ಬೆಳಗಾವಿ- ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೊಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಮುಂಜಾಗೃತವಾಗಿ ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯ ಎಲ್ಲ ಸಂತೆ,ಮತ್ತು ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ದಿನನಿತ್ಯದ ಪೂಜೆ ಮತ್ತು ಇನ್ನಿತರ ಧಾರ್ಮಿಕ ಕಾರ್ಯಗಳಿಗೆ ವಿನಾಯತಿ ನೀಡಲಾಗಿದ್ದು,ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯಲ್ಲಿ ಸಂತೆ ,ಮತ್ರು ಜಾತ್ರೆ ನಡೆಯುವಂತಿಲ್ಲ ಎಂದು ಕಟ್ಟು ನಿಟ್ಟಿನ ಆದೇಶ ಮಾಡಲಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ಹರಡದಂತೆ ತಡೆಯಲು ದೊಡ್ಡ,ದೊಡ್ಡ ಶಾಪಿಂಗ್ ಮಾಲ್ ಮತ್ತು …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಪಾಟೀಲ ಪುಟ್ಟಪ್ಪ LLB ಕಲಿತಿದ್ದು ಬೆಳಗಾವಿಯಲ್ಲಿ
ಬೆಳಗಾವಿ- ಗಡಿನಾಡ ಕನ್ನಡಿಗರ ಧ್ವನಿಯಾಗಿದ್ದ ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಬೆಳಗಾವಿ ಅಂದ್ರೆ ಪಂಚ ಪ್ರಾಣ,ಪಾಪು LLB ಕಲಿತಿದ್ದು ಬೆಳಗಾವಿಯ ಕೆ ಎಲ್ ಎಸ್ ಸಂಸ್ಥೆಯ ಲಾ ಕಾಲೇಜಿನಲ್ಲಿ ಪಾಪು ಬೆಳಗಾವಿಯಲ್ಲಿ ಓದುತ್ತಿರುವಾಗಲೇ ಗಡಿನಾಡ ಕನ್ನಡಿಗರ ಪರವಾಗಿ ಹೋರಾಟದಲ್ಲಿ ಧುಮುಕಿ ಬೆಳಗಾವಿಯ ಧ್ವನಿಯಾಗಿ ಹೊರಹೊಮ್ಮಿದ್ದರು ಗಡಿ ಗಟ್ಟಿ ಆಗಬೇಕಾದರೆ ನಿಪ್ಪಾಣಿ ಜಿಲ್ಲೆ ಆಗಲೇ ಬೇಕು ಎಂದು ಪ್ರತಿಪಾದಿಸುತ್ತ ಬಂದ ಪಾಟೀಲ ಪುಟ್ಟಪ್ಪ ನವರು ಗಡಿನಾಡ ಕುರಿತು ಅಪಾರ ಕಾಳಜಿ ಹೊಂದಿದ್ದರು. ಗಡಿ …
Read More »ಬಾರದ ಲೋಕಕ್ಕೆ ಮರಳಿದ ಪಾಪು…..
ಬಾರದ ಲೋಕಕ್ಕೆ ಮರಳಿದ ಪಾಪು….. ಬೆಳಗಾವಿ-ಪತ್ರಿಕಾ ಲೋಕದ ಉಜ್ವಲ ತಾರೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದ ಡಾ.ಪಾಟೀಲ ಪುಟ್ಟಪ್ಪ ಇನ್ನಿಲ್ಲ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಈಗಷ್ಟೇ ಕೊನೆಯುಸಿರೆಳೆದರು. ಕರ್ನಾಟಕ ಏಕೀಕರಣದ ಭೀಷ್ಮ ,ಉತ್ತರ ಕರ್ನಾಟಕದ ಅಭಿವೃದ್ಧಿಯ ಹರಿಕಾರ ,ಗಡಿನಾಡ ಗುಡಿಯ ಭಗವಂತ,ಅಪ್ರತಿಮ ಕನ್ನಡ ಹೋರಾಟಗಾರ ರಾಗಿದ್ದ ಪಾಟೀಲ ಪುಟ್ಟಪ್ಪ ಅವರು ಬಾರದ ಲೋಕಕ್ಕೆ ಮರಳಿದ್ದು ಈ ನಾಡಿಗೆ ತುಂಬುಲಾರದ ನಷ್ಟ
Read More »ಅಲಮಟ್ಟಿ ಎತ್ತರ ಹೆಚ್ಚಿಸಲು ನಾಳೆ ಜಲಸಂಪನ್ಮೂಲ ಸಚಿವರ ದೆಹಲಿ ಚಲೋ….!!!
ಬೆಳಗಾವಿ- ಕಳಸಾ ಬಂಡೂರಿ ನಾಲಾ ಯೋಜನೆಯ ಕಾನೂನು ತೊಡಕುಕುಗಳು ನಿವಾರಣೆಯಾದ ಬಳಿಕ ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಈಗ ಅಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟವನ್ನು ಏರಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಾಳೆ ದಿ. 17.03.2020 ಮಂಗಳವಾರ ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ ರಮೇಶ್ ಜಾರಕಿಹೊಳಿಯವರು ಕೇಂದ್ರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು …
Read More »ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ತಯಾರಿ…..!!!
ಪಳಗಾವಿ ಬರುವ ಮಹಾ ನಗರ ಪಾಲಿಕೆಯ ಚುನಾವಣಾ ಪೂರ್ವಭಾವಿ ಸಭೆಯನ್ನು ನಿನ್ನೆ ಭಾನುವಾರ ಶಾಸಕರ ಕಾರ್ಯಾಲಯದಲ್ಲಿ ನಡೆಸಲಾಯಿತು. ಪಕ್ಷದ ಟಿಕೆಟ್ ಬಯಸುವ ಅಭ್ಯರ್ಥಿಗಳು ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್ ಗಳ ಕೆಲಸ ಕಾರ್ಯಗಳ ಬಗ್ಗೆ ಶಾಸಕರ ಗಮನ ಸೆಳೆದರು , ಚುನಾವಣಾ ರೂಪರೇಷೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಿತು. ಪ್ರಥಮ ಬಾರಿಗೆ ಪಕ್ಷದ ಚಿಹ್ನೆ ಯ ಮೇಲೆ ಚುನಾವಣೆ ನಡೆಸುವುದರಿಂದ ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಪಕ್ಷದ ” …
Read More »ಬೆಳಗಾವಿಯ ಡಿ ಮಾರ್ಟ್,ಬಿಗ್ ಬಝಾರ್,ರಿಲಾಯಿನ್ಸ ,ಇತರ ಶಾಪಿಂಗ್ ಮಾಲ್ ಮುಚ್ಚಲು ಪಾಲಿಕೆ ಆದೇಶ
ಬೆಳಗಾವಿ- ಕರೋನಾ ಸೊಂಕು ಹರಡದಂತೆ ಪಾಲಿಕೆ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಬೆಳಗಾವಿಯ ,ಬಿಗ್ ಬಝಾರ್,ರಿಲಾಯಿನ್ಸ್ ಡಿ ಮಾರ್ಟ್ ಸೇರಿದಂತೆ ಇನ್ನಿತರ ಬೃಹತ್ತ್ ಮಳಿಗೆಗಳನ್ನು ಮುಚ್ಚಲು ಪಾಲಿಕೆ ಆದೇಶಿಸಿದ್ದು ಮದ್ಯಾಹ್ನ ಕಾರ್ಯಾಚರಣೆ ಆರಂಭವಾಗಲಿದೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು (SI) ತಂಡ ರಚಿಸಲಾಗಿದ್ದು ಈ ತಂಡ ಮದ್ಯಾಹ್ನ ದಿಂದ ಬೆಳಗಾವಿಯ ,ಡಿ ಮಾರ್ಟ್ ಮಳಿಗಳನ್ನು ,ರಿಲಾಯಿನ್ಸ ಮಳಿಗೆ,ಬಿಗ್ ಬಝಾರ್ ,ಸೇರಿದಂತೆ ಜನ ಹೆಚ್ವಿನ ಸಂಖ್ಯೆಯಲ್ಲಿ ಸೇರುವ ನಗರದ ದೊಡ್ಡ ದೊಡ್ಡ …
Read More »ಕೋರೋನಾ ಭೀತಿ,ಬೆಳಗಾವಿಯಲ್ಲಿ ಕುಕಟೋದ್ಯಮಕ್ಕೆ ಭಾರೀ ಹೊಡೆತ…!!
ಬೆಳಗಾವಿ- ಕರೋಣಾ ವದಂತಿಗಳ ಕಾಟಕ್ಕೆ ಈಡೀ ಜಗತ್ತೇ ತಲ್ಲಣಗೊಂಡಿದೆ ಆದರೆ ಇದರ ಭೀತಿಯ ಕಾಟಕ್ಕೆ ಕೋಳಿ ಕೂಗಿದ್ದೇ ಹೆಚ್ವು ಅದು ಹೇಗಂತೀರಾ ? ಹಾಗಾದರೆ ಡಿಟೇಲ್ಸ್ ಇಲ್ಲಿದೆ ನೋಡಿ ಬೆಳಗಾವಿ ನಗರದಲ್ಲಿ ದಿನನಿತ್ಯ ಟನ್ ಗಟ್ಟಲೇ ಚಿಕನ್ ಮಟನ್ ಮಾರಾಟವಾಗುತ್ತದೆ ,ಜೊತೆಗೆ ಮೂರ್ನಾಲ್ಕು ಲಾರಿ ಫಿಶ್ ದಿನನಿತ್ಯ ಬೆಳಗಾವಿಗೆ ಬರುತ್ತದೆ .ಕೋರೋನಾ ವೈರಸ್ ಸುದ್ಧಿಗಳು,ವಿವಿಧ ಪೋಸ್ಟ್ ಗಳು, ಟಿಕ್ ಟಾಕ್ ಟಿಂಗಲ್ ಗಳು ಹರಿದಾಡಿದ ನಂತರ,ಬೆಳಗಾವಿಯ ಮಾಂಸಾಹಾರಿ ಉದ್ಯಮ ಹಳ್ಳ …
Read More »ಪೌರ ಕಾರ್ಮಿಕರ ಕುರಿತು ಶಾಸಕ ಅನೀಲ ಬೆನಕೆ ಕಳಕಳಿ
ಪೌರ ಕಾರ್ಮಿಕರ ಕುರಿತು ಶಾಸಕ ಅನೀಲ ಬೆನಕೆ ಕಳಕಳಿ ಬೆಳಗಾವಿ- ಕರೋನಾ ವೈರಸ್ ಹರಡದಂತೆ ಬೆಳಗಾವಿ ಮಹಾನಗರ ಪಾಲಿಕೆ ಕೈಗೊಂಡಿರುವ ಮುಂಜಾಗೃತಾ ಕ್ರಮಗಳ ಕುರಿತು ಶಾಸಕ ಅನೀಲ ಬೆನಕೆ ಪ್ರಗತಿ ಪರಶೀಲನೆ ನಡೆಸಿದರು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ,ಬೆಳಗಾವಿ ಮಹಾನಗರದಲ್ಲಿ ನೂರಾರು ಪೌರ ಕಾರ್ಮಿಕರು ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವದು ಪಾಲಿಕೆಯ ಜವಾಬ್ದಾರಿ ,ನಗರವನ್ನು ಸ್ವಚ್ಛ …
Read More »ತಾವೇ ಕೊಲೆ ಮಾಡಿ ಕರಡಿಗೆ ಟೋಪಿ ಹಾಕಿದ, ಖದೀಮರ ರಹಸ್ಯ ಭೇದಿಸಿದ ಪೋಲೀಸರು
ಖಾನಾಪೂರದಲ್ಲಿ ನಡೆದಿದ್ದು ಕರಡಿ ದಾಳಿ ಅಲ್ಲ ಅದೊಂದು ಕೊಲೆ…!!! ಬೆಳಗಾವಿ- ಖಾನಾಪೂರದ ಜಂಗಲ್ ನಲ್ಲಿ ಇತ್ತೀಚಿಗೆ ಕರಡಿ ದಾಳಿಗೆ ಓರ್ವನ ಬಲಿ ಎಂದು ಬಿಂಬಿತವಾಗಿತ್ತು ಖಾನಾಪೂರ ಪೋಲೀಸರ ತನಿಖೆಯಿಂದಾಗಿ ಅಪಾದಿತರ ಗುಟ್ಟು ರಟ್ಟಾಗಿ,ಇದು ಕರಡಿ ದಾಳಿ ಅಲ್ಲ ಇದೊಂದು ಕೊಲೆ ಎನ್ನುವದನ್ನು ಪೋಲೀಸರು ಸಾಬೀತು ಮಾಡಿದ್ದಾರೆ. ಖಾನಾಪೂರ ತಾಲ್ಲೂಕಿನ ಅಮಟೆ ಗ್ರಾಮದಲ್ಲಿ,ತಾನಾಜಿ ಟೋಪಾ ನಾಯಕ 35 ,ಎಂಬ ವ್ಯೆಕ್ತಿಯ ಶವ ಹಳ್ಳದ ಪಕ್ಕ ದೊರೆತ ಬಳಿಕ ಈ ಕುರಿತು ಆತನ …
Read More »ಬೆಳಗಾವಿಯಲ್ಲಿ ಜೂಜು ಅಡ್ಡೆಯ ಮೇಲೆ ದಾಳಿ 9 ಜನ ಬಂಧನ..
ಬೆಳಗಾವಿ- ಬೆಳಗಾವಿ ನಗರದ ಖಾನಾಪೂರ ರಸ್ತೆಯಲ್ಲಿ ಬಿಗ್ ಬಝಾರ್ ಹತ್ತಿರದ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿರುವ ಪೋಲೀಸರು 9 ಜನರನ್ನು ಬಂಧಿಸಿದ್ದಾರೆ. ಟಿಳಕವಾಡಿಯ ಬಿಗ್ ಬಝಾರ್ ಹತ್ತಿರ ಅಪಾರ್ಟ್ಮೆಂಟ್ ವೊಂದರಲ್ಲಿ ಜೂಜಾಟ ಆಡ್ಡೆಯ ಮೇಲೆ ಟೀಳಕವಾಡಿ ಠಾಣೆಯ ಪೋಲೀಸರು ದಾಳಿ ಮಾಡಿ ಇಸ್ಪೀಟ್ ಆಡುತ್ತಿದ್ದ 9ಜನರನ್ನು ಬಂಧಿಸಿ 8550 ರೂಗಳನ್ನು ವಶಪಡಿಸಿಕೊಂಡಿದ್ದಾರೆ ಬಂಧಿತ ಆರೋಪಿಗಳು ಬೈಲಹೊಂಗಲ ತಾಲ್ಲೂಕಿನ ಒಂದೇ ಗ್ರಾಮದವರೆಂದು ತಿಳಿದು ಬಂದಿದೆ.
Read More »ಬೈಕ್ ಗೆ ಟಿಪ್ಪರ್ ಡಿಕ್ಕಿ ಸ್ಥಳದಲ್ಲೇ ಪತ್ನಿಯ ಸಾವು ಪತಿಗೆ ಗಂಭೀರ ಗಾಯ…
ಟಳಗಾವಿ – ಬೆಳಗಾವಿ ತಾಲ್ಲೂಕಿನ ಕಾವಳೆವಾಡಿ ಗ್ರಾಮದ ಚವಾಟಾ ,ದೇವರ ಜಾತ್ರೆ ಮುಗಿಸಿ ಬೈಕ್ ಮೇಲೆ ಮರಳಿ ಬರುವಾಗ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು ಪತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬಿಜಗರಣಿ ಗ್ರಾಮದ ಇಂದಿರಾ ನಗರದ ಪ್ರಾಥಮಿಕ ಶಾಲೆಯ ಬಳಿ ಇಂದು ಮದ್ಯಾಹ್ನ ಈ ಅಪಘಾತ ಸಂಭವಿಸಿದೆ ಮಂಡೊಳ್ಳಿ ಗ್ರಾಮದ ಮಂದಾ ಭಾರತ ಪಾಟೀಲ ಮತ್ತು ಭಾರತ ಭರಮಾ ಪಾಟೀಲ ಎಂಬ …
Read More »ಮದುವೆಗೆ ನಾಯಕರ ದಂಡು, ಯಾರು ಏನು ಹೇಳಿದ್ರು ಗೊತ್ತಾ….!!!
ಮುಖ್ಯಮಂತ್ರಿ- ಬಿ-ಎಸ್ ಯಡಿಯೂರಪ್ಪ ಬೆಳಗಾವಿ-ವಿಧಾನ ಪರಿಷತ್ತು ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಮಗಳ ಮದುವೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ, ಹಿರಿಯ ಸಚಿವರುಗಳಾದ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಿ.ಟಿ. ರವಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ಆಶೀರ್ವದಿಸಿದರು. ಮದುವೆಗೆ ಆಗಮಿಸಿದ ಮುಖ್ಯಮಂತ್ರಿಯವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕೋರೋಣ ಬಗ್ಗೆ ಎಲ್ಲ …
Read More »ಪಾದಯಾತ್ರಿಗಳು ವಾಪಸು ಬರುವಂತೆ ಶ್ರೀಶೈಲ ಸ್ವಾಮೀಜಿ ಮನವಿ
ಬೆಳಗಾವಿ-ದೇಶದಲ್ಲಿ ಭೀಕರವಾದ ಮಾರಕ ರೋಗ ಕೊರೋನಾ ವೈರಸ್ ಹಲವಾರು ಕಡೆಗಳಲ್ಲಿ ಹರಡುತ್ತಿರುವುದರಿಂದ ಶ್ರೀಶೈಲದ ಯುಗಾದಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರು ತಮ್ಮಯಾತ್ರೆಯನ್ನು ಕೈಗೊಂಡಿರುವುದನ್ನು ಸ್ಥಗೀತಗೊಳಿಸಬೇಕೆಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಹೇಳಿದರು. ಭಾನುವಾರ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕರೋನಾ ಸೊಂಕು ಒಂದು ಮಾರಣಾಂತಿಕ ರೋಗಾಣು ಆಗಿದ್ದು, ಸೋಂಕು ತಗುಲಿದ ಒಬ್ಬ ವ್ಯಕ್ತಿಯು ಸಾವಿರ ಜನರನ್ನು ಒಂದೆಡೆ ಸೇರಿದಾಗ ಅವರ ಮಧ್ಯದಲ್ಲಿ ಬಂದು …
Read More »ಶಾಸಕ ಅನೀಲ ಬೆನಕೆ ನಿರ್ಧಾರ ದಿಟ್ಟ….ದೇವರಾಜ ಅರಸ ಕಾಲೋನಿಗೆ ಪಾಲಿಕೆ ಪಟ್ಟ..,.!!!!
ಶಾಸಕ ಅನೀಲ ಬೆನಕೆ ನಿರ್ಧಾರ ದಿಟ್ಟ….ದೇವರಾಜ ಅರಸ ಕಾಲೋನಿಗೆ ಪಾಲಿಕೆ ಪಟ್ಟ..,.!!!! ಬೆಳಗಾವಿ- ರಾಜ್ಯದ ಗೃಹ ಮಂಡಳಿಯ ಆಧೀನದಲ್ಲಿದ್ದ ,ಬೆಳಗಾವಿಯ ದೇವರಾಜ ಅರಸು ಕಾಲೋನಿಯನ್ನು ಇಂದು ಬೆಳಗಾವಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಯಿತು ಬೆಳಗಾವಿ ಉತ್ತರ ಶಾಸಕ ಅನೀಲ ಬೆನಕೆ,ಇಂದು ರಾಜ್ಯ ಗೃಹಮಂಡಳಿಯ ಅಧಿಕಾರಿಗಳ ಸಮ್ಮುಖದಲ್ಲಿ ಪಾಲಿಕೆ ಆಯುಕ್ತ ರಿಗೆ ಹಸ್ತಾಂತರ ಪತ್ರವನ್ನು ಹಸ್ತಾಂತರ ಮಾಡಿದರು . ದೇವರಾಜ ಅರಸು ಕಾಲೋನಿಯ ಅಭಿವೃದ್ಧಿಗೆ ಸರ್ಕಾರದಿಂದ 6 ಕೋಟಿ ರೂ ಮಂಜೂರು …
Read More »ಬೆಳಗಾವಿಯ ಕ್ಲಬ್ ಗಳಿಗೂ ವಾರದ ರಜೆ
ಬೆಳಗಾವಿಯ ಕ್ಲಬ್ ಗಳಿಗೂ ವಾರದ ರಜೆ ಬೆಳಗಾವಿ- ಕರೋನಾ ವೈರಸ್ ಹರಡದಂತೆ ರಾಜ್ಯ ಸರ್ಕಾರ ಹಲವಾರು ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಇಂದಿನಿಂದ ಮಾರ್ಚ 21 ರ ಮದ್ಯರಾತ್ರಿಯವರೆಗೆ ಕ್ಲಬ್ ಮತ್ತು ಪಬ್ ಗಳನ್ನು ಮುಚ್ವುವಂತೆ ಆದೇಶಿಸಿದೆ ರಾಜ್ಯ ಸರ್ಕಾರದ ತೀರ್ಮಾಣ,ಮತ್ತು ಅಭಕಾರಿ ಇಲಾಖೆಯ ಆದೇಶದಂತೆ ಬೆಳಗಾವಿ ನಗರದ ಎಲ್ಲ ಕ್ಲಬ್ ಗಳು ಒಂದು ವಾರದ ಕಾಲ ಬಾಗಿಲು ಮುಚ್ಚಲಿವೆ ಸೋಶಿಯಲ್ ಕ್ಲಬ್,ಟಿಳಕವಾಡಿ ಕ್ಲಬ್ ,ಬೆಲಗಾಮ್ ಕ್ಲಬ್ ಸೇರಿದಂತೆ ಬೆಳಗಾವಿ …
Read More »