ಬೆಳಗಾವಿ-ತನ್ನಿಬ್ಬರ ಹೆಣ್ಣು ಮಕ್ಕಳ ಜೊತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ.ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಉಚ್ಚಗಾಂವ ಬಳಿ ನಡೆದಿದೆ ಉಚ್ಚಗಾಂವ ನಿವಾಸಿ ಉಜ್ವಲ್ (೪೩) ಮಕ್ಕಳಾದ ಸಿದ್ದು (೪),ಸೋಯಿರಾ (೨) ಮೃತರು.ಎಂದು ಗುರುತಿಸಲಾಗಿದೆ ಅತ್ತೆ ಜೊತೆ ಜಗಳವಾಡಿ ತವರುಮನೆಗೆ ಹೊಗುವಾಗಿ ಹೇಳಿ ತನ್ನ ಇಬ್ಬರು ಮಕ್ಕಳೊಂದಿಗೆ ಮಾರ್ಕಂಡೇಯ ನದಿ ದಂಡೆಯ ಮೇಲೆ ಕೆಲ ಹೊತ್ತು ಕುಳಿತ ತಾಯಿ ಶುಕ್ರವಾರ ಮಧ್ಯಾಹ್ನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ತಾಯಿ ತನ್ನ ಇಬ್ಬರು …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ವಿಜಯಪೂರ ಸೈನಿಕ ಶಾಲೆಯ ಸ್ನೇಹ ಸಮ್ಮೇಳನ ಬೆಳಗಾವಿಯಲ್ಲಿ
ಬೆಳಗಾವಿ:ಪ್ರತಿಷ್ಠಿತ ವಿಜಯಪುರದ ಸೈನಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಡಿ. ೧೦ ಮತ್ತು ೧೧ ರಂದು ಎರಡು ದಿನ ಬೆಳಗಾವಿಯ ಜೆಎನ್ ಎಂ ಸಿ ಕಾಲೇಜು ಆವರಣದ ಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ ಅಜೀತ್ ಅಲ್ಯೂಮಿನಿ ಅಸೋಸಿಯೇಶನ್ ಸಂಯೋಜಕ ಮೇ. ಜ. ಕೆ. ಎನ್. ಮಿರ್ಜಿ ವಿಷಯ ತಿಳಿಸಿದರು. ಕೆಎಲ್ ಇ ಸೆಂಟೇನರಿ ಹಾಲ್ ನಲ್ಲಿ ನಡೆಯುವ ಸಮಾವೇಶದಲ್ಲಿ ದೇಶದ ಆರ್ಥಿಕ ಪ್ರಗತಿಯ ಚಿಂತನೆ ನಡೆಯಲಿದೆ. …
Read More »ಪೋಲೀಸರ ದಾಳಿ, ಆಕ್ರಮ ಮರಳು ವಶ
ಬೆಳಗಾವಿ: ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ೯ ಲಾರಿಗಳನ್ನು ಇಂದು ಬೆಳಿಗ್ಗೆ ನಗರ ಪ್ರವೇಶಿಸುತ್ತಿದ್ದಂತೆಯೇ ಟ್ರಾಫಿಕ್ ಹಾಗೂ ಸಿಸಿಐಬಿ ಪೊಲೀಸರು ದಾಳಿ ನಡೆಸಿ ೯ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಮಿಷ್ನರ್ ಟಿ. ಜೆ. ಕೃಷ್ಣಭಟ್ ಹಾಗೂ ಡಿಸಿಪಿ ಅಮರನಾಥರೆಡ್ಡಿ ಮಾರ್ಗದರ್ಶನದಲ್ಲಿ ಟ್ರಾಫಿಕ್ ಇನ್ಸ್ಪೆಕ್ಟರ್ ಪೆಕ್ಟರ್ ಜಾವೇಧ್ ಮುಶಾಪುರಿ ಹಾಗೂ ಸಿಸಿಐಬಿ ಇನ್ಸಪೆಕ್ಟರ್ ಎ. ಸ್. ಗುದಗೊಪ್ಪ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಪ್ರತಿ ಲಾರಿಯ ಅಂದಾಜು ಮರಳಿನ ಮೊತ್ತ ೨೫ …
Read More »ಕಂಬಳಿ ಹೊತ್ಕೊಂಡ್ರು…ನಾಲ್ಕು ಲಕ್ಷ ಕದ್ಕೊಂಡ್ರು..
ಬೆಳಗಾವಿ- ಬೆಳಗಾವಿಯ ಮಹಾಂತಶ ನಗರದಲ್ಲಿರುವ ಆದಿತ್ಯ ಮಿಲ್ಜ ಕೇಂದ್ರ ಕಚೇರಿಯ ಕೀಲಿ ಮುರಿದ ಕಳ್ಳರು ಕಚೇರಿಗೆ ನುಗ್ಗಿ ಟ್ರೇಝರಿಯ ಲಾಕರ್ ಮುರಿದು ನಾಲ್ಕು ಲಕ್ಷ ೨೬ ಸಾವಿರ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಕಚೇರಿಯಲ್ಲಿ ಸಿಸಿ ಟಿವ್ಹಿ ಕ್ಯಾಮರಾ ಇದೆ ಅನ್ನೋದನ್ನ ಮೊದಲೇ ಅರಿತಿದ್ದ ಕಳ್ಳರು ಕಂಬಳಿ ಹೊತ್ಕೊಂಡು ಕಚೇರಿಯ ಲಾಕ್ ಮುರಿದು ನಂತರ ಟ್ರೇಝರಿಯ ಲಾಕ್ ಮುರಿದ ದೃಶ್ಯಾವಳಿಗಳು ಸಿಸಿಟಿವ್ಹಿ ಕ್ಯಾಮರಾದಲ್ಲಿ ಸೆರೆಯಾಗಿವೆ ಆದಿತ್ಯ ಮಿಲ್ಕ ಔಟಲೆಟ್ ಗಳಿಂದ ಪ್ರತಿ …
Read More »ರಣಜಿ ಪಂದ್ಯ ಗುಜರಾತ ಧೂಳಿಪಟ.ತಮಿಳರ ನಾಗಾಲೋಟ..
ಬೆಳಗಾವಿ ಕೆಎಸ್ಸಿಎ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್ ಮೊದಲ ಇನ್ನಿಂಗ್ಸ್ನಲ್ಲಿ 112 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 307 ರನ್ ಗಳಿಸಿದೆ. ನಂತರ ಬ್ಯಾಟಿಂಗ್ಗೆ ಇಳಿದ ತಮಿಳುನಾಡು ತಮಿಳುನಾಡು ದಿನದ ಅಂತ್ಯಕ್ಕೆ 66 ಓವರ್ಗಳಲ್ಲಿ 2ಕ್ಕೆ 154 ರನ್ ಗಳಿಸಿದೆ. ಪಂದ್ಯದ ಮೊದಲ ದಿನ ಏಳು ವಿಕೆಟ್ಗೆ 267 ರನ್ ಗಳಿಸಿದ್ದ ಗುಜರಾತ್, ಎರಡನೇ ದಿನ 26 ಓವರ್ಗಳಲ್ಲಿ 40 ರನ್ ಗಳಿಸಿದೆ. ನಂತರ ಬ್ಯಾಟಿಂಗ್ ನಡೆಸಿದ …
Read More »ಹಳ್ಳಿಗಳಲ್ಲಿ ಬೂಟ್ ಬ್ಯಾಂಕ್ ಗಳ ಹಾವಳಿ..ಸಾಲ ಮರುಪಾವತಿಗೆ ಕಾಲಾವಕಾಶ ನೀಡಲು ಮಹಿಳೆಯರ ಚಳವಳಿ..
. ಬೆಳಗಾವಿ-ಕೇಂದ್ರ ಸರ್ಕಾರ 500, 1000 ಮುಖಬೆಲೆ ನೋಟುಗಳನ್ನ ಬ್ಯಾನ್ ಮಾಡಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಫೈನಾನ್ಸ್ ಕಿರಿಕಿರಿ ಆರಂಭವಾಗಿದೆ. ಫೈನಾನ್ಸ್ನಲ್ಲಿ ಸಾಲಮಾಡಿದ ತಪ್ಪಿಗೆ ಮಹಿಳೆಯ್ರು ಮಂಗಳಸೂತ್ರವನ್ನೆ ಅಡವಿಟ್ಟು ಸಾಲ ಭರಿಸುವಂತಾಗಿದೆ. ಫೈನಾನ್ಸ್ಗಳ ಗೂಂಡಾಗಿರಿಗೆ ಬಡವರು ಬೆಂಡಾಗಿ ಹೋಗಿದ್ದಾರೆ. ಹಳಿಗಳಲ್ಲಿ ಈ ಮೈಕ್ರೋ ಫೈನಾನ್ಸಗಳಿಗೆ ಬೂಟ್ ಬ್ಯಾಂಕ್ ಎಂದು ಕರೆಯುತ್ರಾರೆ ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಫೈನಾನ್ಸ್ ಕಂಪನಿಗಳು, ಸ್ವಸಹಾಯ ಸಂಘಗಳು, ಬ್ಯಾಂಕ್ಗಳು ನೀಡುತ್ತಿರುವ ಕಿರುಕುಳ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. …
Read More »ಬರ ಪರಿಸ್ಥಿತಿ ಪರಶೀಲನೆಗೆ ಜಿಲ್ಲಾ ಪ್ರವಾಸ- ರಮೇಶ ಜಾರಕಿಹೊಳಿ
,ಬೆಳಗಾವಿ- ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ ಬೆಳಗಾವಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ಪರಶೀಲಿಸಲು ನಾಳೆ ಶುಕ್ರವಾರದಿಂದ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ ಅಥಣಿ ತಾಲೂಕಿನಿಂದ ಬರ ಪರಶೀಲನೆ ಕಾರ್ಯವನ್ನು ಆರಂಭಿಸುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಡಿಸೆಂಬರ ತಿಂಗಳಲ್ಲಿಯೇ ಬರ ಎದುರಾಗಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮೇವಿನ ಕೊರತೆ …
Read More »ಹಳ್ಳಿಯ ಮನೆ ಬಾಗಿಲಿಗೆ ಎಟಿಎಂ..
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮೋಬೈಲ್ ಎಟಿಎಂ ಸೇವೆ ಗುರುವಾರದಿಂದ ಆರಂಭವಾಗಿದೆ ಬ್ಯಾಂಕಿನ ಅಧ್ಯಕ್ಷ ರವೀಂದ್ರ ಬೆಳಗಾವಿಯಲ್ಲಿ ಎಟಿಎಂ ಸೇವೆಯನ್ನು ಉದ್ಘಾಟಿಸಿದರು ಸುಸಜ್ಜಿತವಾದ ವಾಹನದಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ ಸರ್ವರ್ ಗಾಗಿ ವಾಹನದಲ್ಲಿಯೇ ದೊಡ್ಡ ಏರಿಯಲ್ ಅಳವಡಿಸಲಾಗಿದೆ ಎಟಿಎಂ ಯಂತ್ರದಲ್ಲಿ ನೂರು ರೂಪಾಯಿ ಮುಖ ಬೆಲೆಯ ನೋಟುಗಳನ್ನು ಹಾಕಲಾಗಿದೆ ಯಾವ ಹಳ್ಳಿಗಳಲ್ಲಿ ಎಟಿಎಂ ಇಲ್ಲವೋ ಆ ಹಳ್ಳಿಗಳಲ್ಲಿ ಹೆಚ್ಚಾಗಿ ಈ ಮೋಬೈಲ್ ಎಟಿಎಂ ಸಂಚರಿಸಲಿದೆ ಈ …
Read More »ಆಕಸ್ಮಿಕ ಬೆಂಕಿ ಸುಟ್ಟು ಭಸ್ಮವಾದ ಮನೆ, ಮೂರು ಕುಟುಂಬಗಳ ಬೀದಿ ಪಾಲು..
ಬೆಳಗಾವಿ- ಬೆಳಗಾವಿಯ ಹಳೇಯ ಗಾಂಧೀ ನಗರದಲ್ಲಿರುವ ಮನೆಯೊಂದು ಹೈ ವೋಲ್ಟೇಜ್ ನಿಂದಾಗಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಮನೆಯಲ್ಲಿನ ಎಲ್ಲ ಸಾಮುಗ್ರಿಗಳು ಬೆಂಕಿಗಾಹುತಿಯಾಗಿವೆ ಹಳೆಯ ಗಾಂಧಿನಗರದಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು ಜಾಂಬಳೆ ಕುಟುಂಬಕ್ಕೆ ಸೇರಿದ ಈ ಮನೆಯಲ್ಲಿ ಬುಧವಾರ ಮದ್ಯರಾತ್ರಿ ಶಾರ್ಟ ಸರ್ಕ್ಯುಟ್ ನಿಂದಾಗಿ ಮನೆಗೆ ಬೆಂಕಿ ತಗಲಿ ಮನೆಯಲ್ಲಿ ಬೆಂಕಿ ವ್ಯಾಪಿಸಿದಾಗ ನಿದ್ರೆಗೆ ಜಾರಿದ್ದ ಜಾಂಬಳೆ ಕುಟುಂಬ ತಕ್ಷಣ ಎಚ್ಚರವಾಗಿ ಮನೆಯಲ್ಲಿದ್ದ ಎರಡು ತುಂಬಿದ ಸಿಲೆಂಡರ್ ಗಳನ್ನು ಮನೆಯಿಂದ …
Read More »ನಿರ್ಗಮನ ಪಥ ಸಂಚಲನದಲ್ಲಿಯೂ ಕನ್ನಡದಲ್ಲಿಯೇ ಕಮಾಂಡ್…
ಬೆಳಗಾವಿ: ಮಹಿಳಾ ನೂತನ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಇಂದು ಬೆಳಿಗ್ಗೆ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿತು. ಐಜಿಪಿ ಡಾ. ರಾಮಚಂದ್ರರಾವ, ಕಮಿಷ್ನರ್ ಟಿ. ಜೆ. ಕೃಷ್ಣಭಟ್, ಎಸ್ ಪಿ ಡಾ. ರವಿಕಾಂತೇಗೌಡ, ಪ್ರಾಚಾರ್ಯ ಹಾಗೂ ಎಎಸ್ ಪಿ ರವೀಂದ್ರ ಗಡಾದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಐಜಿಪಿ ಡಾ. ಕೆ. ರಾಮಚಂದ್ರರಾವ್ಮಾತನಾಡಿ ಬೆಳಗಾವಿಯಲ್ಲಿ ಬಹಳ ಶಿಸ್ತಿನ ಮಹಿಳಾ ನಿರ್ಗಮನ ಪಥಸಂಚಲನ ನಡೆದಿದೆ ಎಂದು ಐಜಿಪಿ ಡಾ. ರಾಮಚಂದ್ರರಾವ ಅಭಿನಂದಿಸಿದರು. ತಾತ್ಕಾಲಿಕ …
Read More »ಒಣಗಿದ ಕಬ್ಬು ನೇಣು ಬಿಗಿದುಕೊಂಡ ರೈತ
ನೀರು ಇಲ್ಲದೇ ಕಬ್ಬು ಒಣಗಿ ಹೋಗಿದ್ದರಿಂದ ಮನನೊಂದು ರೈತ ಆತ್ಮಹತ್ಯೆ, ತೋಟದ ಬಾವಿಯ ಮೇಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ , ರಮೇಶ ಚೌಗಲಾ (೪೨) ಸಾಲಬಾಧೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ, ಮಾಡಿಕೊಂಡ ದುರ್ದೈವಿಯಾಗಿದ್ದಾನೆ ಎರಡು ಕೊಳವೆ ಬಾವಿ ಕೊರೆಯಿಸಿದರೂ ವಿಫಲವಾದ ಹಿನ್ನೆಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಿಂದ ೧.೫ ಲಕ್ಷ, ೨ ಲಕ್ಷ ಕೈಸಾಲ ಮಾಡಿಕೊಂಡಿದ್ದ ರೈತ ರಮೇಶ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರಗಟ್ಟಿ …
Read More »ಸ್ಮಶಾನಭೂಮಿಯಿಂದ ಹೊರಹೊಮ್ಮಿಕದ ವೈಚಾರಿಕ ಕಿಡಿಗಳು
• ಡಾ. ಕೆ. ಎನ್. ದೊಡ್ಡಮನಿ ಬೆಳಗಾವಿ -ಸಂವಿಧಾನ ಶಿಲ್ಪಿಯ ಮಹಾಪರಿನಿರ್ವಾಣ ದಿನವಾದ ಇಂದು ಪ್ರಯುಕ್ತ ಮೂಢನಂಬಿಕೆ ವಿರೋಧಿಯ ಪರಿವರ್ತನಾ ದಿನವನ್ನಾಗಿ ಸ್ವೀಕರಿಸಿ ಬೆಳಗಾವಿಯ ಸದಾಶಿವ ನಗರದ ಸ್ಮಶಾನಭೂಮಿಯಿಂದ ಹೊರಹೊಮ್ಮಿದ ವೈಚಾರಿಕ ಬೆಂಕಿಯ ಕಿಡಿಗಳು ಶೋಷಿತ ಸಮುದಾಯದ ಎದೆಯಲ್ಲಿ ಬೆಳಕಾಗಬೇಕಾದ ಬೆಳಗಿನಿಂದ ಮಧ್ಯಹ್ನಾದ ವರೆಗೆ ಮಾತನಾಡಿದ ಮಹನಿಯರಲ್ಲಿ ಒಂದಿಬ್ಬರ ಮಾತುಗಳನ್ನು ಹೇಳಲೇಬೇಕಿಸಿದೆ. ಬೆಳೆಗ್ಗೆ 10ಗಂಟೆಯ ಸುಮಾರಿಗೆ ಆರಂಭವಾದ ಕ್ರಾಂತಿಗೀತೆ ಅಥವಾ ಹೋರಾಟದ ಗೀತೆಗಳು ವೈಚಾರಿಕ ವೇದಿಕೆ ಸೂಕ್ತವಾತಾವರಣ ನಿರ್ಮಾಣಗೊಳಿಸಿದವು. ಹಾಡುಗಳ …
Read More »ಕ್ರಾಂತಿಯ ನೆಲದಲ್ಲಿ ರಾಯಣ್ಣ ಬ್ರಿಗೇಡ್ ರಣಕಹಳೆ…
ಬೆಳಗಾವಿ-ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಕಟ್ಟಪ್ಪಣೆಯನ್ನು ದಿಕ್ಕರಿಸಿ ಕೆ ಎಸ್ ಈಶ್ವರಪ್ಪ ನಂದಗಡದಲ್ಲಿ ನಡೆದ ರಾಉಣ್ಣ ಬ್ರೀಗೇಡ್ ಪ್ರತಿದ್ಙಾವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಾರೋ ನೀಡಿರುವ ನೋಟೀಸ್ ಗೆ ನಾನು ಹೆದರೋದಿಲ್ಲ ಜಗ್ಗೋದಿಲ್ಲ ಎಂದು ಹೇಳುವದರ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ. ನಂದಗಡದಲ್ಲಿ ನಡೆಯಿತು ದಲಿತ ಮಠದ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಅವರಿಂದ ಪ್ರತಿಜ್ಞಾ ಬೋಧನೆ.ಮಾಡಲಾಯಿತು ಸುಮಾರು ಎರಡು ಸಾವಿರಕ್ಕೂ …
Read More »ಬಲಾಡ್ಯರ ದೌರ್ಜನ್ಯ ತಡೆಯಲು. ಮೀಸಲಾತಿ ಹಕ್ಕು ಪಡೆಯಲು ಎಲ್ಲರೂ ಒಗ್ಗೂಡಲಿ…ಶಂಕರ ಮುನವಳ್ಳಿ
ಬೆಳಗಾವಿ: ಸಂವಿಧಾನ ಸಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಪರಿನಿರ್ವಾಣ ದಿನಾಚರಣೆಯನ್ನು ನಗರದ ಅಂಬೇಡ್ಕರ ಉದ್ಯಾನವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮದ ಗುರುಗಳು ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ಆರಂಭದಲ್ಲಿ ಬೌದ್ಧ ದರ್ಮಗುರುಗಳಿಂದ ಬುದ್ಧ ಮಂತ್ರ ಹಾಗೂ ಭೀಮ ಮಂತ್ರವನ್ನು ಜಫಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಮುಖಂಡ ಮಲ್ಲೇಶ ಚೌಗಲೆ, ದಲಿತ ಸಮಾಜ ಒಗ್ಗಟ್ಟಾಗಬೇಕು. ಸಮಾಜ ಸಂಘಟನೆಯಾದರೆ ಮಾತ್ರ ಸಮಾಜ ಬೆಳೆಯಲು …
Read More »ಸ್ಮಶಾನದಲ್ಲಿಯೇ ಊಟ..ಸ್ಮಶಾನದಲ್ಲಿಯೇ ಜಾಗೃತಿ..ಸ್ಮಶಾನದಲ್ಲಿಯೇ ವಾಸ್ತವ್ಯ..
ಬೆಳಗಾವಿ ಭಾರತ ರತ್ನ ಬಾಬಾ ಸಾಹೇಬ ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆಯ ದಿನವನ್ನು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಪರಿವರ್ತನಾ ದಿನವನ್ನಾಗಿ ಆಚರಣೆ ಮಾಡುತ್ತಿದ್ದಾರೆ ಈ ದಿನ ಇಂದು ಬೆಳಗಾವಿಯ ಸದಾಶಿವ ನಗರದಲ್ಲಿರುವ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆಯ ಮುಖೇನ ಮೂಡನಂಬಿಕೆಯ ವಿರುದ್ದ ಸ್ಮಶಾನದಲ್ಲಿಯೇ ಜಾಗೃತಿ ಕಾರ್ಯಕ್ರಮಗಳು ಪ್ರಗತಿಪರ ವಿಚಾರವಾದಿಗಳಿಂದ ಉಪನ್ಯಾಸ ನಡೆಯಲಿದೆ ಸ್ಮಶಾನದಲ್ಲಿಯೇ ಈಗ ಉಪಹಾರದ ವ್ಯೆವಸ್ಥೆ ಮಾಡಲಾಗಿದ್ದು ಸಾವಿರಾರು ಜನ ಸ್ಮಶಾನದಲ್ಲಿ ಸಮಾವೇಶ ಗೊಂಡಿದ್ದಾರೆ ಸ್ಮಶಾನದಲ್ಲಿಯೇ …
Read More »