Breaking News

LOCAL NEWS

PACL ಕಂಪನಿ ವಿರುದ್ಧ ವಂಚನೆ ಆರೋಪ.

ಬೆಳಗಾವಿ- PACL ಕಂಪನಿ ವಿರುದ್ಧ ವಂಚನೆ ಆರೋಪ. ಕಂಪನಿ ಕಚೇರಿ ಮುಂದೆ ಮಹಿಳೆಯರಿಂದ ಪ್ರತಿಭಟನೆ. ನಗರದ ಆರ್ ಪಿ ಡಿ ವೃತ್ತದ ಬಳಿ ಇರುವ ಕಚೇರಿ. ೬ ವರ್ಷದಲ್ಲಿ ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿದ್ದ ಕಂಪನೆ. ನೂರಾರು ಜನರಿಂದ ಕಂಪನಿಯಲ್ಲಿ ಹಣ ಹೂಡಿಕೆ. ಮದ್ಯ ವರ್ತಿಗಳ ಮೂಲಕ ಹಣ ಹೂಡಿಕೆ. ಕಂಪನಿ ಗೆ ಬೀಗ ಹಿನ್ನೆಲೆ ಗ್ರಾಹಕರ ಆತಂಕ. ಕಚೇರಿಯಲ್ಲಿ ಬಾಗಿಲು ಒಡೆಯಲು ಯತ್ನ. ಹಣ ಹುಡಿಕೆ ಮಾಡಿದ ನೂರಾರು …

Read More »

ನವಜಾತ ಶಿಶು ವಿಘ್ನ ವಿನಾಯಕನಿಗೆ ಸಮರ್ಪಣೆ

ಬೆಳಗಾವಿ – ವಿನಾಯಕನ ಸ್ವಾಗತಕ್ಕೆ ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮುದ್ದಾದ ನವಜಾತ ಶಿಶುವನ್ನು ತಾಯಿಯೊಬ್ಬಳು ವಿಘ್ನ ವಿನಾಯಕನಿಗೆ ಸಮರ್ಪಿಸಿದ ಘಟನೆ ನಡೆದಿದೆ, ತಾಯಿಯೊಬ್ಬಳು ನಾಲ್ಕು ದಿನದ ಹಿಂದೆ ಜನಿಸಿದ ಹೆಣ್ಣು ಶಿಶುವನ್ನು ಬಿಮ್ಸ ವೈದ್ಯಕೀಯ ಕಾಲೇಜಿನ ಬದಿಯಲ್ಲಿರುವ ಗಣಪತಿ ಮಂದಿರದ ಮುಖ್ಯದ್ವಾರದಲ್ಲಿ ಬಿಟ್ಟು ಹೋಗಿದ್ದಾಳೆ ಮಂದಿರದ ಬಳಿ ಮಗು ಅಳುತ್ತರುವದನ್ನು ಗಮನಿಸಿದ ಕೆಲವರು ಕೂಡಲೇ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿಗಳು ಮಗುವನ್ನು ಪರೀಕ್ಷೆ ಮಾಡಿ ಮಗು …

Read More »

ಸ್ಮಾರ್ಟ ಸಿಟಿಯಲ್ಲಿ ಹಂಗೇನಿಲ್ಲ..ಹಂದಿ..ಮಂದಿ..ಕೂಡಿ..ಇರ್ತಾರೇ..!

ಬೆಳಗಾವಿ- ಬೆಳಗಾವಿ ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ ಹಂದಿ ಸಾಕುವವರು ಬೆಳಗಾವಿ ಹಂದಿ ಸಾಕಲು ಬೆಳಗಾವಿಯೇ ಸೂಕ್ತ ಎಂದು ತಿಳಿದು ಬೆಳಗಾವಿಗೆ ವಲಸೆ ಬರುತ್ತಿದ್ದಾರೆ ಹಂದಿ ಸಾಕುವವರು ಬೆಳಗಾವಿ ನಗರದ ಕಂಡು ಕಂಡಲ್ಲಿ ಹಂದಿ ಮರಿಗಳನ್ನು ಬಿಡುತ್ತಿದ್ದು ಇದಕ್ಕೆ ಲಗಾಮು ಹಾಕುವವರು ಯಾರು ಅನ್ನೋ ಪ್ರಶ್ನೆ ಬೆಳಗಾವಿ ನಿವಾಸಿಗರನ್ನು ಕಾಡುತ್ತಿದೆ ಬೆಳಗಾವಿ ನಗರ ಈಗ ಎರಡನೇಯ ರಾಜಧಾನಿಯಾಗುವತ್ತ ದಾಪುಗಾಲು ಹಾಕುತ್ತಿದೆ ಸ್ಮಾರ್ಟ ಸಿಟಿ ಪಟ್ಟಿಯಲ್ಲಿ ಬೆಳಗಾವಿ ಹೆಸರು ಬಂದಿದೆ ಇಂತಹ …

Read More »

ಗಲೀಜು ಜಾಗೆಯಲ್ಲಿ ಪೂಜೆ..ಗುತ್ತಿಗೆದಾರರ ಡ್ರಾಮಾ

ಬೆಳಗಾವಿ- ಬೆಳಗಾವಿ ನಗರದ ವಡಗಾಂವ ಖಾಸಬಾಗ ಟಿಳಕವಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗುತ್ತಿಗೆದಾರರರು ಚರಂಡಿ ಬದಿಯಲ್ಲಿ ಜನ ಕಸ ಎಸೆಯಬಾರದು ಎನ್ನುವ ಉದ್ದೇಶದಿಂದ ದೊಡ್ಡ ದೊಡ್ಡ ಕಲ್ಲುಗಳನ್ನು ಇಟ್ಟು ಅದಕ್ಕೆ ಕುಂಕುಮ ಹಚ್ಚಿ ಮಾಲೆ ಹಾಕಿ ಉದ್ದಿನಕಡ್ಡಿ ಬೆಳಗಿ ಪೂಜೆ ನೆರವೇರಿಸುತ್ತಿರುವ ಘಟನೆ ನಡೆದಿದೆ ಜನ ಚರಂಡಿ ಬದಿಯಲ್ಲಿ ಕಸ ಎಸೆಯುತ್ತಿರುವದನ್ನು ಗಮನಿಸಿದ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಹೊಸ ಐಡಿಯಾ ಕಂಡು ಹಿಡಿದು ಕಂಡಲ್ಲಿ ಕಲ್ಲಿಟ್ಟು ಅದಕ್ಕೆ ಪೂಜೆ ನೆರವೇರಿಸುತ್ತಿದ್ದಾರೆ …

Read More »

ಅಪ್ಪ,ಅಮ್ಮ ಬೇಡ.. ಅವರ ಆಸ್ತಿ ಬೇಕು…!

ಅಪ್ಪ,ಅಮ್ಮ ಬೇಡ.. ಅವರ ಆಸ್ತಿ ಬೇಕು…! ಬೆಳಗಾವಿ-ಮುಪ್ಪಿನಾವಸ್ಥೆಯಲ್ಲಿರುವ ತಂದೆ ತಾಯಿಯ ಸೇವೆ ಮಾಡದೇ ತಂದೆ ತಾಯಿಗೆ ಅಡುಗೆ ಮಾಡಿ ಊಟ ಹಾಕದೇ ತಂದೆ ಹೆಸರಿನಲ್ಲಿರುವ ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಮಾಡುವಂತೆ ಮಗನೊಬ್ಬ ತಮಗೆ ಕಿರುಕಳ ನೀಡುತ್ತಿದ್ದಾನೆ ನಮಗೆ ನ್ಯಾಯ ಕೊಡಿ ಎಂದು ಹೆತ್ತವರು ಜಿಲ್ಲಾಧಿಕಾರಿಗಳ ಮೊರೆ ಹೋದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ ಬೆಳಗಾವಿಯ ಶಹಾಪೂರನಲ್ಲಿರುವ ಪವಾರ ಕುಟುಂಬ ತಮಗೆ ನ್ಯಾಯ ಕೊಡಿಸುವಂತೆ ಬೆಳಗಾವಿ ಉಪವಿಭಾಗಾಧಕಾರಿಗಳ ಮೊರೆ ಹೋಗಿ …

Read More »

ಗಣೇಶ ವಿಸರ್ಜನಾ ಮೆರವಣಿಗೆ ಮಾರ್ಗದ ಪರಶಿಲನೆ

ಬೆಳಗಾವಿ- ಈ ಬಾರಿ ಗಣೇಶ ವಿಸರ್ಜನಾ ಮೆರವಣಿಗೆ ಸಂಪ್ರದಾಯಿಕ ಮಾರ್ಗದಿಂದಲೇ ಸಂಚರಿಸಲಿದ್ದು ಪಾಲಿಕೆ ಆಯುಕ್ತ ಜಿ ಪ್ರಭು ಅವರು ಗುರುವಾರ ಬೆಳಿಗ್ಗೆ ಮಾರ್ಗದಲ್ಲಿ ನಡೆಯುತ್ತಿರುವ ದುರಸ್ಥಿ ಕಾಮಗಾರಿಗಳ ಪ್ರಗತಿ ಪರಶಿಲಿಸಿದರು ರಾಮಲಿಂಗ ಖಿಂಡ ಗಲ್ಲಿ ಜಿನಾಬಕುಲ್ ಚೌಕ ಸೇರಿದಂತೆ ಕಪಿಲೇಶ್ವರ ಮಾರ್ಗದಲ್ಲಿ ನಡೆಯುತ್ತಿರುವ ಅಭವೃದ್ಧಿ ಕಾಮಗಾರಿಗಳನ್ನು ಪರಶೀಲಿಸಿ ಎಲ್ಲ ದುರಸ್ಥಿ ಕಾಮಗಾರಿಗಳನ್ನು ಕಾಲಮೀತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೆರವಣಿಗೆ ಮಾರ್ಗದಲ್ಲಿ ಯಾವೂದೇ ರೀತಿಯ …

Read More »

ನ್ಯಾಯ ಬೆಲೆ ಅಂಗಡಿಗಳಲ್ಲಿ ಅನ್ಯಾಯ- ಕರವೇ ಪ್ರತಿಭಟನೆ

ಬೆಳಗಾವಿ- ಬೆಳಗಾವಿ ನಗರ ಹಾಗು ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರಿ ಧವಸ ಧಾನ್ಯಗಳ ಜತೆಗೆ ಚಹಾಪುಡಿ ಬೆಳೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿ ಮಾಡುವಂತೆ ನ್ಯಾಯ ಬೆಲೆ ಅಂಗಡಿಕಾರರು ಒತ್ತಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಚನ್ನಮ್ಮಾ ವೃತ್ತದಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಕರವೇ ನ್ಯಾಯ ಬೆಲೆ ಅಂಗಡಿಕಾರರ ವಿರುದ್ದ ಘೋಷನೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ …

Read More »

ಬೆಳಗಾವಿಯಲ್ಲಿ ಬೌವ್..ಬೌವ್ ಚಳವಳಿ.. ಕಂತ್ರೀ ನಾಯಿಗಳನ್ನು ಕಂಟ್ರೋಲ್ ಮಾಡುವರು ಯಾರು..?

ಬೆಳಗಾವಿ-ಬೆಳಗಾವಿ ನಗರದಲ್ಲಿ ಕಂತ್ರೀ ನಾಯಿಗಳ ಹಾವಳಿ ಹೆಚ್ಚಾಗಿದೆ ಎಲ್ಲಿ ನೋಡಿದಲ್ಲಿ ಬೀದಿ ನಾಯಿಗಳ ಹಿಂಡು ನೋಡಲು ಸಿಗುತ್ತಿದ್ದು ಕಂತ್ರೀ ನಾಯಿಗಳ ಬೌವ್..ಬೌವ್ ಚಳವಳಿಯಿಂದ ಬೆಳಗಾವಿ ನಗರ ನಿವಾಸಿಗಳ ನಿದ್ದೆ ಹಾರಿ ಹೋಗಿದೆ ಬೀದಿ ನಾಯಿಗಳ ಉಪಟಳದಿಂದಾಗಿ ನಗರದ ಜನ ಬೆಸತ್ತು ಹೋಗಿದ್ದು ಈ ಕಂತ್ರಿ ನಾಯಿಗಳನ್ನು ಕಂಟ್ರೋಲ್ ಮಾಡುವರ್ಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ ಜಿಲ್ಲಾಧಿಕಾರಿಗಳ ಕಚೇರಿ ಆವರಣ ಕೋರ್ಟ ಕಂಪೌಂಡ್,ನಲ್ಲಿ ನಾಯಿಗಳ ಹಿಂಡೇ ಬೀಡು ಬಿಟ್ಟದೆ ಜತೆಗೆ ನಗರದ …

Read More »

ಸಂಡೇ ಕೀ ಶಾಮ್ ಬಿಎಸ್ಎನ್ಎಲ್ ಕೇ ನಾಮ್…

ಬೆಳಗಾವಿ-ಬಿಎಸ್ ಎನ್ ಎಲ್ ಸರಕಾರಿ ದೂರಸಂಪರ್ಕ ಕಂಪನಿ ವತಿಯಿಂದ ಸ್ಥಿರ ದೂರವಾಣಿ ಕರೆಗಳು ಭಾನುವಾರ ಸಂಪೂರ್ಣ ಉಚಿತವಾಗಿರಲಿವೆ ಎಂದು ನಿಗಮದ ಹಿರಿಯ ಮಹಾಪ್ರಬಂಧಕ ದೀಪಕ ತಯಾಲ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರತಿ ಶನಿವಾರ ಸಂಜೆ 9ರಿಂದ ಸೋಮವಾರ ಬೆಳಗಿನ ಬೆಳಗಿನವರೆಗೆ ಅನಿಯಮಿತ ದೂರವಾಣಿ ಉಚಿತ ಸಂಭಾಷಣೆ ಮಾಡುವ ನೂತನ ಯೋಜನೆ ಜಾರಿಗೆ ಬಂದಿದೆ ಎಂದರು. ಕಳೆದ ಏಳೆಂಟು ತಿಂಗಳಿಂದ ಹಾನಿ ಅನುಭವಿಸುತ್ತಿದ್ದ ಬಿಎಸ್ ಎನ್ ಎಲ್ ಈಗ ಆರ್ಥಿಕವಾಗಿ ಸುಧಾರಣೆ …

Read More »

ದೇಶದ್ರೋಹಿಗಳನ್ನು ಬಂಧಿಸಿ ಇಲ್ಲವೇ ಖುರ್ಚಿ ಖಾಲಿ ಮಾಡಿ

ಬೆಳಗಾವಿ-ರಾಜ್ಯದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ಎಬಿವಿಪಿ ಕಾರ್ಯಕರ್ತ ಮೇಲೆ ಲಾಠಿ ಪ್ರಹಾರ ನಡೆಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬೆಳಗಾವಿ ಬಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ನಗರದ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಸಚಿವ ಪರಮೇಶ್ವರ ವಿರುದ್ಧ ದಿಕ್ಕಾರದ ಘೋಷನೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು ರಾಜ್ಯ …

Read More »

ಸ್ವಚ್ಛತೆ ಪ್ರಶ್ನಿಸಿದ್ದಕ್ಕೆ ಇಬ್ಬರು ಮಹಿಳೆಯರ ಮೇಲೆ ಹಲ್ಲೆ

ಮಹಿಳೆಯರ ಮೇಲೆ ದೌರ್ಜನ್ಯ…! ಒಂದು ಕಡೆ ದಲಿತ ಮಹಿಳೆ ಸ್ಛಚ್ಛತೆಯ ಬಗ್ಗೆ ಪ್ರಶ್ನಿಸಿದಕ್ಕೆ ಸವರ್ಣೀಯರಿಂದ ದೌರ್ಜನ್ಯ. ಮತ್ತೊಂದು ಕಡೆ ಚರಂಡಿ ಕಾಮಗಾರಿ ಪರಿಶೀಲನೆಗೆ ತರಳಿದೆ ಗ್ರಾಪಂ ಸದಸ್ಯೆಯ ಮೇಲೆ ಹಲ್ಲೆ. ಕ್ಷುಲಕ ವಿಚಾರಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಎರಡು ಹಲ್ಲೆ ಪ್ರಕರಣಗಳು ದಾಖಲಾಗಿವೆ. ಹೀಗೆ ಬೆಡ್ ಮೇಲೆ ನರಳುತ್ತಿರುವ ಮಹಿಳೆ. ತಾಯಿ ಸ್ಥಿತಿ ಕಂಡು ಕಣ್ಣಿರುತ್ತಿರುವ ಮಗಳು. ಅಲ್ಲೇ ಪಕ್ಕದ ಬೆಡ್ ನಲ್ಲಿಸರ್ವಣಿಯರ ದೌರ್ಜನ್ಯದಿಂದ ತಲುಗಿರುವ ಮಹಿಳೆ. ಈ ದೃಶ್ಯಗಳು ಇಂದು …

Read More »

ಮಾಜಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ

ಬೆಳಗಾವಿ- ಮಾಜಿ ಕೆಪಿಸಿಸಿ ಅಧ್ಯಕ್ಷ ಶಂಕರ ಮುನªಳ್ಳಿÀ ಅವರು ಮಾಜಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದು ಸತೀಶ ಅವರು ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಅವರ ಹೆಸರು ಕೆಡಿಸಲು ಅನಧಿಕೃತ ಬಡಾವಣೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಮಾಜಿ ಶಾಸಕ ಶ್ಯಾಂ ಘಾಟಗೆ ಹಾಗು ಫಿರೋಜ್ ಸೇಠ ಅವರು ಹನುಮಾನ …

Read More »

ಅನಧಿಕೃತ ಲೇಔಟಗಳ ವಿರುದ್ಧ ಬುಡಾ ಸಮರ

ಬೆಳಗಾವಿ-ಬೆಳಗಾವಿ ನಗರದಲ್ಲಿ ಕೆಲವರು ಅನಧೀಕೃತ ಲೇ ಔಟ್ ಗಳನ್ನು ನಿರ್ಮಾಣ ಮಾಡಿ ಬಾಂಡ್ ಪೇಪರ್ ಮೂಲಕ ಮಾರಾಟ ಮಾಡುತ್ತಿದ್ದು ಇದನ್ನು ತಡೆಯಲು ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಚರಣೆ ಆರಂಭಿಸಿದೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಬುಡಾ ಅಧಿಕಾರಿಗಳೊಂದಿಗೆ ಕಂಗ್ರಾಳಿ ಗ್ರಾಮದ ಪ್ರದೇಶದಲ್ಲಿ ತೆಲೆ ಎತ್ತಿರುವ ಅನಧೀಕೃತ ಬಡಾವಣೆಗಳಿಗೆ ಬೇಟಿ ನೀಡಿ ಪರಶೀಲನೆ ನಡೆಸಿದರು ಬೆಳಗಾವಿ ನಗರದಲ್ಲಿ ಅನಧೀಕೃತ ಬಡಾವಣೆಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಕಡಿವಾಣÀ ಹಾಕಲು ಬುಡಾ ಅನಧಿಕೃತ ಬಡಾವಣೆಗಳ …

Read More »

ಸತೀಶ ಜಾರಕಿಹೊಳಿ ನಗರ ಪ್ರದಕ್ಷಣೆ, ಕಾಮಗಾರಿಗಳ ಪರಶೀಲನೆ

ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ, ಪಾಲಿಕೆ ಆಯುಕ್ತ ಜಿ ಪ್ರಭು ಬುಡಾ ಆಯುಕ್ತ ಶಶಿಧರ ಕುರೇರ ,ಸೇರಿದಂತೆ ಪಾಲಿಕೆ ಅಧಿಕಾರಿಗಳು ಬುಡಾ ಅಧಿಕಾರಿಗಳು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸರ್ವ ಸದಸ್ಯರು ಮಂಗಳವಾರ ಬೆಳಿಗ್ಗೆ ನಗರ ಪ್ರದಕ್ಷಣೆ ಮಾಡಿ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಳನ್ನು ಪರಶೀಲಿಸಿದರು. ನಗರದ ಹನುಮಾನ ನಗರ ಸರ್ಕಲ್ ನಿಂದ ಪರಶೀಲನೆ ಆರಂಬಿಸಿದ ಸದಸ್ಯರು ಬುಡಾದಿಂದ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಪರಶೀಲಿಸಿದರು ಬೆಳಗಾವಿ ನಗರದಲ್ಲಿ 300 ಕ್ಕೂ …

Read More »

ಬುಡಾ ಅದ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಕ್ರೌಡು, ಆಕಾಂಕ್ಷಿಗಳು ರಾಜಧಾನಿಗೆ ದೌಡು..!

ಬೆಳಗಾವಿ-ಬೆಳಗಾವಿ ಬುಡಾ ಅಧ್ಯಕ್ಷ ಸ್ಥಾನದ ಅಧಿಕಾರದ ಅವಧಿ ಸೆಪ್ಟೇಂಬರ್ ತಿಂಗಳಲ್ಲಿ ಮುಗಿಯಲಿದೆ ಬುಡಾ ಅಧ್ಯಕ್ಷ ಯುವರಾಜ ಕದಂ ತಮ್ಮ ಅಧಿಕಾರದ ಅವದಿಯನ್ನು ವಿಸ್ತರಿಸಲು ಪರದಾಡುತ್ತಿದ್ದರೆ ಇನ್ನೊದು ಕಡೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ ಬುಡಾ ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ,ಸುನೀಲ ಹನಮಣ್ನವರ,ಹಾಶಮ ಬಾವಿಕಟ್ಟಿ, ರಾಜದಾನಿ ಬೆಂಗಳೂರಿನಲ್ಲಿ ಲಾಬಿ ನಡೆಸಿದ್ದಾರೆ ಇತ್ತ ಬೆಳಗಾವಿಯಲ್ಲಿ ಶಾಸಕ ಫಿರೋಜ್ ಸೇಠ ತಮ್ಮ ಸಹೋದರ ರಾಜು …

Read More »