ಬೆಳಗಾವಿ: ಸರಕಾರಿ ಬಿಮ್ಸ್ ಬಿಎಸ್ ಸಿ ನರ್ಸಿಂಗ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಿಎಸ್ ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಸತಿ ನಿಲಯ ಬಿಡುಗಡೆಯಾಗಿದ್ದು, ಅದರ ಭೂಮಿ ಪೂಜೆಯನ್ನು ನೆರವೆರಿಸಲಾಗಿದೆ. 2016ರಲ್ಲಿಯೇ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಭೂಮಿ ಪೂಜೆಯಾಗಿದೆ. ಕಳೆದ ಮಂಗಳವಾರ ಹಾಸ್ಟೆಲ್ ಕಟ್ಟಡದ ಉದ್ಘಾಟನೆ ಮಾಡಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಗೃಹ ವೈದ್ಯರಿಗೆ …
Read More »ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ
ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ…
ಸಂವಿಧಾನ ಶಿಲ್ಪಿಯ ಮೂರ್ತಿ ಉದ್ಘಾಟನೆಗೆ ಸಿಎಂ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ,ಭಾರತ ರತ್ನ,ಮಹಾ ಮಾನವತಾ ವಾದಿ,ಡಾ…
ಬೆಳಗಾವಿ bel- track ಯೋಜನೆಯ ಅನುಷ್ಠಾನಕ್ಕೆ ಎರಡು ಕೋಟಿ ಮಂಜೂರು
ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ವ್ಯೆವಸ್ಥೆಯನ್ನು ಸುಧಾರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿ ನಗರದಲ್ಲಿ ಬೆಲ್ ಟ್ರ್ಯಾಕ…
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮ…
ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿ…
9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ
‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂ…
ತಂದೆಯ ದೇಹದಾನ ಮಾಡಿದ ಶಾಲಿನಿ ರಜನೀಶ್..
ಬೆಳಗಾವಿ- ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರ ತಂದೆ ನಿವೃತ್ತ IAS ಅಧಿಕಾರಿಯಾಗಿದ್ದ ಪಿ…
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..
ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯ…
ಉತ್ತರ ವಲಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳ ಮಂಜೂರು
ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾ…
ಏಣಗಿ ಬಾಳಪ್ಪನವರ ಮನೆಗೆ ಬಂದ ಡಾಕ್ಟರೇಟ್…!!
ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾ…
LOCAL NEWS
ಪರಿಷ್ಲೃತ ಮತದಾರರ ಯಾದಿ ಪ್ರಕಟ- ಡಿಸಿ ಬೊಮ್ಮನಹಳ್ಳಿ
ಬೆಳಗಾವಿ ಮತದಾರ ತಿದ್ದುಪಡಿ ಹಾಗೂ ಪರಿಷ್ಕರಣೆಯಲ್ಲಿ ಮಹಿಳಾ ಹಾಗೂ ಪುರುಷರು ಸೇರಿ 3722034 ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2200 ಮತದಾರರ ಭಾವಚಿತ್ರ ಸಿಕ್ಕಿಲ್ಲ. ಇನ್ನೂ ನಮಗೆ ಕಾಲಾವಕಾಶವಿದೆ. ಅವರ ಭಾವ ಚಿತ್ರ ಸಂಗ್ರಹಿಸುವ ಕೆಲಸವನ್ನು ಮಾಡುತ್ತೇವೆ. 66901 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದರು. ಭಾರತದ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಸೂಚನೆ ಮೆರಗೆ 1-1-2019ರ ದಿನಾಂಕವನ್ನು ಆದರಿಸಿ ಭಾವಚಿತ್ರ ಇರುವ ಮತದಾರರ …
Read More »ಮುಂಬೈ ಪಾಲಿಟಿಕ್ಸಗೆ ಡಿಕೆ ಶಿವಕುಮಾರ್ ಎಂಟ್ರಿ….
ಬೆಳಗಾವಿ- ಮುಂಬೈಯಲ್ಲಿ ಕರ್ ನಾಟಕ್ ಪಾಲಿಟಿಕ್ಸ ಜೋರಾಗಿಯೇ ನಡೆಯುತ್ತಿದ್ದು ಬಿಜೆಪಿ ಗಾಳಕ್ಕೆ ಪ್ರತಿಗಾಳ ಹಾಕಲು ಕಾಂಗ್ರೆಸ್ಸಿನ ಪವರ್ ಫುಲ್ ಲೀಡರ್ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಎಂಟ್ರಿ ಹೊಡೆದಿದ್ದಾರೆ ಇಂದು ಬೆಳಿಗ್ಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಮುಂಬೈಗೆ ದೌಡಾಯಿಸಿರುವ ಡಿಕೆಶಿ ಬಿಜೆಪಿ ನಾಯಕರ ನಿಯಂತ್ರಣದಲ್ಲಿರುವ ಕಾಂಗ್ರೆಸ್ ಶಾಸಕರನ್ನು ಮನವೊಲಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಿರಿಯ ಸಚಿವರಿಗೆ ರಾಜೀನಾಮೆ ನೀಡಲು ಸೂಚಿಸಿದ್ದು …
Read More »ಮುಂಬೈಯಲ್ಲಿ ಕ್ಲೈಮ್ಯಾಕ್ಸ ಹಂತ ತಲುಪಿದ ಬೆಳಗಾವಿಯ ಪವರ್ ಪಾಲಿಟಿಕ್ಸ……!!!!
ಬೆಳಗಾವಿ- ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಆಪರೇಶನ್ ರಾಜಕಾರಣ ಈಗ ಕ್ಲೈಮ್ಯಾಕ್ಸ ಹಂತ ತಲುಪಿದೆ ಬೆಳಗಾವಿ ಜಿಲ್ಲೆಯ ಪಾಲಿಟಿಕ್ಸ ಪವರ್ ರಾಜ್ಯ ಸರ್ಕಾರವನ್ನೇ ಬುಡಮೇಲು ಮಾಡುವ ಎಲ್ಲ ಲಕ್ಷಣಗಳು ಕಂಡು ಬಂದಿವೆ ಬಿಜೆಪಿಯ ಉನ್ನತ ಮೂಲಗಳ ಪ್ರಕಾರ ಕಾಂಗ್ರೆಸ್ಸಿನ ಎಂಟು ಜನ ಶಾಸಕರು ಮುಂಬೈನ ಬೇರೆ ಬೇರೆ ಹೊಟೇಲ್ ಗಳಲ್ಲಿ ತಂಗಿದ್ದು ಬಿಜೆಪಿ ಒಟ್ಟು ಹದಿನಾಲ್ಕು ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿ ಅವರ ಎಲ್ಲ ಷರತ್ತುಗಳಿಗೆ ಒ್ಪಿಗೆ ಸೂಚಿಸಿದ್ದು …
Read More »ಬೆಳಗಾವಿ ಸಮೀಪ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಉರುಳಿದ ಲಾರಿ ,ಸ್ಥಳದಲ್ಲೇ ಚಾಲಕನ ಸಾವು
ಬೆಳಗಾವಿ ಜಿಲ್ಲೆಯ ಕಡಬಿ ಶಿವಾಪೂರ ಬಳಿಯ ನಾಲೆಯಲ್ಲಿ ಕಾರು ಉರುಳಿ ಐವರು ಜನ ಜಲಸಮಾಧಿಯಾದ ಬೆನ್ನಲ್ಲಿಯೇ ಮೊತ್ತೊಂದು ದುರ್ಘಟನೆ ರಾಷ್ಟ್ರೀಯ ಹೆದ್ದಾರಿ 4 ರ ಮೇಲೆ ಸಂಭವಿಸಿದೆ ಬೆಳಗಾವಿ ಜಿಲ್ಲೆಯಲ್ಲಿ ಸಂಕ್ರಮಣದ ಸಂಕಟ ಮುಂದುವರೆದಿದೆ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಯಮನಾಪೂರದ ಬಳಿ ಭೀಕರ ಅಪಘಾತ ಸಂಭವಿಸಿದೆ ಹೆದ್ದಾರಿ ಮೇಲಿಂದ ಸರ್ವಿಸ್ ರಸ್ತೆಗೆ ಟ್ರಕ್ ಉರುಳಿ ಬಿದ್ದಿದೆ ಚಾಲಕನ ನಿಯಂತ್ರಣ ತಪ್ಪಿ ಅನಾಹುತ ಸಂಭವಿಸಿದ್ದು ಲಾರಿ ಚಾಲಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಕ್ಲಿನರ್ …
Read More »ಸಂಖ್ಯಾ ಬಲ ಇದ್ರೆ ವೇಟ್ ಯ್ಯಾಕೆ ಮಾಡ್ಬೇಕು? ಅತೃಪ್ತರಿಗೆ ಸತೀಶ್ ಜಾರಕಿಹೊಳಿ ಸವಾಲು
ಬೆಳಗಾವಿ- ಸರ್ಕಾರ ಅತಂತ್ರಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಕೆಲವು ಜನ ಅತೃಪ್ತರಿರುವದು ನಿಜ ಅವರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಮಾದ್ಯಮದವರು ಹದಿನಾರು ಜನ ಅತೃಪ್ತರಿದ್ದಾರೆ ಎಂದು ಹೇಳುತ್ತಿದ್ದಾರೆ ಇಷ್ಟೊಂದು ಸಂಖ್ಯಾಬಲ ಇದ್ದರೆ ಇವರು ವೇಟ್ ಮಾಡುತ್ತಿರುವದು ಯ್ಯಾಕೆ ? ಎಂದು ಸಚಿವ ಸತೀಶ್ ಜಾರಕಿಹೊಳಿ ಅತೃಪ್ತರಿಗೆ ಸವಾಲ್ ಹಾಕಿದ್ದಾರೆ ಬೆಳಗಾವಿಯ ಅವರ ಗೃಹ ಕಚೇರಿಯಲ್ಲಿ ಅವರನ್ನು ಭೇಟಿಯಾದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಮೂರ್ನಾಲ್ಕು ಜನ ಅತೃಪ್ತರಿರುವದು …
Read More »ಸಂಕ್ರಮಣದ ದಿನ ಶಾಕಿಂಗ್ ನ್ಯುಸ್ ಕಾರು ಕಿನಾಲ್ ಗೆ ಬಿದ್ದು ಐವರ ಜಲ ಸಮಾಧಿ
ಬೆಳಗಾವಿ ಜಿಲ್ಲೆಯಲ್ಲಿ ಸಂಕ್ರಮಣದ ಸಂಕಟ ,ಕಿನಾಲ್ ಗೆ ಕಾರು ಬಿದ್ದು ಐವರ ಸಾವು ಬೆಳಗಾವಿ- ಬೆಳಗಾವಿ ಜಿಲ್ಲೆಯ ಜನ ಬೆಳಗಿನ ಜಾವ ಸಂಕ್ರಮಣದ ಸಂಬ್ರಮದಲ್ಲಿ ಇರುವಾಗಲೇ ಶಾಕಿಂಗ್ ನ್ಯುಸ್ ಹೊರಬಿದ್ದಿದೆ ಸಂವದತ್ತಿ ತಾಲ್ಲೂಕಿನ ಮುರಗೋಡ ಪೋಲೀಸ್ ಠಾಣೆ ವ್ಯಾಪ್ತಿಯ ಕಡಬಿ ಶಿವಾಪೂರ ಬಳಿ ಕಾರು ಕಿನಾಲ್ ಗೆ ಬಿದ್ದು ಐವರು ಜನ ನೀರು ಪಾಲಾದ ದುರ್ಘಟನೆ ನಡೆದಿದೆ ಸಂಕ್ರಮಣದ ದಿನ ಬೆಳಗಾವಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ ಚಾಲಕನ ನಿಯಂತ್ರಣ ತಪ್ಪಿ …
Read More »ಪನ್ನಿ…ಗಾಂಜಾ ಕಿಂಗ್ ಪ್ರಿಯಾ ಡಾನ್ …..ಕೊನೆಗೂ ಅರೆಸ್ಟ ….!!!
ಬೆಳಗಾವಿ- ಗಾಂಜಾ ,ಪನ್ನೀ ಸೇರಿದಂತೆ ಇತರ ಮಾದಕ ವಸ್ತುಗಳ ಮಾರಾಟದ ವಿರುದ್ಧ ಬೆಳಗಾವಿ ಪೋಲೀಸರು ಸಮರ ಸಾರಿದ್ದಾರೆ ತನ್ನ ಲವರ್ ಜೊತೆ ಮುಂಬಯಿ ಯಿಂದ ಪನ್ನಿ ತಂದು ಬೆಳಗಾವಿಯ ಹುಡುಗರಿಗೆ ಪನ್ನೀ ಹುಚ್ಚು ಹಿಡಿಸಿದ್ದ ಪ್ರಿಯಾ ಡಾನ್ ಮತ್ತು ಅವಳ ಲವರ್ ನನ್ನು ಹಿಡಿದು ಜೈಲಿಗೆ ಕಳಿಸುವಲ್ಲಿ ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ ಕಳೆದ ಎರಡು ವರ್ಷದಿಂದ ನಾಝು ಮುಲ್ಲಾ ಎಂಬ ಯುವಕನಿಗೆ ಗಾಂಜಾ ಹುಚ್ಚು ಹಿಡಿಸಿ ನಂತರ ಅವನ ಜೊತೆ …
Read More »ಬೆಳಗಾವಿ- ಗೋವಾ- ದುಬೈ ವಿಮಾನ ಹಾರಾಟಕ್ಕೆ ಮನವಿ
ಬೆಳಗಾವ- ಬೆಳಗಾವಿ ನಗರ ಕರ್ನಾಟಕ,ಗೋವಾ ಮಹಾರಾಷ್ಟ್ರ ಮೂರು ರಾಜ್ಯಗಳ ಸಂಪರ್ಕದ ಕೊಂಡಿಯಾಗಿದ್ದು ಮೆಟ್ರೋ ಪಾಲಿಟಿನ್ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿದ್ದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಿಂದ ಬೆಳಗಾವಿ- ಗೋವಾ -ದುಬೈ ಮಾರ್ಗದಲ್ಲಿ ವಾರದಲ್ಲಿ ಎರಡು ಬಾರಿ ವಿಮಾನ ಹಾರಾಟ ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಸದ ಸುರೇಶ ಅಂಗಡಿ,ಶಾಸಕರಾದ ಅಭಯ ಪಾಟೀಲ,ಮತ್ತು ಅನೀಲ ಬೆನಕೆ ಅವರು ಏರ್ ಇಂಡಿಯಾ ವ್ಯೆವಸ್ಥಾಪಕ ನಿರ್ದೇಶಕ ಪ್ರದೀಪ ಸಿಂಗ್ ಖರೋಲಾ ಅವರಿಗೆ ಮನವಿ ಅರ್ಪಿಸಿದರು ದೆಹಲಿಯ …
Read More »ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರಿಗೆ ಮಾತೃ ವಿಯೋಗ
ಬೆಳಗಾವಿ : ಹಿಂದು ಸಮಾಜಕ್ಕೆ ದೇಶ ಭಕ್ತ ಮಗನನ್ನು ಕಾಣಿಕೆಯಾಗಿ ನೀಡಿದ್ದ ಶ್ರೀರಾಮ ಸೇನೆಯ ಸಂಸ್ಥಾಪಕ, ಕಟ್ಟರ ಹಿಂದುತ್ವವಾದಿ ಪ್ರಮೋದ ಮುತಾಲಿಕ ಅವರ ಮಾತೋಶ್ರೀ ಶ್ರೀಮತಿ ಸುಮತಿ ಹನುಮಂತರಾವ ಮುತಾಲಿಕ ನಿಧನರಾಗಿದ್ದಾರೆ. ಕಳೆದ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 85 ವರ್ಷ ವಯಸ್ಸಿನ ಸುಮತಿ ಹನುಮಂತರಾವ ಮುತಾಲಿಕ ಭಾನುವಾರ ರಾತ್ರಿ ಹುಕ್ಕೇರಿ ಪಟ್ಟಣದ ಸ್ವಗ್ರಹದಲ್ಲಿ ನಿಧನರಾದರು. ದೇಶಭಕ್ತ ಪ್ರಮೋದ ಮುತಾಲಿಕ, ಪತ್ರಕರ್ತ ಸಂಜೀವ ಮುತಾಲಿಕ ಸೇರಿದಂತೆ ನಾಲ್ವರು ಪುತ್ರರು, ಓರ್ವ …
Read More »ಸಂಕ್ರಾಂತಿಯ ದಿನ ರಾಜಕೀಯ ಕ್ರಾಂತಿ ಕೇವಲ ಭ್ರಮೆ – ಸತೀಶ್ ಜಾರಕಿಹೊಳಿ
ಬೆಳಗಾವಿ ರಾಜಕೀಯದಲ್ಲಿ ಸಂಕ್ರಾಂತಿಯ ಕ್ರಾಂತಿಯಾಗುವ ವಿಷಯ ಅದು ಕೇವಲ ಭ್ರಮೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಸೋಮವಾರ ವೈದ್ಯಕೀಯ ಶಿಕ್ಷಣ ಇಲಾಖೆ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್ ಘಟಕದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಆಪರೇಷನ್ ಕಮಲ್ ಏಳು ತಿಂಗಳಿನಿಂದ ಹೇಳುತ್ತಿದ್ದಾರೆ. ಕರ್ನಾಟಕದ ರಾಜಕೀಯದಲ್ಲಿ ಸಂಕ್ರಾಂತಿ ಕ್ರಾಂತಿಯಾಗುತ್ತಿದೆ …
Read More »ಎಸ್. ಟಿ. ಪಿ ಪ್ಲಾಂಟ್….ರೈತರಿಗೆ ಡೋಂಟ್ ವಾಂಟ್ ….ಮುಂದುವರೆದ ಹಗ್ಗ ಜಗ್ಗಾಟ ರೈತರಿಗೆ ಹೆಬ್ಬಾಳಕರ ಸಾಥ್…!!!
ಬೆಳಗಾವಿ- ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಹಲಗಾ ಗ್ರಾಮದ ಬಳಿ ಸರ್ಕಾರ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಹಲಗಾ ಗ್ರಾಮದ 20 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು ಇಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಇಂದು ರೈತರ ಜೊತೆ ಸಭೆ ನಡೆಸಿ ರೈತರನ್ನು ಮನವೊಲಿಸಲು ಮಾಡಿದ ಪ್ರಯತ್ನ ವಿಫಲವಾಯಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲಗಾ ಗ್ರಾಮದ ರೈತರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜಿಲ್ಲಾಧಿಕಾರಿ …
Read More »ಹೊಸ ಆಚರಿಸುವ ಮೊದಲು ಒಂದು ಮರ್ಡರ್ ಹೊಸ ವರ್ಷದ ಮೊದಲ ದಿನ ಇನ್ನೊಂದು ಮರ್ಡರ್ …ಇದು ಬೆಳಗಾವಿ ಪೋಲೀಸರ ರಿಪೋರ್ಟ್ ಕಾರ್ಡ್ ….!!!
ಬೆಳಗಾವಿ: ಜನ್ಮದಿನ ಆಚರಿಸಿಕೊಳ್ಳುವ ಸಂತಸದಲ್ಲಿದ್ದ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಹೊನ್ನಿಹಾಳ ಗ್ರಾಮದ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಂಗಳವಾರ ಹೊಸ ವರ್ಷದ ಮೊದಲ ದಿವಸವೇ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಸುಳೇಭಾವಿ ಗ್ರಾಮದ ಬಜಾರ ಗಲ್ಲಿಯ ನಾಗೇಶ ಬಸಪ್ಪ ಮ್ಯಾಕಲ್ಯಾಗೋಳ(24) ಎಂಬ ಯುವಕನನ್ನೇ ಕೊಲೆ ಮಾಡಲಾಗಿದೆ. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈತನನ್ನು ತಲೆ, ಕುತ್ತಿಗೆ ಹಾಗೂ ಮೈಮೇಲೆ ಮಾರಕಾಸ್ತ್ರಗಳಿಂದ ವಾರ್ ಮಾಡಿ ಕೊಚ್ಚಿ …
Read More »ಹುದ್ದೆ ತ್ರಿಬಲ್….ಹೊಡೆದೋಡಿಸ್ತಾರೆ ಟ್ರಬಲ್ …. ದಿನನಿತ್ಯ ಅಲೆದಾಡಬೇಕು ಇವರು ಟೇಬಲ್ ಟು ಟೇಬಲ್ ಅದಕ್ಕೆ ಇವರು ಎಬಲ್…!!!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರಿಗೆ ಪಾಲಿಕೆ ಆಯುಕ್ತರ ಜವಾಬ್ದಾರಿಯ ಜೊತೆಗೆ ಸ್ಮಾರ್ಟ್ ಸಿಟಿ ಎಂಡಿ ಯ ಜವಾಬ್ದಾರಿ ಹಾಗು ಅಪರ ಜಿಲ್ಲಾಧಿಕಾರಿಗಳ ಚಾರ್ಜ ನೀಡಲಾಗಿದೆ ಸ್ಮಾರ್ಟ್ ಸಿಟಿ ಎಂಡಿ ಜಿಯಾವುಲ್ಲಾ ಒಂದು ತಿಂಗಳ ಕಾಲ ರಜೆ ಮೇಲೆ ತೆರಳಿದ್ದು ಈ ಹುದ್ದೆಯ ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲಿಯೇ ಈಗ ಅಪರ ಜಿಲ್ಲಾಧಿಕಾರಿಗಳು ಜನೇವರಿ ಹತ್ತರವರೆಗೆ ರಜೆ ಮೇಲೆ ತೆರಳಿರುವದರಿಂದ ಈ ಹುದ್ದೆಯ ಜವಾಬ್ದಾರಿ ಯನ್ನು ಪಾಲಿಕೆ …
Read More »ಬೆಳಗಾವಿಯ ಡ್ರಗ್ಸ ರೂವಾರಿ ಆಕಾಶ್ ದೇಸಾಯಿ ಸೇರಿದಂತೆ ನಾಲ್ವರಿಗೆ ಹತ್ತು ವರ್ಷ ಜೈಲು ,ತಲಾ ನಾಲ್ಕು ಲಕ್ಷ ರೂ ದಂಡ
ಬೆಳಗಾವಿ- ಆಶಿಶ್ ಡ್ರಗ್ಸ್ ರೂವಾರಿ ಬೆಳಗಾವಿಯ ಆಕಾಶ ದೇಸಾಯಿ ಸೇರಿದಂತೆ ನಾಲ್ವರು ಆರೋಪಿಗಳಿಗೆ ಬೆಲಗಾವಿಯ ಎರಡನೇ ಹೆಚ್ಚುವರಿ ನ್ಯಾಯಾಲಯ ಹತ್ತು ವರ್ಷ ಜೈಲು ಶಿಕ್ಷೆ ಮತ್ತು ತಲಾ ನಾಲ್ಕು ಲಕ್ಷ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ. 2007 ರಲ್ಲಿ ನಿಂಬಾಳಕರ್ ಬೆಲಗಾವಿಯ ಎಸ್ ಪಿ ಆಗಿದ್ದ ಸಂದರ್ಭದಲ್ಲಿ ಟಿಳಕವಾಡಿ ಪೊಲೀಸರು ಆಶಿಶ್ ಡ್ರಗ್ಸ್ ಜತೆಗೆ ಆಕಾಶ ದೇಶಯಿ ಸೇರಿದಂತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. …
Read More »