ಬೆಳಗಾವಿ- ಬೆಳಗಾವಿ ಪಿಎಲಡಿ ಬ್ಯಾಂಕ್ ಚುನಾವಣಾ ಮುಂದೂಡಿದ ಹಿನ್ನೆಲೆ ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊ ಳಿ ಪ್ರತಿಕ್ರಿಯೆ ನಿಡಿದ್ದಾರೆ.. ಪಿಎಲಡಿ ಬ್ಯಾಂಕ್ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆಈ ಹಿಂದೆ ನಡೆದುಕೊಂಡು ಬಂದ ಪರಂಪರೆಯಂತೆ ಅವಿರೋಧ ಆಯ್ಕೆಯಾಗಿಬೇಕಿತ್ತು,ಇದರಲ್ಲಿ ಗ್ರಾಮೀಣ ಶಾಸಕಿ ಭಾಗವಹಿಸಿದ್ದಾರೆ ಸದಸ್ಯರಿಗೆ ಆಮಿಷ್ ನೀಡಿ ತಮ್ಮ ಬಣದಲ್ಲಿ 9 ಜನ ನಿರ್ದೇಶಕರು ಇದ್ದಾರೆ ಅಂತಾ ಹೇಳ್ತಿದ್ದಾರೆ. ಇದರಲ್ಲಿ ನಮ್ಮ ಸದಸ್ಯರು ಕಿಡ್ನಾಪ ಆಗಿದ್ದಾರೆ ಆ ಕೇಸ್ ಆಧರಿಸಿ ಚುನಾವಣೆ ಮುಂದೂಡಲಾಗಿದೆ ಈ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಲಿಂಗಾಯತ ಹೆಣ್ಣು ಮಗಳನ್ನು ಕೆಣಕ ಬೇಡಿ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲಿಂಗಾಯತ ಸಮಾಜದ ಹೆಣ್ಣು ರಾಜಕೀಯವಾಗಿ ಮುಂದೆ ಬರುತ್ತಿದ್ದಾಳೆ ಎಂದು ಬೆಳಗಾವಿ ಪಿ ಎಲ್ ಡಿ ಬ್ಯಾಂಕಿನ ಅದ್ಯಕ್ಷರ ಚುನಾವಣೆ ವಿನಾಕಾರಣ ಮುಂದೂಡಿರುವ ತಹಶೀಲ್ದಾರ ಕ್ರಮ ಖಂಡಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ತಹಶೀಲ್ದಾರ ಕಚೇರಿ ಎದುರು ಅಹೋ ರಾತ್ರಿ ಧರಣಿ ನಡೆಸಿದ್ದಾರೆ ಈ ಸಂಧರ್ಭದಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ನಾನು ಲಿಂಗಾಯತ ಸಮಾಜದ ಹೆಣ್ಣು ನನ್ನ ರಾಜಕೀಯ …
Read More »ಬಸ್ಸಿಗೆ ಕಾರು ಡಿಕ್ಕಿ ಇಬ್ಬರ ಸಾವು ಇಬ್ಬರಿಗೆ ಗಂಭೀರ ಗಾಯ
ಬೆಳಗಾವಿ-ಸರ್ಕಾರಿ ಬಸ್, ಕಾರಿನ ನಡುವೆ ಡಿಕ್ಕಿಯಾದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆಬೆ ಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಡವನ್ ಗ್ರಾಸ್ ಬಳಿ ನಡೆದಿದೆ ಬೆಳಗಾವಿಯಿಂದ ಹಳಿಯಾಳಕ್ಕೆ ಹೊರಟ್ಟಿದ್ದ ಬಸ್ ಕಾರ ನಡುವೆ ಡಿಕ್ಕಿ ಯಾಗಿದ್ದು ಸ್ಥಳದಲ್ಲಿ ಕಾರ ನಲ್ಲಿ ಇದ್ದ ಇಬ್ಬರು ಸಾವನ್ನೊಪ್ಪಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಸ್ಥಳಕ್ಕೆ ಖಾನಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
Read More »ಮಾರಕಾಸ್ತ್ರಗಳಿಂದ ಹಲ್ಲೆ..ಗೆಳೆಯರಿಂದ ಗೆಳೆಯನ ಮೇಲೆ ಹಲ್ಲೆ
ಬೆಳಗಾವಿ ಕಳೆದ ರಾತ್ರಿ ಹಳೆ ವೈಷಮ್ಯದ ಹಿನ್ನಲೆಯಲ್ಲಿ ಗೆಳೆಯರೇ ಸೇರಿಕೊಂಡು ಗೆಳೆಯನೊಬ್ಬನಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಹೋಟೆಲ್ ಒಂದರ ಬಳಿ ನಡೆದಿದೆ. ಬಾಳೆಕುಂದ್ರಿ ಗ್ರಾಮದ ನಿವಾಸಿ ಸಾಹಿಲ್ ಎಂಬಾತ ಊಟ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಐದು ಜನ ದುಷ್ಕರ್ಮಿಗಳು ಲಾಂಗು ಹಾಗೂ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ತಕ್ಷಣ ಸ್ಥಳೀಯರು ಸಾಹಿಲ್ ನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ತಲೆ ಬಾಗಕ್ಕೆ ಬಲವಾದ ಪೆಟ್ಟು …
Read More »ಸ್ಮಾರ್ಟ್ ಸಿಟಿಯಲ್ಲಿ ಬಿಗ್ ಫ್ರಾಡ್ ಬಿಜೆಪಿ ಶಾಸಕ ಅಭಯ ಪಾಟೀಲ ಆರೋಪ
ಬೆಳಗಾವಿ- ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದ ವ್ಯಾಕ್ಸೀನ್ ಡಿಪೋದಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿ ಸಂಪೂರ್ಣವಾಗಿ ಕಳಪೆಮಟ್ಟದಾಗಿದ್ದು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಗಳಲ್ಲಿ ಅವ್ಯೆವಹಾರ ನಡೆಯುತ್ತಿದೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಗಂಬೀರ ಆರೋಪ ಮಾಡಿದ್ದಾರೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಕ್ಸೀನ್ ಡಿಪೋದಲ್ಲಿ ಸುಮಾರು ಎರಡು ನೂರು ಅಡಿ ಆಳದಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿಯನ್ನು ಪರಶೀಲನೆ ಮಾಡಿರುವ ಅಭಯ ಪಾಟೀಲ ಈ ಕಾಮಗಾರಿಯಲ್ಲಿ ಶೇ80 ರಷ್ಟು ಮಣ್ಣು …
Read More »ಪಿ ಎಲ್ ಡಿ ಅಧ್ಯಕ್ಷ ಸ್ಥಾನಕ್ಕಾಗಿ ಬಿಗ್ ಫೈಟ್ …
ಬೆಳಗಾವಿ- ನಾಳೆ ಮಂಗಳವಾರ ಬೆಳಗಾವಿ ತಾಲ್ಲೂಕಿನ ಪಿ ಎಲ್ ಡಿ ಬ್ಯಾಂಕಿನ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಡೆಯಲಿದ್ದು ಜಿಲ್ಲೆಯ ಒಂದೇ ಪಕ್ಷದ ಇಬ್ಬರು ರಾಜಕೀಯ ನಾಯಕರ ನಡುವೆ ಬಿಗ್ ಫೈಟ್ ನಡೆಯಲಿದ್ದು ಚುನಾವಣೆಯ ಸಂಧರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಡಿಸಿಪಿ ಕ್ರೈಂ ಸಂಪಗಾವಿ ಅವರನ್ನು ಬಂದೋಬಸ್ತಿಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರ ಚುನಾವಣೆ ಮುಗಿದಿದೆ 14 ಜನ ನಿರ್ದೇಶಕರು ಆಯ್ಕೆ ಆಗಿದ್ದಾರೆ ಸರ್ಕಾರ ಒಬ್ಬ ಸದಸ್ಯನನ್ನು …
Read More »ವಿಟಿಯು ಸಮೀಪದಲ್ಲಿ ಸರಾಯಿ ಅಂಗಡಿ ಬೇಡ
ಬೆಳಗಾವಿ – ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಮೀಪದಲ್ಲಿರುವ ಸಂತಿ ಬಸ್ತವಾಡ ಗ್ರಾಮದಲ್ಲಿ MSIL ಸರಾಯಿ ಅಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಸಂತಿ ಬಸ್ತವಾಡ ಗ್ರಾಮಸ್ಥರು ಹಾಗು ಗ್ರಾಮ ಪಂಚಾಯತ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ ಸರಾಯಿ ಅಂಗಡಿಯನ್ನು ವಿರೋಧಸಿ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಠರಾವ್ ಪಾಸ್ ಮಾಡಿ ಗ್ರಾಸ್ಥರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಗ್ರಾ ಪಂ ಸದಸ್ಯರು ಗ್ರಾಮದಲ್ಲಿ ಮೂರಾರ್ಜಿ ಶಾಲೆ ಮಂದಿರ ಮಸೀದಿ ಚರ್ಚ …
Read More »ರಾಯಣ್ಣನ ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಿದವರಿಗೆ ತಕ್ಕಪಾಠ
ಬೆಳಗಾವಿ ರಾಯಣ್ಣನನ್ನು, ಚನ್ನಮ್ಮನನ್ನು ಒಪ್ಪಿಕೊಳ್ಳದ ಕೆಲ ಪುಂಡರು ಅವರ ಪುತ್ಥಳಿ ನಿರ್ಮಾಣ ಮಾಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕನ್ನಡಿಗರಾದ ನಾವು ಶಿವಾಜಿಯನ್ನು ಹೇಗೆ ಒಪ್ಪಿಕೊಳ್ಳಬೇಕು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪೀರನವಾಡಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡಲು ಬಿಡದ ಕಿಡಿಗೇಡಿಗಳು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯಾಕೆ ನಿರ್ಮಾಣ ಮಾಡಬೇಕು. ಪೀರನವಾಡಿಯಲ್ಲಿ ರಾಯಣ್ಣನ ಪ್ರತಿಷ್ಠಾಪನೆ ಮಾಡಲು ಬಿಡದ …
Read More »ಭಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಿದಸಹೋದರಿ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ ಕಳೆದ ಮೂರು ವರ್ಷಗಳ ಹಿಂದೆಸಾಮೂಹಿಕವಾಗಿ ರಾಕಿಕಟ್ಟುವುದನ್ನು ಆರಂಭಿಸಿಸಹೋದರತ್ವಕ್ಕೆ ಸಾಮಾಜಿಕಮಾನ್ಯತೆ ಮುದ್ರೆಯೊತ್ತಿ ಜನರಪ್ರೀತಿಗೆ ಪಾತ್ರವಾದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರು,ರಕ್ಷಾಬಂಧನದ ನಿಮಿತ್ಯ ಇಂದು ತಮ್ಮಮನೆಯ ಅಂಗಳದಲ್ಲಿ ಸೇರಿದಸಾವಿರಾರು ಸಂಖ್ಯೆಯಸಹೋದರರಿಗೆ ತುಂಬಾಖುಷಿಯಿಂದ ಸಡಗರ ಸಂಭ್ರಮದಮಧ್ಯ ರಾಕಿ ಕಟ್ಟುವುದರ ಮೂಲಕಸಹೋದರ ಸಹೋದರಿಯಭಾಂಧತ್ವವನ್ನು ಇನ್ನಷ್ಟುಗಟ್ಟಿಗೊಳಿಸಿದ್ದಾರೆ. ಈ ಮೊದಲು ಲಕ್ಷ್ಮೀ ಹೆಬ್ಬಾಳಕರಅವರು ತಮ್ಮ ಮನೆಯಲ್ಲಿಸಂಬಂಧಿಕರಿಗೆ ಮತ್ತು ಕೆಲ ಹೊರಸಂಬಂಧಿಗಳಿಗೆ ವೈಯಕ್ತಿಕವಾಗಿ ರಾಕಿಕಟ್ಟುವ ಸಂಪ್ರದಾಯಅನುಸರಿಸುತ್ತಿದ್ದರು. ನಂತರ ಅವರು,ಮನೆಯ ಅಂಗಳಕ್ಕೆ ಬಂಧುಸಹೋದರ ಸಂಬಂಧವನ್ನು ವೃದ್ಧಿಸಿ,ಜನರ ಪ್ರೀತಿ ವಿಶ್ವಾಸ ಗಳಿಸಿಬೆಳಸಿಕೊಳ್ಳುವ ಮಾನವೀಯಸ್ವಭಾವವನ್ನುಮುಂದುವರೆಸಿಕೊಂಡು ನಡೆದಿದ್ದರೆ.ರಾಕಿ ಕಟ್ಟುವುದು ಮಾತ್ರವಲ್ಲ,ಅವರು ವಿವಿಧ ಹಬ್ಬ ಹರಿದಿನಗಳಸಂದರ್ಭಗಳಲ್ಲಿ ವರ್ಷದ ಉದ್ದಕ್ಕೂಅನೇಕ ಸಭೆ ಸಮಾರಂಭಗಳನ್ನುಹಮ್ಮಿಕೊಳ್ಳುವುದರ ಮೂಲಕ, ಕಷ್ಟಕಾಲದಲ್ಲಿ ಸಮಸ್ಯೆಗಳಿಗೆಸ್ಪಂದಿಸುವುದರ ಮೂಲಕ ತಮ್ಮಸಾಮಾಜಿಕ ಬದ್ಧತೆಯನ್ನುನೆರವೇರಿಸುತ್ತ ಬಂದಿದ್ದಾರೆ. ಆಮೂಲಕ ಭಾರತೀಯಸಂಸ್ಕøತಿಯೊಳಗಿನ ನಿಜವಾದಮಾನವೀಯ ಗುಣಗಳಿಗೆ ಸ್ಪರ್ಶನೀಡಿಎತ್ತಿಹಿಡಿಯುತ್ತ ಬಂದಿದ್ದಾರೆ. ಅದರಿಂದ ತಾವು ಖುಷಿಅನುಭವಿಸುವುದರ ಮೂಲಕಜನರಲ್ಲಿ ನೆಮ್ಮದಿ ಕಾಣುವಂತೆ ತಮ್ಮಪ್ರಾಮಾಣಿಕ ಪ್ರಯತ್ನ ಮಾಡುತ್ತಬಂದಿದ್ದಾರೆ. ಅವರ ಈ ಪ್ರಾಮಾಣಿಕಸೇವೆ ಇಂದು ಕೇವಲ ಅವರಮನೆಯ ಅಂಗದ ಸುತ್ತಸುತ್ತಮಾತ್ರವಲ್ಲ ಬೆಳಗಾವಿಯ ಪರಿಸರದಮನೆಯ ಮಾತಾಗಿದೆ. ರಕ್ಷಾಬಂಧನದ ನಿಮಿತ್ಯ ಇಂದು ಅವರಮನೆಯ ಅಂಗಳದಲ್ಲಿಬಹುಸಂಖ್ಯೆಯಲ್ಲಿ ಸೇರಿದ ಜನರೇಇದಕ್ಕೆ ಸಾಕ್ಷಿಯಾಗಿದ್ದಾರೆ. ಮುಂಜಾನೆ 9 ಗಂಟೆಯಿಂದಮಧ್ಯಹ್ನಾ 3 ಗಂಟೆಯ ವರೆಗೆನಿರಂತರವಾಗಿ ರಾಕಿ ಕಟ್ಟುವುದರಮೂಲಕ ಅವರ ರಕ್ಷಣೆಯಜವಾಬ್ದಾರಿ ನನ್ನ ಮೇಲಿದೆ ಹಾಗೂನನ್ನ ಸಾಹಸ ಕಾರ್ಯಕ್ಕೆ ಇವರೆಲ್ಲರಪ್ರೀತಿ ಆಧಾರವಾಗಿದೆ ಎನ್ನುವುದಕ್ಕೆಸಾಕ್ಷಿಯಾಗಿ ಸಮಾರಂಭ ಜರುಗಿತು. ಸಹೋಧರಿ ಸ್ಥಾನದಲ್ಲಿ ನಿಂತು ರಾಕಿಕಟ್ಟಿದ ಲಕ್ಷ್ಮೀ ಹೆಬ್ಬಾಳಕರಅವರಿಗೆ ತಮ್ಮ ಪ್ರೀತಿಯಸಹೋದರಿಗೆ ಪ್ರೀತಿಯ ಕಾಣಿಕೆನೀಡಿದ ಆತ್ಮೀಯತೆಮನೆಯಂಗಳದಲ್ಲಿ ನೆಲೆಯೂರಿತ್ತು.ಮನೆಗೆ ಬಂದ ಸಹೋದರರಿಗೆ,ಅಭಿಮಾನಿಗಳಿಗೆ, ಕ್ಷೇತ್ರದ ಜನತೆಗೆರಕ್ಷಣೆಯ ಮಾತು ನೀಡಿದ ಲಕ್ಷ್ಮೀಅವರು, ಭೋಜನ ವ್ಯವಸ್ಥೆ ಮಾಡಿ,ಹರಸಿ, ಹಾರೈಕೆ ಪಡೆದರು. ಈಸಂದರ್ಭದಲ್ಲಿ ಅತ್ಯಂತ ಪ್ರೀತಿಯಿಂದಮಾತನಾಡಿದ ಅವರು, “ಉಳಿದುಕೊಳ್ಳಲು ನನಗೊಂದುಮನೆಯಿರಬಹುದು. ಆದರೆ,ಬೆಳಗಾವಿ ಗ್ರಾಮೀಣ ಕ್ಷೇತ್ರವೇ ನನ್ನಮನೆಯಾಗಿದೆ. ನಾನು ಇದನ್ನುಮನಸ್ಸಾರೆ ಒಪ್ಪಿಕೊಂಡುಸಾಗುತ್ತಿದ್ದೇನೆ. ಇದಕ್ಕೆ ಪ್ರತಿಯಾಗಿಕ್ಷೇತ್ರದ ಜನತೆ ಅಷ್ಟೇ ಪ್ರೀತಿವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದಾರೆ.ನನ್ನ ಕ್ಷೇತ್ರದಬಾಂಧವರು ಇಂದು ಮನೆಯವರೆಗೆಬಂಧು ತಮ್ಮ ಸಹೋದರತ್ವದಪ್ರೀತಿಯನ್ನು ಧಾರೆಎರೆದಿದ್ದಾರೆ. ಇವರ ಆರ್ಶೀವಾದಿಂದನನಗೆ ಶಾಸಕಿಯಾಗಲು ನೀಡಿದಅವಕಾಶ ಅವರುತೋರುತ್ತಿರುವ ಪ್ರೀತಿ ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ. ಕ್ಷೇತ್ರದ ಜನಪ್ರತಿನಿಧಿ ಅನ್ನುವ ರಾಜಕೀಯಸಂಬಂಧ ಮೀರಿ ಈ ಭಾಂಧವ್ಯ ನನ್ನಜನತೆಯೊಂದಿಗೆ ಬೆಳೆದುಬಂದಿರುವುದು ಸಾರ್ಥಕ ಎನಿಸುತ್ತದೆ.ಇವರ ರಕ್ಷಣೆಯ ಜವಾಬ್ದಾರಿಯನ್ನುಇಂದು ರಕ್ಷಾ ಬಂಧನದ ಮೂಲಕಮತ್ತೊಮ್ಮೆ ಪ್ರಮಾಣೀಕರಿಸಲುಸಾಧ್ಯವಾಗಿದೆ. ಭಾರತೀಯಸಂಸ್ಕøತಿಯ ಈ ಭಾವನಾತ್ಮಕ ರಕ್ಷಾಬಂಧನ ಜನರೊಂದಿಗಿನ ಬಂಧನಮತ್ತಷ್ಟು ಗಟ್ಟಿಗೊಳಿಸಿದೆ”ಎಂದುಹೇಳಿದರು.ಸಹೋದರಿಯಿಂದ ರಾಕಿ ಕಟ್ಟಿಕೊಂಡಯುವರಾಜ್ ಕದಮ್ ಅವರು ಲಕ್ಷ್ಮೀಹೆಬ್ಬಾಳಕರ ಅವರ ಬಗ್ಗೆ ತುಂಬಾಪ್ರೀತಿಯಿಂದ ಮಾತನಾಡಿ,ಲಕ್ಷ್ಮೀಹೆಬ್ಬಾಳಕರ ಅವರು ಕಳೆದ ಅನೇಕ ವರ್ಷಗಳಿಂದ ಅನೇಕ ಸಾಮಾಜಿಕಕಾರ್ಯಕ್ರಮಗಳನ್ನು ನಿರ್ವಹಿಸುತ್ತಬಂದಿದ್ದಾರೆ.ಅವುಗಳಲ್ಲಿ ಕಳೆದ ಮೂರುವರ್ಷಗಳಿಂದ ರಕ್ಷ ಬಂಧನಕಾರ್ಯಕ್ರಮವನ್ನು ತುಂಬಾಸಂಭ್ರಮದಿಂದ ನಡೆಸಿಕೊಂಡುಬರುತ್ತಿದ್ದಾರೆ. ಈ ರೀತಿ ಒಬ್ಬಶಾಸಕಿಯಾಗಿ, ರಾಜಕಾರಣಿಯಾಗಿ ಸಾಮಾಜಿಕಕಾರ್ಯಕ್ರಮಗಳನ್ನುನಿರ್ವಹಿಸುವುದು ಅಪರೂಪ. ಅವರರಕ್ಷಾ ಬಂಧನ ಒಂದು ಮಾದರಿಕಾರ್ಯಕ್ರಮವಾಗಿದೆ. ಕ್ಷೇತ್ರದಜನರನ್ನು ಇನ್ನಷ್ಟು ಹತ್ತಿರಕ್ಕೆ ಕರೆದುಕೊಂಡು ಅವರ ಸಾಮಾಜಿಕಸಮಸ್ಯೆಗಳಿಗೆ ಮಾತ್ರವಲ್ಲ ವೈಯಕ್ತಿಭವನೆ ಮತ್ತು ಭಾನೆಗಳಿಗೂ ಸಕಾರಾತ್ಮಕವಾಗಿಸ್ಪಂದಿಸುವುದಕ್ಕೆ ನಾಂಧಿ ಹಾಡಿದ್ದಾರೆ.ಸಾಮಾನ್ಯವಾಗಿ ಅಧಿಕಾರ ಲಭಿಸುವ ಪೂರ್ವದಲ್ಲಿ ಈರೀತಿ ಕಾರ್ಯಕ್ರಮಗಳನ್ನು ನಡೆಸಿನಂತರ ಮರೆಯುವ ಸಾಧ್ಯತೆಯುಂಟು. ಆದರೆ, ಲಕ್ಷ್ಮೀಹೆಬ್ಬಾಳಕರ ಅವರು ಅಧಿಕಾರಲಭಿಸಿದ ಮೇಲೆ ಇಂಥ ಸಾಮಾಜಿಕ ಸಂವೇಧನೆಯಕಾರ್ಯಕ್ರಮಗಳನ್ನು ಮತ್ತುಷ್ಟುಗಟ್ಟಿಗೊಳಿಸಿ ಜನರ ಪ್ರೀತಿ ವಿಶ್ವಾಸದ ಬೆಳವಣಿಗೆಗೆಕಾರಣರಾಗಿದ್ದಾರೆ” ಎಂದುಅಭಿಪ್ರಾಯಪಟ್ಟಿದ್ದಾರೆ .ಈ ರಕ್ಷಾ ಬಂಧನದ ಅಪರೂಪಆತ್ಮೀಯವಾದ ಸಮಾರಂಭಕ್ಕೆಅಭಿಮಾನ ಪ್ರೀತಿಯಿಂದ ಆಗಮಿಸಿದಅಧಿಕಾರಿಗಳು, ಇತರೆಜನಪ್ರತಿನಿಧಿಗಳು, ಮಾಧ್ಯಮದಬಾಂಧವರು, ಅಭಿಮಾನಿಗಳು,ಕ್ಷೇತ್ರದ ಜನರು ಸಾಕ್ಷಿಯಾಗಿದ್ದರು.ಮನೆಯ ಅಂಗಗಳಲ್ಲಿ ದೊಡ್ಡದಾದಮಂಟಪ ವೇದಿಕೆ ಸುಂದರವಾದದೃಶ್ಯದ ಮೂಲಕ ಸಡಗರಸಂಭ್ರಮದ ಹಬ್ಬದ ವಾತಾವರಣಸೃಷ್ಟಯಾಗಿತ್ತು. ಸಹೋದರಿಯಪ್ರೀತಿಗೆ ಪಾತ್ರವಾದ ಸಹೋದರರುಮುಂವರುವ ದಿನಗಳಲ್ಲಿ ಇವರ ಪ್ರೀತಿಇನ್ನಷ್ಟು ಗಟ್ಟಿಗೊಂಡು ಅದರ ವ್ಯಾಪಕತೆ ಹೆಚ್ಚಾಗಲಿ ಎಂದುಹರಿಸಿದರು.
Read More »ಕಾಂಗ್ರೆಸ್ ಸುದ್ಧಿಗೋಷ್ಠಿಯಲ್ಲಿ ಖುರ್ಚಿ ಕಾಳಗ …ಉಸ್ತುವಾರಿ ಮೋಹನ್ ಗೆ ಸೇಠ ಆವಾಜ್…!!!
ಕುರ್ಚಿ ಗಾಗಿ ಕಿತ್ತಾಟ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಕುರ್ಚಿಗಾಗಿ ಕಿತ್ತಾಡಿದ ಪ್ರಸಂಗ ನಡೆಯಿತು. ಕಾಂಗ್ರೆಸ್ ನಗರ ಜಿಲ್ಲಾ ಕಮೀಟಿ ಅಧ್ಯಕ್ಷ ರಾಜು ಸೇಠ್ ಅವರಿಗೆ ಯಾವುದೇ ಆಸನ ವ್ಯವಸ್ಥೆ ಮಾಡದಿರುವುದು ಅವರ ಸಹೋದರ ಮಾಜಿ ಶಾಸಕ ಫಿರೋಜ್ ಸೇಠ್ ಅವರ ಆಕ್ರೋಶಕ್ಕೆ ಕಾರಣವಾಯಿತು. ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಿಕ್ಕಿತ್ತು.ಪಿ.ಸಿ. ಮೋಹನ ಅವರನ್ನು ಸೇಠ್ ಅವರು ಬಹಿರಂಗವಾಗಿಯೇ ತರಾಟೆಗೆ ತೆಗೆದು ಕೊಂಡರು. ಶಿಷ್ಟಾಚಾರ ಪಾಲನೆ ಮಾಡುವಂತೆ …
Read More »ನಾಳೆ ಬೆಳಗಾವಿಗೆ ದಿನೇಶ ಗುಂಡೂರಾವ್
ಬೆಳಗಾವಿ- ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದಿನೇಶ ಗುಂಡೂರಾವ್ ಅವರು ನಾಳೆ ಭಾನುವಾರ ಬೆಳಿಗ್ಗೆ ಬೆಳಗಾವಿ ನಗರಕ್ಕೆ ಭೇಟಿ ನೀಡಲಿದ್ದಾರೆ ಬೆಳಿಗ್ಗೆ ನಗರದ ಸಂಕಮ್ ಹೊಟೇಲ್ ನಲ್ಲಿ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚನೆ ನಡೆಸಿ ನಂತರ ಸ್ಥಳೀಯ ಸಂಸ್ಥೆಗಳ ಪ್ರಚಾರಾರ್ಥ ಹುಕ್ಕೇರಿ ಮತ್ತು ಸಂಕೇಶ್ವರ ನಗರಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಪ್ರಚಾರ ನಡೆಸಲಿದ್ದಾರೆ
Read More »ಲಿಂಗಾಯತ ಪ್ರತ್ಯೇಕ ಧರ್ಮ ಶೀಘ್ರದಲ್ಲಿಯೇ ಪ್ರಧಾನಿ ಬಳಿ ನಿಯೋಗ
ಬೆಳಗಾವಿ: ಶ್ರಾವಣ ಮಾಸದ ಬಸವ ಪಂಚಮಿ ನಿಮಿತ್ತ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ಸರ್| ಸಿದ್ದಪ್ಪ ಕಂಬಳಿ ರಾಜ್ಯಮಟ್ಟದ ವಿದ್ಯಾರ್ಥಿ ಪುರಸ್ಕಾರ ಹಾಗೂ ನೂತನ ಶಾಸಕರಿಗೆ ಅಭಿನಂದನೆ ಸಮಾರಂಭ ಸೆ. 9ರಂದು ಬೆಳಗ್ಗೆ 10ಕ್ಕೆ ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಹಾಗೂ ಶಾಸಕರು ಪಕ್ಷಾತೀತವಾಗಿ ಆಗಮಿಸಲಿದ್ದಾರೆ. ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರಕ್ಕೆ …
Read More »ಕುಕಡೊಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರ್ವ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುಕಡೊಳ್ಳಿ ಗ್ರಾಮದಲ್ಲಿ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಅಂಗನವಾಡಿ ಕಟ್ಟಡ ಉದ್ಘಾಟಿಸುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲನ್ಯಾಸ ನೇರವೆರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕುಕಡೊಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು. ಗ್ರಾಮದಲ್ಲಿ 40 ಲಕ್ಷ್ಮರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕುಕಡೊಳ್ಳಿ ಗ್ರಾಮ ಪಂಚಾಯತಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಕಾಮಗಾರಿಗೆ ಚಾಲನೆ …
Read More »ವಿದ್ಯುತ್ತ್ ತಂತಿ ತಗುಲಿ ರೈತನ ಸಾವು
ಬೆಳಗಾವಿ- ಹೊಲಕ್ಕೆ ಮೇವು ತರಲು ಹೋದ ಸಂಧರ್ಭದಲ್ಲಿ ವಿದ್ಯುತ್ತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟ ಘಟನೆ ಸಮೀಪದ ಅಲಾರವಾಡ ಗ್ರಾಮದಲ್ಲಿ ನಡೆದಿದೆ ಇಂದು ಬೆಳಿಗ್ಗೆ ಸುಮಾರು 11 ಘಂಟೆಗೆ ಅಲಾರವಾಡ ಗ್ರಾಮದ ಅಪ್ಪಣ್ಣಾ ಜಿನ್ನಪ್ಪಾ ಶಂಕರಗೌಡ (55) ಹೊಲಕ್ಕೆ ಮೇವು ತರಲು ಹೋದ ಸಂಧರ್ಭದಲ್ಲಿ ಮೇವಿನ ಪೆಂಡಿಯನ್ನು ಹೊರುವ ಸಂಧರ್ಭದಲ್ಲಿ ತಂತಿ ತಗುಲಿದ ಪರಿಣಾಮ ರೈತ ಅಸುನೀಗಿದ್ದಾನೆ ಅಲಾರವಾಡ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜೋತಾಡುತ್ತಿವೆ ಅವುಗಳ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ …
Read More »ಸ್ಮಾರ್ಟ್ ಸಿಟಿ ಸಭೆ ,ಅದೇ ರಾಗ ಅದೇ ಹಾಡು……ಶಾಸಕರು ಫುಲ್ ಅಪಸೇಟ್ ….!!!
ಬೆಳಗಾವಿ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆ ನಡೆಯಿತು ಸಭೆಯಲ್ಲಿ ಸಂಸದ ಸುರೇಶ ಅಂಗಡಿ, ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಅಭಯ ಪಾಟೀಲ್, ಅನಿಲ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ ಭಾಗವಹಿಸಿದ್ದರು ಪಾಲಿಕೆ ಆಯುಕ್ತ ಶಶಿಧರ ಕುರೇರ್ ಸಭಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ರು ಸ್ಮಾರ್ಟ್ ಸಿಟಿಗೆ ರಾಜ್ಯ ಕೇಂದ್ರದಿಂದ 396 ಕೋಟಿ ರೂ. ಬಿಡುಗಡೆಯಾಗಿದೆ. ನಾಲ್ಕು ಜನ ಹೆಚ್ಚುವರಿ ಡೈರೆಕ್ಟರ್ ಪಾಲಿಕೆ …
Read More »