀಮಪ್ಪಾ ಗಡಾದ

ಬೆಳಗಾವಿ- ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಜಮೀನಿಗೆ ಪರ್ಯಾಯವಾಗಿ ಸಂತ್ರಸ್ತರಿಗೆ ನೀಡಲು ಸರ್ಕಾರ ಕಾಯ್ದಿರಿಸಿದ್ದ 51 ಎಕರೆ ಜಮೀನನ್ನು ಸಂತ್ರಸ್ತರಿಗೆ ದೊರಕದೇ ಕೆಲವರು ಆಕ್ರಮವಾಗಿ ಸಂತ್ರಸ್ತರ ಜಮೀನನ್ನು ಗುಳುಂ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿ ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿರುವ ಭೀಮಪ್ಪ ಗಡಾದ ಯಮಕನಮರ್ಡಿ ಕ್ಷೇತ್ರದ ಇಸ್ಲಾಂಪೂರದಲ್ಲಿ ಸಂತ್ರಸ್ತರಿಗೆ ನೀಡಲು 51 ಎಕರೆ 20 ಗುಂಟೆ ಜಮೀನನ್ನು …

Read More »

ಈಜಲು ಹೋಗಿ ನೀರು ಪಾಲಾದ ಯುವಕ

ಬೆಳಗಾವಿ- ಕೆರೆಯಲ್ಲಿ ಈಜಲು ಹೋಗಿ ಯುವಕನೊಬ್ಬ ನೀರು ಪಾಲಾದ ಘಟನೆ ಬೆಳಗಾವಿ ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ನಡೆದಿದೆ 14 ವರ್ಷದ ಗೌತಮ ಲಕ್ಷ್ಮಣ ಪವಾರ ಮೃತಪಟ್ಟ ದುರ್ದೈವಿಯಾಗಿದ್ದಾನೆ ಇಂದು ಮಧ್ಯಾಹ್ನ ಗೌಂಡವಾಡ ಗ್ರಾಮದಲ್ಲಿ ಈಜಲು ಕೆರೆಗೆ ಈಳಿದ ಯುವಕ ಮರಳಿ ದಡ ಸೇರದೇ ನೀರು ಪಾಲಾದ ಘಟನೆ ನಡೆದಿದೆ ಘಟನೆ ನಡೆಯುತ್ತಿದ್ದಂತೆಯೇ ಗ್ರಾಮಸ್ಥರು ಜಮಾಯಿಸಿ ಯುವಕನ ಶವ ಪತ್ತೆಗೆ ಪ್ರಯತ್ನ ನಡೆಸಿದ್ದು ಗೌಂಡವಾಡ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ ಘಟನಾ …

Read More »

ಅಭಿವೃದ್ಧಿಯ ಹರಿಕಾರ ಈಗ ರೈತರ ಹರಿಕಾರ ,ಸತ್ತ ಎಮ್ಮೆಗೂ 50 ಸಾವಿರ ಪರಿಹಾರ…!!!

ಅಭಯ ರೈತರ ಹರಿಕಾರ…ಸತ್ತ ಎಮ್ಮೆಗೂ 50 ಸಾವಿರ ಪರಿಹಾರ….!!!! ಬೆಳಗಾವಿ- ಎರಡು ತಿಂಗಳ ಹಿಂದೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ರೈತನ ಎಮ್ಮೆಯೊಂದು ವಿದ್ಯುತ್ ತಂತಿ ತಗುಲಿ ಸಾವನ್ನೊಪ್ಪಿತ್ತು ಶಾಸಕ ಅಭಯ ಪಾಟೀಲರ ರೈತಪರ ಕಾಳಜಿಯಿಂದಾಗಿ ಎಮ್ಮೆ ಕಳೆದುಕೊಂಡ ರೈತನಿಗೆ 50 ಸಾವಿರ ಪರಿಹಾರ ದೊರಕಿಸಿ ಕೊಡುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿರುವ ಶಾಸಕ ಅಭಯ ಪಾಟೀಲ ಈಗ ರೈತನಿಗೆ ಪರಿಹಾರ ದೊರಕಿಸಿ ಕೊಡುವ ಮೂಲಕ ರೈತರ ಹರಿಕಾರರಾಗಿ ಎಲ್ಲರ ಗಮನ ಸೆಳೆದಿದ್ದಾರೆ …

Read More »

ರಾಣಿ ಚನ್ನಮ್ಮ ವಿವಿ, ಜೆ ಎನ್ ಯು ಆಗದಿರಲಿ- ಸುರೇಶ ಅಂಗಡಿ ಕಳವಳ

ಬೆಳಗಾವಿ-ಕಳೆ‌ದ ಮೂವತ್ತು ವರ್ಷದಿಂದ ಹೋರಾಟದ ಮೂಲಕ ರಾಣಿ ಚೆನ್ನಮ್ಮ ವಿವಿ ನಿರ್ಮಾಣವಾಗಿದೆ. ಅದಕ್ಕೆ ಬಿ.ಎಸ್‌.ಯಡಿಯೂರಪ್ಪನವರ ಕೊಡುಗೆ ಸಾಕಷ್ಟಿದೆ. ಈ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯವಾಗಿಯೇ ಉಳಿಯಬೇಕು ಇದು ಮತ್ತೊಂದು ಜೆ ಎನ್ ಯು ಆಗಬಾರದು ಎಂದು ಸಂಸದ ಸುರೇಶ ಅಂಗಡಿ ಕಳವಳ ವ್ಯೆಕ್ತ ಪಡಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಅನೇಕ ದಿನಗಳಿಂದ ಅರಣ್ಯ ಇಲಾಖೆಯ ಸುಪರ್ದಿಗೆಯಲ್ಲಿದ್ದ ಆರ್ ಸಿಯುವನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಮುಕ್ತ ಮಾಡಲು ಪ್ರಯತ್ನ ಮಾಡುತ್ತಿವೆ.ಹೆದ್ದಾರಿಯಲ್ಲಿರುವುದರಿಂದ ಇಲ್ಲಿ …

Read More »

ತುಕ್ಕು ಹಿಡಿದ ವ್ಯವಸ್ಥೆಗೆ ಪೇಂಟ್ ಬಳಿದ ಅಭಯ ಪಾಟೀಲ

ಜನ ಕಂಪ್ಲೇಂಟ್ ಕೊಡುವ ಮೊದಲೇ ಪೇಂಟ್ ಹಚ್ಚಿದ ಶಾಸಕ ಅಭಯ ಪಾಟೀಲ ಬೆಳಗಾವಿ – ಯೋಜನೆ ಯಾವುದೇ ಇರಲಿ ದುಡ್ಡು ಖರ್ಚು ಮಾಡುವದು ನಂತರ ಅದನ್ನು ಮರೆತು ಬಿಡುವದು , ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ರೂಢಿ ಯಾಗಿ ಬಿಟ್ಟಿದೆ ಆದರೆ ಅಭಯ ಪಾಟೀಲರ ಸ್ಟೈಲೇ ಬೇರೆ ಅನ್ನೋದನ್ನು ಅವರು ಮತ್ತೊಮ್ಮೆ ತೋರಿಸಿ ಕೊಟ್ಟಿದ್ದಾರೆ ಈ ಹಿಂದೆ ಅಭಯ ಪಾಟೀಲರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾಗಿದ್ದಾಗ ನಗರದ ಛತ್ರಪತಿ ಶಿವಾಜಿ ಉದ್ಯಾನವನದಲ್ಲಿ …

Read More »