ಬೆಳಗಾವಿ-ಶನಿವಾರ ಮದ್ಯರಾತ್ರಿ ಹೊಂಡಾ ಶೈನ್ ಬೈಕ್ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ ಬೈಕ್ ಪೆಟ್ರೀಲ್ ಟಾಕಿ ಬಸ್ಟ ಆಗಿ ಬೈಕ್ಗೆ ಬೆಂಕಿ ತಗಲಿದೆ ಲಾರಿಗೆ ಡಿಕ್ಕಿ ಹೊಡೆದ ತಕ್ಷಣ ಬೈಕ್ ಸವಾರ ಆಚೆಗೆ ಪಟಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಚಂದನ ಹೊಸುರ ಗ್ರಾಮದ ನಿವಾಸಿ ಇಂಡೋ ಟಿಬೇಟಿಯನ್ ಕಾನ್ಸ್ಟೇಬಲ್ ಬಾಳಪ್ಪ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಪ್ರಫುಲಕುಮಾರ ಜತ್ತಿ ನಿಧನ
ಬೆಳಗಾವಿ ಆ., 28- ವೀರಶೈವ ಸಮಾಜದ ಹಿರಿಯರಾದ ಪ್ರಫುಲ್ಕುಮಾರ ವಿರುಪಾಕ್ಷಪ್ಪಾ ಜತ್ತಿ(78) ಯವರು ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ರಾಜ್ಯ ಸರಕಾರದ ನೀರಾವರಿ ಇಲಾಖೆಯಲ್ಲಿ ಮುಖ್ಯ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ವೀರಶೈವ ಮಹಾಸಭೆಯ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಪಿ.ವಿ.ಜತ್ತಿಯವರು ಹೆಂಡತಿ, ಇಬ್ಬರು ಗಂಡು ಮಕ್ಕಳು, ಮಗಳು, ಸೊಸೆ, ಅಳಿಯಂದಿರು, ಇಬ್ಬರು ಮೊಮ್ಮಕ್ಕಳನ್ನು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ನಗರದ ಸದಾಶಿವನಗರದ ರುದ್ರಭೂಮಿಯಲ್ಲಿ …
Read More »ಯುವತಿಯ ಆತ್ಮಹತ್ಯೆ
ಬೆಳಗಾವಿ -ಬೆಳಗಾವಿ ನಗರದ ಹನುಮಾನ ನಗರದ ಮುರಳಿಧರ ಕಾಲೋನಿಯ ಯುವತಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಹನುಮಾನ ನಗರದ ಮುರಳಿಧಿ ಕಾಲೋನಿಯ ನಿವಾಸಿ ಮಾಧುರಿ ಗುರುಸಿದ್ಧಪ್ಪಾ ಸತ್ತಿಗೇರಿ ವಯಸ್ಸು 25 ಇವಳು ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ ಎಪಿಎಂಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ
Read More »ಪದವಿ ಪರೀಕ್ಷೆ ಬರೆದ ಜೈಲು ಹಕ್ಕಿಗಳು
ಬೆಳಗಾವಿ-ಮೈಸೂರು ಮುಕ್ತ ವಿಶ್ವ ವಿದ್ಯಾಲಯದ ಬೆಳಗಾವಿ ಮರಾಠಾ ಮಂಡಳ ಪರಿಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದ ನಾಲ್ಕು ಜನ ಕೈದಿಗಳು ಪದವಿ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದರು ನಾಲ್ಕು ಜನ ಕೈದಿಗಳನ್ನು ಪೋಲಿಸ್ ಬಂದೋಬಸ್ತಿಯಲ್ಲಿ ಪರೀಕ್ಷಾ ಕೇಂದ್ರಕ್ಕೆ ತರಲಾಯಿತು ಸೊಸಿಯಾಲಾಜಿ ವಿಷಯದ ಪರೀಕ್ಷೆಗೆ ಹಾಜರಾದ ಕೈದಿಗಳು ನಿರ್ಭಿತಿಯಿಂದ ಪರೀಕ್ಷೆ ಬರೆದರು.
Read More »ಸಹೋದರರ ಜಗಳ, ಬೆಳಗಾವಿಯಲ್ಲಿ ತಮ್ಮನಿಂದಲೇ ಅಣ್ಣನ ಕೊಲೆ
ಬೆಳಗಾವಿ-ಹಾಡುಹಗಲೆ ತಮ್ಮನಿಂದಲೇ ಅಣ್ಣನಿಗೆ ಚೂರಿ ಇರಿದು ಕೊಲೆ ಮಾಡಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡ ಅಣ್ಣ ನರಳುತ್ತ ನೆಲದ ಮೇಲೆ ಬಿದ್ದ್ರು, ರಾಜಾರೋಷವಾಗಿ ಅಣ್ಣನ ನರಳಾಟ ನೋಡುತ್ತ ನಿಂತಿದ್ದ ಕಿರಾತಾಕ ತಮ್ಮ. ಕೊಲೆ ಮಾಡಿದ ಆರೋಪಿಯನ್ನ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಬೆಳಗಾವಿಯ ಜ್ಯೋತಿ ನಗರದ ನಿವಾಸಿ ಪ್ರವೀಣ ರಾಜಾ ಕುಡಾಳೆ (34) ಕೊಲೆಯಾದ ದುರ್ದೈವಿ. ಪ್ರವೀಣ ತಮ್ಮ ಪಪ್ಪ್ಯಾ ಕುಡಾಳೆ ಕೊಲೆ ಮಾಡಿದಾತ. ಇಂದು …
Read More »ನಾಲ್ವತ್ತು ವರ್ಷಗಳಿಂದ ದಲಿತಕೇರಿಗಳಿಗೆ ಹೊಗಿಲ್ಲ- ಸಚಿವ ಜಿಗಜಿಣಗಿ
ಬೆಳಗಾವಿ-ಕಳೆದ ನಲ್ವತ್ತು ವರ್ಷಗಳಿಂದ ನಾನು ದಲಿತಕೇರಿಗಳಿಗೆ ಹೋಗಿಲ್ಲ ಯ್ಯಾಕೆ ಹೋಗಿಲ್ಲ ಅನ್ನೊದನ್ನು ಸಮಯ ಸಂದರ್ಭ ಬಂದಾಗ ಹೇಳುತ್ತೇನೆ ಸಮಾಜಕ್ಕೆ ಏನಾದ್ರೂ ಮಾಡಬೇಕೆಂಬ ಛಲ ಇದೆ ಈ ಛಲ ಸಾಧಿಸಲು ಜನರಿಂದ ಸ್ವಲ್ಪ ದೂರ ಇದ್ದೇನೆ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ತಿಳಿಸಿದ್ದಾರೆ ನಗರದ ಕುಮಾರ ಗಮಧರ್ವ ರಂಗಮಂದಿರದಲ್ಲಿ ರಾಷ್ಟ್ರೀಯ ಪರಶಿಷ್ಠ ಜಾತಿಯ ಸಂವಿಧಾನಾತ್ಮಕ ಸವಲತ್ತುಗಳ ಅನುಷ್ಠಾನ ಮತ್ತು ರಕ್ಷನಾ ಪರಿಷತ್ತ ವತಿಯಿಂದ ಆಯೋಜಿಸಲಾದ ಕೇಂದ್ರ ಸರ್ಕಾರದ ಯೋಜನೆಗಳ ಜಾಗೃತಿ …
Read More »ಸ್ವಾಮಿಜಿ ವಿರುದ್ಧ ಅವಹೇಳನಕಾರಿ ಟ್ವಿಟ್-ಜೈನ ಸಮಾಜದ ಖಂಡನೆ
ಬೆಳಗಾವಿ.ಆ.28: ಇತ್ತಿಚಿಗೆ ಜೈನ ಮುನಿ ರಾಷ್ಟ್ರಸಂತ ಅವರು ಹರಿಯಾಣ ವಿಧಾನಸಭೆಯಲ್ಲಿ 40 ನಿಮಿಷಗಳ ಕಾಲ ನೀಡಿದ ಪ್ರವಚನಕ್ಕೆ ಸಂಬಂಧಿಸಿದಂತೆ ದೆಹಲಿ ಆಮ್ ಆದ್ಮಿ ಪಕ್ಷದ ವಕ್ತಾರ ವಿಶಾಲ ದಾದಲಾನಿ ಮತ್ತು ಕಾಂಗ್ರೆಸ ಮುಖಂಡ ತಹಶೀನ ಪೂನಾವಾಲಾ ಇವರು ಆಚಾರ್ಯ ತರುಣಸಾಗರಜೀ ಅವರ ವಿರುದ್ದ ಟ್ವೀಟರ್ನಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿರುವುದನ್ನು ಸಮಸ್ತ ಜೈನ ಸಮಾಜ ತೀವ್ರವಾಗಿ ಖಂಡಿಸಿದ್ದು, ಬೆಳಗಾವಿಯ ಪೀರನವಾಡಿಯಲ್ಲಿ ಈ ಉಭಯ ಜನರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು. ಹರಿಯಾಣದ …
Read More »ಬೆಳಗಾವಿಯಲ್ಲಿ ಮೂರು ಜನ ಬೈಕ್ ಕಳ್ಳರ ಬಂಧನ
ಬೆಳಗಾವಿ-ನಗರದ ರೆಲ್ವೆ ನಿಲ್ದಾನದಲ್ಲಿ ಬೈಕ್ ಕಳ್ಳತನ ಮಾಡಿದ ಮಹಾರಾಷ್ಟ್ರಮೂಲದ ಮೈವರು ಕಳ್ಳರನ್ನು ಬಂಧಿಸುವಲ್ಲಿ ರೆಲ್ವೆ ಪೋಲಿಸರು ಯಶಸ್ವಿಯಾಗಿದ್ದಾರೆ ಬೆಳಗಾವಿ ರೆಲ್ವೆ ನಿಲ್ದಾಣದಲ್ಲಿ ಬೈಕ್ ಕಳ್ಳತನ ನಡೆಸಿ ಪರಾರಿಯಾಗಿದ್ದ ಸದ್ದದಾಂ ಉಮರಸಾಬ ಮುಜಾವರ, ಚಿಂತಾಮನಿ ಅರವಿಂದ ಗಂಗಾಧರ. ಯೋಗೇಶ ದಿಲಿಪ ಶಿಂದೆ ಎಂಬಾತರನ್ನು ಬಂಧಿಸಿರುವ ಪೋಲಿಸರು ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ ರೇಲ್ವೆ ಪೋಲಿಸ್ ಡಿಎಸ್ಪಿ ಆರ್ ಕೆ ಪಾಟೀಲ ಸಿ ಪಿ ಐ ರಘು ಇವರ ನೇತ್ರತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು
Read More »ಹಳ್ಳ ಹಿಡಿದ ಯೋಜನೆಗಳು, ಗಟ್ಟಿಯಾಗದ ಗಡಿ…!
ಬೆಳಗಾವಿ:ರಾಜ್ಯದ ಗಡಿ ಪ್ರದೇಶವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಸರಕಾರಗಳು ಘೋಷಣೆ ಮಾಡಿರುವ ಅನೇಕ ಅಭಿವೃದ್ಧಿ ಯೋಜನೆಗಳು ಹಳ್ಳ ಹಿಡಿದಿವೆ. ಬೆಳಗಾವಿ ಮಹಾನಗರದಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಗರ ನಿವಾಸಿಗಳಿಗೆ ಟ್ರಾಫಿಕ್ ಕಿರಿಕಿರಿಯಾಗಿದೆ. ನಗರದ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಬೆಳಗಾವಿ ನಗರದಲ್ಲಿ ರಿಂಗ್ ರಸ್ತೆಯ ಪ್ರಸ್ತಾವಣೆಯನ್ನು ಸಿದ್ದಪಡಿಸಿ ಹಲವಾರು ವರ್ಷಗಳೇ ಗತಿಸಿವೆ. ಆದರೆ ಈ ಯೋಜನೆಯ ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದುರಿಂದ ರಿಂಗ್ ರಸ್ತೆಯ ಪ್ರಸ್ತಾವಣೆ …
Read More »ಹಂಡಿಬಾಗ್ ಕುಟುಂಬಕ್ಕೆ ನಾಲ್ಕು ಲಕ್ಷ ರೂ ಸಹಾಯ
ಬೆಳಗಾವಿ-ಆತ್ಮಹತ್ಯೆಗೆ ಶರಣಾದ ಡಿಎಸ್ಪಿ ದಿ. ಕಲ್ಲಪ್ಪ ಬಸಪ್ಪ ಹಂಡಿಬಾಗ್ ತಂದೆ ಬಸಪ್ಪ ಹಾಗೂ ತಾಯಿ ಬಸಮ್ಮ ಅವರಿಗೆ ಹಿಂದುಳಿದ ಜಾತಿಗಳ ಅಧಿಕಾರಿಗಳ ಅಧಿಕಾರಿಗಳ ಸಂಘದ ವತಿಯಿಂದ ೩ ಲಕ್ಷ ಧನ ಸಹಾಯ ನೀಡಲಾಯಿತು. ಅಲ್ಲದೇ ಕಲ್ಲಪ್ಪ ಅವರ ಪತ್ನಿಗೆ ಪ್ರತ್ಯೇಕ ೧ ಲಕ್ಷ ಕೊಡಲು ಸಂಘ ನಿರ್ಧರಿಸಿತು. ಈ ಸಂದರ್ಭ ಮಾತನಾಡಿದ ಕಲ್ಲಪ್ಪ ತಂದೆ ಬಸಪ್ಪ ನನ್ನ ಮಗ ಪ್ರಾಮಾಣಿಕ ಆತ ತಪ್ಪು ಮಾಡಲು ಸಾಧ್ಯವೇ ಇಲ್ಲ ನನ್ನ ಮಗನಿಗೆ …
Read More »ಬೆಳಗಾವಿಗೆ ಹೈ-ಟೆಕ್ ಪೋಲಿಸ್ ವಾಹನ
ಬೆಳಗಾವಿ -ಬೆಳಗಾವಿ ನಗರದಲ್ಲಿ ಕಾನೂನು ಸು ವ್ಯೆವಸ್ಥೆ ಕಾಪಾಡಲು ಅನಕೂಲವಾಗುವಂತೆ ಪೋಲಿಸ್ ಇಲಾಖೆ ಎರಡು ಹೈ-ಟೆಕ್ ಪೋಲಿಸ್ ವಾಹನಗಳನ್ನು ಬೆಳಗಾವಿಗೆ ನೀಡಿದೆ ಈ ವಾಹನಗಳಲ್ಲಿ ಅತ್ಯಾಧುನಿಕ ಸೌಲಬ್ಯಗಳನ್ನು ಹೊಂದಿದೆ ವಾಹನದಲ್ಲಿ ಕಂಪ್ಯೂಟರ್,ಸೂಕ್ಷ್ಮ ಗ್ರಹಿಕೆಯ ಕ್ಯಾಮರಾ ಮರಳು ಲಾರಿಗಳನ್ನು ಅತೀ ದೂರದಿಂದ ಪತ್ತೆ ಹಚ್ಚುವ ಸಾಧನ ಸೇರಿದಂತೆ ಅನೇಕ ಸಾಧನೆ ಸಲಕರಣೆಗಳನ್ನು ಇದರಲ್ಲಿ ಅಳವಡಿಸಲಾಗಿದೆ ಬೆಳಗಾವಿ ಐಜಿಪಿ ಡಾ ರಾಮಚಂದ್ರ ರಾವ ಅವರು ಶನಿವಾರ ಈ ವಾಹನಗಳನ್ನು ಸೇವೆಗೆ ಸಮರ್ಪಿಸಲಿದ್ದಾರೆ
Read More »ಬೆಳಗಾವಿ ನಗರದ, ಖಂಜರ್ ಗಲ್ಲಿಯಲ್ಲಿ ಪಾರ್ಕಿಂಗ್ ಯಾವಾಗ..?
ಬೆಳಗಾವಿ -ಬೆಳಗಾವಿ ನಗರದ ಖಂಜರ್ ಗಲ್ಲಿಯ ಪಾರ್ಕಿಂಗ್ ಸ್ಥಳದ ಎಲ್ಲ ಅಡತಡೆಗಳು ನಿವಾರಣೆಯಾದರೂ ಪಾರ್ಕಿಂಗ್ ಸ್ಥಳದ ಉದ್ಘಾಟನೆಗೆ ಗ್ರಹಣ ಹಿಡಿದಿದೆ ಗೋರಿ ಸಮಸ್ಯೆ ನಿವಾರಣೆಯಾಗಿ ಆರು ತಿಂಗಳು ಗತಿಸಿದೆ ಆದರೆ ಪಾರ್ಕಿಂಗ್ ಸ್ಥಳದ ಊದ್ಘಾಟನೆ ಆಗಿಲ್ಲ. ಹೀಗಾಗಿ ಜನ ಅಲ್ಲಿ ಮತ್ತೆ ಮೋಡಕಾ ಸಾಮುಗ್ರಿಗಳನ್ನು ಇಡಲು ಆರಂಭಿಸಿದ್ದು ಮತ್ತೊಂದು ವಿವಾದ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆ ರಸ್ತೆಗಳಾಗಿರುವ ಖಡೇಬಝಾರ,ಗಣಪತಿಗಲ್ಲಿ,ಮತ್ತು ಕಚೇರಿ ರಸ್ತೆಯಲ್ಲಿನ ಪಾರ್ಕಿಂಗ್ ನಿಷೇಧಿಸಿ ಖಂಜರ್ …
Read More »ಬಾರ್ ಬಂದ್ ಮಾಡುವಂತೆ ಡಿಸಿ ಕಾಲಿಗೆ ಬಿದ್ದ ಮಹಿಳೆ
ಬೆಳಗಾವಿ-ಗೋಕಾಕ ತಾಲೂಕಿನ ಹುಳ್ಳೂರ ಗ್ರಾಮದ ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಗ್ರಾಮದ ಜನ ಕಚೇರಿ ಎದರು ಪ್ರತಿಭಟನೆ ನಡೆಸಿದರು ಹಳ್ಳೂರು ಗ್ರಾಮದ ಮನಿಷ್ ಬಾರ್ ಬಂದ್ ಮಾಡುವಂತೆ ಮಹಿಳೆಯರಿಂದ ಜಿಲ್ಲಾಧಿಕಾರಿ ಎನ್. ಜಯರಾಂ ಜತೆಗೆ ವಾಗ್ವಾದ ನಡೆಯಿತು ಮನವಿ ನೀಡಲು ಬಂದಿದ್ದಿರೋ ಅಸಭ್ಯ ವರ್ತನೆ ಮಾಡಲು ಬಂದಿದ್ದಿರೋ ಎಂದ ಡಿಸಿ ನೀವು ಹೇಳಿದಂತೆ ಬಾರ್ ಬಂದ್ ಮಾಡಲು ಆದೇಶ ನೀಡಿದ್ದೇನೆ ಇದನ್ನು ಪ್ರಶ್ನಿಸಿ ಬಾರ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ …
Read More »PACL ಕಂಪನಿ ವಿರುದ್ಧ ವಂಚನೆ ಆರೋಪ.
ಬೆಳಗಾವಿ- PACL ಕಂಪನಿ ವಿರುದ್ಧ ವಂಚನೆ ಆರೋಪ. ಕಂಪನಿ ಕಚೇರಿ ಮುಂದೆ ಮಹಿಳೆಯರಿಂದ ಪ್ರತಿಭಟನೆ. ನಗರದ ಆರ್ ಪಿ ಡಿ ವೃತ್ತದ ಬಳಿ ಇರುವ ಕಚೇರಿ. ೬ ವರ್ಷದಲ್ಲಿ ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿದ್ದ ಕಂಪನೆ. ನೂರಾರು ಜನರಿಂದ ಕಂಪನಿಯಲ್ಲಿ ಹಣ ಹೂಡಿಕೆ. ಮದ್ಯ ವರ್ತಿಗಳ ಮೂಲಕ ಹಣ ಹೂಡಿಕೆ. ಕಂಪನಿ ಗೆ ಬೀಗ ಹಿನ್ನೆಲೆ ಗ್ರಾಹಕರ ಆತಂಕ. ಕಚೇರಿಯಲ್ಲಿ ಬಾಗಿಲು ಒಡೆಯಲು ಯತ್ನ. ಹಣ ಹುಡಿಕೆ ಮಾಡಿದ ನೂರಾರು …
Read More »ನವಜಾತ ಶಿಶು ವಿಘ್ನ ವಿನಾಯಕನಿಗೆ ಸಮರ್ಪಣೆ
ಬೆಳಗಾವಿ – ವಿನಾಯಕನ ಸ್ವಾಗತಕ್ಕೆ ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮುದ್ದಾದ ನವಜಾತ ಶಿಶುವನ್ನು ತಾಯಿಯೊಬ್ಬಳು ವಿಘ್ನ ವಿನಾಯಕನಿಗೆ ಸಮರ್ಪಿಸಿದ ಘಟನೆ ನಡೆದಿದೆ, ತಾಯಿಯೊಬ್ಬಳು ನಾಲ್ಕು ದಿನದ ಹಿಂದೆ ಜನಿಸಿದ ಹೆಣ್ಣು ಶಿಶುವನ್ನು ಬಿಮ್ಸ ವೈದ್ಯಕೀಯ ಕಾಲೇಜಿನ ಬದಿಯಲ್ಲಿರುವ ಗಣಪತಿ ಮಂದಿರದ ಮುಖ್ಯದ್ವಾರದಲ್ಲಿ ಬಿಟ್ಟು ಹೋಗಿದ್ದಾಳೆ ಮಂದಿರದ ಬಳಿ ಮಗು ಅಳುತ್ತರುವದನ್ನು ಗಮನಿಸಿದ ಕೆಲವರು ಕೂಡಲೇ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿಗಳು ಮಗುವನ್ನು ಪರೀಕ್ಷೆ ಮಾಡಿ ಮಗು …
Read More »