LOCAL NEWS

ಬೆಳಗಾವಿಯಲ್ಲಿ ಬೃಹತ್ತ ಪರಿವರ್ತನಾ ಬೈಕ್ ರ್ಯಾಲಿ

ಬೆಳಗಾವಿ-ಹಿಂದುಳಿದ ವರ್ಗದ ಧ್ವನಿ ಬಡವರ ಬಂಧು ಬೆಳಗಾವಿ ಜಿಲ್ಲೆಯ ನಾಯಕ ರಾಜ್ಯ ರಾಜಕಾರಣದ ನಿರ್ಣಾಯಕ ಗೋಕಾಕ ಹುಲಿ ಮಾಸ್ಟರ್ ಮೈಂಡ್ ಸತೀಶ ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆ ಡಿ ೬ ರಂದು ಬೆಳಗಾವಿಯ ಸದಾಶಿವ ನಗರದ ರುದ್ರ ಭೂಮಿಯಲ್ಲಿ ಮೌಡ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲು ಮಾನವ ಬಂಧುತ್ವ ವೇದಿಕೆಯ ನೂರಾರು ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು ನಗರದ ಸಾಹಿತ್ಯ …

Read More »

ರಾಯಣ್ಣ ಬ್ರೀಗೆಡ್ ಕಾರ್ಯಕ್ರಮಕ್ಕೆ ಬಿಜೆಪಿ ಬ್ರೇಕ್

ಬಡಳಗಾವಿ-ಈಶ್ವರಪ್ಪನವರ ರಾಯಣ್ಣ ಬ್ರಿಗೇಡ್ ಕುರಿತು ಬಿಜೆಪಿ ಫುಲ್ ಸೀರಿಯಸ್ ಆಗಿದೆ ಈ ಕುರಿತು ಯಡಿಯೂರಪ್ಪ ಈಶ್ವರಪ್ಪ ಅವರ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು ನಂದಗಡದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕಟ್ಟಪ್ಪಣೆ ಹೊರಡಿಸಿದ್ದಾರೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ ಅವರು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ನಾಳೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಂದ ಪ್ರತಿಜ್ಞಾವಿಧಿ ಭೋದನೆ ಕಾರ್ಯಕ್ರಮ. ಖಾನಾಪುರ ತಾಲೂಕಿನ ನಂದಘಡದಲ್ಲಿ ಕೆ.ಎಸ್ …

Read More »

ಖಾಸಗಿ ಬಸ್ ಪಲ್ಟಿ ೨೨ ಜನರಿಗೆ ಗಾಯ

ಬೆಳಗಾವಿ ಮದುವೆ ಸಮಾರಂಭಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಐದು ತಿಂಗಳ ಮಗು ಸೇರಿದಂತೆ ನಾಲ್ವರು ಮಕ್ಕಳ ಜತೆ ಒಟ್ಟು 22 ಮಂದಿ ಗಾಯಗೊಂಡ ಘಟನೆ ನಗರದ ಹೊರವಲಯದ ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭಾನುವಾರ ನಡೆದಿದೆ. ಗೋಕಾಕ್ ತಾಲೂಕಿನ ಸಂಕನಕೇರಿ ಗ್ರಾಮದ ಸಿದ್ದಪ್ಪ ಮತ್ತು ಬಾಬಾಸಾಬ್ ಎನ್ನುವ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ನಗರದ ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ಊರಿನ ಐದು ತಿಂಗಳ …

Read More »

ಬ್ಯಾಂಕಿನಲ್ಲಿ ಹಣ ತುಂಬಿದ ಬ್ಯಾಗ್ ಸಿಕ್ಕಾಗ ಏನಾಯ್ತು ಗೊತ್ತಾ..

ಬೆಳಗಾವಿ: ಪೊಲೀಸ್ ಹೆಡ್‍ಕಾನ್ಸ್‍ಟೇಬಲ್ ವಸಂತ ರಾಮಚಂದ್ರ ಅಗಸಿಮಣಿ ಅವರಿಗೆ ಸಿಕ್ಕಿರುವ 500 ರು ಮುಖಬೆಲೆಯ 80 ಸಾವಿರು ನಗದು ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮ್ಯಾನೇಜರ್ ಅವರಿಗೆ ಒಪ್ಪಿಸಿ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ನಗರದ ಕಿಲೋಸ್ಕರ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ವಸಂತ ಅಗಸಿಮಣಿ ಅವರು ಹಣ ತೆಗೆದುಕೊಳ್ಳಲು ಹೋಗಿದ್ದರು.  ಬ್ಯಾಂಕ್‍ನಲ್ಲಿ ಹೋದಾಗ ಸಾಲಿನಲ್ಲಿ ಬಹಳ ಜನ ನಿಂತಿದ್ದ ಪಕ್ಕದಲ್ಲಿಯೇ ಬ್ಯಾಗ್ ಇತ್ತು. ಯಾರದೋ …

Read More »

ಮೌಢ್ಯದ ವಿರುದ್ಧ ಸ್ಮಶಾನದಲ್ಲಿ ಸೆಡ್ಡು..ಹಗಲು ಜಾಗೃತಿ, ರಾತ್ರಿ ವಾಸ್ತವ್ಯ

ಬೆಳಗಾವಿ: ಡಾ.ಬಿ.ಆರ್. ಅಂಬೇಡ್ಕರವರ ಮಹಾಪರಿನಿರ್ವಾಣ ದಿನ ಪ್ರಯುಕ್ತ ಮೂಢನಂಬಿಕೆ ವಿರೋಧಿಸಿ  ಡಿ.6ಆ ರಂದು ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಪರಿವರ್ತನಾ ದಿನಾಚರಣೆಯನ್ನು ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ರುವಾರಿ ಸತೀಶ್ ಜಾರಕಿಹೊಳಿ ಹೇಳಿದರು. ಪ್ತರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾಗೃತಿ ಜಾಥಾಗಳು ಬೀದರ, ಕೋಲಾರ, ಚಾಮರಾಜನಗರ ಮತ್ತು ಬೆಳಗಾವಿ ಜಿಲ್ಲೆಯ ಅಥಣಿಯಿಂದ ಪ್ರಾರಂಭಗೊಂಡು  ರಾಜ್ಯದ 3 ಜಿಲ್ಲೆಗಳು, 100 ತಾಲೂಕುಗಳು, 400 ಕ್ಕಿಂತ ಹೆಚ್ಚು ಗ್ರಾಮಗಳಲ್ಲಿ ಹಾಯ್ದು ವೈಚಾರಿಕ …

Read More »

ಸರಕಾರಿ ಇಲಾಖೆಗಳನ್ನು ಸ್ಥಳಾಂತರಿಸುವುದು ನನ್ನ ಇಚ್ಛೆ-ಕೋಳಿವಾಡ

ಬೆಳಗಾವಿ:ಸುವರ್ಣವಿಧಾನಸೌಧಕ್ಕೆ 8ರಿಂದ 10 ಸರಕಾರಿ ಇಲಾಖೆಗಳನ್ನು ಸ್ಥಳಾಂತರಿಸುವುದು ನನ್ನ ಇಚ್ಛೆ. ಇದು ನನ್ನ ವೈಯಕ್ತಿಕ ನಿಲುವು ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿದ ಉದ್ದೇಶ ಈಡೇರಬೇಕಾದರೆ ಇಲಾಖೆಗಳ ಸ್ಥಳಾಂತರವಾಗಬೇಕೆಂದು ವಿಧಾನಸಭಾಧ್ಯಕ್ಷ ಕೆ. ಬಿ. ಕೋಳಿವಾಡ ತಿಳಿಸಿದರು. ಅಧಿವೇಶನದ ಕೊನೆಯ ದಿನ ಶನಿವಾರ ಸುವರ್ಣಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಇಲಾಖೆ ಸ್ಥಳಾಂತರ ಕುರಿತು ನಾನಿನ್ನು ಮುಖ್ಯಮಂತ್ರಿಗಳ ಬಳಿ ಹೋಗಿಲ್ಲ. ಯಾವ ಇಲಾಖೆಗಳು ಸ್ಥಳಾಂತರಗೊಂಡರೆ ಅನುಕೂಲವಾಗಲಿದೆ ಎನ್ನುವುದನ್ನು ಗಮನಿಸಿ ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲಾಗುವುದು. …

Read More »

ಬೆಳಗಾವಿ ಬೆಲ್ ಟ್ರ್ಯಾಕ್ ಯೋಜನೆಗೆ ಶೀಘ್ರದಲ್ಲಿಯೇ ಅನುದಾನ….

ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಬೆಳಗಾವಿಯ ಆರ್.ಟಿ.ಓ ವೃತ್ತದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಚೇರಿಯ ಕಟ್ಟಡ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಸಚಿವ ಡಿ ಕೆ ಶಿವಕುಮಾರ್ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ನಾಯಕರು ಈ ವೇಳೆ ಉಪಸ್ಥಿತರಿದ್ದರು. ಕಟ್ಟಡ ಕಾಮಗಾರಿ ಪರಿಶೀಲನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ ಕಾಂಗ್ರೆಸ್ ಪಕ್ಷಕ್ಕೆ 13 ಜಿಲ್ಲೆಗಳಲ್ಲಿ ಸ್ವಂತ ಕಚೇರಿಗಳಿವೆ. …

Read More »

ಸಂಸದ ಅಂಗಡಿಯನ್ನು ಕಿಚಾಯಿಸಿದ ಸಿಎಂ

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ಹೈಟೆಕ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಂಸದ ಸುರೇಶ್ ಅಂಗಡಿ ಅವರನ್ನು ಕಿಚಾಯಿಸಿದ ಘಟನೆ ನಡೆಯಿತು. ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿಗೆ ರಾಜ್ಯ ಸರ್ಕಾರ ಪ್ರತಿಸತಃ 50 ರಷ್ಟು ಅನುದಾನ ನೀಡುತ್ತಿದೆ. ಆದರೆ ಈ ಯೋಜನೆಗಳಲ್ಲಿ ಕೇವಲ ನಿಮ್ಮ ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ಹೆಸರು ಮಾತ್ರ ಪ್ರಸ್ತಾಪವಾಗಿರುತ್ತೆ. ರಾಜ್ಯ ಸರ್ಕಾರ ಅಥವಾ ರಾಜ್ಯದ ಮುಖ್ಯಮಂತ್ರಿಗಳ ಹೆಸರನ್ನು ನೀವು ಎಲ್ಲಿಯೂ ಬಳಸಿಕೊಂಡಿಲ್ಲ ಯಾಕೆ …

Read More »

ಬೆಳಗಾವಿ ಕೇಂದ್ರ ಬಸ್ ನಿಲ್ಧಾನದ ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ

ಬೆಳಗಾವಿ-ನಗರದ ಕೇಂದ್ರ ಬಸ್ ನಿಲ್ದಾನದ ಅಬಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಶನಿವಾರ ಬೆಳಿಗ್ಗೆ ಚಾಲನೆ ನೀಡಿದರು ಹೈಟೆಕ್ ಬಸ್ ನಿಲ್ಧಾಣದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು ಬೆಳಗಾವಿ ನಗರ   ಊತ್ತರ ಕರ್ನಾಟಕದ ಪ್ರಮುಖ ನಗರವಾಗಿದ್ದು ಸರ್ಕಾರ ಈ ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಬೆಳಗಾವಿ ನಗರ ಬೆಲೆಯುತ್ತಿರುವ ನಗರವಾಗಿದ್ದು ಇಲ್ಲಿಯ ಜೀವನಮಟ್ಟ ಸುಧಾರಣೆಗೆ ಸರ್ಕಾರ ೆಲ್ಲ ರೀತಿಯ ಕ್ರಮಗಳನ್ನು ಜರುಗಿಸುತ್ತಿದೆ ಎಂದರು ಬೆಳಗಾವಿ ನಗರ …

Read More »

ಕಪ್ಪತಗುಡ್ಡ ಅರಣ್ಯ ಸಂರಕ್ಷಿಸುವಂತೆ ಸಿಎಂ ಗೆ ಮಠಾಧೀಶರ ಮನವಿ

ಕಪ್ಪತಗುಡ್ಡ ಉಳಿಸಿ ಅಂತಾ ಸ್ವಾಮೀಜಿಗಳ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿಕೊಂಡರು . ಗದಗ ತೋಂಟದಾರ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ೧೫ ಜನ ಶ್ರೀಗಳು ತಂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಪ್ಪತಗುಡ್ಡ ಅರಣ್ಯವನ್ನು ಸರ್ಕಾರ ಸಂರಕ್ಷಿಸಬೇಕು  ಎಂದು ಸಿಎಂ ಜೊತೆ ಚರ್ಚೆ ನಡೆಸಿದ ಸ್ವಾಮೀಜಿಗಳು. . ಕಪತ್ತುಗುಡ್ಡ ೪೪ ಸಾವಿರ ಎಕರೆ ಸಂರಕ್ಷಿತ ಅರಣ್ಯ ಪ್ರದೇಶವನ್ನ ರದ್ದು ಪಡೆಸಿರುವುದನ್ನ ಹಿಂಪಡೆಯಬೇಕು ಅಂತಾ ಒತ್ತಾಯ. ಮಾಡಿದರು ಈ ಸಂಧರ್ಬದಲ್ಲಿ ಬೆಳಗಾವಿ ಅನೇಕ ಜನಪ್ರತಿನಿಧಿಗಳು …

Read More »

ಬೆಂಗಳೂರಿನಲ್ಲಿ ಐಟಿ ದಾಳಿ..ಸದನದಲ್ಲಿ ಬಿಜೆಪಿ ವಾಗ್ದಾಳಿ…

ಬೆಳಗಾವಿ- ಶುಕ್ರವಾರ ವಿಧಾನಸಭೆಯ ಕಲಾಪಗಳು ಆರಮಭವಾಗುತ್ತಿದ್ದಂತೇಯೇ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಬೆಂಗಳೂರಿನಲ್ಲಿ ಅಧಿಕಾರಿಗಳ ಮನೆ ಮೇಲೆ ನಡೆದ ಐಟಿ ದಾಲಿಯನ್ನು ಪ್ರಸ್ಥಾಪಿಸಿದರು ಸಾರ್ವಜನಿಕರು ಎರಡು ಸಾವಿರ ರೂಪಾಯಿಗಾಗಿ ಬ್ಯಾಂಕುಗಳ ಎದುರು ದಿನವಿಡೀ ಸರದಿಯಲ್ಲಿ ನಿಲ್ಲುತ್ತಿದ್ದಾರೆ ಆದರೆ ಬೆಂಗಳೂರಿನಲ್ಲಿ ಅಧಿಕಾರಿಗಳ ಮನೆ ಮೇಲೆ ನಡೆದ ಐಟಿ ದಾಳಿಯಲ್ಲಿ ಅಧಿಕಾರಿಗಳ ಮನೆಯಲ್ಲಿ ನಾಲ್ಕು ಕೋಟಿ ಎಪ್ಪತ್ತು ಲಕ್ಷ ಹೊಸ ನೋಟುಗಳು ಪತ್ತೆಯಾಗಿವೆ ಏನಿದು ಅರಾಜಕತೆ ಪಾರದರ್ಶಕ ಸರ್ಕಾರ ಅಂದ್ರೆ ಇದೇನಾ …

Read More »

ಹಿಂಡಲಗಾ ಕೈದಿಗಳು ತಯಾರಿಸಿದ ಶಾಲು ಖರಿದಿಸಿದ ಗೃಹ ಸಚಿವ

ಬೆಳಗಾವಿ – ಗೃಹ ಸಚಿವ ಜಿ ಪರಮೇಶ್ವರ ಶುಕ್ರವಾರ ಬೆಳಗ್ಗೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಧೀಡೀರ್ ಭೇಟಿ ನೀಡಿ ಅಲ್ಲಿಯ ಅದ್ವಾನ ಪರಿಸ್ಥಿತಿಯನ್ನು ನೋಡಿ ದಂಗಾದೆರು ಜೈಲಿನ ಭದ್ರತೆ  ಊಟದ ವ್ಯೆವಸ್ಥೆ ಪರಶೀಲಿಸಿ ಕೈದಿಗಳ ಸಮಸ್ಯೆಯನ್ನು ಆಲಿಸಿದರು ಈ ಸಂಧರ್ಭದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಅವರು ಹಿಂಡಲಗಾ ‌ಜೈಲು ಶತಮಾನದ ಹಳೆಯದಾಗಿದೆ. ಜೈಲಿನ ಆಧುನಿಕರಣ, ಭದ್ರತೆಗೆ ಹೆಚ್ಚಿನ ಆದ್ಯತೆ.ನೀಡಲಾಗುವದು ರಾಜ್ಯದಲ್ಲಿ ೮ ಕೇಂದ್ರ ಕಾರಾಗೃಹಗಳಲ್ಲಿ ೧೪ ಸಾವಿರ ಜನ ಕೈದಿಗಳಿದ್ದಾರೆ. …

Read More »

ಬೆಳಗಾವಿ ಜಿಲ್ಲಾ ಮಂತ್ರಿಗಳ ಕಾರು ಅಪಘಾತ ರಮೇಶ ಜಾರಕಿಹೊಳಿ ಅವರಿಗೆ ಸಣ್ಣ ಪುಟ್ಟ ಗಾಯ

ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಕಾರು ಹಲಗಾ ಸಮೀಪ ಅಪಘಾತಕ್ಕೀಡಾಗಿದ್ದು ರಮೇಶ ಜಾರಕಿಹೊಳಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಅಧಿವೇಶನದ ಕಲಾಪಗಳನ್ನು ಮುಗಿಸಿಕೊಂಡು ನಗರಕ್ಕೆ ಮರಳುತ್ತಿರುವಾಗ ಹಲಗಾ ಸಮೀಪ ಪ್ಯಾಸೆಂಜರ್ ಟಿಂಪೋ ಒಂದು ಮಂತ್ರಿಗಳ ಕಾರಿಗೆ ಡಿಕ್ಕಿ ಹೊಡೆದಿದೆ ಈ ಅಪಘಾತದಲ್ಲಿ ರಮೇಶ ಜಾರಕಿಹೊಳಿ ಅವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರು ಸುರಕ್ಷಿತವಾಗಿದ್ದಾರೆ ಲೆಕ್ ವ್ಯುವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ ಅಪಘಾತ ಸಂಭವಿಸಿದ …

Read More »

ಸಿದ್ಧನಭಾಂವಿ ಕೆರೆ ತುಂಬಿಸುವ ಹಠಕ್ಕೆ ಬಿದ್ದಿರುವ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಸೆರಗಿನಲ್ಲಿರುವ ಹತ್ತಾರು ಗ್ರಾಮಗಳ ಜೀವನಾಡಿಯಾಗಿರುವ ಸಿದ್ಧನಬಾಂವಿ ಕೆರೆಗೆ ಕಾಯಕಲ್ಪ ನೀಡುವ ಕಾಲ ಈಗ ಕೂಡಿ ಬಂದಿದೆ. ಕೆಪಿಸಿಸಿ ಮಹಿಳಾ ಘಟಕದ ಅದ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರು ಹೇಗಾದರೂ ಮಾಡಿ ಈ ಕೆರೆಯನ್ನು ತುಂಬಿಸುವ ಹಟಕ್ಕೆ ಬಿದ್ದಿದ್ದಾರೆ ಜಲಸಂಪನ್ಮೂಲ ಸಚಿವರನ್ನು ಹಿರೆಬಾಗೆವಾಡಿ ಗ್ರಾಮಕ್ಕೆ ಕರೆÀದೊಯ್ದು ಸಿದ್ಧನಬಾವಿ ಕೆರೆಯ ದರ್ಶಣ ಮಾಡಿಸಿದ್ದಾರೆ ಈ ಕುರಿತು ಒಂದು ರಿಪೋರ್ಟ ಇಲ್ಲಿದೆ ನೋಡಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಹಾಗು …

Read More »

ಬೆಳಗಾವಿ ಬಸ್ ನಿಲ್ದಾಣಕ್ಕೆ ಅಭಿವೃದ್ಧಿಯ ಭಾಗ್ಯ

ಬೆಳಗಾವಿ ಬಸ್ ನಿಲ್ದಾಣಕ್ಕೆ ಕೊನೆಗೂ ಅಭಿವೃದ್ಧಿ ಭಾಗ್ಯ ಒದಗಿ ಬಂದಿದೆ. ಇಷ್ಟು ದಿನ ಸೊರಗಿದ ರೋಗಿಯಂತೆ ಕಾಣುತ್ತಿದ್ದ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಸದ್ಯದರಲ್ಲಿಯೇ ಹೈಟೆಕ್ ಸ್ಟರ್ಶ ದೊರೆಯಲಿದೆ. ಶುಕ್ರವಾರ ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಬೆಳಗಾವಿ ಬಸ್ ನಿಲ್ದಾಣದ ಅಭಿವೃದ್ದಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಇನ್ ನ್ಯೂಸ್ ವಾಹಿನಿಯಲ್ಲಿ ಸರಣಿ ವರದಿಗಳು ಪ್ರಸಾರವಾಗಿದ್ದವು. ಆದರೂ ಸಾರಿಗೆ ಇಲಾಖೆ ಜಾಣ ಮೌನ …

Read More »