Breaking News

LOCAL NEWS

2014ರ ರೇಪ್ ಕೇಸ್… ಆರೋಪಿಗೆ ಜೀವಾವಧಿ ಶಿಕ್ಷೆ……!

2014 ರೇಪ್ ಕೇಸ್… ಆರೋಪಿಗೆ ಜೀವಾವಧಿ ಶಿಕ್ಷೆ……! ಬೆಳಗಾವಿ-ಬೆಳಗಾವಿ ತಾಲೂಕಿನ ಬಾಚಿ ಗ್ರಾಮದಲ್ಲಿ 2014 ಡಿಸೆಂಬರ 22 ರಂದು ನಡೆದ ಅತ್ಯಾಚಾರ ಪ್ರಕಣಕ್ಕೆ ಸಂಭದಿಸಿದ ಆರೋಪಿ ರಾಜು ಭಾಂಧುರ್ಗೆ ಎಂಬಾತನಿಗೆ ಜೀವಾವಧಿ ಶಿಕ್ಷೆ ನೀಡಿ ಮೂರನೇಯ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ. 2014ರಂದು ಬೆಳಗಾವಿ ತಾಲೂಕಿನ ಬಾಚಿ ಗ್ರಾಮದಲ್ಲಿ ರಾಜು ಬಾಂಧುರ್ಗೆ ಎಂಬಾತ ಶಾಲೆಗೆ ಹೊರಟಿದ್ದ ಹನ್ನೊಂದು ವರ್ಷದ ಬಾಲೆಗೆ ಚಾಕಲೆಟ್ ಆಮಿಷ ತೋರಿಸಿ ಅತ್ಯಾಚಾರ ವೆಸಗಿದ್ದ ಈ …

Read More »

ದಿಟ್ಟ ಬಾಲೆಯ ಖಡಕ್ ಅವಾಜ್…ಬಾಲ್ಯ ವಿವಾಹ ಫೇಲ್

ಬೆಳಗಾವಿ- ಬೆಳಗಾವಿಯ ಕಲಕಂಬಾ ನಿವಾಸಿ.ಅಲೆಮಾರಿ ಜನಾಂಗದಲ್ಲಿ ಜನಿಸಿದ ತನುಜಾ ಮನೆಯಲ್ಲಿ ಕಿತ್ತುತಿನ್ನುವ ಬಡತನ. ತಂದೆ-ತಾಯಿಗಳು ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.6ಜನ ಮಕ್ಕಳಲ್ಲಿ ಇವಳು 2ನೇಯವಳು.ಹೀಗಿರುವಾಗ ಮನೆಯಲ್ಲಿ ಇವಳಿಗೆ ಓದು ಕಷ್ಟವಾಗುತ್ತದೆ ಅಂತಾ 2011ರಲ್ಲಿ ನಗರದ ವಡಗಾಂವನಲ್ಲಿರುವ ಡೊನ್ ಬೋಸ್ಕೊ ಚಿನ್ನರ ತಂಗುಧಾಮಕ್ಕೆ ಸೇರಿಸಿದ್ರು.ಆದ್ರೆ ಒಂದು ವರ್ಷ ಓದಿದ ನಂತ್ರ ತನ್ನ ಬಡಾವಣೆಯಲ್ಲಿನ ಶಾಲೆಗೆ ದಾಖಲಾದ್ಲು. ಹೀಗಿರುವಾಗಲೇ ಅಲೆಮಾರಿ ಜನಾಂಗದಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಸಹಜವಾಗಿಯೇ 12ನೇ ವಯಸ್ಸಿಗೆ ಬಾಲಕಿಗೆ ಮದುವೆ …

Read More »

ಪಾಠಶಾಲೆಯ ಮೂಲಕ ಧರ್ಮಜಾಗೃತಿ ನಡೆಯಲಿ – ಸಿದ್ದಸೇನ ಶ್ರೀ.

ಬೆಳಗಾವಿ.ಅ.10: ಇಂದು ಎಲ್ಲೆಡೆ ಧರ್ಮದ ಅಭಾವ ಎದ್ದು ಕಾಣುತ್ತಿದ್ದು, ಇಂದಿನ ಮಕ್ಕಳಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆವಿದೆ. ಹಾಗಾಗಿ ಪ್ರತಿಯೊಂದು ಬಸದಿಯಲ್ಲಿ ಪಾಠಶಾಲೆಗಳನ್ನು ನಡೆಸುವ ಮೂಲಕ ಧರ್ಮಜಾಗೃತಿಯ ಅಭಿಯಾನವನ್ನು ನಡೆಸಬೇಕಾಗಿದೆ ಎಂದು ಜೈನ ಮುನಿ 108 ಚಾಲಾಚಾರ್ಯ ಶ್ರೀ. ಸಿದ್ದಸೇನ ಮುನಿಗಳು ಹೇಳಿದರು. ಅನಗೋಳದ ಶ್ರೀ.ಆದಿನಾಥ ಸಾಂಸ್ಕøತಿಕ ಭವನದಲ್ಲಿ ಮಂಗಳವಾರದಂದು ಮುಕಟ ಸಪ್ತಮಿ ನಿಮಿತ್ಯ ಹಮ್ಮಿಕೊಳ್ಳಲಾದ ಕಲ್ಯಾಣ ಮಂದಿರ ಪೂಜಾ ವಿಧಾನದ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದ ಅವರು, …

Read More »

ಬೆಳಗಾವಿಗೆ ಡೈರೆಕ್ಟರ್ ಜನರಲ್ ಸಿ. ರಾಜೀವ ಭೇಟಿ

ಬೆಳಗಾವಿ: ಕರ್ನಾಟಕ, ಗೋವಾ ಹಾಗೂ ಬೆಂಗಳೂರು ವಿಭಾಗದ ಎನ್.ಸಿ.ಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್, ಏರ್ ಕಮಾಂಡರ್ ಸಿ. ರಾಜೀವ ಅವರು ಬೆಳಗಾವಿಯಲ್ಲಿ ಆಯೋಜಿಸಿರುವ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಹಾಗೂ ಸಮುದಾಯ ಮಟ್ಟದ ತಲ ಸೇನಾ ಶಿಬಿರದಲ್ಲಿ ಇಂದು ಪಾಲ್ಗೊಂಡಿದರು. ಬೆಳಗಾವಿಯ ಜಾಧವ ನಗರದಲ್ಲಿ ಗ್ರುಪ್ ಕಮಾಂಡರ್ ಕರನಲ್ ಕ್ರೀಪಾಲ್ ಸಿಂಗ್ ಹಾಗೂ 25 ಮತ್ತು 26 ನೇಯ ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ. ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಯೋಜಿಸಿರುವ. ತರಬೇತಿ ಕಾರ್ಯಕ್ರಮದಲ್ಲಿ …

Read More »

ಹೋರಾಟದ ಕಿಡಿ ಹಚ್ಚುವ ಕ್ರಾಂತಿಕಾರಿ ಸರ್ಕಲ್

ಬೆಳಗಾವಿ-ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕೆ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಹೋರಾಟ ಅವರ ಇತಿಹಾಸದ ಗತವೈಭವ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶ ಪ್ರೇಮ ನಮ್ಮೆಲ್ಲರಿಗೂ ಪ್ರೇರಣೆ ಇಂತಹ ರಾಷ್ಟ್ರ ಪುರುಷರ ಇತಹಾಸವೇ ನಮಗೆ ಆದರ್ಶ ಸ್ವಾತಂತ್ರ್ಯೋತ್ಸ ಆಚರಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಇವೆ ಭಾರತವನ್ನು ಬ್ರೀಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಲು ಪ್ರಾಣ ತ್ಯಾಗ ಮಾಡಿ ಮಹಾಪುರುಷರನ್ನ ನಾವೆಲ್ಲರೂ ಸ್ಮರಿಸುವದೇ ನಮ್ಮೆಲ್ಲರ ದೇಶ ಪ್ರೇಮ ಬೆಳಗಾವಿಯ ಚನ್ನಮ್ಮ ಸರ್ಕಲ್ …

Read More »

ಗಣೇಶ ವಿಸರ್ಜನೆ ಮಾರ್ಗದ ವಿಘ್ನಗಳು ದೂರ..

ಬೆಳಗಾವಿ-ನಗರ ಪೋಲಿಸ್ ಇಲಾಖೆ ಈ ಬಾರಿಯ ಗಣೇಶ ವಿಸರ್ಜನಾ ಮಾರ್ಗದ ಕರಿತು ಚರ್ಚಿಸಲು ನಗರದ ಗಣೇಶ ಮಹಾಮಂಡಳದ ಜೊತೆ ಸಭೆ ನಡೆಸಿ ಮಾರ್ಗದ ಕುರಿತು ಚರ್ಚೆ ನಡೆಸಿತು, ಸಭೆಯಲ್ಲಿ ಶಾಸಕ ಸಂಬಾಜಿ ಪಾಟೀಲ ಸೇರಿದಂತೆ ಗಣೇಶ ಮಂಡಳಗಳ ನೂರಾರು ಜನ ಭಾಗವಸಿದ್ದರು ಸಭೆಯಲ್ಲಿ ಮಾತನಾಡಿದ ಹಲವಾರು ಜನ ನಾಯಕರು ಸಂಪ್ರದಾಯಿಕ ಮಾರ್ಗವನ್ನೇ ನಿಗದಿ ಮಾಡಬೇಕೆಂದು ಒತ್ತಾಯಿಸಿದರು ನಗರ ಪೋಲಿಸ್ ಆಯುಕ್ತರು ಮಾತನಾಡಿ ಕಪಿಲೇಶ್ವರ ರಸ್ತೆಯಲ್ಲಿ ರೆಲ್ವೆ ಮೆಲ್ಸೆತುವೆ ಕಾಮಗಾರಿ ನಡೆಯುತ್ತಿದೆ …

Read More »

ಬೆಳಗಾವಿಯಲ್ಲಿ ನಟಿ ಜಯಮಾಲಾ

ಬೆಳಗಾವಿಯಲ್ಲಿ ನಟಿ ಜಯಮಾಲಾ ಬೆಳಗಾವಿ-ವಿಧಾನ ಪರಿಷತ್ತ ಸದಸ್ಯೆ ಚಿತ್ರ ನಟಿ ಜಯಮಾಲಾ ಅವರು ಸೋಮವಾರ ಬೆಳಗಾವಿ ನಗರಕ್ಕೆ ಭೇಟಿ ನೀಡಿ ಲೈಂಗಿಕ ಕಾರ್ಯಕರ್ತೆಯರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಲೈಂಗಿಕ ಕಾರ್ಯಕರ್ತೆಯರ ಜೊತೆ ಸುಮಾರು ಎರಡು ಘಂಟೆಗಳ ಕಾಲ ಸಮಾಲೋಚಣೆ ನಡೆಸಿದ ಬಳಿಕ ಜಿಲ್ಲಾಧಕಾರಿಗಳ ಕಚೇರಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು ವಿಧಾನ ಪರಿಷತ್ತಿನ ಸದಸ್ಯೆಯಾಗಿರುವ ಜಯಮಾಲಾ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳನ್ನು ಅದ್ಯೆಯನ ಮಾಡುವ ಸಮಿತಿಯ …

Read More »

ಬೆಳೆಹಾನಿ ಜಂಟಿ ಸಮೀಕ್ಷೆಗೆ ತಂಡ ರಚನೆ-ಜಿಲ್ಲಾಧಿಕಾರಿ

ಬೆಳಗಾವಿ: ಆಗಸ್ಟ : 09 :(ಕರ್ನಾಟಕ ವಾರ್ತೆ): ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳಾದ ಶ್ರೀ ಎನ್ ಜಯರಾಮ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ತಾಲೂಕಿನ ಮಾಂಜರಿ ಬಳಿಯ ಕೃಷ್ಣಾ ನದಿಯ ಸೇತುವೆ, ಚಂದೂರ, ಯಡೂರ ಗ್ರಾಮದ ಜಮೀನುಗಳಿಗೆ ಜಿಲ್ಲಾಧಿಕಾರಿ ಭೇಟಿ ಮಾಡಿ ಬೆಳೆಹಾನಿ ಹಾಗೂ ನದಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಗಣೇಶ ಹುಕ್ಕೇರಿ ಅವರು ಚಿಕ್ಕೋಡಿ ವ್ಯಾಪ್ತಿಯಲ್ಲಿ …

Read More »

ಸಮಝೋಥಾ ಎಕ್ಸಪ್ರೆಸ್‍ನಲ್ಲಿ ಕೇವಲ ಎಂಇಎಸ್ ಪ್ರಯಾಣ. ಕನ್ನಡಿಗರಿಗೆ ದಕ್ಕದ ಸ್ಥಾಯಿ ಸಮಿತಿಗಳು

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕೂ ಸ್ಥಾಯಿ ಸಮಿತಿಗಳು ನಾಡವಿರೋಧಿ ಎಂಇಎಸ್ ಪಾಲಾಗಿವೆ. ಎಲ್ಲ ಸಮಿತಿಗಳಿಗೆ ಅಧ್ಯಕ್ಷರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಬೆಳಿಗ್ಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯದೇ ಎಲ್ಲ ಅಧ್ಯಕ್ಷರುಗಳು ಅವಿರೋಧವಾಗಿ ಆಯ್ಕೆಯಾದರು ಎಂಇಎಸ್ ನಾಯಕರು ಕೊಟ್ಟ ಮಾತಿನಂತೆ ನಡೆಯಲಿಲ್ಲ ಸಮಝೋಥಾ ಎಕ್ಸಪ್ರೆಸ್ ಇರುವದು ಕೇವಲ ನಾಮ ಕೆ ವಾಸ್ತೆ ಎನ್ನುವದು ಸಾಭಿತಾಯಿತು. ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರತಣ ಮಾಸೇಕರ,ಆರೋಗ್ಯ ಮತ್ತು ಸಾಮಾಜಿಕ …

Read More »

ಪ್ರವಾಹ ಪರಿಸ್ಥಿ ಎದುರಿಸಲು ಆಂದ್ರದ ರಕ್ಷಣಾ ತಂಡ ಬೆಳಗಾವಿ ಜಿಲ್ಲೆಗೆ ಆಗಮನ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗು ರಾಯಬಾಗ ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಆಂದ್ರ ಪ್ರದೇಶದಿಂದ ಎನ್.ಡಿ ಆರ್ ಎಫ್ ತಂಡ ಸೋಮವಾರ ಬೆಳಿಗ್ಗೆ ಚಿಕ್ಕೋಡಿಗೆ ಆಗಮಿಸಿದೆ ನುರಿತ ಈಜುಗಾರರು ಹಾಗು ಬೋಟುಗಳ ಸಮೇತ ಆಗಮಿಸಿರುವ ಈ ತಂಡ ಚಿಕ್ಕೋಡಿ ಹಾಗು ರಾಯಬಾಗ ತಾಲೂಕುಗಳ ಪ್ರವಾಹ ಪರಿಸ್ಥಿಯ ಮೇಲೆ ನಿಗಾ ವಹಿಸಿದೆ ಜಿಲ್ಲೆಯಲ್ಲ ಪ್ರವಾಹ ಪರಿಸ್ಥಿತಿ ಎದುರಾದರೆ ರಕ್ಷಣಾ ಕಾರ್ಯಕ್ಕೆ ಈ ತಂಡವನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಆಂದ್ರ ಪ್ರದೇಶದ …

Read More »

ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಸಿ ಜೈರಾಮ್ ಬೇಟಿ

ಬೆಳಗಾವಿ-ಜಿಲ್ಲಾಧಿಕಾರಿ ಎನ್ ಜೈರಾಮ್ ಅವರು ಸೋಮವಾರ ಜಿಲ್ಲೆಯ ಚಿಕ್ಕೋಡಿ,ಹಾಗು ರಾಯಬಾಗ ತಾಲೂಕುಗಳ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಶೀಲನೆ ನಡೆಸಿದರು. ಚಿಕ್ಕೊಡಿ ತಾಲೂಕಿನ ಮಾಂಜರಿ sಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು ನದಿ ನೀರು ಗದ್ದೆಗಳಿಗೆ ನುಗ್ಗಿರುವದನ್ನು ಪರಶೀಲಿಸಿದ ಬಳಿಕ ನೀರು ಕಡಿಮೆಯಾದ ನಂತರ ಬೆಳೆಹಾನಿ ಸಮೀಕ್ಷೆ ನಡೆಸುವಂತೆ ಡಿಸಿ ಸೂಚನೆ ನೀಡಿದರು.ನಂತರ ಯಡೂರ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಶೀಲಿಸಿದರು ಈ ಸಂಧರ್ಬದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ …

Read More »

ಬೆಳಗಾವಿಯಲ್ಲಿ ಚಲೇ… ಜಾವ್… ಕ್ರಾಂತಿ ಚಳುವಳಿಯ ಸ್ಮರಣೆ

ಬೆಳಗಾವಿ: 1942 ಅಗಸ್ಟ್ 9 ರಂದು ಮುಂಬೈನ ಆಜಾದ ಮೈದಾನದಲ್ಲಿ ಆರಂಭವಾಗಿದ್ದ ಚಲೇ ಜಾವ್ ಚಳುವಳಿಯ ಕ್ರಾಂತಿಕಾರಿ ಸನ್ನಿವೇಶಗಳನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮ ಬೆಳಗಾವಿ ನಗರದ ಹುತಾತ್ಮ ವೃತ್ತದಲ್ಲಿ ನಡೆಯಿತು. ಮುಖ್ಯ ಅರಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ಐಹೊಳೆ, ಮಹಾಪೌರ ಸರಿತಾ ಪಾಟೀಲ, ಉಪಮಹಾಪೌರ ಸಂಜಯ ಶಿಂದೆ, ಜಿ.ಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ, ಸ್ವತಂತ್ರ್ಯ ಹೋರಾಟಗಾರರಾದ ಪರಶುರಾಮ ನಂದಿಹಳ್ಳಿ, ವಿಠ್ಠಲರಾವ ಯಾಳಗಿ, ಅಶೋಕ ಯಾಳಗಿ, ಹಿರಿಯ …

Read More »

ಬೆಳಗಾವಿಯಲ್ಲಿ ಹತ್ತು ಲಕ್ಷ ರೂ ಮಕ್ಮಲ್ ಟೋಪಿ ಮಹಿಳೆಯ ಬಂಧನ

ಎನ್‍ಜಿಎಲ್ ಟ್ರಸ್ಟ್ ಕಡೆಯಿಂದ ಸಾಲ ಕೊಡಿಸುವುದಾಗಿ ಹೇಳಿ 10 ಲಕ್ಷ ರೂ. ವಂಚಿಸಿದ ಮಹಿಳೆಯನ್ನು ಎಪಿಎಂಸಿ ಪೆÇಲೀಸರು ಬಂದಿಸಿದ್ದು, ಈ ವಂಚನೆ ಪ್ರಕರಣದಲ್ಲಿ ಈವರೆಗೆ ಮೂವರನ್ನು ಬಂಸಿದಂತಾಗಿದೆ. ಸಹ್ಯಾದ್ರಿ ನಗರದ ರೋಜಿ ಸ್ಯಾಮ್ಯುಯಲ್ ಪವಾರ ಎಂಬ ಮಹಿಳೆಯನ್ನು ಬಂ„ಸಲಾಗಿದೆ. ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ನ್ಯಾಯಾಲಯದ ಆದೇಶದಂತೆ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ. ವಂಚನೆ ಪ್ರಕರಣದಲ್ಲಿ ಶ್ರೀನಗರದ ಹೀನಾಕೌಸರ ಮಹಮದ್ ಅನ್ಸಾರಿ ಹಾಗೂ ಭಾಗ್ಯನಗರದ ಮಮತಾ …

Read More »

ಸ್ವಚ್ಛತೆಗೆ ………… ಅಭಯ ಹಸ್ತ ….ಯಡಿಯೂರಪ್ಪ ಮಾರ್ಗ….. ಮಸ್ತ…..ಮಸ್ತ..

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಸುಮ್ಮನೇ ಕುಳಿತುಕೊಳ್ಳುವ ಲೀಡರ್ ಅಲ್ಲವೇ ಅಲ್ಲ ಪ್ರತಿ ರವಿವಾರ ನಿರಂತರವಾಗಿ ತಮ್ಮ ಬೆಂಬಲಿಗರೊಂದಿಗೆ ಸ್ವಚ್ಛತಾ ಅಭಿಯಾನ ಮಾಡುತ್ತ ಬಂದಿದ್ದು ಈಗ ಹಳೆ ಪಿಬಿ ರಸ್ತೆಯಲ್ಲಿ ಗಿಡಗಳನ್ನು ಬೆಳೆಸುವ ಸಂಕಲ್ಪ ಮಾಡಿದ್ದಾರೆ ಯಡಿಯೂರಪ್ಪ ಮಾರ್ಗದಲ್ಲಿ ಪ್ರತಿ ರವಿವಾರ ಸಸಿ ನೆಡುವದು ಸಸಿಗಳ ಪಾಲನೆ ಪೋಷಣೆ ಮಾಡುವದು ಸೇರಿದಂತೆ ಪ್ರತಿ ರವಿವಾರ ತಪ್ಪದೇ ಸ್ವಚ್ಛತಾ ಅಭಿಯಾನ ಸಮಾಜ ಸೇವೆಯಲ್ಲಿ ಬ್ಯುಜಿಯಾಗಿರುತ್ತಾರೆ.ಇದು ಅಭಯ ಪಾಟೀಲರ …

Read More »

ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ನೆರೆ ಸಂತ್ರಸ್ತರು

ಬೆಳಗಾವಿ- ಬೆಲಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮ ಕೃಷ್ಣಾ ನದಿ ತೀರದ ತೋಟಪಟ್ಟಿಯ ಮನೆಗಳಿಗೆ ನೀರು ನುಗ್ಗ5ದ ಪರಿಣಾಮ ಇಲ್ಲಿಯ ಜನ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ ಸೋಮವಾರ ಸಂಜೆ ಮತ್ತೆ ನದಿ ಪ್ರವಾಹ ಹೆಚ್ಚಾಗಿದ್ದು ನದಿ ತೀರದ ಜನ ತಮ್ಮ ಮನೆಗಳನ್ನು ಖಾಲಿ ಮಾಡಿ ಮನೆಯ ಸಾಮುಗ್ರಿಗಳನ್ನು ಸಾಗಿಸುತ್ತರುವ ದೃಶ್ಯ ಸಾಮಾನ್ಯವಾಗಿದೆ ಖಾನಾಪೂರದಲ್ಲಿಯೂ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಸೇತುವೆಯೊಂದು ಜಲಾವೃತಗೊಂಡಿದೆ ಮಲಪ್ರಭಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ …

Read More »